ಬಂಗಾರದಂತ ವಿಜಯಲಕ್ಷ್ಮಿಯನ್ನ ಬಿಟ್ಟು ಮಳ್ಳಿ ಮಳ್ಳಿ ಮಿಂಚುಳ್ಳಿ ಎನ್ನುವಂತಹ ಪವಿತ್ರ ಹಿಂದೆ ದರ್ಶನ್ ಬಿದ್ದುಬಿಟ್ಟಿದ್ದರು ಒಂದೇ ವರ್ಷದಲ್ಲಿ ಪವಿತ್ರ ಕೋಟಿ ಕೋಟಿ ಸಂಪಾದನೆ ಮಾಡಿದ್ದರು ಹೇಗೆ ಒಬ್ಬ ನಟನನ್ನ ಬಳಸಿಕೊಳ್ಳಬೇಕು ಎಂಬುದು ಪವಿತ್ರ ಗೌಡಗೆ ಚನ್ನಾಗಿ ತಿಳಿದಿತ್ತು ಇಷ್ಟು ಬೆಳವಣಿಗೆಯಾಗುವುದಕ್ಕೆ ದರ್ಶನ್ ರವರೆ ಕಾರಣ ಪವಿತ್ರ ಗೌಡ ಅದರ ಬಹಳ ಬೆಲೆ ಬಾಳುವಂತಹ ಕಾರುಗಳಿವೆ. ರೆಡ್ ಕಾರ್ಪೇಟೆ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ ಇಷ್ಟಕ್ಕೆಲ್ಲ ಕಾರಣ ದರ್ಶನ್ ಪವಿತ್ತ ಬಳಿ ಆಳು ಕಾಲುಗಳು ಇದ್ದಾರೆ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಪರ್ಸನಲ್ ಮ್ಯಾನೇಜರ್ ಇದ್ದಾರೆ
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ರೆಡ್ ಕಾರ್ಪೆಟ್ ಎಂಬ ಅತಿ ದೊಡ್ಡ ಶಾಪ್ ಹೊಂದಿದ್ದು ಕೋಟಿ ಕೋಟಿ ವೆಚ್ಚದ ಮನೆಯನ್ನು ಸಹ ಪವಿತ್ರ ಹೊಂದಿದ್ದಾರೆ ಅತಿ ಹೆಚ್ಚು ಬೆಲೆ ಬಾಳುವ ಕಾರುಗಳು ಸಹ ಪವಿತ್ರ ಗೌಡ ಬಳಿ ಇದೆ ಇದೆಲ್ಲ ಹೇಗ್ ಬಂತು ಹಾಗಾದರೆ ಬಡ ಕುಟುಂಬದಲ್ಲಿ ಜನಿಸಿದ ಪವಿತ್ರ ಸಿನಿಮಾ ಹುಚ್ಚೆತ್ತು ಆದರೆ ದರ್ಶನ್ ಪರಿಚಯವಾದ ಮೇಲೆ ಹೀಗೆ ಏಕಾಏಕಿ ಬೆಳೆದು ನಿಂತಾರಲ್ಲ ಈ ಬೆಳವಣಿಗೆಗೆ ಹಣ ಹೇಗೆ ಬಂತು ಎಲ್ಲರಿಗೂ ಕೂಡ ಸಹಜವಾಗಿ ಕಾಡ್ತಾ ಇದೆ ನಿಮಗೆಲ್ಲ ಪವಿತ್ರ ಗೌಡ ಮೊದಲು ಹೇಗಿದ್ರು ಎಷ್ಟು ಬಡತನದಲ್ಲಿ ಬೆಳೆದವರು ದರ್ಶನ್ ಎಲ್ಲಿ ಪರಿಚಯವಾಯಿತು
ಈಗ ಎಲ್ಲರಿಗೂ ತಿಳಿದಿರುವಂತೆ ಒಂದು ಸಂಸಾರವನ್ನು ಹಾಳು ಮಾಡಿದ ಪವಿತ್ರ ಗೌಡ ಆಗ್ಬಿಟ್ರು ಪವಿತ್ರ ಗೌಡ ಹಿಂದೆ ಬಿದ್ದಂತಹ ದರ್ಶನ್ ಆಕೆ ಪರಿಚಯವಾದಾಗಿಂದ ಕೂಡ ಪ್ರತಿಯೊಂದು ವಿವಾದದಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸ್ವಲ್ಪ ವರ್ಷಗಳಿಂದನೇ ಕೇಳಿ ಬರುತ್ತಿದ್ದು ಈಗ ಒಂದು ದೊಡ್ಡ ಕಂಠಕವಾಗಿ ನಿಂತಿದೆ ಇಲ್ಲಿ ಜನಸಾಮಾನ್ಯರ ಬಿರುದುಗಳು ಒಂದಲ್ಲ ಎರಡಲ್ಲ ನನ್ನ ರೀತಿಯಾಗಿ ಈಕೆಯನ್ನ ತಮ್ಮದೇ ಆದ ಹಾಡು ಭಾಷೆಯಲ್ಲಿ ಬೈಯುತ್ತಿದ್ದಾರೆ ಹಾಡಿಕೊಳ್ಳುತ್ತಿದ್ದಾರೆ
ದರ್ಶನ್ಗೆ ಪವಿತ್ರ ಪರಿಚಯವಾಗಿದ್ದೆ ಒಂದು ರೋಚಕ ವಿಷಯ ಆರಂಭದಲ್ಲಿ ದರ್ಶನ್ ಹೇಗಿದ್ದರೂ ಮತ್ತು ಪವಿತ್ರ ಹೇಗಿದ್ದರೂ ಆದರೆ ದರ್ಶನ್ ಒಂದು ಮ್ಯಾಗ್ನೆಟ್ ರೀತಿಯಲ್ಲಿ ಪವಿತ್ರಾಗೆ ಅಂಟಿಕೊಂಡಿದ್ದಾರೆ ಒಂದು ಆಯಸ್ಕಾಂತದ ರೀತಿಯಲ್ಲಿ ಪವಿತ್ರ ದರ್ಶನನ್ನು ಸೆಳೆದುಬಿಟ್ಟಿದ್ದಾಳೆ ಚಾಮರಾಜಪೇಟೆ ಅಲ್ಲಿ ಒಂದು ಸಾಮಾನ್ಯ ಬಾಡಿಗೆ ಮನೆಯಲ್ಲಿ ಇದ್ದವಳು ಮೊದಲು ಯಾವ ರೀತಿಯ ಐಷಾರಾಮಿ ಜೀವನವು ಸಹ ಈಕೆಗೆ ತಿಳಿದಿರಲಿಲ್ಲ ಪವಿತ್ರಳ ಗಂಡ ಸಂಜೆ ಸಿಂಗ್
ಚಾಮರಾಜನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿದ್ದ ಪವಿತ್ರ ತನ್ನ ಎದುರು ಮನೆಯಲ್ಲಿದ್ದ ಒಂದು ದಿನಸಿ ಅಂಗಡಿಗೆ ಹೋಗಿ ಸಾಮಾನುಗಳನ್ನು ತರುವ ಸಂದರ್ಭದಲ್ಲಿ ಆ ಅಂಗಡಿ ಮಾಲೀಕನ ಮಗನನ್ನು ಲವ್ ಮಾಡಿ ಮದುವೆಯಾಗಿದ್ದಳು ಅದೇ ಸಂಜಯ್ ಸಿಂಗ್ ಅವರು ಅಮಾಯಕರು ಎಂದು ಹೇಳಬಹುದು ಆರಂಭದಲ್ಲಿ ಎಲ್ಲಾ ಸರಿಯಾಗಿದ್ದು ಮದುವೆಯಾಗಿ ಒಂದು ಮಗು ಕೂಡ ಪವಿತ್ರಾಗೆ ಆಗಿತ್ತು ನಂತರ ಪವಿತ್ರಾಗೆ ಮಾಡ್ಲಿಂಗ್ ಆಗುವ ಆಸೆ ಇದ್ದು ಮಾಡ್ಲಿಂಗ್ ಫೀಲ್ಡಿಗೆ ಹೇಳಿದಳು
ಪವಿತ್ರ ಮಾಡ್ಲಿಂಗೆ ಬಂದಾಗ ಸಂಜೆ ಜೊತೆ ಸರಿಯಾಗಿ ಸಂಸಾರ ಮಾಡೋದಕ್ಕೆ ಸಾಧ್ಯವಾಗುತ್ತಿರಲಿಲ್ಲ ಸ್ವಲ್ಪ ಸೌಂದರ್ಯ ವತಿಯಾದಂತಹ ಪವಿತ್ರ ಹೇರೋಬಿಕ್ ಮಾಡಿದರೆ ನನ್ನ ದೇಹ ಸಣ್ಣದಾಗುತ್ತೆ. ಬಾಡಿ ಫಿಟ್ ಆಗಿರುತ್ತೆ ಇದರಿಂದ ನಾನು ಸಿನಿಮಾರಂಗಕ್ಕೆ ಕಾಲಿಡಬಹುದು ಎಂದು ತಿಳಿದಿದ್ದಳು ಹೆರು ಬೈಕ್ ಕ್ಲಾಸಿಗೆ ಸೇರಿಕೊಳ್ಳುತ್ತಾಳೆ, ಅಲ್ಲಿ ರಿಯಾಲಿಟಿ ಶೋ ನ ಒಬ್ಬ ನಟಿ ಪರಿಚಯವಾಗುತ್ತಾಳೆ ಸಹವಾಸದಿಂದ ಸನ್ಯಾಸಿನು ಕೆಡುತ್ತಾನೆ ಎನ್ನುವುದಕ್ಕೆ ಉದಾಹರಣೆ ಪವಿತ್ರ
ರಿಯಾಲಿಟಿ ಶೋ ನಟಿ ಪರಿಚಯವಾಗುತ್ತೋ ಅವಾಗ ಈ ಬಣ್ಣದ ಲೋಕದ ಮಾಯಾ ಲೋಕದಲ್ಲಿ ಪವಿತ್ರ ಇಳಿಯಲು ಬಯಸುತ್ತಾಳೆ ಜೊತೆಗೆ ಅದರ ಪರಿಚಯ ಸಹ ಆಗುತ್ತೆ ತಡರಾತ್ರಿ ಪಾರ್ಟಿ ಗಳು ಪಬ್ಬು ಪಾರ್ಟಿಗಳು ಸ್ಟಾರ್ ಗಳ ಪರಿಚಯ ಇದೆಲ್ಲವೂ ತಲೆಗೆ ಗುಂಗಿಡಿಸುತ್ತದೆ ಆಕೆ ಬೆಳೆದು ಬಂದಂತಹ ಸರಳ ಜೀವನಕ್ಕೂ ಈಗ ಅವಳು ಅನುಭವಿಸುತ್ತಿರುವ ಶೋಕಿ ಜೀವನಕ್ಕೂ ಈ ಶೋಕಿ ಜೀವನವೇ ಬಹಳ ಸುಂದರವಾಗಿದೆ ಎಂದು ಆಸೆಯೊಂದನ್ನು ಬೆಳೆಸಿಕೊಳ್ಳುತ್ತಾಳೆ ಅವಳಲ್ಲಿ ಇನ್ನೊಂದು ಜಗತ್ತು ತೆರೆದುಕೊಳ್ಳುತ್ತದೆ
ಪವಿತ್ರಾಗೆ ಆಡಿಷನ್ ಹುಚ್ಚು ಸಿನಿಮಾ ರಂಗದಲ್ಲಿ ಇಳಿಯುವ ಹುಚ್ಚು ಶುರುವಾಗಿದ್ದು ಅದು ಅತಿರೇಕಕ್ಕೆ ಹೇರಿತ್ತು ಅವಳ ಸಿನಿಮ ಬಂದು ಒಂದು ಪ್ರೀತಿ ಕಿತಾಬು ಹಾಗೂ ಕೆಲವೊಂದು ಸಿನಿಮಾಗಳಲ್ಲಿ ಪಾತ್ರವನ್ನು ಮಾಡಿದ್ದಳು ಸಹ ನಟಿಯಾಗಿ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಪವಿತ್ರ ಗೌಡ ಮಾಡಿರುವಂತದು ಛತ್ರಿಗಳು ಸರ್ ಛತ್ರಿಗಳು ಆಗಮ್ಯ ಸಾಗುವ ದಾರಿಯಲ್ಲಿ ಯಾವುದೂ ಕೂಡ ಪವಿತ್ರಾಗೆ ಯಶಸ್ಸನ್ನ ಕೊಡಲಿಲ್ಲ ಪವಿತ್ರ ಅಂದುಕೊಂಡ ಹಾಗೆ ಯಾವ ದೊಡ್ಡ ನಟಿಯು ಸಹ ಆಗಲಿಲ್ಲ
ಸಿನಿಮಾ ರಂಗ ಪರಿಚಯವಾಗಿತ್ತು ಪವಿತ್ರಾಗೆ ಅಲ್ಲಿ ಒಬ್ಬ ಕೊರಿಯೋಗ್ರಾಫರ್ ಪರಿಚಯವಾಗುತ್ತಾನೆ ಆತ ದರ್ಶನ್ ರವರ ಸಿನಿಮಾಗಳಲ್ಲಿ ಕೊರಿಯೋಗ್ರಾಫರ್ ಮಾಡುವಂತಹ ವನ್ ಆಗಿದ್ದು ಆತನ ಮುಖಾಂತರ ದರ್ಶನ್ ರವರ ಸ್ನೇಹವೂ ಕೂಡ ಪವಿತ್ರಾಗೆ ಆಗುತ್ತದೆ ಹಾಗಾ ಸಂಜಯ್ ಸಿಂಗ್ ಗಂಡನ ಮೇಲೆ ಅಸಮಾಧಾನ ಉಂಟಾಗುತ್ತದೆ ಮಗಳ ಹೆಸರು ಖುಷಿ ಗೌಡ ನಂತರ ಗಂಡನಿಗೆ ಡಿವೋಸ್ ಅನ್ನು ಕೊಟ್ಟು ಖುಷಿ ಗೌಡನನ್ನು ಕರೆದುಕೊಂಡು ಹೊರ ಬಂದು ದರ್ಶನ್ ರವರ ಸ್ನೇಹ ಬೆಳೆಸುತ್ತಾಳೆ
ಪವಿತ್ರ ದರ್ಶನ್ ಮೊದಲು ಸ್ನೇಹಿತರಾಗಿದ್ದು ಈಗ ಅದು ಪ್ರೀತಿಗೆ ಚಿಗುರಿದೆಯಂತೆ ಇಬ್ಬರು ಸಹ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಇರುವ ಮಟ್ಟಕ್ಕೆ ಹೋಗಿದ್ದು ಜೊತೆಗೆ ಈ ರಿಲೇಷನ್ಶಿಪ್ ನಿಂದ ಕೊಲೆ ಹಂತಕ್ಕೂ ತಂದು ನಿಲ್ಲಿಸಿದ್ದರು ಪವಿತ್ರ ವಿಷನ್ ಕಾರ್ಡ್ ಕಾಲೇಜಿನಲ್ಲಿ ಹೋದೋದನ್ನ ಮುಗಿಸಿದ್ದು ಬಿಸಿಎ ಪದವಿಯನ್ನು ಸಹ ಪಡೆದಿದ್ದಳು ಕಾಲೇಜಿನಲ್ಲಿ ಎಷ್ಟೋ ರಾಂಬೊ ಫ್ಯಾಶನ್ ಶೋಗಳಲ್ಲಿ ಭಾಗಿಯಾಗಿದ್ದಳು ಜಗ್ಗು ದಾದ ಆಡಿಶನ್ ಗೆ ಹೋಗಿದ್ದಾಗ ಪವಿತ್ರ ಅಲ್ಲಿ ಅವರ ಬಗ್ಗೆ ಅವರ ಸಹಚರರ ಬಗ್ಗೆ ತಿಳಿದುಕೊಂಡಿದ್ದಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.