ನಟಿ ಅಧಿತಿ ಗೋಳಿನ ಕಥೆ ರಾಜರಾಣಿ ಶೋ ಗೆ ಬಂದು ಅನುಭವಿಸಿದ ನೋವಿನ ಕಥೆ… ಅಧಿತಿ ಪ್ರಭುದೇವ ಸ್ಯಾಂಡಲ್ವುಡ್ ನ ಸೂಪರ್ ಸ್ಟಾರ್ ಆಗಿ ಹೆಸರನ್ನ ಮಾಡಿದಂತವರು ಅಧಿತಿ ಏಕೆಂದರೆ ನಮಗೆ ಫ್ರೆಂಡ್ ಲೈನ್ ನಾಯಕಿ ಎಂದಾಗ ರಕ್ಷಿತ ರಮ್ಯಾ ರಾಧಿಕಾ ರಾಧಿಕಾ ಪಂಡಿತ್ ರಚಿತರಾಮ್ ಹೀಗೆ ಅನೇಕ ಹೀರೋಯಿನ್ಗಳು ನೆನಪಿಗೆ ಬರುತ್ತಾರೆ.

WhatsApp Group Join Now
Telegram Group Join Now

ಆದರೆ ಅಧಿತಿ ಕಡಿಮೆ ಬಂಡವಾಳದ ಸಿನಿಮಾಗಳನ್ನ ಒಪ್ಪಿಕೊಂಡು ಕಡಿಮೆ ಬಂಡವಾಳವನ್ನು ಹಾಕುವಂತಹ ಡೈರೆಕ್ಟರ್ಗಳಿಗೆ ನಿರ್ದೇಶಕರುಗಳಿಗೆ ನಾಯಕಿಯಾಗಿ ಒಪ್ಪಿಕೊಂಡು ಎಂತದ್ದೇ ಪಾತ್ರ ಆದರೂ ಮಾಡಿ, ಕಡಿಮೆ ಸಂಭಾವನೆಯನ್ನು ಪಡೆದುಕೊಂಡು ಸ್ಯಾಂಡಲ್ ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ವನ್ನು ಮಾಡಿದವರು ಅಧಿತಿ.

ಹಾಗೆ ನೋಡುವುದಕ್ಕೆ ಹೋದರೆ ಕಡಿಮೆ ದುಡ್ಡು ಹಾಕುವ ಪ್ರೊಡ್ಯೂಸರ್ ಗಳಿಗೆ ಅಧಿತಿ ಎಂದರೆ ತುಂಬಾ ಇಷ್ಟ ಏಕೆಂದರೆ ನೋಡುವುದಕ್ಕೂ ತುಂಬಾ ಚೆನ್ನಾಗಿ ಇದ್ದಂತಹ ಅಧಿತಿ ಯಾವುದೇ ಆಟಿಟ್ಯೂಡ್ ಅನ್ನ ತೋರಿಸದೆ ಸಿನಿಮಾಗಳನ್ನ ಮಾಡುತ್ತಾ ಇದ್ದರು ಆ ಕಾರಣದಿಂದಾಗಿಯೇ ಬ್ಯಾಕ್ ಟು ಬ್ಯಾಕ್ ಒಂದಷ್ಟು ಸಿನಿಮಾಗಳನ್ನ ಮಾಡಿದರು.

ಆದರೆ ಅಧಿತಿ ಮನಸು ಮಾಡಿದರೆ ಇವತ್ತು ಟಾಪ್ ಹೀರೋಯಿನ್ ಆಗಬಹುದಿತ್ತು ಕಿರುತೆರೆಯ ಮುಖಾಂತರವಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಂತಹ ಅಧಿತಿ ಒಳ್ಳೆ ಒಳ್ಳೆ ಸಿನಿಮಾಗಳನ್ನ ಮಾಡುತ್ತಾ ಇದ್ದರೂ ಬೇಡಿಕೆಯನ್ನು ಕೂಡ ಅಷ್ಟೇ ಚೆನ್ನಾಗಿ ಇಟ್ಟುಕೊಂಡಿದ್ದರು.

ಯಾರಾದರೂ ಸೆಕೆಂಡ್ ಲೈನ್ ಸಿನಿಮಾಗಳನ್ನು ಅಥವಾ ಸೆಕೆಂಡ್ ಲೈನ್ ಹೀರೋಗಳಿಗೆ ಯಾರು ಜೋಡಿ ಆಗುತ್ತಾರೆ ಎನ್ನುವ ಪ್ರಶ್ನೆ ಬಂದಾಗ ಯಾರು ಕೂಡ ಬೇರೆ ಹೀರೋಯಿನ್ ಹೆಸರನ್ನೇ ಹೇಳುತ್ತಾ ಇರಲಿಲ್ಲ ಅಧಿತಿ ಹೆಸರನ್ನು ಹೇಳುತ್ತಾ ಇದ್ದರು ಅಧಿತಿ ಅವರು ಕೂಡ ಎಲ್ಲರೂ ಕೈಗೂ ಸುಲಭವಾಗಿ ಸಿಕ್ಕುತ್ತಿದ್ದರು.

ಅಂದರೆ ಯಾರಾದರೂ ಕಥೆ ಹೇಳಬೇಕು ಮಾತನಾಡಬೇಕು ಎಂದರೆ ಯಾವುದೇ ಆಟಿಟ್ಯೂಡ್ ಇರುತ್ತಾ ಇರಲಿಲ್ಲ ಅಧಿತಿ ಒಪ್ಪಿಕೊಳ್ಳುತ್ತಿದ್ದರು ಅಂತಹ ಸಾಮಾನ್ಯ ಹುಡುಗಿ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದು ಎಲ್ಲರಿಗೂ ಕೂಡ ಹೆಮ್ಮೆಯಿದೆ ಮತ್ತು ಸ್ಪೆಷಲ್ ಗೌರವ ಕೂಡ ಇದೆ.

ಏಕೆಂದರೆ ಅಧಿತಿ ಎಲ್ಲರ ಜೊತೆ ಬೆರೆಯುತ್ತಾ ಇದ್ದಿದ್ದೆ ಹಾಗೆ ಮನೆಯ ಮಗಳ ರೀತಿ ಪಕ್ಕದ ಮನೆ ಹುಡುಗಿಯ ರೀತಿ ಯಾವತ್ತೂ ಹೀರೋಯಿನ್ ಎನ್ನುವ ಆಟಿಟ್ಯೂಡ್ ಅನ್ನ ತೋರಿಸಲಿಲ್ಲ ಟಾಪ್ ನಲ್ಲಿ ಇರಬೇಕಾದರೆನೆ ಮದುವೆ ಆಗಿಬಿಡುತ್ತಾರೆ ಇದು ತುಂಬಾನೇ ಶಾಕಿಂಗ್ ಎಂದು ಅನಿಸುತ್ತದೆ.

ಇನ್ನೇನು ಇವರು ಸ್ಯಾಂಡಲ್ವುಡ್ ಅನ್ನು ಆಳುವುದಕ್ಕೆ ಶುರು ಮಾಡುತ್ತಾರೆ ಎನ್ನುವ ಸಮಯದಲ್ಲಿಯೇ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಗಮನವನ್ನು ವಹಿಸುತ್ತಾರೆ ಸಡನ್ ಆಗಿ ಎಂಗೇಜ್ಮೆಂಟ್ ಆಯಿತು ಎಂದು ಹೇಳಿಕೊಳ್ಳುತ್ತಾರೆ ಹುಡುಗನ ಪರಿಚಯವನ್ನು ಮಾಡಿಸುತ್ತಾರೆ ಇದು ಏನು ಹೀಗೆ ಮಾಡಿದರು ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಹೆಸರನ್ನು ಮಾಡಬಹುದು.

ಈಗ ತಾನೇ ಬೆಳೆಯುತ್ತಾ ಇದ್ದರು ಅವಕಾಶಗಳು ಬರುತ್ತಾ ಇತ್ತು ನೋಡುವುದಕ್ಕೆ ಚೆನ್ನಾಗಿದ್ದರೂ ಮದುವೆ ಎಂದು ಯಾಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತುಂಬಾ ಜನ ಪ್ರಶ್ನೆಯನ್ನು ಮಾಡುತ್ತಾರೆ ಏಕೆಂದರೆ ಸಿನಿಮಾ ಇಂಡಸ್ಟ್ರಿ ಅಥವಾ ಕಿರುತೆರೆ ಎಂದು ಬಂದಾಗ ಹೀರೋಗಳ ಜೀವನಶೈಲಿಯೇ ಬೇರೆ ಹೀರೋಗಳು ಮದುವೆಯಾಗಿದ್ದರು ಆ ಸಿನಿಮಾ ಅಥವಾ ಸೀರಿಯಲ್ ಓಡುತ್ತದೆ.

ಆದರೆ ಹೀರೋಯಿನ್ ಮದುವೆಯಾಗಿದ್ದಾರೆ ತೀರ ಕಷ್ಟವಾಗುತ್ತದೆ ಅವಕಾಶಗಳು ಬರುವುದಿಲ್ಲ ನಮ್ಮ ಸಮಾಜ ಇರುವುದೇ ಹಾಗೆ ಅಂತಹದರಲ್ಲಿ ಇವತ್ತು ಅದೆಷ್ಟೋ ನಾಯಕಿಯರು ವಯಸ್ಸಾಗಿದ್ದರು ಕೂಡ ಮದುವೆಯಾಗುತ್ತಾ ಇಲ್ಲ ಅವಕಾಶಗಳು ಕೈತಪ್ಪಿ ಹೋಗುತ್ತದೆ ಎನ್ನುವ ಭಯಕೆ ರಮ್ಯಾ ಇಲ್ಲಿಯವರೆಗೂ ಮದುವೆಯಾಗಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god