ದೇವರಿಗೆ ಇಟ್ಟ ನೈವೇದ್ಯವನ್ನು ಯಾವಾಗಲೂ ಇರುವೆಗಳು ತಿನ್ನುತ್ತಿದ್ದರೆ ಏನಾಗುತ್ತಿದೆ ಎಂಬುದನ್ನು ತಿಳಿದರೆ ಶಾಕ್ ಆಗುತ್ತೀರಾ

WhatsApp Group Join Now
Telegram Group Join Now

ದೇವರಿಗೆ ಇಡುವ ನೈವೇದ್ಯ ಹೇಗಿರಬೇಕು ದೇವರ ನೈವೇದ್ಯವನ್ನು ಹಾಗೆ ಇಟ್ಟರೆ ದೇವರಿಗೆ ಇಟ್ಟಿರುವ ನೈವೇದ್ಯವನ್ನು ಇರುವೆ ತಿಂದರೆ…. ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಕೂಡ ಪ್ರತಿದಿನ ಪೂಜೆ ಮಾಡುವುದು ಸಾಂಪ್ರದಾಯಕವಾಗಿ ಇರುತ್ತದೆ ಆದರೆ ಕೆಲವರ ಮನೆಯಲ್ಲಿ ಕನಿಷ್ಠಪಕ್ಷ ಎಂದರು ಕೂಡ ವಾರಕ್ಕೆ ಒಂದು ಬಾರಿ ಪೂಜೆಯನ್ನು ಮಾಡುತ್ತಾರೆ ಈ ರೀತಿ ನಾವು.

ಪೂಜೆಯನ್ನು ಮಾಡುವಾಗ ದೇವರಿಗೆ ನೈವೇದ್ಯವನ್ನು ಇಡುತ್ತೇವೆ ಆ ನೈವೇದ್ಯಗಳಲ್ಲಿ ಕಲ್ಲು ಸಕ್ಕರೆ ಆಗಿರಬಹುದು ಹಾಲು ಸಕ್ಕರೆ ಆಗಿರಬಹುದು ಕರ್ಜೂರಗಳು ಹಣ್ಣು ಹಂಪಲುಗಳು ಪಾಯಸ ಪಾನಕ ಪುಳಿಯೋಗರೆ ಜೇನುತುಪ್ಪ ಕೂಡ ಆಗಿರಬಹುದು ಅಂದರೆ ಈ ನೈವೇದ್ಯಗಳು ಎನ್ನುವುದು ಒಬ್ಬೊಬ್ಬ ದೇವರುಗಳಿಗೂ ಕೂಡ ಒಂದೊಂದು ನೈವೇದ್ಯವನ್ನು ನಾವು.


ಇಡುತ್ತೇವೆ ಏನು ಇಲ್ಲ ಎಂದರು ಕೂಡ ಮನೆಯಲ್ಲಿ ಯಾವುದಾದರೂ ಒಂದು ಬೆಲ್ಲದ ತುಂಡನ್ನು ಕೂಡ ನೈವೇದ್ಯವಾಗಿ ಇಡುತ್ತೇವೆ ಇಂತಹ ನೈವೇದ್ಯಗಳನ್ನು ಇರುವೆಗಳು ತಿಂದರೆ ಒಳ್ಳೆಯ ಅಥವಾ ಕೆಟ್ಟದ್ದ ಇಲ್ಲವಾದರೆ ಏನಾದರೂ ಅಪಾಯ ಎನ್ನುವುದು ಕಾದಿದೆಯಾ ಈ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರವನ್ನು ಈಗ ತಿಳಿಯೋಣ. ದೇವರಿಗೆ ಇಟ್ಟಿರುವಂತಹ.

ನೈವೇದ್ಯವನ್ನು ಇರುವೆಗಳು ತಿಂದರೆ ಏನಾಗುತ್ತದೆ ಎನ್ನುವ ಸಂದೇಹ ಬಹಳ ಜನರಿಗೆ ಇದೇ ಏಕೆಂದರೆ ನಾವು ದೇವರನ್ನು ಪೂಜೆ ಮಾಡುವಾಗ ದೇವರಿಗೆ ನೈವೇದ್ಯವನ್ನು ಇಡುತ್ತೇವೆ ಪೂಜಾ ನಂತರ ಆ ಪ್ರಸಾದವನ್ನು ಅಂದರೆ ನೈವೇದ್ಯವನ್ನು ಮನೆಯ ಮಂದಿ ಎಲ್ಲರೂ ಕೂಡ ತಿನ್ನುತ್ತೇವೆ ಕೆಲವೊಮ್ಮೆ ಈ ರೀತಿ ನೈವೇದ್ಯ ಇಟ್ಟ ಮೇಲೆ ಅದನ್ನು ಹಾಗೆ ಇಟ್ಟುಬಿಡುತ್ತೇವೆ ಈ ರೀತಿ.

ಸ್ವಲ್ಪ ಸಮಯ ಕಳೆದ ನಂತರ ಯಾವುದೋ ಒಂದು ಮೂಲೆಯಲ್ಲಿ ಇರುವಂತಹ ಇರುವೆಯ ಗುಂಪು ಒಂದು ಬಂದು ಆ ನೈವೇದ್ಯವನ್ನು ತಿನ್ನುತ್ತವೆ ಪೂಜೆ ಮಾಡಿ ಇಟ್ಟಿರುವಂತಹ ನೈವೇದ್ಯವನ್ನು ಇರುವೆಗಳು ತಿಂದರೆ ನಮಗೆ ಗಂಡಾಂತರ ಅಥವಾ ಅಪವಾದಗಳು ಏನಾದರೂ ಮುಂದೆ ಕಾದಿದೆಯಾ ಅಥವಾ ನೈವೇದ್ಯವಾಗಿ ಇಟ್ಟಿರುವಂತಹ ಪ್ರಸಾದವನ್ನು ಇರುವೆಗಳು.

ತಿಂದರೆ ಜೀವನದಲ್ಲಿ ಏನಾದರೂ ತೊಂದರೆಗಳು ನಡೆಯುತ್ತದೆಯಾ ದೇವರಿಗೆ ಇಟ್ಟಂತಹ ನೈವೇದ್ಯವನ್ನು ನಾವು ಯಾವಾಗ ತಿನ್ನಬೇಕು ಅಸಲಿಗೆ ದೇವಸ್ಥಾನದಲ್ಲಿ ಪ್ರಸಾದವನ್ನು ಯಾಕೆ ನೀಡುತ್ತಾರೆ ಹಾಗೆ ದೇವರಿಗೆ ನೈವೇದ್ಯವನ್ನು ಯಾಕೆ ಸಮರ್ಪಿಸಬೇಕು ಎನ್ನುವ ವಿಷಯಗಳನ್ನು ಈಗ ನಾವು ತಿಳಿಯೋಣ. ಯಾವುದಾದರೂ ಒಂದು ದೇವಸ್ಥಾನಕ್ಕೆ.

ಹೋದಾಗ ಅಲ್ಲಿ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆಲ್ಲ ನೀಡುತ್ತಾರೆ ಅದನ್ನು ಸರ್ವೇಸಾಮಾನ್ಯವಾಗಿ ನಾವು ಕೂಡ ನೋಡಿರುತ್ತೇವೆ ಈ ರೀತಿ ನಮಗೆ ಪ್ರಸಾದದ ರೂಪದಲ್ಲಿ ನೀಡುವಾಗ ನಾವು ಸಹ ಪ್ರಸಾದವನ್ನು ಭಕ್ತಿಯಿಂದ ತೆಗೆದುಕೊಂಡು ಕಣ್ಣುಗಳಿಗೆ ಒತ್ತಿಕೊಂಡು ಭಗವಂತನನ್ನು ನೆನೆದು ಆ ಪ್ರಸಾದವನ್ನು ನಾವು ತಿನ್ನುತ್ತೇವೆ, ಇದೆಲ್ಲ ಕೂಡ ಮಾಮೂಲಿ.

ಆದರೆ ಪ್ರಸಾದವನ್ನು ಏಕೆ ಇಡುತ್ತಾರೆ ಪ್ರಸಾದವನ್ನು ನಾವು ಯಾಕೆ ತಿನ್ನಬೇಕು ಅಸಲಿಗೆ ಪ್ರಸಾದದ ಆಂತರ್ಯ ಎನ್ನುವುದು ಏನು ನೈವೇದ್ಯ ಎಂದರೆ ಮನಸ್ಸಿಗೆ ನೆಮ್ಮದಿ ನೀಡುವಂಥದ್ದು ಎಂದು ಅರ್ಥ ಸಂತೋಷವನ್ನು ನೀಡುವಂತದ್ದನ್ನು ನೈವೇದ್ಯ ಅಥವಾ ಪ್ರಸಾದ ಎಂದು ಕರೆಯುತ್ತಾರೆ ನಾವು ಪ್ರತಿನಿತ್ಯ ಮನೆಯಲ್ಲಿ ಎಷ್ಟೇ ಆಹಾರವನ್ನು ತಿಂದರೂ ಕೂಡ ನೈವೇದ್ಯ ರೂಪದ.

ಪ್ರಸಾದವನ್ನು ಸ್ವಲ್ಪ ಸ್ವೀಕರಿಸಿದರು ಸ್ವಲ್ಪ ಸಮಯದಲ್ಲಿ ನಮ್ಮ ಮನಸ್ಸು ಪ್ರಶಾಂತವಾಗಿ ಮಾರ್ಪಡುತ್ತದೆ ಈ ಪ್ರಸಾದಕ್ಕೆ ಅಷ್ಟು ಶಕ್ತಿ ಇದೆ ನೈವೇದ್ಯ ರೂಪವಾದಂತಹ ಈ ಪ್ರಸಾದವನ್ನು ಸ್ವೀಕರಿಸಿದ್ದೆ ಆದಲ್ಲಿ ನಮ್ಮಲ್ಲಿ ಪ್ರಶಾಂತತೆ ಎನ್ನುವುದು ಏರ್ಪಡುತ್ತದೆ ನಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹೆಚ್ಚಿಸುತ್ತದೆ ಮುಖದಲ್ಲಿ ಕಿರುನಗೆಯನ್ನು ತುಂಬಿಸುತ್ತದೆ ಹಾಗೆ ಎಲ್ಲಾ.

ದಾನಗಳಿಗಿಂತಲೂ ಕೂಡ ಅನ್ನದಾನ ಎನ್ನುವಂತದ್ದು ಶ್ರೇಷ್ಠವಾದ ದಾನ ಎಂದು ನಮ್ಮಯ ಶಾಸ್ತ್ರಗಳಲ್ಲಿ ಹೇಳಲಾಗಿದೆ ಅದಕ್ಕಾಗಿಯೇ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ಆಲಯಗಳಲ್ಲಿ ಹಂಚುತ್ತಾರೆ ಈ ಪ್ರಸಾದ ಎನ್ನುವಂತದ್ದು ತಯಾರಿ ಮಾಡುವಂತಹ ಕ್ರಮವು ಬಹಳ ಪವಿತ್ರವಾದದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god