ದುಬೈ ಧನವಂತರ ಮಕ್ಕಳ ಜೀವನ.. ದುಬೈ ಎಂದು ತಕ್ಷಣ ನಾವೆಲ್ಲರೂ ಒಂದು ಶ್ರೀಮಂತ ದೇಶ ಎಂದುಕೊಳ್ಳುತ್ತೇವೆ ನಿಜ ಹೇಳಬೇಕು ಎಂದರೆ ದುಬೈ ಒಂದು ದೇಶವಲ್ಲ ಒಂದು ನಗರ ಮಾತ್ರ ಯುನೈಟೆಡ್ ಅರಬ್ ಎಮಿಟ್ ಐಸ್ ನಲ್ಲಿರುವ ಒಂದು ಸಿಟಿ ಮಾತ್ರ ಆದರೂ ಅದನ್ನು ಒಂದು ದೇಶದ ರೀತಿಯಲ್ಲೇ ನೋಡುತ್ತಾರೆ ಏಕೆಂದರೆ ಅದು ಒಂದು ಶ್ರೀಮಂತ ನಗರ.
ಪ್ರಪಂಚದಲ್ಲಿರುವ ರಿಚೆಸ್ಟ್ ಪೀಪಲ್ ಫ್ಯಾಮಿಲಿ ಎಲ್ಲಾ ಇಲ್ಲೇ ಇದೆ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಕಟ್ಟಡ ಇಲ್ಲಿದೆ ಅದು ಬುರ್ಜ್ ಖಲೀಫಾ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮಾನವ ನಿರ್ಮಿತ ಐಲ್ಯಾಂಡ್ ಕೂಡ ಇಲ್ಲಿದೆ ಈ ರೀತಿ ಲಕ್ಸುರಿ ವಿಲ್ಲಾಸ್ ಲಕ್ಸುರಿ ಹೋಟೆಲ್ ಶಾಪಿಂಗ್ ಮಾಲ್ಸ್ ಗೋಲ್ಡ್ ಎಟಿಎಂ ಈ ರೀತಿ ಒಂದ ಎರಡ ಶ್ರೀಮಂತರಿಗೆ ಬೇಕಾದ ಎಲ್ಲಾ ಸೌಕರ್ಯಗಳು.
ದುಬೈನಲ್ಲಿ ಇವೆ ಆದರೆ ಒಂದು ಮಾತ್ರ ಇಲ್ಲ ಅದೇ ನೀರು ಇಲ್ಲಿ ಪೆಟ್ರೋಲ್ ಬೆಲೆಗಿಂತ ನೀರಿನ ಬೆಲೆಯೇ ಜಾಸ್ತಿ ಆದರೂ ಇಲ್ಲಿ ಶ್ರೀಮಂತರೇ ಇರುವುದರಿಂದ ಈ ಬೆಲೆಯ ವ್ಯತ್ಯಾಸ ಅವರಿಗೆ ಗೊತ್ತಾಗುತ್ತಿಲ್ಲ ತುಂಬಾ ಜನ ತುಂಬಾ ಹೆಚ್ಚಾಗಿ ಹಣ ಸಂಪಾದನೆ ಮಾಡುತ್ತಾರೆ ದುಬಾರಿ ಕಾರು ಬಂಗಲೆಗಳು ಇರುತ್ತವೆ ಆದರೆ ಮನ ಶಾಂತಿ ಮಾತ್ರ ಇರುವುದಿಲ್ಲ ದುಬೈನಲ್ಲಿರುವ ಮಕ್ಕಳ ಪರಿಸ್ಥಿತಿ.
ಕೂಡ ಇದೆ ಇವರ ತಂದೆ ತಾಯಿ ಏಳು ಜನರೇಶನ್ ಗೆ ಸರಿ ಹೋಗುವಷ್ಟು ಹಣವನ್ನು ಸಂಪಾದನೆ ಮಾಡಿ ಕೊಟ್ಟಿದ್ದಾರೆ ಇವರಿಗೆ ಇರುವ ಲಕ್ಷೂರಿಯ ಹಾಬೀಸ್ ಅನ್ನು ನೋಡಿದರೆ ಖಂಡಿತವಾಗಿ ಆಶ್ಚರ್ಯವಾಗುತ್ತದೆ ಪ್ರಪಂಚವೆಲ್ಲ ದುಬೈನ ರಿಜೆಸ್ಟ್ ಕಿಡ್ಸ್ ನ ಬಗ್ಗೆ ಮಾತನಾಡುತ್ತಾ ಇರುತ್ತದೆ ಈ ವಿಡಿಯೋದಲ್ಲಿ ನಾವು ದುಬೈ ನಾ ರಿಚ್ ಕಿಟ್ಸ್ ಬಗ್ಗೆ ಅವರ.
ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳೋಣ.ರಶೀದ್ ಬೆಲ್ಲ ಇವರಿಗೆ ಇರುವ ಲಕ್ಷುರಿ ಹಾಬಿಸ್ ನೋಡಿ ಪ್ರಪಂಚವೇ ಆಶ್ಚರ್ಯ ಪಡುತ್ತದೆ 19 ವರ್ಷದ ಹುಡುಗ ಒಬ್ಬ ಸೆಲೆಬ್ರಿಟಿ ಆಗದಿದ್ದರೂ ಅದಕ್ಕಿಂತ ಕಮ್ಮಿ ಏನು ಇಲ್ಲ ಇವರ ಘನತೆ ನೋಡಿ ಎಲ್ಲರೂ ಶಾಕ್ ಆಗುತ್ತಾರೆ ಇವರು ಎಷ್ಟು ಶ್ರೀಮಂತರು ಎಂದರೆ ಯಾವ ಕೆಲಸವನ್ನು ಮಾಡದೆ ತಮ್ಮ ಜೀವನವನ್ನು ತುಂಬಾ.
ಲಕ್ಶುರಿಯಾಗಿ ನಡೆಸುತ್ತಿದ್ದಾರೆ ಇವರಿಗೆ ಬಾಲಿವುಡ್ ಆಕ್ಟರ್ಸ್ ಅನ್ನು ಭೇಟಿ ಮಾಡುವ ಹಾಬಿಸ್ ಕೂಡ ಇದೆ ಇದನ್ನ ಇವರು ಸುಲಭವಾಗಿ ಮಾಡಬಲ್ಲರು ಅದೇ ಒಬ್ಬ ಸಾಮಾನ್ಯ ವ್ಯಕ್ತಿಯಾದರೆ ಅಂತಹ ಸ್ಟಾರ್ಸನ್ನು ಭೇಟಿಯಾಗುವುದು ತುಂಬಾನೇ ಕಷ್ಟ ಇವರಿಗೆ ಮಾತ್ರ ತುಂಬಾ ಸುಲಭ ಇವರು ಸೋಶಿಯಲ್ ಮೀಡಿಯಾದ ಸ್ಟಾರ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ.
ಇವರಿಗೆ 2.2 ಮಿಲಿಯನ್ಸ್ ಫಾಲೋವರ್ಸ್ ಇದ್ದಾರೆ ಸೆಲೆಬ್ರೆಟಿ ಸ್ಟಾರ್ಟನ್ನು ಭೇಟಿಯಾಗಿ ಆ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ ಅದೇ ರೀತಿ ಅವರ ಲೆಕ್ಸುರಿ ಲೈಫ್ ಫೋಟೋಗಳನ್ನು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಾರೆ ಈತನಿಗೆ ಸ್ವಂತ ಜೂ ಕೂಡ ಇದೆ ಅದರಲ್ಲಿ ವೈಟ್ ಟೈಗರ್ ಬೆಂಗಾಲ್ ಟೈಗರ್ ಸಿಂಹಗಳು ಜೀಬ್ರಾ ಜಿರಾಫೆ ಪಾಂಡ.
ಇನ್ನೂ ಅನೇಕ ಪ್ರಾಣಿಗಳು ಇವೆ ಕೆಲವು ರಿಪೋರ್ಟ್ ಪ್ರಕಾರ ಇವರ ಪರ್ಸನಲ್ ಝೂನಲ್ಲಿ 500ಕ್ಕಿಂತ ಹೆಚ್ಚು ಪ್ರಾಣಿಗಳು ಇವೆ ಇಷ್ಟು ಶ್ರೀಮಂತನಾಗಿರುವ ಕಾರಣ ಯಾವ ಸೆಲೆಬ್ರಿಟಿಯನ್ನಾದರೂ ಪರ್ಸನಲ್ ಆಗಿ ಭೇಟಿಯಾದ ಬಲ್ಲರು ಇವರು ಸಲ್ಮಾನ್ ಖಾನ್ ಜಾಕಿ ಜಾನ್ ಇಂತಹ ತುಂಬಾ.
ಸೆಲೆಬ್ರಿಟಿಗಳ ಜೊತೆ ಫೋಟೋಸ್ ಅನ್ನು ತೆಗೆದುಕೊಂಡಿದ್ದಾರೆ ದುಬೈನಲ್ಲಿ ಕನ್ಸ್ಟ್ರಕ್ಷನ್ ಬ್ಯುಸಿನೆಸ್ ಮಾಡುವ ಅತಿ ದೊಡ್ಡ ಶ್ರೀಮಂತನಾದ ಸೈಫ್ ಅಹಮದ್ ಬಿಲ್ಲಾಸ್ನ ಮಗನೇ ಈ ರಶೀದ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ