ನಟಿ ಅಭಿನಯ ಗಂಡ ಯಾರು ಗೊತ್ತಾ? ಮೊದಲ ಬಾರಿಗೆ ತೋರಿಸ್ತಿವಿ ನೋಡಿ!ಫೇಮಸ್ ನಟ ನೋಡಿ!.. ನಟಿ ಅಭಿನಯವರ ಗಂಡ ಯಾರು ಗೊತ್ತಾ ಈ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನಿಮಗೆ ತೋರಿಸುತ್ತೇನೆ.

WhatsApp Group Join Now
Telegram Group Join Now

ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಅಭಿನಯ ಅವರನ್ನು ನೀವು ಕಾಶಿನಾಥ್ ಸಿನಿಮಾಗಳಲ್ಲಿ ನೋಡಿರಬಹುದು ಕಾಶಿನಾಥ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮತ್ತು ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಈ ನಟಿಯ ಕೌಟುಂಬಿಕ ಜೀವನ ಹೇಗಿದೆ ನೋಡೋಣ ಬನ್ನಿ ಗಂಡ ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ ಅಭಿನಯ ಅವರು ಹುಟ್ಟಿದ್ದು 1971ರಲ್ಲಿ ಕನ್ನಡದ ಈ ಹೆಸರಾಂತ ಜನಪ್ರಿಯ ನಟಿ ಹಲವಾರು ಸಿನಿಮಾಗಳಲ್ಲಿ ಇವತ್ತು ನಟಿಸಿದ್ದಾರೆ 1984ರಲ್ಲಿ ಅನುಭವ ಎಂಬ ಸಿನಿಮಾದ ಮೂಲಕ ಇವರು ಕನ್ನಡ ಸಿನಿಮಾಗೆ ಎಂಟರಿಯನ್ನು ಕೊಟ್ಟರು.

ಕಾಶಿನಾಥ್ ಈ ಸಿನಿಮಾದ ನಿರ್ದೇಶನವನ್ನು ಮಾಡಿ ನಟನೆ ಸಹ ಮಾಡಿದ್ದರು ಈ ಸಿನಿಮಾದಲ್ಲಿ ನಟನೆ ಮಾಡಿರುವುದರಿಂದ ಅಭಿನಯ ಅವರಿಗೆ ಸ್ಟೇಟ್ ಅವಾರ್ಡ್ ಕೂಡ ಸಿಕ್ಕಿತ್ತು ತುಂಬಾ ಜನರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ಅಭಿನಯ ಅವರು ಬಾಲ್ಯ ನಟಿಯಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟರಿಯನ್ನು ಕೊಟ್ಟವರು.

ಭಾಗ್ಯವಂತ,ದೇವತಾ ಮನುಷ್ಯ,ಬೆಂಕಿಯ ಬಲೆ,ಹೀಗೆ ಅನೇಕ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಇನ್ನು 13ನೇ ವಯಸ್ಸಿನಲ್ಲಿ ಅನುಭವ ಚಿತ್ರದಲ್ಲಿ ನಟಿಸಿದ್ದರು ಅದು ಕಾಶಿನಾಥ್ ಅವರ ಜೊತೆಗೆ ಮೊದಲ ಬಾರಿಗೆ ರೋಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಿದ್ದರು 1980 ಮತ್ತು 90ರ ದಶಕದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅನುಭವ ಸಿನಿಮಾದ ನಂತರ ಕಿಂದರಜೋಗಿ 1989 ರಲ್ಲಿ ಗಜಪತಿ ಗರ್ವಭಂಗ ಕೊಲ್ಲೂರು ಕಾಳ ಊರ್ವಶಿ ಕಲ್ಯಾಣ ಅಪ್ಪ ನಂಜಪ್ಪ ಅಪ್ಪ ಮಗ ಗುಂಜಪ್ಪ ಹೀಗೆ ಸುಮಾರು 8 ರಿಂದ 10 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಇನ್ನು ಅಭಿನಯ ಅವರ ಪತಿಯ ಹೆಸರು ಉಮಾಕಾಂತ್ ಇವರ ಪತಿ ಕೂಡ ತುಂಬಾ ಫೇಮಸ್ ಛಾಯಾಗ್ರಾಹಕ.

2009ರಲ್ಲಿ ಉಮಾ ಕಾಂತ್ ರವರನ್ನು ಅಭಿನಯಾವರು ಮದುವೆಯಾದರು ಇವರಿಗೆ ಸಿನಿಮಾ ಆಫರ್ ಗಳು ಅಷ್ಟಾಗಿ ಸಿಗುತ್ತಿಲ್ಲ ಪ್ರಸ್ತುತ ಅಭಿನಯ ಅವರು ಕಿರುತೆರೆಯಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ ಅನೇಕ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಆದರೆ ಇವರು ಇತ್ತೀಚೆಗೆ ಒಂದು ವಿಷಯದಿಂದ ತುಂಬಾ ಸದ್ದು ಮಾಡುತ್ತಿದ್ದಾರೆ ಇಂತಹ ನಟಿಯ ಬಗ್ಗೆ ನೀವೇನು ಹೇಳುತ್ತೀರಾ ಎಂದು ತಿಳಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ