ನಟಿ ಸಮಂತ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ದಕ್ಷಿಣ ಕೊರಿಯಾಗೆ ಅವರನ್ನು ವರ್ಗಾಯಿಸಲಾಗಿದೆ…ನಿಮಗೆಲ್ಲ ತಿಳಿದಿರುವ ಹಾಗೆ ನಟಿ ಸಮಂತವರು ತುಂಬಾ ಪ್ರಭಾವಿಶಾಲಿ ನಟಿ ಹಾಗೂ ಒಳ್ಳೆಯ ವ್ಯಕ್ತಿ ಸಾಮಾನ್ಯವಾಗಿ ಹಣ ಆಸ್ತಿ ಇದ್ದರೆ ಒಳ್ಳೆಯ ಜೀವನವನ್ನು ಮಾಡಬಹುದು ಎಂದು ಅನೇಕರು ತಿಳಿದುಕೊಂಡಿದ್ದಾರೆ ಹಾಗೂ ಕೆಲ ಮಹಿಳೆಯರು ಅದರ ಹಿಂದೆ ಬಿದ್ದು ಆ ಸಂಬಂಧಗಳನ್ನು ಮತ್ತು ಅದರಿಂದ ಆಗುವ ತೊಂದರೆಗಳನ್ನು ಅನುಭವಿಸಿ ಮರಣ ಹೊಂದಿದ್ದು ಇದೆ ಸಾಮಾನ್ಯವಾಗಿ ಜನರಿಗೆ ಹಣ ಆಸ್ತಿ ಎಷ್ಟಿದ್ದರೆ ಏನು? ಆರೋಗ್ಯ ಮತ್ತು ನೆಮ್ಮದಿ ಇಲ್ಲ ಎಂದರೆ ಅದೆಲ್ಲ ಪ್ರಯೋಜನಕ್ಕೆ ಬರುವುದಿಲ್ಲ ನಟಿ ಸಮಂತ ಅವರ ವಿಷಯದಲ್ಲೂ ಹಾಗೆ ಆಗಿದೆ ಪ್ರತಿ ಒಂದು ಸಿನಿಮಾ ರಂಗದಲ್ಲೂ ಅವರಿಗೆ ಸಾಲು ಸಾಲು ಸಿನಿಮಾಗಳು ಇದೆ ಹಾಗೂ ಬಹು ಬೇಡಿಕೆಯ ನಟಿ ಮತ್ತು ಅಧಿಕ ಸಂಭಾವನೆ ಇರುವಂತಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಹಾಗೂ ಒಂದು ಐಷಾರಾಮಿ ಜೀವನ ಅವರದ್ದು ಅವರೇನು ತುಂಬಾ ಶ್ರೀಮಂತವನ್ನು ಅನುಭವಿಸಲು ಬಂದವರಲ್ಲ ಆದರೂ ಅವರ ಪ್ರತಿಭೆ ಹಾಗೂ ಅವರ ನಿರ್ಮಲ ಮನಸ್ಸಿ ನಿಂದ ಈ ಸಿನಿಮಾ ರಂಗದಲ್ಲಿ ಅವರದೇ ಆದ ಒಂದು ಚಾಪನ್ನು ಮೂಡಿಸಿದ್ದಾರೆ.

ಹಾಗೂ ಅನೇಕ ಅಭಿಮಾನಿಗಳನ್ನು ಹೊಂದಿರುವ ನಟಿ.ಸಾಮಾನ್ಯವಾಗಿ ಇವರು ಇರುವ ಕಾರಣದಿಂದ ಅನೇಕ ಚಿತ್ರಗಳು ಯಶಸ್ವಿಯಾಗಿದೆ ಆ ರೀತಿ ಹೇಳಬೇಕೆಂದರೆ ಅವರ ಪತಿ ಮಾಡುತ್ತಿದ್ದ ಕೆಲವು ಸಿನಿಮಾಗಳು ಸರಿಯಾಗಿ ಓಡುತಿರಲಿಲ್ಲ ಹಾಗಾಗಿ ಅವರೊಂದಿಗೆ ಅಂದರೆ ಸಮಂತವರೊಂದಿಗೆ ಒಂದು ಸಿನಿಮಾದ ಮಾತುಕತೆಯಾಗಿ ಅವರು ಮಾಡಲು ಯತ್ನಿಸುತ್ತಾರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ಮೂಡಿ ಬರುತ್ತದೆ ಏಕೆಂದರೆ ಅದರಲ್ಲಿ ಸಮಂತವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು ಆ ಚಿತ್ರ ಮಜಿಲಿ ಎಂಬ ಹೆಸರಿಂದ ಕರೆಯಲ್ಪಡುತ್ತದೆ ನಿಮಗೆಲ್ಲಾ ತಿಳಿದಿರುವ ಹಾಗೆ ಸಮಂತವರು ನಾಗಚೈತನ್ಯವರನ್ನು ಪ್ರೀತಿಸಿ ಮದುವೆಯಾಗಿರುತ್ತಾರೆ ಆದರೆ ಕೆಲವು ದಿನಗಳ ಹಿಂದೆ ಅವರಿಂದ ದೂರಾಗಿ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ ಅದರಿಂದ ಮನಸ್ ಶಾಂತಿಯಾಗುವ ನೆಮ್ಮದಿಯನ್ನು ಕಳೆದುಕೊಂಡಿದ್ದ ಸಮಂತವರು ತುಂಬಾ ನೋವಿನಲ್ಲಿ ಅವರ ಜೀವನವನ್ನು ಕಳೆಯುತ್ತಿದ್ದಾರೆ, ಅದರ ಬೆನ್ನಲ್ಲಿಯೇ ತುಂಬಾ ಅಪರೂಪದ ಕಾಯಿಲೆಯಾದ ಮಯೋ ಸಿಟಿಸ್ ಎಂಬ ಕಾಯಿಲೆಗೆ ಕೂಡ ತುತ್ತಾಗಿದ್ದಾರೆ.

WhatsApp Group Join Now
Telegram Group Join Now

ಈ ಕಾಯಿಲೆಯು ಲಕ್ಷದಲ್ಲಿ ಒಬ್ಬರಿಗೆ ಬರುವಂತಹ ಕಾಯಿಲೆ ಆ ರೀತಿ ಕಾಯಿಲೆಯು ನಟಿ ಸಮಂತವರಿಗೆ ಬಂದು ಪ್ರತಿದಿನ ನರಳುವ ಹಾಗೆ ಮಾಡಿದೆ,ಮೊದಲಿಗೆ ಈ ಕಾಯಿಲೆ ಬಂದಾಗ ಅವರು ಅಮೆರಿಕಕ್ಕೆ ಹೋಗಿ ಸಂಪೂರ್ಣ ಚಿಕಿತ್ಸೆಯನ್ನು ಪಡೆಯುತ್ತಾರೆ.ಅದರಿಂದ ಸ್ವಲ್ಪ ಗುಣಮುಖರಾದ ನಂತರ ಹೈದರಾಬಾದ್ ನಲ್ಲಿ ಬಂದು ಅವರ ಚಿತ್ರವಾದ ಯಶೋಧ ಸಿನಿಮಾ ದ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ ಅರಿತಿ ಪ್ರಚಾರದಲ್ಲಿ ಮಾತನಾಡುತ್ತಾ ಅವರ ಆರೋಗ್ಯದ ವಿಷಯವನ್ನು ತಿಳಿಸುತ್ತಾರೆ ಹಾಗೂ ಅಲ್ಲಿ ಅವರು ಕಣ್ಣೀರು ಇಡುತ್ತಾರೆ ಅದಾದ ನಂತರ ಅವರು ಹೈದರಾಬಾದ್ ನಲ್ಲಿ ಅವರ ಚಿಕಿತ್ಸೆಯನ್ನು ಮುಂದುವರಿಸುತ್ತಾರೆ. ಆದರೆ ಅಲ್ಲಿ ಅವರಿಗೆ ಸರಿ ಹೊಂದುವುದಿಲ್ಲ ಹಾಗಾಗಿ ದಕ್ಷಿಣ ಕೊರಿಯಾಗೆ ಅವರನ್ನು ಶಿಫ್ಟ್ ಮಾಡಿ ಅಲ್ಲಿಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಹೀಗಾಗಿ ಅವರ ಆರೋಗ್ಯದಿಂದ ಯಾವ ಪ್ರಮುಖ ಸುದ್ದಿಯು ಇನ್ನೂ ಬಂದಿಲ್ಲ ಆದರೆ ಅವರ ಮನಸ್ಸಿನಲ್ಲಿ ತುಂಬಾ ನೋವಂತು ಅಡಗಿದೆ ಎಂದು ಅವರ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god