ದೇಶದ್ಯಾಂತ ರೋಗದಂತೆ ವ್ಯಾಪಿಸುತ್ತಿದೆ ಕರ್ನಾಟಕದ ಬಿಟ್ಟಿ ಗ್ಯಾರಂಟಿ…ಕೊನೆಗೂ ಸಿದ್ದರಾಮಯ್ಯನವರು ಜೂನ್ ಒಂದರಂದು ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎನ್ನುವ ಮಾತನ್ನು ಹೇಳಿದ್ದಾರೆ ಅದರ ಜೊತೆಗೆ ಆರ್ಥಿಕ ಇಲಾಖೆಯ ವರದಿಯನ್ನ ನೆನ್ನೆ ಇಡೀ ದಿನ ಮೀಟಿಂಗ್ ಮಾಡುವುದರ ಮೂಲಕ ಇದಕ್ಕೆ ಎಷ್ಟು ಹೆಚ್ಚುವರಿ ಅನುದಾನವನ್ನ.
ನೀಡಬೇಕಾಗುತ್ತದೆ ಅನ್ನುವಂತಹ ಒಂದು ವರದಿಯನ್ನು ಕೇಳಿದ್ದಾರೆ ಹೆಚ್ಚು ಕಡಿಮೆ 57,000 ಕೋಟಿ ಈ 5 ಗ್ಯಾರಂಟಿಗಳ ಯೋಜನೆಯನ್ನು ಅನುಷ್ಠಾನ ಮಾಡಲು ಬೇಕಾಗುತ್ತದೆ ಅನ್ನುವಂತಹ ಒಂದು ವರದಿಯನ್ನು ಆರ್ಥಿಕ ಇಲಾಖೆ ನೀಡಿದೆ ಆದರೆ ಈ ಎಲ್ಲಾ ಗ್ಯಾರಂಟಿಗಳ ಸಮರ್ಪಕವಾದಂತಹ ಸಂಪೂರ್ಣ ವಾದಂತಹ ಜಾರಿಗೆ ತರಬೇಕು ಎಂದು ಹೊರಟರೆ.
ಅದಕ್ಕೆ ಇರುವಂತಹ ಒಂದು ವ್ಯವಸ್ಥೆ ಏನು ಹಾಗಾದರೆ ಯಾರಿಗೆ ಯಾವ ಯಾವ ರೀತಿಯಲ್ಲಿ ನೀವು ಆಯ್ಕೆ ಮಾಡುತ್ತೀರಿ ಹೇಗೆ ಅದನ್ನು ಒಂದು ಸಾಂವಿಧಾನಿಕವಾಗಿ ಅದನ್ನು ವಿವರಿಸುತ್ತೀರಿ ಅಥವಾ ವಿತರಿಸುತ್ತೀರಿ ಅದಕ್ಕೆ ನಿಮ್ಮಲ್ಲಿ ಇರುವಂತಹ ನೀಲ ನಕ್ಷೆ ಏನು ಎಂದು ಕೇಳಿದರೆ ಎಲ್ಲರ ಬಳಿಯೂ ಅದಕ್ಕೆ ಗೊಂದಲಗಳು ಇದೆಯೇ ಹೊರತು ಸ್ಪಷ್ಟವಾದಂತಹ ರೀತಿ ನೀತಿ ನಿಲುವುಗಳು.
ಇಲ್ಲ ಈಗ ಗೃಹಲಕ್ಷ್ಮಿ ಗೃಹಲಕ್ಷ್ಮಿ ಎಂದಾಗ ಮನೆಯ ಒಡತಿ ಯಾರು ಎಂದು ಪ್ರಶ್ನೆ ಬರುತ್ತದೆ ಅವರು ಹಾಗಾದರೆ ಕೇವಲ ಕೂಲಿ ಕಾರ್ಮಿಕರ ಆಗಿರಬೇಕೇ ಕೇವಲ ಬಿಪಿಎಲ್ ಕಾರ್ಡ್ ಧಾರಾಕಾರ ಆಗಿರಬೇಕೇ ಗೌರ್ನಮೆಂಟ್ ಕೆಲಸದಲ್ಲಿ ಇದ್ದವರಿಗೆ ಕೊಡುತ್ತೀರೋ ಇಲ್ಲವೋ ಖಾಸಗಿ ಕಂಪನಿಯಲ್ಲಿ ಉನ್ನತ ದರ್ಜೆಯಲ್ಲಿ ಕೆಲಸಕ್ಕೆ ಇರುವಂತಹ ಮಹಿಳೆಯರಿಗೆ ಏನು.
ಮಾಡುತ್ತೀರಿ ಅಥವಾ ಕರ್ನಾಟಕದ ಎಲ್ಲ ಮಹಿಳೆಯರಿಗೂ ಮತದಾನ ಮಹಿಳೆಯರಿಗೆ ಕೊಡುತ್ತೀರಾ ಈ ರೀತಿಯ ಗೊಂದಲಗಳಿವೆ ಹಾಗೆ ನೀವು ಗೃಹಜೋತಿ ಎಂದು 200 ಯೂನಿಟ್ ವಿದ್ಯುತ್ ಅನ್ನ ಉಚಿತವಾಗಿ ಕೊಡುತ್ತೀರಿ ಎಂದು ಏನು ಹೇಳುತ್ತೀರಾ ಹಾಗಾದರೆ ಇನ್ನೂರು ಯೂನಿಟ್ ಒಳಗೆ ಬಳಸುವವರಿಗೋ ಅಥವಾ ಬಳಸಿದ ಎಲ್ಲಾ.
ಯೂನಿಟ್ ಗಳಲ್ಲೂ 200 ಯೂನಿಟ್ ಅನ್ನು ಫ್ರೀ ಮಾಡಿ ಉಳಿದಿದ್ದನ್ನ ಅವರು ಕಟ್ಟಬೇಕಾ ಈ ರೀತಿಯ ಗೊಂದಲಗಳಿವೆ ಇನ್ನು ನಿರುದ್ಯೋಗಿ ಭತ್ಯೆ 3000 ಪದವಿದರಿಗೆ ಮಾತ್ರನಾ ಕೃಷಿ ಕುಟುಂಬಗಳಲ್ಲಿ ನಿರುದ್ಯೋಗಿಗಳಿದ್ದಾರೆ ಕೂಲಿ ಕಾರ್ಮಿಕರಲ್ಲಿ ನಿರುದ್ಯೋಗಿಗಳಿದ್ದಾರೆ ಬೇರೆ ಬೇರೆ ವರ್ಗದಲ್ಲಿ ನಿರುದ್ಯೋಗಿಗಳಿದ್ದಾರೆ.
ಬೇರೆ ಬೇರೆ ಹಂತದಲ್ಲಿ ನಿರುದ್ಯೋಗಿಗಳು ಇದ್ದಾರೆ ಅದನ್ನು ಹೇಗೆ ಗುರುತಿಸುತ್ತೀರಿ ಯಾವ ರೀತಿ ಅದನ್ನು ಆಯ್ಕೆ ಮಾಡುತ್ತೀರಿ, ಈ ರೀತಿಯ ಎಲ್ಲಾ ಗೊಂದಲಗಳು ಇದೆ ಅದಕ್ಕೆ ಸ್ಪಷ್ಟವಾದಂತಹ ರೀತಿ ನೀತಿ ಇಲ್ಲ ಇನ್ನು ಉಚಿತ ಬಸ್ ಪ್ರಯಾಣ ಎಲ್ಲಾ ಮಹಿಳೆಯರಿಗೂ ಕೊಡುತ್ತೀರಾ ಅಥವಾ ಅಲ್ಲಿ ಯಾವ ರೀತಿ ಆಯ್ಕೆಯನ್ನು ಮಾಡುತ್ತೀರಿ, ನಿಮ್ಮ ಶರತ್ತುಗಳು ಎಂದು.
ಬರುತಿದೆ ಹಾಗಾದರೆ ಆ ಷರತ್ತುಗಳು ಏನು ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಮಾತನಾಡುತ್ತಾರೆ ರಾಮಲಿಂಗ ರೆಡ್ಡಿ ಇವತ್ತು ಹೇಳುತ್ತಾರೆ ನಾನು ತರಿಸಿಕೊಂಡಂತಹ ರಿಪೋರ್ಟ್ ಪ್ರಕಾರ ನಾವು ನಾಳೆಯಿಂದಲೇ ಉಚಿತ ಬಸ್ ಪ್ರಯಾಣವನ್ನ ಕೊಡಬಹುದು ಎಂದು ಇನ್ನೊಬ್ಬ ಸಚಿವರು ಹೇಳುತ್ತಾರೆ.
ಇಲ್ಲ ಅದು ಸಾಧ್ಯವೇ ಇಲ್ಲ ಎನ್ನುತ್ತಾರೆ ಈ ರೀತಿ ಹಾದೆಲ್ಲ ಗೊಂದಲಗಳು ಇದೇ ಕೇವಲ ಇವತ್ತು ಒಂದು ದಿನ ಮಾತ್ರ ಬಾಕಿ ಇದೆ ಹಾಗಾದರೆ ನೀವು ಜೂನ್ ಒಂದರಿಂದ ಹೇಗೆ ಆರಂಭಿಸುತ್ತೀರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.