ನಂಜನಗೂಡಿನಲ್ಲಿ ಜಲಪ್ರಳಯ ನಂಜುಡೇಶ್ವರನಿಗೆ ಜಲ ದಿಗ್ಬಂಧನ ಕಪಿಲದಲ್ಲಿ ಆಗ್ತಿರೋದೇನು ನೋಡಿ…
ನಂಜನಗೂಡಿನಲ್ಲಿ ಜಲಪ್ರಳಯ ನಂಜುಂಡೇಶ್ವರನಿಗೆ ಜಲದಿಗ್ಬಂದನ… ಕಪಿಲ ನದಿಗೆ ಅಧಿಕ ಪ್ರಮಾಣದ ನೀರನ್ನು ಬಿಡುತ್ತಿರುವ ಕಾರಣದಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿರುವಂತದ್ದು ಇದೀಗ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ದೇವಾಲಯಕ್ಕೆ ಬರುವಂತಹ ರಸ್ತೆ ಏನಿದೆ ಅದು ಸಂಪೂರ್ಣವಾಗಿ ಜಲಾವೃತ ಆಗಿರುವಂತದ್ದು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವಂತಹ ಕಪಿಲಾ ನದಿ ಮೈಸೂರು ಜಿಲ್ಲೆ ನಂಜನಗೂಡು ಪ್ರದೇಶ ಜಲಾವೃತವಾಗಿದೆ ಸ್ನಾನದಘಟ್ಟ ಅಂಗಡಿಗಳು ಜಲಾವೃತ ಆಗಿರುವಂಥದ್ದು ಭಕ್ತರಿಗೆ ಹಾಗೂ ಅಂಗಡಿಯವರಿಗೆ ಈಗ ತಾತ್ಕಾಲಿಕವಾಗಿ ನಿರ್ಬಂಧವನ್ನು ಹೇರಲಾಗಿದೆ.
ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಕಪಿಲ ಜಲಾಶಯ ತುಂಬಿ ತುಳುಕುತ್ತಾ ಇದೆ ಏಕೆಂದರೆ ಇದೇ ಒಂದು ರಸ್ತೆಯ ಮೂಲಕ ದೇವಸ್ಥಾನಕ್ಕೆ ಬರುತ್ತಾ ಇದ್ದರು ಆದರೆ ಈಗ ಸದ್ಯಕ್ಕೆ ಸಂಪೂರ್ಣವಾಗಿ ಜಲಾವೃತವಾಗಿರುವಂಥದ್ದು ದೇವಸ್ಥಾನಕ್ಕೆ ಹೋಗುವಂತಹ ರಸ್ತೆ.
ನಂಜನಗೂಡಿನ ನಂಜುಂಡೇಶ್ವರ ಜಲಾವೃತವಾಗಿದ್ದಾನೆ ಏಕೆಂದರೆ ಕಪಿಲಾ ನದಿ ಜಲಾಶಯದಿಂದ ಸುಮಾರು 90 ಸಾವಿರ ಕ್ಯೂಸೆಟ್ ನಷ್ಟು ನೀರನ್ನು ಬಿಡುಗಡೆ ಮಾಡಿದ್ದಾರೆ ಹಾಗಾಗಿ ಅದರ ಎಫೆಕ್ಟ್ ದೇವಸ್ಥಾನದ ಆಭರಣಕ್ಕೂ ಈಗ ಬಂದಿದೆ. ಪುರಾಣದ ಪ್ರಕಾರ ಸುರರು ಮತ್ತು ಅಸುರರು ನಡೆಸುತ್ತಾ ಇದ್ದ ಸಮುದ್ರಮಂತನದ ಸಂದರ್ಭದಲ್ಲಿ.
ಒಂದು ಬಾರಿ ಅತ್ಯಂತ ಪ್ರಭಾವಶಾಲಿಯಾದಂತಹ ಕಾರ್ಕೋಟಕ ವಿಷ ಉತ್ಪತ್ತಿಯಾಗಿತ್ತು ಇದರ ಪ್ರಭಾವದಿಂದ ಇನ್ನು ಜಗತ್ತು ನಾಶವಾಗುವ ಸಂದರ್ಭ ಬಂದಾಗ ಪರಶಿವನು ಈ ಅವಘಡವನ್ನು ತಡೆಯಲು ತಾನೇ ಸ್ವತಹ ಆ ವಿಷವನ್ನು ಕುಡಿದು ಬಿಡುತ್ತಾನೆ ಆದ್ದರಿಂದ ನಂಜು ಉಂಡ ಈಶ್ವರನಿಗೆ ನಂಜುಂಡೇಶ್ವರ ಎಂದು ಹೆಸರು ಬರುತ್ತದೆ ನಂತರ ಪಾರ್ವತಿ ದೇವಿಯು.
ಈ ವಿಷವು ದೇಹದಲ್ಲಿ ಪಸರಿಸದಂತೆ ಕುತ್ತಿಗೆ ಹಿಡಿದು ಸರ್ಪವನ್ನು ಸುತ್ತುತ್ತಾಳೆ ನಂಜು ಸೇವಿಸಿದ ಪರಿಣಾಮವಾಗಿ ಶಿವನ ಕಂಠ ನೀಲಿ ಬಣ್ಣಕ್ಕೆ ತಿರುಗುತ್ತದೆ ಆದ್ದರಿಂದ ಶಿವನಿಗೆ ನೀಲಕಂಠೇಶ್ವರ ಎಂದು ಹೆಸರು ಬರುತ್ತದೆ ಶಿವನ ಈ ರೂಪವಿರುವ ದೇವಾಲಯವೇ ನಂಜುಂಡೇಶ್ವರ ದೇವಾಲಯ ಇಂತಹ ಒಂದು ದೇವಸ್ಥಾನ ನಮ್ಮ ಕರ್ನಾಟಕದಲ್ಲಿಯೇ ಇದೆ.
ಹಾಗಾದರೆ ಆ ದೇವಸ್ಥಾನ ಯಾವುದು ಇಲ್ಲಿಗೆ ಹೇಗೆ ಬಂತು ಶಿವಲಿಂಗ ಹುಟ್ಟಿದ ರಹಸ್ಯವೇನು ಈ ಎಲ್ಲ ಮಾಹಿತಿಯನ್ನು ಈಗ ತಿಳಿಯುತ್ತಾ ಹೋಗೋಣ ನಂಜುಂಡೇಶ್ವರ ನಂಜುಂಡೇಶ್ವರ ದೇವಾಲಯವು ಕಾವೇರಿಯ ಉಪನದಿಯಾದಂತಹ ಕಪಿಲಾ ನದಿಯ ಬಲದಂಡೆಯ ನಂಜನಗೂಡು ಪಟ್ಟಣದಲ್ಲಿ ಇದೆ ಶಿವ ಪುರಾಣದಲ್ಲಿ ನಂಜನಗೂಡನ್ನು ಶ್ರೀ ಕರಲಪುರಿ ಎಂದು ಉಲ್ಲೇಖಿಸಲಾಗಿದೆ.
ಗರಡ ಎಂದರೆ ವಿಷ ಎಂದು ಅರ್ಥ ಇದನ್ನು ಪರಶುರಾಮ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ ಕಾರಣ ಇಲ್ಲಿ ಪರಶುರಾಮರು ತನ್ನ ತಾಯಿಯ ಚಿರಕ್ಷೇದನದ ಪಾಪಕ್ಕಾಗಿ ಪ್ರಾಯಶ್ಚಿತ ಮಾಡಿದ್ದಾನೆ ಎಂದು ನಂಬಲಾಗಿದೆ ಪೌರಾಣಿಕ ಪವಿತ್ರ ಈ ಸ್ಥಳವು ದಕ್ಷಿಣ ಭಾರತದಲ್ಲಿ ಶಿವನ ವಾಸಸ್ಥಾನವಾಗಿದೆ ಎಂದು ನಂಬಲಾಗಿದೆ ಇದೇ ಕಾರಣ ಇದನ್ನು ದಕ್ಷಿಣ ಕಾಶಿ ಎಂದು ಕೂಡ ಕರೆಯುತ್ತಾರೆ ಶಿವನು ತನ್ನ ಭಕ್ತರದಂತಹ ದೇವತೆಗಳು ಹಾಗೂ ನಾದ ಋಷಿಗಳ ಮನವಿಗೆ.
ಈ ಸ್ಥಳದಲ್ಲಿ ವಾಸಿಸುತ್ತಾ ಇದ್ದಾರೆ ಎನ್ನುವ ನಂಬಿಕೆ ಇದೆ ಪುರಾಣಗಳ ಪ್ರಕಾರ ಋಷಿ ಗೌತಮರು ಶಿವನ ವಿಗ್ರಹದ ರೂಪವಾದ ಲಿಂಗವನ್ನು ಇಲ್ಲಿ ಸ್ಥಾಪಿಸಿದ್ದರು ಇದೇ ಪಟ್ಟಣದ ಸಮೀಪದಲ್ಲಿ ಕಪಿಲ ಮತ್ತು ಗುಳ್ಳು ನದಿಗಳು ಸೇರುವ ಒಂದು ಸಂಗಮವಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.