ನಾಲ್ಕು ಗಂಟೆ ಕೆಲಸ ದಿನಕ್ಕೆ ರೂ.750 ಸಂಬಳ ಪಾರ್ಟ್ ಟೈಮ್ ಕೆಲಸದ ಸಂಪೂರ್ಣ ಮಾಹಿತಿ… ವರ್ಕ್ ಫ್ರಮ್ ಹೋಂ ಮತ್ತು ಪಾರ್ಟ್ ಟೈಮ್ ಜಾಬ್ ಬಗ್ಗೆ ಕೇಳಿದ್ದೀರಿ ಈಗ ನಾನು ಒಂದು ಪಾರ್ಟ್ ಟೈಮ್ ಜಾಬ್ ನ ಬಗ್ಗೆ ತಿಳಿಸಲು ಬಂದಿದ್ದೇನೆ ನಾನು ಮೊದಲೇ ಹೇಳಿದ್ದೇನೆ ವರ್ಕ್ ಫ್ರಂ ಹೋಂ ಕೆಲಸವಾಗಿರಬಹುದು ಯಾವುದೇ ಕೆಲಸವಾಗಿರಬಹುದು ಜೆನುನಾಗಿ ಇರುವಂತದ್ದನ್ನು.
ಮಾತ್ರ ತಿಳಿಸುವಂಥದ್ದು ಏಕೆಂದರೆ ಸುಮ್ಮನೆ ಪ್ರಮೋಷನ್ ಕೂಡ ಸಾಕಷ್ಟು ಬರುತ್ತದೆ ಆನ್ಲೈನ್ ಕೆಲಸದಲ್ಲ ಆದರೆ ಅಂದರೆ ಜನುನಾಗಿರುವುದಿಲ್ಲ ಎಲ್ಲವೂ ಹಾಗೆ ಇರುತ್ತದೆ ಎಂದು ನಾನು ಹೇಳುತ್ತಾ ಇಲ್ಲ ಆಲ್ಮೋಸ್ಟ್ 90% ಜನುನಾಗಿ ಇರುವುದಿಲ್ಲ ನಿಮ್ಮ ಕೈಯಲ್ಲಿ ಹಣವನ್ನು ಕಟ್ಟಿಸಿಕೊಂಡು ಒಂದು ಟಾರ್ಗೆಟ್ ಎಂದು ಕೊಡುತ್ತಾರೆ ಆ ಟಾರ್ಗೆಟ್ ಅನ್ನು ನೀವು ರೀಚ್ ಆಗದೆ ಇದ್ದಾಗ.
ಸುಮ್ಮನೆ ನಿಮಗೆ ಲಾಸ್ ಆಗುವಂತದ್ದು ದುಡ್ಡು ಬರೆದೆ ಇರುವಂತದ್ದು ತಿಂಗಳು ಪೂರ್ತಿ ಕೆಲಸವನ್ನು ಮಾಡಿಸಿಕೊಂಡು ನಿಮಗೆ ಸಂಬಳ ಕೊಡದೆ ಇರುವುದು ಅದಕ್ಕೆ ನಾನು
ಸಾಮಾನ್ಯ ಆನ್ ಲೈನ್ ಗಳ ಜಾಬ್ ಅನ್ನು ತಿಳಿಸುವುದಕ್ಕೆ ಹೋಗುವುದಿಲ್ಲ ಈಗ ನಾನು ಹೇಳುತ್ತಿರುವ ಪಾರ್ಟ್ ಟೈಮ್ ಜಾಬ್ ಏನಿದೆ ಇದು ನಾಲ್ಕು ಗಂಟೆ ಕೆಲಸವಿರುತ್ತದೆ ಬೆಳಗ್ಗೆ.
ಆರೂವರೆಯಿಂದ 10.30 ಗಂಟೆಯವರೆಗೆ ಕೆಲಸವಿರುತ್ತದೆ 750 ಸಂಬಳವನ್ನು ಕೊಡುತ್ತಾರೆ ಇದು 100ಗೆ 200% ಗ್ಯಾರಂಟಿ ಅಂದರೆ ನಂಬಿಕೆಯಾಗಿರುವಂತಹ ಕೆಲಸ ನೀವೇ ಹೋಗಿ ಅಲ್ಲೇ ಮಾಡಬೇಕಾಗಿರುವಂಥದ್ದು ನಾನೇ ಗ್ಯಾರಂಟಿ ಅಂದಿಕೊಂಡರು ನನಗೇನು ತೊಂದರೆ ಇಲ್ಲ ಏಕೆಂದರೆ ಈ ಕೆಲಸ ಏನು ಕೆಲಸವೆಂದರೆ ಬಹಳನೇ ಸುಲಭವಾದಂತಹ ಕೆಲಸ.
ವಿದ್ಯಾರ್ಥಿಗಳು ಕೂಡ ಉಪಯೋಗಿಸಿಕೊಳ್ಳಬಹುದು ಏನೆಂದರೆ ಕನ್ನಡ ಪುಸ್ತಕಗಳನ್ನ ಅವರು ಒಂದು ಜಾಗ ಹೇಳುತ್ತಾರೆ ಆ ಜಾಗದಲ್ಲಿ ಹೋಗಿ ಒಂದು ಸ್ಟ್ಯಾಂಡನ್ನು ಕೂಡ ಹಾಕಿರುತ್ತಾರೆ ಅಲ್ಲಿ ಹೋಗಿ ಮತ್ತು ಬರುವವರಿಗೆ ಕನ್ನಡ ಪುಸ್ತಕವನ್ನು ಮಾರುವಂತದ್ದು ಟಾರ್ಗೆಟ್ ಇರುವುದಿಲ್ಲ ಅಭಿಮಾನದಿಂದಲೂ ಕೆಲಸವನ್ನು ಮಾಡಬಹುದು ಇದು ಅವಮಾನದ ಕೆಲಸವನ್ನು.
ಖಂಡಿತವಾಗಿಯೂ ಅಲ್ಲ ಈ ಒಂದು ಕೆಲಸವನ್ನು ಕೊಡುತ್ತಿರುವವರು ನೀರಕ ಪುತ್ರ ಶ್ರೀನಿವಾಸ್ ಎಂದು ಇವರು ಬಂದು ಡಾಕ್ಟರ್ ವಿಷ್ಣುವರ್ಧನ್ ಅವರ ವಿಷ್ಣು ಸೇವಾ ಸಮಿತಿಯ ಅಧ್ಯಕ್ಷರಿವರು ಬಹಳಾನೇ ಒಳ್ಳೆಯ ವ್ಯಕ್ತಿ ಸಾಕಷ್ಟು ವ್ಯವಹಾರಗಳು ಅವರ ಬಳಿಯಿತ್ತು ಜೊತೆಗೆ ವೀರಲೋಕ ಪಬ್ಲಿಕೇಶನ್ ಎಂದು ಪುಸ್ತಕವನ್ನು ಪ್ರಿಂಟ್ ಮಾಡುವಂತಹ.
ಪಬ್ಲಿಕೇಶನ್ ಇದೆ ಅವರಿಗೆ ಬೇರೆ ಎಲ್ಲ ರೀತಿಯ ಪುಸ್ತಕಗಳನ್ನು ಪ್ರಿಂಟ್ ಮಾಡುವ ಹಾಗೆ ಇವರದ್ದು ವೀರಲೋಕ ಪಬ್ಲಿಕೇಶನ್ ಎಂದು ಒಂದು ಪ್ರಿಂಟ್ ಸಂಸ್ಥೆ ಇದೆ ಸಾಕಷ್ಟು ದೊಡ್ಡ ಆತರ್ ಮತ್ತು ಹೊಸ ಆತರ್ಗಳದ್ದು ಪುಸ್ತಕಗಳನ್ನೆಲ್ಲ ಕೂಡ ಇವರು ಪ್ರಿಂಟ್ ಆಕಿದ್ದಾರೆ ಹೊಸ ರೀತಿಯಲ್ಲಿ ಕನ್ನಡ ಪುಸ್ತಕಗಳು ಎಲ್ಲರಿಗೂ ಸಿಗಬೇಕು ಎನ್ನುವುದು ಇವರ ಒಂದು ಆಶಯ ಆ.
ಕಾರಣಕ್ಕೋಸ್ಕರ ಈಗಾಗಲೇ ಮೆಡಿಕಲ್ ಸ್ಟೋರ್ ಗಳಲ್ಲಿ ಹೋಟೆಲ್ಗಳಲ್ಲಿ ಮತ್ತು ತುಂಬಾ ಕಡೆ ಇವರದೇ ಆದಂತಹ ಒಂದು ಸ್ಟ್ಯಾಂಡ್ ಗಳನ್ನು ಇಟ್ಟಿ ಅಲ್ಲಿ ಕನ್ನಡ ಪುಸ್ತಕಗಳನ್ನು ಇಟ್ಟು ಕನ್ನಡದ ಪುಸ್ತಕವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ಇವರು ಮಾಡುತ್ತ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.