ಧನು ರಾಶಿಯ ಸ್ತ್ರೀಯರು ಜೀವನದಲ್ಲಿ ಯಾವೆಲ್ಲಾ ರಹಸ್ಯಗಳನ್ನು ಹೊಂದಿರುತ್ತಾರೆ ಗೊತ್ತಾ ? ಧನು ಸ್ತ್ರೀ ರಹಸ್ಯ

WhatsApp Group Join Now
Telegram Group Join Now

ಧನು ರಾಶಿ ಸ್ತ್ರೀ ರಹಸ್ಯ… ಈ ರಾಷ್ಟ್ರದಲ್ಲಿ ಹುಟ್ಟಿದವರನ್ನು ದೇವರ ಆಶೀರ್ವಾದ ಎಂದು ಪರಿಗಣಿಸುತ್ತಾರೆ ತುಂಬಾನೇ ಬ್ರಿಲಿಯಂಟ್ ತುಂಬಾನೇ ಸೈಲೆಂಟು ಆದರೆ ಯೋಚಿಸುವ ಶಕ್ತಿ ಮಾತ್ರ ಆಕಾಶದ ಎತ್ತರಕ್ಕೆ ಇರುತ್ತದೆ ಪ್ರಾಮಾಣಿಕ ಜನ ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಹಕ್ಕು ಎಂದು ಹೇಳುವುದೇ ಇವರ ಜಾಯಮಾನ ಇವರೇ ಎಂದರೆ ಅವರೇ ಧನು ರಾಶಿಯ ಹೆಣ್ಣು ಮಕ್ಕಳು ಅವರು ಜೀವನಪೂರ್ತಿ ಇದೇ ರೀತಿ ಇರುತ್ತಾರ.

ಇವರನ್ನು ಕಣ್ಣು ಮುಚ್ಚಿ ನಂಬಬಹುದಾ ನೀವು ಊಹಿಸುವುದಕ್ಕೆ ಆಗುವುದಿಲ್ಲ ಅಂತಹ ಸೀಕ್ರೆಟ್ ಗಳು ಆ ಸೀಕ್ರೆಟ್ ಗಳು ಏನು ಎನ್ನುವುದನ್ನು ಈಗ ನೋಡುತ್ತಾ ಹೋಗೋಣ. ಅದೊಂದು ವಿಷಯದಲ್ಲಿ ಏನೇ ಮಾಡಿದರು ಈ ರಾಶಿಯ ನಾರಮಣಿಗಳು ಬದಲಾಗುವುದಿಲ್ಲ ಅದು ಏನು ಎಂದು ಕೊನೆಯಲ್ಲಿ ಹೇಳುತ್ತೇನೆ, ಧನು ಎಂದರೆ ಧನಸ್ಸು ನಾವು ಸುಲಭವಾಗಿ ಬಿಲ್ಲು ಬಾಣ ಎಂದು ಹೇಳುತ್ತೇವೆ ಹಾಗೆ ಇದು ಕುದುರೆಯನ್ನು ಪ್ರತಿನಿಧಿಸುತ್ತದೆ.

ಈ ರಾಶಿಯ ಸಿಂಬಲ್ ಹೇಳುವಾಗ ಇವರು ಎಲ್ಲಿ ಎಂದರೆ ಅಲ್ಲಿ ನಂಬರ್ ವನ್ ಇರುವುದಕ್ಕೆ ಬಯಸುವವರು ಕ್ರೀಡೆಯಲ್ಲಿಯು ಮುಂದೆ ಟ್ರಕ್ಕಿಂಗ್ ಮೋಟಾರ್ ಅದೇ ರೀತಿ ಯಾವುದೇ ರೀತಿಯ ಕ್ರೀಡೆ ಇದ್ದರೂ ಅದರಲ್ಲಿ ಒಂದು ಮಿಡಲ್ ಸಿಗುತ್ತದೆ ಇವರನ್ನು ತೋರಿಸುತ್ತಿದ್ದಾನೆ ಎಂದು ಧೈರ್ಯ ಮಾಡಿ ಬರುವವರು ತಾವೇ ಸೋಲು ಒಪ್ಪಿಕೊಳ್ಳುವುದಕ್ಕೆ ತಯಾರಿರಬೇಕು ಬುದ್ದಿಯಲ್ಲಿ ತುಂಬಾನೇ ಚೂಟಿ ಓದಿನಲ್ಲಿಯೂ ತುಂಬಾನೇ ಜಾಣರು.

ಬಿಲ್ಲು ಬಾಣ ಎಂದ ತಕ್ಷಣ ರಾಮಾ ಲಕ್ಷ್ಮಣ ಅರ್ಜುನ ಕರ್ಣ ಹೀಗೆ ಅತಿರಥ ಮಹಾರಥಿಗಳೇ ಕಣ್ಮುಂದೆ ಹೋಗುತ್ತಾರೆ ಇಟ್ಟ ಗುರಿ ಉಡಿದ ಬಾಣ ತಪ್ಪಿದ ಇತಿಹಾಸವೇ ಇಲ್ಲ ಯಾವತ್ತೂ ಕೂಡ ಫೇಲ್ ಆಗಿಲ್ಲ ಮೊದಲಿಗೆ ಗುರಿ ಇರುವುದಿಲ್ಲ ಸಾದಾಸಿದಾ ತಿರುಗುತ್ತಾ ಇರುತ್ತಾರೆ ಎಂದು ಜನ ಮಾತನಾಡಿದರು ತಲೆಕೆಡಿಸಿಕೊಳ್ಳುವುದಿಲ್ಲ ಸೀತದಸದ ಕಂಡರೂ ಅಲ್ಟಿಮೇಟ್ ಆಗಿ ಗುರಿಯನ್ನು ತಲುಪಿಯ ತಲುಪುತ್ತಾರೆ.

ಈ ರಾಶಿಯ ಹೆಣ್ಣು ಮಕ್ಕಳು ಕೂಡ ಅಷ್ಟೇ ಜೀವನದಲ್ಲಿ ಏನಾದರೂ ಒಂದು ನಿರ್ಧಾರವನ್ನು ತೆಗೆದುಕೊಂಡರೆ ಅಥವಾ ಯಾವುದೇ ಗುರಿ ಸಾಧನೆ ಮಾಡುವುದಕ್ಕೆ ನಿರ್ಧರಿಸಿದರೆ ಹಿಂದೆ ಸರಿಯುವುದಿಲ್ಲ ಭೀಷ್ಮನ ಪ್ರತಿಜ್ಞೆ ಎಷ್ಟೇ ಶಕ್ತಿ ಮಾತಿಗೆ ತಪ್ಪುವುದಿಲ್ಲ ಅಷ್ಟೇ ಆಶಾವಾದಿಗಳು.ಪ್ರಯತ್ನಿಸು ಅದು ಕೊನೆಗೂ ಸಾಧಿಸುವವರೆಗೂ ಎನ್ನುವ ರೀತಿಯಲ್ಲಿ ಇವರ ಮೂಲ ಮಂತ್ರವಾಗಿದೆ ಎಷ್ಟೇ ಸಲ ಸೋತರು ಹಿಂದೆ ಸರಿಯುವುದಿಲ್ಲ ಒಂದು ದಾರಿ ಮುಚ್ಚಿದೆ ಮುಂದೆ ಏನು ಅನ್ನುವ ಪ್ರಶ್ನೆ ಬರುವುದು ತುಂಬಾ ಕಮ್ಮಿ.

ಏಕೆಂದರೆ ಮುಂದೆ ಒಳ್ಳೆಯಾಗುವುದಿದೆ ನೋಡೋಣ ಒಂದಲ್ಲ ಒಂದು ಅವಕಾಶ ಸಿಕ್ಕೇ ಸಿಗುತ್ತದೆ ಅನ್ನುವ ಸಕಾರಾತ್ಮಕ ಗುಣ ಇವರದ್ದು ಹೆಣ್ಣು ಮಗು ನೀನು ಹಾಗೆ ಮಾಡಬಾರದು ಆ ಕೆಲಸ ಬೇಡ ಎನ್ನುವವರ ಮಧ್ಯೆ ಬೆಳೆದು ನಿಲ್ಲುವ ಗುಣ ಸಾಹಸ ಮಾಡುವ ಹುಚ್ಚಿದೆ ಸ್ವಲ್ಪ ಕಷ್ಟವಾದ ಕೆಲಸ ಆದರೂ ನಿಂತು ಮಾಡುತ್ತೇನೆ ಎನ್ನುವ ಹುಮ್ಮಸ್ಸು ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರಬೇಕು ಎಲ್ಲಾ ಕೆಲಸಗಳನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುವವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god