ವಿಜ್ಞಾನಿಗಳು ಕೂಡ ಶಾಕ್ ಆಗಿದ್ದಾರೆ ದಿನದಿಂದ ದಿನಕ್ಕೆ ಬದಲಾಗುತ್ತಿರುವ ರಾಮನ ಮೈಬಣ್ಣ
ಅಯೋಧ್ಯ ಬಾಲ ರಾಮನ ಮೂರ್ತಿಯ ಬಣ್ಣ ಹೀಗೆಂದು ಖುದ್ದಾಗಿ ಇದನ್ನು ಏಳು ತಿಂಗಳ ಕಾಲ ಶ್ರಮಪಟ್ಟು ನಿರ್ಮಿಸಿದಂತಹ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಹೇಳಿದ್ದಾರೆ. ಅವರ ಪ್ರಕಾರ ಅವರಿಗೆ ಇದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಇದು ನಾನೇ ಕೆತ್ತಿದ ಮೂರ್ತಿ ಎಂದು ಅವರೇ ದಿಗ್ಭ್ರಾಂತರಾಗಿದ್ದಾರೆ. ಪ್ರಾಣಪ್ರತಿಷ್ಠೆ, ಪ್ರಾಂತ ಶಿವಾಜಿ ಪ್ರತಿಮೆ ಸ್ಥಾಪಿಸಿ ಉದ್ಯೋಗ ಸಚಿವ ಪಿ. ಈ ಸಜೀವ. ಕಾರಣಕ್ಕೋ ಶಾಸ್ತ್ರ ಮಂತ್ರೋಡಿ ಸಾಮರ್ಥ್ಯ ನೋಡಿದ್ದೀರಾ? ಭಕ್ತರೇ ನೋಡಿದಿರಾ ಸ್ನೇಹಿತರೆ ಒಂದು ಕಲ್ಲು ದೇವರದಾಗ ಏನೆಲ್ಲಾ ಪವಾಡಗಳು ನಡೆಯುತ್ತವೆ.
ಏನೆಲ್ಲ ಚಮತ್ಕಾರಗಳು ನಡೆಯುತ್ತವೆ ಅನ್ನೋದಕ್ಕೆ ಈ ರಾಮಮಂದಿರದ ರಾಮ್ ಲಲ್ಲಾ ಮೂರ್ತಿಯೇ ಸಾಕ್ಷಿಯಾಗಿದೆ. ಯಾವ ಒಂದು ಮಂತ್ರ ತಂತ್ರ ಆವೇಗ ಆ ಮೂರ್ತಿಯನ್ನು ಅಂದ್ರೆ ಆ ಕಳ್ಳನ ದೇವರನ್ನಾಗಿ ಮಾಡಿಸಿತು ಎಂದು ನಿಜಕ್ಕೂ ಪ್ರಾಣ ಪ್ರತಿಷ್ಠಾಪನೆ ಮೊದಲು ಇದ್ದಂತಹ ವಿಗ್ರಹ ಕಲೆ ಪ್ರಾಣ ಪ್ರತಿಷ್ಠಾಪನೆಯ ನಂತರ ದಿವ್ಯ ಸ್ವರೂಪವನ್ನೇ ಪಡೆದು. ಇದೆ ಹಾಗಾದರೆ ಇದೆಲ್ಲ ನಡೆಯಲು ಹೇಗೆ ಸಾಧ್ಯ? ಕಲ್ಲಿನಲ್ಲಿ ದೇವರು ಇರೋದು ನಿಜಾನಾ ಸುಳ್ಳಾ ಬನ್ನಿ.
ರಾಮನ ಬಾಲ ರೂಪದ ವಿಗ್ರಹವನ್ನು ಅಂದ್ರೆ ಈ ರಾಮಲಲ್ಲ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ಸೋಮವಾರದಂದು ಪ್ರತಿಷ್ಠಾಪನೆ ಮಾಡಲಾಗಿದೆ. ಆಗ ರಾಮನ ಈ ವಿಗ್ರಹದ ಕಣ್ಣುಗಳಿಗೆ ಕಟ್ಟಿದಂತಹ ಪಟ್ಟಿಯನ್ನು ತೆಗೆಯುವ ಮೂಲಕಲೋಕಕ್ಕೆ ಅನಾವರಣ ಮಾಡಲಾಗಿತ್ತು. ಈ ಪ್ರತಿಮೆಯನ್ನು ನೋಡುತ್ತಿದ್ದಂತೆ ರಾಮನ ಮೇಲಿನ ಭಕ್ತಿ ಹೆಚ್ಚಾಗುವುದು ಖಚಿತ. ನಗುಮುಖದೊಂದಿಗೆ ರಾಮನು ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಈಗ ರಾಜ್. ನಮ್ಮನಾಗಿದ್ದಾನೆ. ಸುಮಾರು ಐದುನೂರು ವರ್ಷಗಳ ಕಾಲ ಒಂದು ಮಸೀದಿಯಲ್ಲಿದಂತಹ ಈ ರಾಮ ನಿಜಕ್ಕೂ ಈಗ ತನ್ನ ಮನೆಯನ್ನ ಸೇರಿದ್ದಾನೆ.
ಅಯೋಧ್ಯೆಯ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ರಾಮಲಲ್ಲ ವಿಗ್ರಹವು ಸರಿಸುಮಾರು 4.24 ಅಡಿ ಎತ್ತರವನ್ನು ಹಾಗೂ ಮೂರು ಅಡಿ ಅಗಲವನ್ನು ಒಳಗೊಂಡಿದೆ. ಈ ವಿಗ್ರಹವು ಸುಮಾರು 200 ಕೆಜಿ ತೂಕವನ್ನು ತೂಗುತ್ತದೆ. ಈ ವಿಗ್ರಹದಲ್ಲಿ ರಾಮ ಲಲ್ಲಾನು ಅರಳಿದ ಕಮಲದ ಮೇಲಿನ ಹೂ ಮೇಲೆ ನಿಂತು ಮುಗುಳ್ನಗೆಯನ್ನ ಬೀರುತ್ತಿದ್ದಾನೆ. ಈ ವಿಗ್ರಹದಲ್ಲಿ ರಾಮನು ನಿಂತಿರು. ಬಂದಿದ್ದಾನೆ ರಾಮಲಲ್ಲಾನ ವಿಗ್ರಹವನ್ನು ಕರ್ನಾಟಕದ ಮೈಸೂರಿನ ಶಿಲ್ಪಿಯಾದ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ್ದಾರೆ. ಅವರು ಮೂರ್ತಿಯನ್ನು ನಿರ್ಮಿಸುವುದಕ್ಕಾಗಿ ಕಠಿಣ ಮೌನ ವ್ರತವನ್ನು ಕೂಡ ತೆಗೆದುಕೊಂಡಿದ್ದರು. ರಾಮನ ಈ ವಿಗ್ರಹವನ್ನು ಕಪ್ಪು ಬಣ್ಣದ ಕಲ್ಲಿನಿಂದ ನಿರ್ಮಿಸಲಾಗಿದೆ.
ಈ ವಿಗ್ರಹದ ಇನ್ನೊಂದು ವಿಶೇಷತೆ ಏನಂದ್ರೆ ಈ ಸಂಪೂರ್ಣ ವಿಗ್ರಹವನ್ನು ಕೇವಲ ಒಂದೇ ಒಂದು ಕಪ್ಪು ಬಣ್ಣದ ಅಂದ್ರೆ ಕೃಷ್ಣ ಶಿಲೆಯಿಂದ ಕೆತ್ತಲಾಗಿದೆ. ರಾಮ ವಿಗ್ರಹದ ಸುತ್ತಲಿನ ಕಲ್ಲಿನ ಮೇಲೆ ನೀವು ಇನ್ನಿತರ ಅದ್ಭುತ ಕಲಾಕೃತಿಗಳನ್ನ ಗಮನಿಸಬಹುದು. ರಾಮಲಲ್ಲ ಪ್ರತಿಮೆಯ ಸುತ್ತಲು ವಿಶೇಷ ವಿನ್ಯಾಸಗಳನ್ನ ಮಾಡಲಾಗಿದೆ. ರಾಮನ ವಿಗ್ರಹದ ಸುತ್ತಲೂ ಮೇಲ್ಭಾಗದಲ್ಲಿ ಸ್ವಸ್ತಿಕ ಓಂ, ಚಕ್ರ ಗದೆ ಮತ್ತು ಸೂರ್ಯ ದೇವನ ಚಿತ್ರಗಳನ್ನು ಕೂಡ ಕೆತ್ತಲಾಗಿದೆ. ಇದು ರಾಮನ ವಿಗ್ರಹವನ್ನು ಮತ್ತಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತದೆ.
ಈ ಮೇಲಿನ ಚಿತ್ರಗಳನ್ನು ಹೊರತುಪಡಿಸಿ ರಾಮನ ವಿಗ್ರಹದ ಸುತ್ತಲೂ ರಾಮನ ಅವತಾರದಲ್ಲಿ ಒಂದಾದ ವಿಷ್ಣುವಿನ 10 ಅವತಾರಗಳ ಅಂದ್ರೆ ದಶಾವತಾರಗಳನ್ನು ಕೂಡ ಕೆತ್ತಲಾಗಿದೆ. ಇನ್ನು ಈ ಪ್ರತಿಮೆಯ ಬಲ ಭಾಗದಲ್ಲಿ ಮತ್ಸ್ಯ ಕೂರ್ಮ ವರಾಹ, ನರಸಿಂಹ ಮತ್ತು ವಾಮನ ಅವತಾರ ಚಿತ್ರಗಳನ್ನು ನೀವು ನೋಡಬಹುದು. ಇನ್ನು ರಾಮಲಲ್ಲಾನ ಪ್ರತಿಮೆ ಎಡಭಾಗದಲ್ಲಿ ಪರುಶರಾಮ ರಾಮ ಕೃಷ್ಣ ಬುದ್ಧ ಮತ್ತು ಭಗವಾನ್ ಕಲಿಕೆಯ ವಿಧಾನಗಳನ್ನು ನೀವು ನೋಡಬಹುದಾಗಿದೆ.
ಪ್ರತಿಮೆಯ ಕೆಳಭಾಗದಲ್ಲಿ ಆಂಜನೇಯಸ್ವಾಮಿಯ ವಿಗ್ರಹವನ್ನು ಕೂಡ ಇಡಲಾಗಿದೆ ಹಾಗು ಬಲಭಾಗದಲ್ಲಿ ಸೀತೆ ಮತ್ತು ಲಕ್ಷ್ಮಣನ ವಿಗ್ರಹ ಚಿಕ್ಕ ಮೂರ್ತಿಗಳನ್ನು ಇಟ್ಟು ಈ ಒಂದು ಮೂರ್ತಿಗೆ ವಿಶೇಷ ಮೆರಗನ್ನ ತರಲಾಗಿದೆ. ಈ ಎಲ್ಲ ಚಿತ್ರಗಳು ರಾಮನ ವಿಗ್ರಹವನ್ನು ಅರ್ಥಪೂರ್ಣಗೊಳಿಸುತ್ತಿವೆ. ಇದೆಯಾ? ರಾಮ ಮಂದಿರದಲ್ಲಿ ಪ್ರತಿದಿನ ರಾಮಲಲ್ಲನ್ನು ಅಲಂಕರಿಸಲಾಗುತ್ತದೆ. ವಾರದ ಪ್ರತಿದಿನವು ರಾಮನಿಗೆ ವಿವಿಧ ಬಣ್ಣದ ಬಟ್ಟೆಗಳನ್ನ ಧರಿಸಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ವಿಡಿಯೋವನ್ನು ವೀಕ್ಷಿಸಿ.