ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದರೆ ಏನಾಗುತ್ತೆ ಗೊತ್ತಾ?.. ಯಾರಿಗೆ ಮೊಟ್ಟೆ ಇಷ್ಟ ಇಲ್ಲ ಹೇಳಿ ನಾವು ಇವತ್ತು ಆ ಮೊಟ್ಟೆಯ ಬಗ್ಗೆ ಮಾತನಾಡುತ್ತಿದ್ದೇವೆ ಮೊಟ್ಟೆ ಹೇಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹೇಗೆ ಪೂರಕ ಅಥವಾ ಮಾರಕ ಆಗಬಹುದು ಎಂದು ಮಾತನಾಡಲಿದ್ದೇವೆ. ಮೊಟ್ಟೆಯನ್ನು ನಾವು ಸಂಪೂರ್ಣ ಆಹಾರ ಎಂದು ಕರೆಯುತ್ತೇವೆ ಏಕೆಂದರೆ ಅದರಲ್ಲಿ ಇರುವ ಪ್ರೋಟೀನ್.
ಕ್ವಾಲಿಟಿ ತುಂಬಾ ಒಳ್ಳೆಯದು ನಮ್ಮ ಬಾಡಿಗೆ ಎರಡು ರೀತಿಯಾಗಿ ಬೇಕು ಒಂದು ಎಸಿಯಂಶಿಯಲ್ ಅಮೈನೊ ಆಸಿಡ್,ನಾನ್ ಎಸಿಯಂಶಿಯಲ್ ಎಂದು ಎಸಿಯಂಶಿಯಲ್ ಅಂದರೆ ನಮ್ಮ ಆರೋಗ್ಯದ ಮುಖಾಂತರ ತೆಗೆದುಕೊಳ್ಳಬೇಕು ನಮ್ಮ ದೇಹದಲ್ಲಿ ಉತ್ಪತ್ತಿ ಆಗುವುದಿಲ್ಲ ಅದನ್ನ ನಾವು ಎಸಿಯಂಶಿಯಲ್ ಎನ್ನುತ್ತೇವೆ ನಾನ್ ಎಸ್ನ್ಸಿಯಲ್ ಎಂದರೆ ನಮ್ಮ ದೇಹವೇ.
ಅದನ್ನು ಉತ್ಪತ್ತಿ ಮಾಡುತ್ತದೆ ಆಹಾರದ ಮುಖಾಂತರ ಅದನ್ನು ತೆಗೆದುಕೊಳ್ಳಬೇಕು ಎಂದು ಇಲ್ಲ. ಎಸೆನ್ಶಿಯಲ್ ಅಮೈನೋ ಆಸಿಡ್ಸ್ ಅನ್ನೋ ನಾವು ಯಾವಾಗಲೂ ಆಹಾರ ತಿಂದಾಗ ಪ್ರೋಟೀನ್ ಪದಾರ್ಥಗಳು ತಿಂದಾಗ ಅದರಲ್ಲಿ ಈ ಅಮೈನೋ ಆಸಿಡ್ ಇದೆಯಾ ಇಲ್ಲವಾ ಎಂದು ನೋಡಬೇಕು ಈ ಮೊಟ್ಟೆ ಅಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಅಮೈನೋ ಆಸಿಡ್ಸ್ ಗಳು ಇದೆ.
ಒಟ್ಟು ಒಂಬತ್ತು ಎಸಿಯಂಶಿಯಲ್ ಅಮೈನೋ ಆಸಿಡ್ಸ್ ಗಳು ಇವೆ ಎಂದು ಹೇಳುತ್ತೇವೆ ಆದಷ್ಟು ಈ ಮೊಟ್ಟೆಯಲ್ಲಿ ಇವೆ ಆ ಕಾರಣ ನಾವು ಮೊಟ್ಟೆಯನ್ನ ಹೈ ಕ್ವಾಲಿಟಿ ಪ್ರೊಟೀನ್ ಎಂದು ಕರೆಯುತ್ತೇವೆ ಜೊತೆಗೆ ಪ್ರೋಟೀನ್ ಕ್ವಾಲಿಟಿಯನ್ನು ಹೇಳಬೇಕಾದರೆ ಒಂದು ಮಾಪನ ಎಂದು ಹೇಳುತ್ತೇವೆ ಅಲ್ಲ ಅದನ್ನು ಅಳತೆ ಮಾಡಲು ಅಂದರೆ ಪ್ರೋಟೀನನ್ನು ಅಳತೆ.
ಮಾಡಲು ಬಯಾಲೋಜಿಕಲ್ ವ್ಯಾಲ್ಯೂ ಮಾಪನದ ಪ್ರಕಾರ ಮೊಟ್ಟೆಗೆ ಸ್ಕೋರ್ 100 ಕೊಡುತ್ತೀವಿ ಏಕೆಂದರೆ ಅಷ್ಟು ಅಮೈನೋ ಆಸಿಡ್ ಇರುವ ಕಾರಣ,ಕೇವಲ ಪ್ರೋಟೀನ್ ಮಾತ್ರ ಅಲ್ಲದೆ ಮೊಟ್ಟೆಯಲ್ಲಿ ತುಂಬಾ ಮುಖ್ಯವಾಗಿ ಇರುವಂತಹದು ಕೋಲೈನ್ಸ್ ಕೊಲೈನ್ಸ್ ಎಂದರೆ ಬಿ ಕಾಂಪ್ಲೆಕ್ಸ್ ವೈಟಮಿನ್ ತರ ಇದನ್ನು ವಿಟಮಿನ್ಸ್ ಎಂದು ಹೇಳಲು ಆಗುವುದಿಲ್ಲ ಕೊಲೈನ್ಸ್.
ಅಂಶಗಳು ನಮ್ಮ ದೇಹಕ್ಕೆ ಬೇಕು ನರಗಳು ಕೆಲಸ ಮಾಡಲಿಕ್ಕೆ ಅಥವಾ ನಮ್ಮ ಮೆದುಳಿನ ಕಾರ್ಯ ಜಾಸ್ತಿ ಮಾಡಲು ಜ್ಞಾಪಕ ಶಕ್ತಿ ಹೆಚ್ಚಿಸಲು ಇದಕ್ಕೆಲ್ಲ ಕೋಲೈನ್ ತುಂಬಾ ಸಹಾಯಕಾರಿ ಈ ಕೋಲೈನ್ ಅಂಶ ಮೊಟ್ಟೆಯಲ್ಲಿ ನಮಗೆ ಜಾಸ್ತಿ ಸಿಗುತ್ತದೆ ಇದಲ್ಲದೆ ನಮ್ಮ ಕಣ್ಣಿನ ಆರೋಗ್ಯಕ್ಕೆ ಬೇಕಾಗಿರುವಂತಹ ಕೆಲವೊಂದು ಆಂಟಿ ಆಕ್ಸಿಡೆಂಟ್ ಲೂಟಿನ್ ಅದೆಲ್ಲಾ ಮೊಟ್ಟೆಯಲ್ಲಿ ನಮಗೆ.
ಹೆಚ್ಚಾಗಿ ಸಿಗುತ್ತದೆ ಇದಲ್ಲದೆ ನಮಗೆಲ್ಲ ಗೊತ್ತಿರುವಂತಹ ವಿಟಮಿನ್ b12 ಅಥವಾ ಐರನ್ ಇರಬಹುದು ಇದೆಲ್ಲಾ ನಮಗೆ ಮೊಟ್ಟೆಯಲ್ಲಿ ಹೆಚ್ಚಾಗಿ ಸಿಗುವಂತದ್ದು.ಐರನ್ ಎಲ್ಲ ಜಾಸ್ತಿ ಸಿಗುವಂತದ್ದು ಕಬ್ಬಿಣ ಅಂಶ ನಾವು ಹೇಳುತ್ತೇವೆ ರಕ್ತಹೀನತೆಯಿಂದ ರಕ್ತಹೀನತೆ ಕಡಿಮೆಯಾಗಬೇಕು ಅಥವಾ ನಮ್ಮ ಹಿಮೋಗ್ಲೋಬಿನ್ ಲೆವೆಲ್ ಜಾಸ್ತಿ ಮಾಡಲು ನಮಗೆ.
ತುಂಬಾ ಸುಸ್ತಾದ ಗೆಲ್ಲ ಈ ರೀತಿಯ ಮೊಟ್ಟೆ ಪದಾರ್ಥಗಳನ್ನು ತೆಗೆದುಕೊಂಡಾಗ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಗಳಿವೆ ಜೊತೆಗೆ ನಾವು ಕೇಳಿರಬಹುದು ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಅಂಶಗಳು ಇವೆ ಕೊಲೆಸ್ಟ್ರಾಲ್ ಇಂದಾಗಿ ಹಾರ್ಟ್ ಅಟ್ಯಾಕ್ ಆಗುವುದು ಇದೆಲ್ಲಾ ನಮಗೆ ಗೊತ್ತಿರುವಂತಹ ವಿಷಯ ಆದರೆ ಈ ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ಒಳ್ಳೆಯದು.
ಕೆಟ್ಟದ್ದು ಎಂದು ಎರಡು ರೀತಿಯಾಗಿ ಇದೆ ನಾವು ಏನನ್ನು ಗಮನಿಸಬೇಕು ಎಂದರೆ ಮೊಟ್ಟೆಯಲ್ಲಿ ಇರುವಂತಹ ಕೊಲೆಸ್ಟ್ರಾಲ್ ಅಂಶ ಅದು ಒಳ್ಳೆಯದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲನ್ನು ಅದಾಗಿ ಉತ್ಪತ್ತಿ ಮಾಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.