ಧನಸ್ಸು ರಾಶಿಗೆ ಫೆಬ್ರವರಿ ಸಪ್ತಗ್ರಹಬಲ ಲಕ್ಷ್ಮೀನಾರಾಯಣ ಯೋಗ ಮುಟ್ಟಿದ್ದೆಲ್ಲ ಚಿನ್ನ….! ಫೆಬ್ರವರಿ ತಿಂಗಳಲ್ಲಿ ಬುಧನ ಚರಣೆ ಮತ್ತು ಶುಕ್ರನ ಚರಣೆ ಹಾಗೂ ರವಿಯ ಚರಣೆ ಅಂದರೆ ಮೂರು ಗ್ರಹಗಳ ರಾಶಿ ಪರಿವರ್ತನೆ ಆಗುತ್ತದೆ ಜೊತೆಗೆ ಈಗಾಗಲೇ ಜನವರಿ 17ರಂದು ಶನಿ ಮಹಾರಾಜರು ರಾಶಿ ಪರಿವರ್ತನೆ ಆಗಿ ಶನಿ ಮಹಾರಾಜರು ಕುಂಭದಲ್ಲಿ ಇದ್ದಾರೆ ಅಂತಹ ಅವಸರದಲ್ಲಿ.
ಈ ಚಂದ್ರನ ಚರಣೆಗೆ ಅನುಗುಣವಾಗಿ ಧನಸ್ಸು ರಾಶಿಗೆ ಈ ತಿಂಗಳಲ್ಲಿ ವಿಶೇಷವಾಗಿ ಯೋಗಗಳು ನಿರ್ವಹಣೆ ಆಗುತ್ತಿದೆ ಅದು ಲಕ್ಷ್ಮೀನಾರಾಯಣ ಯೋಗ ಇರಬಹುದು ಸಪ್ತ ಗ್ರಹಗಳ ಬೆಂಬಲ ಅಂದರೆ 7 ಗ್ರಹಗಳು ಬೆಂಬಲಕ್ಕೆ ಬರುತ್ತದೆ ಜೊತೆಗೆ ಷಡ್ಗ್ರಹಗಳ ಬೆಂಬಲ ಆರು ಗ್ರಹಗಳು ನಿಮ್ಮ ಬೆಂಬಲಕ್ಕೆ ನಿಲ್ಲುತ್ತವೆ ಹಾಗಾಗಿ ಈ ಒಂದು ಸುವರ್ಣ ಅವಕಾಶವನ್ನ ನೀವು ಈಗ ಸದುಪಯೋಗ.
ಮಾಡಿಕೊಳ್ಳಿ ಅಂದರೆ ಇಷ್ಟು ದಿನ ಇಷ್ಟು ವರ್ಷ ಗಳ ಕಾಲ ಈ ಧನು ರಾಶಿಯವರಿಗೆ ಒಂದಲ್ಲ ಒಂದು ರೀತಿಯಲ್ಲಿ ಶನಿಯ ಅಥವಾ ರಾಹುವಿನ ಪೀಡೆ ಕೇತುವಿನ ಪೀಡೆ ಮಂಗಳನ ಬಾಧೆ ಅಥವಾ ಇನ್ನಿತರ ಗ್ರಹಗಳ ಬೆಂಬಲ ಅಷ್ಟು ಚೆನ್ನಾಗಿ ಇಲ್ಲದೇ ಇರುವುದು ಧನು ರಾಶಿಯವರು ಇದನ್ನ ಅನುಭವಿಸಿರುತ್ತೀರಾ ಈಗ ಆಗ್ರಹಗಳ ಬೆಂಬಲ ನಿಮ್ಮ ಪಾಲಿಗೆ ಬರುತ್ತಿದೆ ಯಾವ.
ಯಾವ ಗ್ರಹಗಳು ನಿಮಗೆ ತೊಂದರೆ ಕಾಟ ಕೊಟ್ಟಿದ್ದಾವೇ ಆಗ್ರಹಗಳಿಂದ ನಿಮಗೆ ವಿಶೇಷವಾಗಿ ಶನಿ ಮಹಾರಾಜರು ನಿಮಗೆ ಈಗ ಉತ್ತಮವಾದ ಫಲವನ್ನು ಕೊಡುತ್ತಿದ್ದಾರೆ ಅಲ್ಲದೆ ಚಂದ್ರನಿಂದ ಮಂಗಳ ಬುಧ ಶುಕ್ರನಿಂದ ಹಾಗೂ ಕೇತುವಿನಿಂದ ಹಾಗಾಗಿ ಅಷ್ಟು ಗ್ರಹಗಳು ಅದು ಅಪರೂಪ ಎಲ್ಲ ರಾಶಿಯವರಿಗೂ ಈ ಅವಕಾಶ ಬರುವುದಿಲ್ಲ ನಾವು.
ಹೇಳುತ್ತೀವಲ್ಲ ಇವನ ಗ್ರಹಚಾರ ಚೆನ್ನಾಗಿಲ್ಲ ಅವನು ಗ್ರಹಚಾರ ಚೆನ್ನಾಗಿದೆ ಇವನಿಗೆ ಒಳ್ಳೆಯ ದೆಸೆ ನಡೆಯುತ್ತಿದೆ ಒಳ್ಳೆಯ ಸಮಯ ಇದೆ ಎಂದು ಹಾಗೆ ಈಗ ನಿಮ್ಮ ಒಂದು ಒಳ್ಳೆಯ ಕಾಲ ಬರುತ್ತಿದೆ ಆಗಲೇ ಬಂದಿದೆ ಜನವರಿ ತಿಂಗಳು 17ನೇ ತಾರೀಖಿನಿಂದ ಬಂದಿದೆ ಆದರೆ ಈಗ ಇನ್ನಷ್ಟು ಅದು ಅಭಿವೃದ್ಧಿಯಾಗುತ್ತದೆ ಒಳ್ಳೆಯ ಕಾಲವನ್ನು ನೀವು ಚೆನ್ನಾಗಿ ಸದ್ಬಳಕೆ ಮಾಡಿಕೊಳ್ಳಬೇಕು.
ನಿಮಗೆ ವಿಶೇಷವಾಗಿ ಫೆಬ್ರವರಿ ತಿಂಗಳ ಆರಂಭದಲ್ಲೇ ಒಳ್ಳೆಯದಿದೆ ಅದರಲ್ಲೂ ಫೆಬ್ರವರಿ 13 ರ ಬಳಿಕ ಅಲ್ಲಿ ರವಿಯ ಬಲ ಸಹಿತ ಬರುತ್ತಿದೆ ಸೂರ್ಯನ ಬಲ ಸಹಿತ ನಿಮಗೆ ಬರುತಿದೆ ರವಿ ಪುತ್ರನ ಬಲ ಅಂದರೆ ಶನಿಮಹಾತ್ಮರು ಹಾಗೆ ರವಿ ಮತ್ತು ರವಿಪುತ್ರರ ಬಲ ನಿಮಗೆ ಬರುತ್ತಿದೆ ನಿಮಗೆ ಮಂಗಳ ಅನ್ನೋ ವಿಶೇಷ ಅನುಗ್ರಹ ನಿಮಗೆ ಇದೆ ಇದು ಫೆಬ್ರವರಿ ಪೂರ್ತಿಯಾಗಿ.
ನಿಮಗೆ ಇರುತ್ತದೆ ಮಂಗಳನ ಬಲ ಬರುವುದು ಅಪರೂಪ ಅದು ಮೂರು ನಾಲ್ಕು ತಿಂಗಳಿಗೊಮ್ಮೆ ಬರುವಂತದ್ದು ಅದು ಈಗ ನಿಮ್ಮ ಪಾಲಿಗೆ ಬಂದಿದೆ ಬುಧ ಗ್ರಹವು ನಿಮಗೆ ಪೂರಕವಾಗಿದೆ ಅಲ್ಲದೆ ನಿಮಗೆ ಶುಕ್ರನ ವಿಶೇಷವಾದ ಅನುಗ್ರಹ ಈ ತಿಂಗಳ ಪೂರ್ತಿ ಇರುತ್ತದೆ.
ಶನಿ ಮಹಾರಾಜರು ನಿಮ್ಮ ಬೆಂಬಲಕ್ಕೆ ಇದ್ದಾರೆ ಕೇತುವಿನ ಬೆಂಬಲವು ಸಹ ನಿಮಗೆ ಇದೆ ಹಾಗಾಗಿ ಒಟ್ಟು ಸೂರ್ಯನನ್ನು ಸೇರಿದಾಗ ನಿಮಗೆ ಏಳು ಗ್ರಹಗಳ ಫಲ ನಿಮ್ಮ ಪಾಲಿಗೆ ಬರುವುದು ಇದು ಅಪರೂಪ ಒಂದು ಹೆಚ್ಚಿನ ರಾಶಿಗಳಿಗೆ ಬರುವುದಿಲ್ಲ ನಾಲ್ಕು ಬೆಂಬಲ ಎರಡು ಬೆಂಬಲ ಕೆಲವರಿಗೆ.
ಒಂದೇ ಗ್ರಹಗಳ ಬೆಂಬಲ ಬರುತ್ತದೆ ಹಾಗಾಗಿ ನೀವು ತುಂಬಾ ಅದೃಷ್ಟವಂತರು ಎಂದು ಹೇಳಬಹುದು ಅದೃಷ್ಟ ಎಂದು ಹೇಳಿದಾಗ ಈ ಕಾಲವನ್ನು ನಾವು ಚೆನ್ನಾಗಿ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ