ನಟಿಯರ ಸಾವಿನ ಕಾರಣ ಯಾರ ಸಾವು ಹೇಗಾಯ್ತು..ಕುಡಿತದ ಚಟಕ್ಕೆ ಬಲಿಯಾದ ನಟಿ ಯಾರು ಗೊತ್ತಾ !

WhatsApp Group Join Now
Telegram Group Join Now

ಕುಡಿತದ ಚಟಕ್ಕೆ ಬಲಿಯಾದ ನಟಿ ಯಾರು ಗೊತ್ತಾ… ಕನ್ನಡದ ಕೆಲವು ನಟಿಯರು ಕಾಯಿಲೆಗೆ ಬಲಿಯಾದರೆ ಇನ್ನೂ ಕೆಲವರು ತಾವಾಗಿಯೇ ಸಾವಿಗೆ ಕೊರಳೊಡ್ಡಿದ್ದಾರೆ ಮತ್ತು ಕೆಲವರು ಕುಡಿತದ ಚಟಕೆ ಪ್ರಾಣ ಕಳೆದುಕೊಂಡರೆ ಇನ್ನೊಂದಷ್ಟು ಜನ ಕೊಲೆಯಾಗಿದ್ದು ಉಂಟು ಅಂತಹ ನಟಿಯರು ಯಾರು ಎನ್ನುವುದನ್ನು ಈಗ ನೋಡುತ್ತಾ ಹೋಗೋಣ.

ಕಲ್ಪನಾ 60 70 ದಶಕದ ಪ್ರಸಿದ್ಧ ನಟಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದ ಇವರು ಮಿನುಗುತಾರೆ ಎಂದೆ ಖ್ಯಾತಿಯನ್ನ ಪಡೆದಿದ್ದರು ಹೀಗಿದ್ದವರು ತಮ್ಮ 36ನೇ ವಯಸ್ಸಿನಲ್ಲಿ ನಿದ್ದೆ ಮಾತ್ರೆ ಸ್ವೀಕರಿಸಿ ಬಾರದ ಲೋಕಕ್ಕೆ ಹೋಗುತ್ತಾರೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ ಕಲ್ಪನಾ ಹೀಗೆ ಯಾಕೆ ಮಾಡಿಕೊಂಡಿದ್ದಾರೆ ಎನ್ನುವುದು ಇಂದಿಗೂ ಕೂಡ ನಿಗೂಢವಾಗಿದೆ.

ಕೆಲವರ ಪ್ರಕಾರ ಆರ್ಥಿಕ ಸಮಸ್ಯೆ ಇನ್ನೂ ಕೆಲವರ ಪ್ರಕಾರ ಆರೋಗ್ಯ ಸಮಸ್ಯೆ, ಮಂಜುಳಾ ಇವರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಕಲಾವಿದೆ ಕನ್ನಡದ ಯಶಸ್ವಿ ನಟಿಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರು ಇಂತಹ ನಟಿ 1986 ರಲ್ಲಿ ಅಡುಗೆಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ದುರಂತ.

ಆಗ ಮಂಜುಳಾ ಗೆ ಕೇವಲ 32 ವರ್ಷ ವಯಸ್ಸು, ಸೌಂದರ್ಯ ಇವರು ಕನ್ನಡದ ಕೆಲವೊಂದು ತೆಲುಗಿನ ಹಲವಾರು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದ ಸುಂದರ ನಟಿ, ಇಂತಹ ನಟಿ 2004ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಲಘು ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು ಎಂದರೆ ಊಹಿಸುವುದಕ್ಕೂ ಕಷ್ಟವಾಗುತ್ತದೆ ಅಂದ ಹಾಗೆ ಬಿಜೆಪಿ ಪಕ್ಷದಲ್ಲಿ ಇದ್ದವರು.

ಆಂಧ್ರಪ್ರದೇಶದಲ್ಲಿ ಕ್ಯಾಂಪಿಂಗ್ ಮಾಡಲು ಎಂದು ಬೆಂಗಳೂರಿನಿಂದ ಹೊರಟಿದ್ದರು ಆದರೆ ವಿಮಾನ ಟೇಕ ಫಾದ ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಅಪ್ಪಳಿಸಿತು ಒಳಗೆ ಇದ್ದ 32 ವರ್ಷದ ಸೌಂದರ್ಯ ಅವರ ಸಹೋದರ ಸೇರಿದಂತೆ ನಾಲ್ವರು ಅಲ್ಲಿ ಮೃತಪಟ್ಟರು, ಅಪರ್ಣ ವಸ್ತಾರೆ ಇವರು ಕರ್ನಾಟಕದ ಪ್ರಸಿದ್ಧ ಟಿವಿ ನಿರೂಪಕಿಯಾಗಿದ್ದವರು ಜೊತೆಗೆ 80ರ ದಶಕದಲ್ಲಿ ಕೆಲವೊಂದು ಸಿನಿಮಾಗಳಲ್ಲಿಯೂ ನಟಿಸಿದ್ದರು.

ಇಂತಹ ಪ್ರತಿಭೆ ಸುಮಾರು ಒಂದುವರೆ ವರ್ಷ ಶ್ವಾಸಕೋಶ ಕ್ಯಾನ್ಸರ್ ವಿರುದ್ಧ ಹೋರಾಡಿ 2024ರಲ್ಲಿ ಕೊನೆ ಉಸಿರು ಹೇಳಿದರು ಇವರಿಗೆ 58 ವರ್ಷ ವಯಸ್ಸಾಗಿತ್ತು, ಜಯಶ್ರೀ ರಾಮಯ್ಯ ಇವರು ಉಪ್ಪು ಉಳಿ ಕಾರ ಸಿನಿಮಾ ಖ್ಯಾತಿಯ ನಟಿ ಜೊತೆಗೆ ಬಿಗ್ ಬಾಸ್ನ ಮಾಜಿ ಸ್ಪರ್ಧೆ ಇವರು ತಮ್ಮ 31ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಿದರು.

ಡಿಪ್ರೆಶನ್ ಅಥವಾ ಖಿನ್ನತೆಯಿಂದ ಬಳಲುತ್ತಾ ಇದ್ದಿದ್ದೆ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಸಾವಿತ್ರಿ ಗಣೇಶನ ಮಹಾ ನಟಿ ಎಂದು ಖ್ಯಾತಿಗಳಿಸಿದಂತಹ ಸಾವಿತ್ರಿ ನಟಿ ನಿರ್ದೇಶಕಿ ನಿರ್ಮಾಪಕಿ ಹಿನ್ನಲೆ ಗಾಯಕಿ ಡ್ಯಾನ್ಸರ್ ಆಗಿದ್ದವರು ಇಂಥ ನಟಿಯೇ ಕುಡಿತದ ಚಟಕೆ ಬಲಿಯಾದರು ಎಂದರೆ ನಿಜಕ್ಕೂ ಶಾಕ್ ಆಗುತ್ತದೆ.

ಇವರು ಮದ್ಯಪಾನ ಮಾಡುತ್ತಾ ಇದ್ದಿದ್ದು ಸೀಕ್ರೆಟ್ ಆಗಿ ಏನೂ ಇರಲಿಲ್ಲ 1980 ರಲ್ಲಿ ವಿಪರೀತವಾಗಿ ಕುಡಿದು ಬರೋಬ್ಬರಿ 19 ತಿಂಗಳು ಕೋಮದಲ್ಲಿ ಇದ್ದರು ಕೊನೆಗೆ ಹಾಗೆ ಕೊನೆ ಉಸಿರು ಎಳೆದುಬಿಟ್ಟರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god