ನಟಿ ಬದುಕನ್ನೇ ಕಿತ್ತು ತಿಂದ ಸ್ಟ್ರೋಕ್!ಖಾಯಿಲೆಗೆ ನಟಿ ಮಾನ್ಯ ಬದುಕೇ ನಾಶ!ಅಯ್ಯೋ ದುರ್ವಿಧಿಯೇ..ಜೀವನ ಎನ್ನುವುದು ಒಮ್ಮೊಮ್ಮೆ ಹೇಗೆ ಟರ್ನ್ ಪಡೆಯುತ್ತದೆ ಎನ್ನುವುದು ಗೊತ್ತಾಗುವುದಿಲ್ಲ ಇವತ್ತು ಚೆನ್ನಾಗಿ ಇದ್ದವರು ಬೆಳಗ್ಗೆ ಆಗುವುದರೊಳಗೆ ಬರಿ ನೆನಪು ಮಾತ್ರ ಆಗಿರುತ್ತಾರೆ ಶ್ರೀಮಂತನೆ ಆಗಲಿ ಬಡವನೆ ಆಗಲಿ ಇದ್ದಷ್ಟು ದಿನ ನಾನು ನನ್ನದು ಎನ್ನದೆ.

WhatsApp Group Join Now
Telegram Group Join Now

ನಾವು ನಮ್ಮವರು ಅಂತ ಬದುಕಬೇಕಷ್ಟೆ ಇದೇ ಜೀವನದ ಸಾರ ಇದೇ ದಾರಿಯಲ್ಲಿ ಸಾಗುತ್ತಿದ್ದ ನಟಿ ಮಾನ್ಯ ಕಾಣಬಾರದ ಕಷ್ಟವನ್ನು ಅನುಭವಿಸಿದ್ದರು ಬಣ್ಣದ ಲೋಕದಲ್ಲಿ ಸ್ಟಾರ್ ನಟಿಯಾಗಿ ಮೆರೆದಾಡಿದವಳು ಸಂಸಾರ ಅನ್ನುವ ಯಾನದಲ್ಲೂ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು ಹುಟ್ಟೂರನ್ನ ಬಿಟ್ಟು ದೂರದ ಅಮೆರಿಕದಲ್ಲಿ ನೆಲೆಸಿದ್ದ ನಟಿ ಮಾನ್ಯ ಒಂದಷ್ಟು ಕಾಲ.

ಅನುಭವಿಸಿದ ನರಕ ಯಾತನೆ ಇದಿಯಲ್ಲ ಅದು ಯಾವ ಶತ್ರುವಿಗೂ ಬೇಡ ಗಂಡ ಹೆಂಡತಿ ಮಕ್ಕಳು ಎಂದು ಸುಖವಾಗಿದ್ದ ನಟಿಯ ಬಾಳಲ್ಲಿ ಅದೊಂದು ದಿನ ನಡೆಯಬಾರದ ಘಟನೆ ನಡೆದುಹೋಗುತ್ತದೆ ನನ್ನ ಬದುಕೇ ಇಲ್ಲಿಗೆ ಮುಗಿದು ಹೋಯಿತಾ ಅನ್ನುವ ಅಂತಕ್ಕೆ ತಂದು ನಿಲ್ಲಿಸುತ್ತದೆ ಅದೊಂದು ಯಮ್ಮಾರಿ ಕಾಯಿಲೆ ಹಾಗಾದರೆ ನಟಿ ಮಾನ್ಯ ಬದುಕಲ್ಲಿ ಆಗಿದ್ದೇನು ಸಾವನ್ನ.

ಮೆಟ್ಟಿನಿಂತು ಗೆದ್ದು ಬಂದಿದ್ ಹೇಗೆ ಅನ್ನುವುದನ್ನು ಹೇಳುತ್ತಾ ಹೋಗುತ್ತೇನೆ.ಶಾಸ್ತ್ರಿ ವರ್ಷ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಮಾನ್ಯ ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿ ಕನ್ನಡಕ್ಕೆ ಎಂಟರಿ ಕೊಡುವುದಕ್ಕೂ ಮೊದಲು ಮಲಯಾಳಂ ತೆಲುಗು ಹಾಗೂ ತಮಿಳಿನಲ್ಲಿ ಕಮಲ್ ಮಾಡಿ ಬಂದಿದ್ದಳು ಈ ಚಂದುಳ್ಳಿ ಚೆಲುವೆ.

ಸೂಪರ್ ಹಿಟ್ ಸಿನಿಮಾ ಖ್ಯಾತಿ ಹಣ ಎಲ್ಲವೂ ಅರಸಿ ಬರುತ್ತಿದ್ದ ಹೊತ್ತಿನಲ್ಲೇ ನಟಿಮಾನ್ಯ ಇದ್ದಕ್ಕಿದ್ದ ಹಾಗೆ ಬಣ್ಣದ ಲೋಕದಿಂದ ದೂರವಾಗಿ ಹೋಗುತ್ತಾರೆ 2010ರಲ್ಲಿ ಮಲಯಾಳಂನಲ್ಲಿ ನಟಿಸಿದ ಸಿನಿಮಾ ಅವೆ ಇವರ ಸಿನಿಕೆರಿಯರ್ ನಾ ಕೊನೆಯ ಸಿನಿಮಾ ಇದಾದ ಮೇಲೆ ಮತ್ತೆ ಎಲ್ಲೂ ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಇಲ್ಲ ನಟಿ ಮಾನ್ಯ,ಮದುವೆಯಾಗಿ.

ಮಕ್ಕಳಾಯಿತು ದೂರದ ಅಮೆರಿಕದಲ್ಲಿ ಬದುಕು ಕಟ್ಟಿಕೊಂಡಿದ್ದು ಆಯಿತು ಬದುಕು ನೆಮ್ಮದಿಯಾಗಿ ಇದೆ ಅನ್ನುವ ಸಮಯದಲ್ಲಿ ಭಗವಂತ ಮೋಸದ ಆಟವಾಡಿದ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರೋ ನಟಿ ಮಾನ್ಯ ಒಂದು ದಿನ ಶಾಕಿಂಗ್ ನ್ಯೂಸ್ ಕೊಡುತ್ತಾರೆ ತಮಗೆ ಬಂದದಗಿರೋ ಅಪಾಯದ ಬಗ್ಗೆ ಇನ್ಸ್ಟಾಗ್ರಾಮ್ ವಾಲ್ ಮೇಲೆ ಬರೆದು ಕೊಂಡಿರುತ್ತಾರೆ.

ತಮ್ಮ ಜೀವನದಲ್ಲಿ ತಾವು ಎದುರಿಸಿದ ಕಷ್ಟ ನೋವು ಹಾಗೂ ಸವಾಲು ಹೇಗಿತ್ತು ಅನ್ನುವುದರ ಕರಾಳ ದಿನಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು ಇದನ್ನೆಲ್ಲಾ ಹೇಳಿಕೊಂಡಿದ್ದು ಸಿಂಪತಿ ಗಿಟ್ಟಿಸಿಕೊಳ್ಳಲು ಅಲ್ಲ ಅಥವಾ ನಾನೇನು ಮಹತ್ಕಾರ್ಯ ಮಾಡಿದ್ದೇನೆ ಅನ್ನುವುದಕ್ಕಲ್ಲ ತಮ್ಮಂತೆ ಕಷ್ಟ ಅನುಭವಿಸಿದವರಿಗೆ ನನ್ನ ಬದುಕೇ ಸ್ಫೂರ್ತಿಯಾಗಲಿ ಅನ್ನುವ ಕಾರಣಕ್ಕೆ.

ನಟಿ ಮಾನ್ಯ ಇವತ್ತು ಕೋಟ್ಯಾಧೀಶ್ವರಿ ಜೀವನದಲ್ಲಿ ಯಾವುದಕ್ಕೂ ಕೊರತೆ ಇಲ್ಲ ಆದರೆ ಇವರ ಬಾಲ್ಯ ಹೀಗೆ ಇರಲಿಲ್ಲ ಚಿಕ್ಕವಯಸಿನಲ್ಲೇ ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದರು ಮನೆ ನಡೆಸುವುದೇ ಕಷ್ಟವಾಗುತ್ತದೆ ಶಾಲೆಗೆ ಹೋಗುವುದಕ್ಕೆ ಆಗುವುದಿಲ್ಲ ಮನೆಯಲ್ಲಿ ಒಲೆ ಉರಿಯಬೇಕು ಅಂದರೆ ದುಡಿಯಲೇ ಬೇಕು ಹೀಗಾಗಿ ಕುಟುಂಬವನ್ನು ಸಾಕುವ.

ಹೊರೆ ಮಾನ್ಯರ ಮೇಲೆ ಬೀಳುತ್ತದೆ ಅರ್ಧಕ್ಕೆ ಶಾಲೆ ಬಿಟ್ಟ ಮಾನ್ಯ ಕೆಲಸ ಮಾಡುವುದಕ್ಕೆ ಶುರುಮಾಡುತ್ತಾರೆ ಶಾಲೆಗೆ ಹೋಗಬೇಕು ದೊಡ್ಡ ವ್ಯಕ್ತಿ ಆಗಬೇಕು ಅನ್ನುವುದು ಮಾನ್ಯ ಕರಸ್ ಆಗಿತ್ತು ಆದರೆ ಹಸಿವು ಜೀವನದ ಪಾಠ ಮಾಡುತ್ತದೆ ಹಾಗಾಗಿ ವಿಧಿ ಇಲ್ಲದೆ ಓದುವುದನ್ನು ನಿಲ್ಲಿಸುತ್ತಾರೆ ಆದರೆ ಮಾನ್ಯಾಗೆ ಓದಬೇಕು ಅನ್ನುವ ಕನಸಿತ್ತು ಅಲ್ಲವಾ ಅದು ಮಾತ್ರ ಮರೆಯಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿದ ವಿಡಿಯೋವನ್ನು ವೀಕ್ಷಿಸಿ