1936ನಟಿ ಜಮುನಾ ಆಸ್ತಿ ಎಷ್ಟು? ಎಷ್ಟು ಜನ ಮಕ್ಕಳು ಗಂಡ ಹೇಗಿದ್ದಾರೆ ಗೊತ್ತಾ?.. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಇದೀಗ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ 87 ವರ್ಷದ ಕನ್ನಡದ ಖ್ಯಾತ ನಟಿ ಜಮುನಾ ಅವರು ವಯೋ ಸಹಜ ಕಾಯಿಲೆಯಿಂದ ಇದೀಗ ಸಾವನ್ನಪ್ಪಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ ಜಮುನಾ ರವರು 1936 ಆಗಸ್ಟ್ 30ರಂದು.
ಹಂಪಿಯಲ್ಲಿ ಮಾಧವ ಮತ್ತುವಿಶ್ಯ ದಂಪತಿಗಳ ಮಗಳಾಗಿ ಹುಟ್ಟಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಂಪಿಯಲ್ಲಿ ಮುಗಿಸಿ ಆನಂತರ ರಂಗಭೂಮಿಯಲ್ಲಿ ಬಣ್ಣ ಹಚ್ಚಿ 1952ರಲ್ಲಿ ಪುತ್ತಿಲು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ ಇವರಿಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಪದ್ಮಭೂಷಣ ಪ್ರಶಸ್ತಿ ಫಿಲಂ ಫೇರ್ ಅವಾರ್ಡ್ ಗಳು ದೊರಕಿದೆ ಹಾಗಾದರೆ ಬನ್ನಿ ಇವರಿಗೆ ಎಷ್ಟು ಜನ.
ಮಕ್ಕಳು ಗಂಡ ಯಾರು ಇವರ ಆಸ್ತಿ ಎಷ್ಟು ಇವೆಲ್ಲ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಈ ನಟಿಯ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದಾದರೆ ಈ ವಿಡಿಯೋಗೆ ಬಂದು ಲೈಕ್ ನೀಡಿ ಕನ್ನಡದ ಪ್ರಸಿದ್ಧ ಚಿತ್ರಗಳಾದ ರಾಮಕೃಷ್ಣ,ಭೂಕೈಲಾಸ, ಸಾಕ್ಷಾತ್ಕಾರ,ಸೇರಿದಂತೆ ಟುಮಾರೋ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಇವರು 1965 ರಲ್ಲಿ.
ಪ್ರೊಫೆಸರ್ ಜುಲರಿ ರಮಣ್ ರಾವ್ ಅವರನ್ನು ಮದುವೆಯಾಗಿದ್ದರು 2014ರಲ್ಲಿ ಇವರು ಮೃತಪಟ್ಟರು ಇನ್ನೂ ಇವರಿಗೆ ಇಬ್ಬರು ಮಕ್ಕಳು ಮಗನ ಹೆಸರು ವಂಶಿ ಮಗಳು ಶ್ರವಂತಿ ಇನ್ನು ಇವರು ಚಿತ್ರರಂಗದಲ್ಲಷ್ಟೇ ಅಲ್ಲದೆ ರಾಜಕೀಯದಲ್ಲಿಯೂ ಕೂಡ ಇದ್ದರು ಅಲಿಯು ಕೂಡ ಒಳ್ಳೆಯ ಹೆಸರನ್ನು ಗಳಿಸಿದರು.
ಇವರ ಅಭಿನಯಕ್ಕೆ ಮನಸೋತವರಿಲ್ಲ ರಂಗಭೂಮಿಯಿಂದ ಇವರು ಚಿತ್ರರಂಗಕ್ಕೆ ಬಂದು ಅದ್ಭುತ ನಟನೆಯನ್ನು ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದರು ಹಾಗೆ ರಾಜಕೀಯದಲ್ಲಿಯೂ ಕೂಡ ಒಳ್ಳೆಯ ಹೆಸರನ್ನು ಮಾಡಿದ್ದರು ಹಾಗೆ ಇವರು ನೋಡಲು ತುಂಬಾ.
ಸುಂದರವಾಗಿಯು ಇದ್ದರು,ಇನ್ನು ಇವರು 300 ಚಿತ್ರದಲ್ಲಿ ನಟಿಸಿ ಮತ್ತು ರಾಜಕೀಯದಲ್ಲಿ ಇದ್ದುದ್ದರಿಂದ ಇವರ ಆಸ್ತಿ 10 ರಿಂದ 15 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ