ಕೊನೆಗೂ ದರ್ಶನ್ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್ -ಮತ್ತೆ ಒಂದಾಗ್ತಾರಾ?… ನಟ ದರ್ಶನ್ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುವ ಸಂದರ್ಭದಲ್ಲಿ ಒಂದಷ್ಟು ಕಿಡಿಗೇಡಿಗಳು ಅವರ ಮೇಲೆ ಚಪ್ಪಲಿಯನ್ನು ಎಸೆಯುವುದರ ಮೂಲಕ ಅವರೆಲ್ಲರೂ ಕೂಡ ಖುಷಿ ಪಟ್ಟರು ವಿಕೃತ ಆನಂದವನ್ನು ಪಟ್ಟರು ಅವರೆಲ್ಲರೂ ಕೂಡ ಅಂದುಕೊಂಡರು ನಾವು ನಟ ದರ್ಶನ್ ಅವರನ್ನು ಅವಮಾನಿಸಿ.

WhatsApp Group Join Now
Telegram Group Join Now

ಬಿಟ್ಟೆವು ಅವರನ್ನ ಕುಗ್ಗಿಸಿ ಬಿಟ್ಟಿವಿ. ಹೊಸಪೇಟೆ ಇಂದ ಓಡಿಸಿಬಿಟ್ಟವಿ ನಾವೇ ಗೆದ್ದೆವು ಎಂದು ಅವರು ತಮ್ಮ ಭುಜವನ್ನ ತಾವೇ ತಟ್ಟಿಕೊಂಡಿರಬಹುದು ಆದರೆ ಅದೆಲ್ಲವೂ ಕೂಡ ಉಲ್ಟಾ ಆಗಿದೆ ಈ ಘಟನೆ ನಡೆಯುತ್ತಿದ್ದ ಹಾಗೆ ಯಾರು ಕೂಡ ನಿರೀಕ್ಷೆ ಮಾಡದ ಹಂತಕ್ಕೆ ನಟ ದರ್ಶನ್ ಅವರಿಗೆ ಬೆಂಬಲ ಸಿಗುತ್ತಿದೆ ಇನ್ನೂ ಸೋಶಿಯಲ್ ಮೀಡಿಯಾ ಓಪನ್ ಮಾಡಿ ಅಥವಾ.

ಫೇಸ್ಬುಕ್ ಓಪನ್ ಮಾಡಿ ಪೂರ್ತಿಯಾಗಿ ದರ್ಶನ್ ಅವರ ಪರವಾಗಿ ಇರುವಂತಹ ಒಂದಷ್ಟು ಪೋಸ್ಟ್ಗಳು ನಿಮಗೆ ಕಾಣುತ್ತಾ ಹೋಗುತ್ತವೆ ಅದಕ್ಕೂ ಮಿಗಿಲಾಗಿ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಈ ವಿಚಾರದಲ್ಲಿ ಒಂದಾಗಿದೆ ಕನ್ನಡ ಸಿನಿಮಾ ಇಂಡಸ್ಟ್ರಿ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ ನಟಾಶಿವಣ್ಣನವರಿಂದ ಹಿಡಿದು ಬಹುತೇಕ ನಟ ನಟಿಯರೆಲ್ಲರೂ ಕೂಡ ದರ್ಶನ್ ಅವರನ್ನು.

ಬೆಂಬಲಿಸಿ ಟ್ವಿಟ್ ಮಾಡುತ್ತಿದ್ದಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪೋಸ್ಟ್ ಹಾಕುತ್ತಿದ್ದಾರೆ ಅವರೆಲ್ಲರೂ ಕೂಡ ದರ್ಶನ್ ಅವರ ಪರವಾಗಿ ನಿಂತುಕೊಂಡಿದ್ದಾರೆ ಹಾಗೆ ಇನ್ನೊಂದು ಮಾತು ಹೇಳುತ್ತೇನೆ ಈ ಘಟನೆ ಒಂದು ರೀತಿಯಲ್ಲಿ ಕ್ರಾಂತಿ ಸಿನಿಮಾಗೆ ಅಥವಾ ದರ್ಶನ್ ಅವರಿಗೆ ಪ್ಲಸ್ ಆಯ್ತು ಅಂದರೂ ಕೂಡ ತಪ್ಪಾಗಲಾರದು ಅಭಿಮಾನಿಗಳು ಈಗಾಗಲೇ ತುಂಬಾ.

ಬಾಹುಕರಾಗಿ ತೆಗೆದುಕೊಂಡಿದ್ದಾರೆ ಈ ಕ್ರಾಂತಿ ಸಿನಿಮಾವನ್ನು ಆದರೆ ಈ ಘಟನೆ ನಡೆದ ನಂತರ ಇನ್ನಷ್ಟು ಭಾವುಕರಾಗಿದ್ದಾರೆ. ಕ್ರಾಂತಿ ಬರಿ ಸಿನಿಮಾವಾಗಿ ಉಳಿದುಕೊಂಡಿಲ್ಲ ಕ್ರಾಂತಿ ಇದೀಗ ಒಂದು ಭಾವನೆಯಾಗಿ ಬಿಟ್ಟಿದೆ ಹಾಗೆ ಕ್ರಾಂತಿ ಸಿನಿಮಾದ ಪ್ರಚಾರ ಯಾವ ಹಂತಕ್ಕೆ ಹೋಗುತ್ತಿದೆ ಎಂದರೆ ಈ ಘಟನೆಯಾದ ನಂತರ ಇನ್ನೊಂದು ಹಂತವನ್ನು ತಲುಪಿಬಿಟ್ಟಿದೆ ಒಂದು ಕಡೆಯಿಂದ.

ಅವರ ಅಭಿಮಾನಿಗಳಂತೂ ನೂರಕ್ಕೆ ನೂರರಷ್ಟು ಸಿನಿಮಾಗಳನ್ನು ನೋಡೇ ನೋಡುತ್ತಾರೆ ಮತ್ತೊಂದು ಕಡೆ ದರ್ಶನ್ ವಿರೋಧಿಸುವಂಥವರು ಕೂಡ ಈ ಸಿನಿಮಾದಲ್ಲಿ ಏನಿದೆ ನೋಡಲೇಬೇಕು ಎಂದು ಕುತೂಹಲವನ್ನು ಈಗಿನಿಂದಲೇ ಇಟ್ಟುಕೊಂಡಿದ್ದಾರೆ ಇದೆಲ್ಲವೂ ಕೂಡ ಒಂದು ಕಡೆಯಿಂದ ಆದರೆ ಮತ್ತೊಂದು ಯಾರೂ ನಿರೀಕ್ಷೆ ಮಾಡದಂತಹ ಒಂದು ಒಳ್ಳೆಯ.

ಬೆಳವಣಿಗೆ ಆಗಿದೆ ಬೇರೆ ಬೇರೆ ನಟರಿಂದ ಟ್ವೀಟ್ ಬಂದರೂ ಬೇರೆ ಬೇರೆ ನಟರಿಂದ ಒಂದಷ್ಟು ಪೋಸ್ಟ್ಗಳು ಬಂದರೂ ಕೂಡ ಒಂದಷ್ಟು ಜನ ಕಾಯುತ್ತಿದ್ದಿದ್ದು ಒಂದು ಕಾಲದ ದರ್ಶನ ಅವರ ಕುಚುಕು ಗೆಳೆಯನಾಗಿದ್ದಂತಹ ಸುದೀಪ್ ಅವರ ಟ್ವೀಟ್ಗೆ ನಿರೀಕ್ಷಣೆ ಇಟ್ಟುಕೊಂಡಿದ್ದರು ಸುದೀಪ್ ಅವರು ಇಂತಹ ಸಂದರ್ಭದಲ್ಲಿ ಟ್ವೀಟ್ ಮಾಡಬಹುದು ಎಂದು ಹೇಳಿ ಏಕೆಂದರೆ.

ಬೇರೆ ಬೇರೆ ಸಂದರ್ಭದಲ್ಲಿ ಈ ರೀತಿಯ ಬೆಂಬಲಕ್ಕೆ ನಿಂತುಕೊಂಡಿದ್ದರು ಸುದೀಪ್ ಅವರು ಈ ಕಾರಣಕ್ಕಾಗಿ ಇನ್ನೊಂದಷ್ಟು ಜನ ಅಂದುಕೊಂಡಿದ್ದರು ಸಾಧ್ಯವೇ ಇಲ್ಲ ಸುದೀಪ್ ಅವರು ಟ್ವೀಟ್ ಏನು ಮಾಡುವುದಿಲ್ಲ ಎಂದು ಹೇಳಿ ಆದರೆ ಇದ್ದಕ್ಕಿದ್ದ ಹಾಗೆ ಬಂತು ಒಂದು ಟ್ವೀಟ್ ಸಾಕಷ್ಟು ವಿಚಾರಗಳನ್ನ ಪ್ರಸ್ತಾಪ ಮಾಡಿದ್ದಾರೆ ಟ್ವಿಟ್ ನಲ್ಲಿ ಇದು ನಿಜವಾಗಿಯೂ.

ಪ್ರತಿಯೊಬ್ಬರಿಗೂ ಕೂಡ ಖುಷಿ ಕೊಡುವ ವಿಚಾರ ಗೆಳೆತನ ಮುಂಚೆ ಇತ್ತು ಈಗ ಇಲ್ಲದೆ ಇರಬಹುದು ಅಥವಾ ಅವರ ನಡುವೆ ಏನೇ ಸಮಸ್ಯೆ ಆಗಿರಬಹುದು ಆದರೆ ಕಷ್ಟದಲ್ಲಿ ಇದ್ದಂತಹ ಸಂದರ್ಭದಲ್ಲಿ ನೆರವಿಗೆ ಬರುವುದು ಇದೆಯಲ್ಲ ಕಷ್ಟದಲ್ಲಿ ಇದ್ದಂತಹ ಸಂದರ್ಭದಲ್ಲಿ ಧೈರ್ಯ ತುಂಬುವುದು ಅದು ದೊಡ್ಡ ವಿಚಾರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ