ಇದು ದೇಹಕ್ಕೆ ಸಂಜೀವಿನಿ ಜೀವನಪರ್ಯಂತ ಕಾಯಿಲೆಗಳು ಬರೋದೇ ಇಲ್ಲ… ಕೇವಲ ಎರಡು ಚಿಕ್ಕ ಗುಳಿಗೆಗಳನ್ನು ತಿನ್ನುವುದಕ್ಕೆ ಶುರು ಮಾಡಿದರೆ ಯಾವುದೇ ಕಾಯಿಲೆಗಳು ನಿಮ್ಮನ್ನ ಮುಟ್ಟುವುದಕ್ಕೂ ಆಗುವುದಿಲ್ಲ ಜೀವನ ಪರಿಯಂತ ನಿರೋಗಿಯಾಗಿ ಇರುತ್ತೀರಾ ನಿಮ್ಮನ್ನೇ ನೀವು ನಂಬುವುದಕ್ಕೆ ಆಗುವುದಿಲ್ಲ ಅಷ್ಟು ಯಂಗ್ ಹಾಗೂ ಎನರ್ಜಿಟಿಕ್ ಆಗಿ.
ಇರುತ್ತೀರ ನಾವು 15ರಿಂದ 20 ವರ್ಷದ ಹಿಂದೆ ತಿರುಗಿ ನೋಡಿದಾಗ ನಮ್ಮ ಆಹಾರ ಪದ್ಧತಿ ಎಷ್ಟು ಚೆನ್ನಾಗಿ ಇತ್ತು ಆದರೆ ಈಗಿನ ನಮ್ಮ ಆಹಾರ ಪದ್ಧತಿ ನಮಗೆ ಬೇಕೆನಿಸಿದಾಗೆಲ್ಲ ನಮಗೆ ಕೈಗೆ ಸಿಗುತ್ತಿದೆ ಇದರಿಂದ ನಮಗೆ ಯಾವುದೇ ಎನರ್ಜಿಯು ಬರುವುದಿಲ್ಲ ಯಾವುದೇ ನ್ಯೂಟ್ರಿಯನ್ ಗಳು ನಮ್ಮ ದೇಹಕ್ಕೆ ಸೇರುವುದಿಲ್ಲ ಹಾಗೆ ಆರಾಮಾಗಿ ನಾವು ತಿಂದು ತಿಂದು.
ಕಾಯಿಲೆಗಳನ್ನು ಬೆಳೆಸಿಕೊಳ್ಳುತ್ತಿದ್ದೇವೆ ಬೇಗ ವಯಸ್ಸಾದವರಂತೆ ಕಾಣಿಸುತ್ತಿವೆ ವಯಸ್ಸಾದವರ ಎಲ್ಲಾ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಶುಗರ್ ಬಿಪಿ ಬೊಜ್ಜು ಒಬೆಸಿಟಿ ಇನ್ನು ಹಲವಾರು ಕಾಯಿಲೆಗಳು ನಾವು ಫ್ರೀಯಾಗಿ ಪಡೆದುಕೊಳ್ಳುತ್ತಿದ್ದೇವೆ ನಮ್ಮ ಶರೀರ ಜೀವಕೋಶಗಳಿಂದ ಕೂಡಿರುತ್ತದೆ ಅಂದರೆ ಒಂದು ಮನೆಯನ್ನು ಕಟ್ಟಬೇಕೆಂದರೆ.
ಹೇಗೆ ನಾವು ಇಟ್ಟಿಗೆಗಳನ್ನು ಇಟ್ಟು ಒಂದು ಮನೆಯನ್ನು ಕಟ್ಟುತ್ತೀವೋ ಅದೇ ರೀತಿ ಶರೀರದಲ್ಲಿ ಜೀವಕೋಶಗಳ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ ಈ ಸೆಲ್ಸ್ ಗಳದು ಒಂದು ಜೀವನ ಚಕ್ರವಿರುತ್ತದೆ ಅದು ಉತ್ಪತ್ತಿಯಾಗುತ್ತದೆ ಆನಂತರ ಅದು ಬೆಳೆಯುತ್ತದೆ ಮತ್ತೆ ಅದು ನಾಶ ಹೊಂದುತ್ತದೆ ಮತ್ತೆ ಉತ್ಪತ್ತಿಯಾಗುತ್ತದೆ ಹೀಗೆ ಒಂದು ಸರ್ಕ್ಯುಲಾರ್ ಸಿಸ್ಟಮ್ ಎಂದು.
ಇರುತ್ತದೆ ಈ ಸಿಸ್ಟಮ್ ನಿಂದ ನಮ್ಮ ಆರೋಗ್ಯ ಮೈನ್ಟೈನ್ ಆಗುತ್ತದೆ ಆದರೆ ನಾವು ಈಗ ತಿನ್ನುವಂತಹ ಆಹಾರ ಪದಾರ್ಥ ದಿಂದ ನಮ್ಮ ಸೆಲ್ಯುಲರ್ ರೀ ಗ್ರೊತಿಗೆ ತೊಂದರೆ ಆಗುತ್ತಿದೆ ಇದರಿಂದಾಗಿ ನಾವು ಬೇಗನೇ ವಯಸ್ಸಾದವರಂತೆ ಕಾಣುತ್ತಿರುತ್ತೀವಿ ಹಲವಾರು ರೀತಿಯ ಕಾಯಿಲೆಗಳು ನಮ್ಮನ್ನ ಸುತ್ತುವರೆದುಕೊಳ್ಳುತ್ತಿದೆ ನಮ್ಮನ್ನು ಬಿಡುತ್ತಲೇ ಇಲ್ಲ ಆದರೆ.
ಈಗ ಒಂದು ಚಾಲೆಂಜ್ ಆಗಿದೆ ಜೀವನಾಡೆಸುವುದು ನಾವಂತೂ ಯಾವುದನ್ನು ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ ನಮ್ಮ ಜೀವನ ಶೈಲಿ ಯನ್ನು ಬದಲಾಯಿಸಲು ಆಗುವುದಿಲ್ಲ 100% ನಮ್ಮ ಸುತ್ತಮುತ್ತ ಇರುವಂತಹ ಆಹಾರ ಪದಾರ್ಥಗಳೇ ಅವೇ ಆಗಿವೆ ಅವುಗಳನ್ನೇ ನಾವು ಸೇವನೆ ಮಾಡಬೇಕು ಅದರೊಂದಿಗೆ ನಾವು ಬದುಕಬೇಕಾಗಿದೆ ನಾವು ನೈಸರ್ಗಿಕವಾದ ಪದಾರ್ಥಗಳನ್ನ.
ಸೇವನೆ ಮಾಡಬೇಕು ಅಂತ ಹಣ್ಣುಗಳನ್ನ ತರಕಾರಿಗಳನ್ನ ಸೇವನೆ ಮಾಡಬೇಕೆಂದುಕೊಂಡರೆ ಅವುಗಳ ಮೇಲೆಯೂ ತುಂಬಾನೇ ಔಷಧಿ ತ ಕೆಮಿಕಲ್ ಅನ್ನು ಸ್ಪ್ರೇ ಮಾಡಿರುತ್ತಾರೆ ಹಣ್ಣುಗಳು ತರಕಾರಿಗಳು ಬಣ್ಣ ಬರಲಿ ಎಂದು ಹೇಳಿ ಆರ್ಟಿಫಿಶಿಯಲ್ ಕಲರನ್ನು ಅದರ ಮೇಲೆ ಹಾಕುತ್ತಾರೆ ಅದರ ಜೊತೆಗೆ ಅವುಗಳಿಗೆ ಎಕ್ಸ್ಟ್ರಾ ಸಿಹಿ ಮತ್ತು ಎಕ್ಸ್ಟ್ರಾ ಬೆಳೆಯುವುದಕ್ಕೆ ಇಂಜೆಕ್ಷನ್ಗಳನ್ನು.
ನೀಡುತ್ತಾರೆ ಅದಲ್ಲದೆ ತರಕಾರಿಗಳು ಮತ್ತು ಹಣ್ಣುಗಳು ಹೆಚ್ಚಿನ ಇಳುವರಿಗಾಗಿ ತುಂಬಾನೇ ಜಾಸ್ತಿ ಬೆಳೆಯುವುದಕ್ಕೂ ಕೂಡ ಸ್ಪ್ರೇ ಮಾಡುತ್ತಾರೆ ಈ ಎಲ್ಲಾ ಅಂಶಗಳನ್ನು ನಮಗೆ ನಿಮಗೆ ಗೊತ್ತಿರುವಂತಹ ಅಂಶಗಳೇ ಆಗಿವೆ ಆದರೆ ಏನು ಮಾಡುವುದು ಇದರಿಂದ ಉಂಟಾಗುವಂತಹ ಎಲ್ಲಾ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಿಕೊಂಡು ನಾವು ಆರೋಗ್ಯವಾಗಿ ಇರಬೇಕು ಎಂದರೆ.
ಇವತ್ತು ಹೇಳುವಂತಹ ಪದಾರ್ಥಗಳ ಸೇವನೆ ತುಂಬಾನೇ ಮುಖ್ಯವಾಗಿದೆ ನಾವು ಬದುಕುವುದಕ್ಕೆ ಅವಶ್ಯಕತೆಗೆ ಬೇಕಾಗುವ ಹಣ್ಣು ತರಕಾರಿಗಳ ಸೇವನೆ ಮಾಡಿದರು ಕೂಡ ಒಂದು ಹಂತದವರೆಗೂ ಹೆಚ್ಚಿನ ಅಡ್ಡ ಪರಿಣಾಮಗಳನ್ನು ತಪ್ಪಿಸಿಕೊಳ್ಳಬಹುದು ಹಲವಾರು ರೀತಿಯ ಕೆಟ್ಟ ಕಾಯಿಲೆಗಳು ಬರದಂತೆ ನೀವು ನಿಮ್ಮನ್ನ ಕಾಪಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ