ದ್ವಾರಕೀಶ್ ಎರಡನೇ ಹೆಂಡತಿ ಯಾರು ಗೊತ್ತಾ ? ಇವ್ರ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ..ಮೊದಲ ಹೆಂಡತಿ ಎಲ್ಲಿದ್ದಾರೆ
ನಮಸ್ಕಾರ ಪ್ರಿಯ ವೀಕ್ಷಕರೇ, ಕನ್ನಡ ಚಿತ್ರರಂಗ ಕಂಡಂತಹ ನೇರು ಕಲಾವಿದ ಕುಳ್ಳ ಅಂತಾನೇ ಫೇಮಸ್ ಆಗಿರುವಂತಹ ದ್ವಾರಕೇಶ್ ಇನ್ನಿಲ್ಲ ಅನ್ನುವಂತಹ ಸುದ್ದಿಯನ್ನು ಕೇಳಿ ಸಾಕಷ್ಟು ಅಭಿಮಾನಿಗಳಾಗಿರಬಹುದು ಗಣ್ಯರಾಗಿರಬಹುದು ಚಿತ್ರರಂಗದ ನಟ ನಟಿಯರು ಹಿರಿಯ ಕಲಾವಿದರು ಎಲ್ಲರೂ ಕೂಡ ಸಂತಾಪವನ್ನು ವ್ಯಕ್ತಪಡಿಸ್ತಾ ಇದ್ದಾರೆ. ಕುಟುಂಬದವರಿಗೆ ಆ ಒಂದು ನೋವನ್ನು ಬರಿಸುವಂತಹ ಶಕ್ತಿ ಸಿಗಲಿ ಅಂತ ಸಾಕಷ್ಟು ಜನ ಕೇಳಿಕೊಳ್ಳುತ್ತಾ ಇದ್ದಾರೆ.
ಯಾರು ಕೂಡ ನಟ ದ್ವಾರಕೇಶ್ ಸಾವನಪ್ಪಿದ್ದಾರೆ ಅನ್ನುವಂತಹ ಸುದ್ದಿಯನ್ನು ಆರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಯಾಕೆ ಅಂತ ಹೇಳಿದರೆ. ಒಂದಷ್ಟು ಬಾರಿ ಒಂದು ಮೂರರಿಂದ ನಾಲ್ಕು ಬಾರಿ ದ್ವಾರಕೇಶ್ ಇನ್ನಿಲ್ಲ ಅನ್ನುವಂತಹ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆಗ ಕುದ್ದು ದ್ವಾರಕೇಶ್ ಅವರೇ ಇಲ್ಲ ನಾನು ಬದುಕಿದ್ದೇನೆ ಅನ್ನುವಂತಹ ಸ್ಪಷ್ಟನೆಯನ್ನು ಕೂಡ ಕೊಟ್ಟಿದ್ದರು.
ಹಾಗಾಗಿ ಇವತ್ತು ಕೂಡ ದ್ವಾರಕೇಶ್ ಇನ್ನಿಲ್ಲ ಅಂತ ಸುದ್ದಿಯನ್ನು ಕೇಳಿದಂತಹ ಸಂದರ್ಭದಲ್ಲಿ ಸಾಕಷ್ಟು ಜನ ಇಲ್ಲ ಇದು ಸುಳ್ಳು ಸುದ್ದಿ ಅನ್ನುವಂತಹ ಧನು ಹೇಳಿದರು. ಯಾವಾಗ ಕುಟುಂಬದವರಿಂದ ಒಂದು ಸುದ್ದಿ ಸಿಕ್ತು. ಆ ಒಂದು ಸುದ್ದಿ ದುಡಪಟ್ಟಿರುತ್ತದೆ ಸ್ನೇಹಿತರೆ. ಆದರೆ ದ್ವಾರಕೇಶ್ ಅವರ ಲವ್ ಸ್ಟೋರಿ ಬಗ್ಗೆ ನಾವ್ ಇವತ್ತು ನಿಮಗೆ ಹೇಳಲೇಬೇಕು. ದ್ವಾರಕೇಶ್ ಅವರ ಲವ್ ಸ್ಟೋರಿ ಏನ್ ಗೊತ್ತಾ. ಎರಡನೇ ಮದುವೆಗೆ ಮೊದಲನೇ ಪತ್ನಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಹೇಗೆ.
ಇವರು ಎರಡನೇ ಮದುವೆಯನ್ನು ಆಗಬೇಕು ಅಂತ ಅಂದ್ರೆ ಒಂದಷ್ಟು ಸಿನಿಮ ರೀತಿಯಲ್ಲಿ ವಿಚಾರಗಳು ನಡೆಯುತ್ತವೆ ಒಂದಷ್ಟು ಹೋಟೆಲ್ ಗಳಲ್ಲಿ ವಿಚಾರಗಳು ನಡೆಯುತ್ತದೆ. ಹಾಗಾದರೆ ದ್ವಾರಕೇಶ್ ಅವರ ಎರಡನೇ ಮದುವೆ ಆಗಿದ್ದಾದರೂ ಹೇಗೆ. ಮೊದಲನೇ ಪತ್ನಿ ಯಾವ ರೀತಿ ಗ್ರೀನ್ ಸಿಗ್ನಲ್ ಅನ್ನು ಕೊಟ್ಟರು. ಅಲ್ಲಿ ಏನೆಲ್ಲಾ ಕಥೆಗಳಾಯಿತು, ಇದೆಲ್ಲದರ ಬಗ್ಗೆ ನಿಮಗೆ ಡೀಟೇಲ್ಸ್ ಅನ್ನು ಕೊಡುತ್ತೇವೆ. ಸ್ನೇಹಿತರೆ ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ದ್ವಾರಕೇಶ್ ನಿಧನರಾಗಿದ್ದಾರೆ.
ಕರ್ನಾಟಕದ ಕುಳ್ಳ ಅಂತಾನೇ ಖ್ಯಾತಿಗಳಿಸಿದಂತಹವರು ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು ಸ್ನೇಹಿತರೆ. ಕನ್ನಡದಲ್ಲಿ ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆಯನ್ನು ಮಾಡಿದ್ದಾರೆ. ಅದು ಕೂಡ ಖುಷಿಯಿಂದಲೇ ಸೇವೆಯನ್ನು ಮಾಡಿದ್ದಾರೆ. ಯಾವುದೇ ಸಿನಿಮಾ ಫೇಲಾದರೂ ಕೂಡ ಹಿಂತಿರುಗಿ ನೋಡಲೇ ಇಲ್ಲ. ಮತ್ತೆ ಸಿನಿಮಾವನ್ನು ಮಾಡಬೇಕು ಎಂಬ ಪ್ರಯತ್ನವನ್ನು ಪಟ್ಟ ಕಲಾವಿದ ಇವರು.
ಸಿನಿಮಾ ಸಕ್ಸಸ್ ಆದ ಸಂದರ್ಭದಲ್ಲಿ ಬಂದಂತಹ ದುಡ್ಡನ್ನು ಮತ್ತೊಂದು ಸಿನಿಮಾಗೆ ಹಾಕಿ. ಆ ಒಂದು ಸಿನಿಮಾ ಸಕ್ಸಸ್ ಆಗಬೇಕು ಅನ್ನುವುದನ್ನು ನೋಡಿದವರು. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೇಶ್ ನಿರ್ದೇಶಕರಾಗಿ ನಿರ್ಮಾಪಕರಾಗಿ ಕೂಡ ಯಶಸ್ಸನ್ನು ಕಂಡವರು. ಕಳೆದ ಕೆಲವು ದಿನಗಳ ಹಿಂದೆ ದ್ವಾರಕೇಶ್ ನಿಧನ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಈ ವೇಳೆ ದ್ವಾರಕೇಶ್ ಅವರೇ ವಿಡಿಯೋ ಮಾಡುವ ಮೂಲಕ ಆರೋಗ್ಯವಾಗಿ ಇರೋದಾಗಿ ತಮ್ಮ ಅಭಿಮಾನಿಗಳಿಗೆ ಮಾಹಿತಿಗಳನ್ನು ಹಂಚಿಕೊಂಡಿದ್ದರು.
ನಿನ್ನೆ ರಾತ್ರಿ ಅಂದ್ರೆ ಸ್ನೇಹಿತರೆ ಏಪ್ರಿಲ್ 15 ದ್ವಾರಕೀಶ್ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಸಣ್ಣ ಪ್ರಮಾಣದಲ್ಲಿ ಹೊಟ್ಟೆ ನೋವು ಕೂಡ ಕಾಣಿಸಿಕೊಂಡಿದ್ದಂತೆ. ಹೀಗಾಗಿ ಇವರು ರಾತ್ರಿ ನಿದ್ದೆನೇ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಸ್ವಲ್ಪ ನಿದ್ದೆ ಮಾಡುತ್ತೇನೆ ಅಂತ ಹೇಳಿ ಮಲಗುತ್ತಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.