ರಾಮನ ಪ್ರಾಣ ಪ್ರತಿಷ್ಠೆಯಲ್ಲಿ ದೋಷವಾಯ್ತ ನಡೆಯಲೇ ಇಲ್ಲ ಆ ಪವಾಡ… ಮತ್ತೆ ಅಯೋಧ್ಯೆಗೆ ರಾಮ ಬಂದೇ ಬಿಟ್ಟ ಕನಸು ನನಸಾಗಿಯೇ ಬಿಟ್ಟಿತು ಕನಸಿನಲ್ಲಿ ಒಂದು ದೀರ್ಘ ನಿಟ್ಟುಸಿರು ಜೊತೆಗೆ ಒಂದು ಸಾರ್ಥಕತೆಯ ಭಾವ ಜನವರಿ 22 2024 ಎಂತಹ ಅದ್ಭುತವಾದ ದಿನ 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಬಾಲರಾಮ ಮರಳಿ ಬಂದಿದ್ದಾನೆ.
ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಅದ್ಭುತವಾಗಿ ಶಾಸ್ತ್ರೋಕ್ತವಾಗಿ ನೆರವೇರಿತು ಎಲ್ಲರೂ ಲೈವ್ ನಲ್ಲಿ ನೋಡಿರುತ್ತೀರಾ ಈ ಪ್ರಾಣ ಪ್ರತಿಷ್ಠಾಪನೆಯ ವೇಳೆ ಒಂದು ಅದ್ಭುತವಾದ ಪವಾಡ ಕೂಡ ನಡೆಯುತ್ತದೆ ಆದರೆ ಪ್ರಾಣ ಪ್ರತಿಷ್ಠಾಪನೆಯ ವೇಳೆ ಅದೊಂದು ಅದ್ಭುತ ನಡೆಯಬೇಕಾಗಿತ್ತು ಆದರೆ ಆ ಅದ್ಭುತ ನಡೆಯುತ್ತಾ ಇಲ್ಲವಾ ಅನ್ನುವುದು.
ಕುತೂಹಲವಾಗಿದೆ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಯಾವುದೇ ವಿಗ್ರಹವಾದರೂ ಕೂಡ ಅದು ಕೇವಲ ಕಲ್ಲಿನ ಮೂರ್ತಿ ಆಗಿರುತ್ತದೆ ಅಷ್ಟೇ ಯಾವಾಗ ಶಾಸ್ತ್ರೋಕ್ತವಾಗಿ ಮಂತ್ರಘೋಷದೊಂದಿಗೆ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುತ್ತದೆ ಆಗ ಅದು ದೇವರೆಂದು ಕರೆಸಿಕೊಳ್ಳುತ್ತದೆ ಭಕ್ತರಿಗೆ ವಿಗ್ರಹ ಭಗವಂತನಾಗಿ ಕಾಣಿಸುತ್ತದೆ ಪ್ರಾಣ ಪ್ರತಿಷ್ಠೆ ಎಂದರೆ ಕೇವಲ.
ವಿಗ್ರಹವನ್ನು ತಂದು ಕೂರಿಸುವುದಷ್ಟೇ ಅಲ್ಲ ಅದಕ್ಕೆ ಸಾಕಷ್ಟು ಪದ್ಧತಿಗಳು ಇವೆ ಕೆತ್ತನೆಯಾದ ವಿಗ್ರಹವನ್ನು ದೇಗುಲಕ್ಕೆ ತಂದಾಗ ವಿಗ್ರಹದ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಗುತ್ತದೆ ರಾಮನ ವಿಗ್ರಹಕ್ಕೂ ಬಟ್ಟೆಯನ್ನು ಕಟ್ಟಿದ್ದರು ನಂತರ ವಿಗ್ರಹವನ್ನು ನೀರಿನಲ್ಲಿ ಹೂವಿನಲ್ಲಿ ಜೇನಿನಲ್ಲಿ ಅಥವಾ ಧಾನ್ಯಗಳಲ್ಲಿ ಮುಳಗಿಸಿ ಇಡಲಾಗುತ್ತದೆ ಇದನ್ನು ಅಧಿವಾಸ್ಯ ಪ್ರಕ್ರಿಯೆ ಎಂದು ಹೇಳುತ್ತಾರೆ.
ವಿಗ್ರಹಗಳಿಗೆ ಈ ಅಧಿವಾಸ ಮಾಡುವ ಸಮಯದಲ್ಲಿ ವಿಶೇಷ ಮಂತ್ರಗಳ ಪಠಣೆ ಯಾಗುತ್ತದೆ ಆಗ ಭೂಮಿ ಜಲ ವಾಯು ಆಕಾಶ ಮತ್ತು ಅಗ್ನಿ ಸೇರಿದಂತೆ 5 ಪಂಚಭೂತಗಳು ವಿಗ್ರಹವನ್ನು ಬಂದು ಸೇರುತ್ತದೆ ಅದರ ನಂತರವೇ ವಿಗ್ರಹ ಜೀವವನ್ನು ಪಡೆದುಕೊಳ್ಳುವುದು ಅದಿವಾಸ ಪ್ರಕ್ರಿಯೆ ಒಂದು ರೀತಿ ಮಗು ತಾಯಿಯ ಗರ್ಭದಲ್ಲಿ ಇದ್ದ ಹಾಗೆ ಎಂದು ನೋಡಲಾಗುತ್ತದೆ.
ಅದೇ ಕಾರಣಕ್ಕೆ ವಿಗ್ರಹದ ಕಣ್ಣಿಗೆ ಬಟ್ಟೆ ಕಟ್ಟುವುದು ಈಗ ಬಾಲರಾಮನ ಕಣ್ಣಿಗೆ ಬಟ್ಟೆ ಕಟ್ಟಿದ್ದು ಯಾಕಾಗಿ ಎಂದು ಗೊತ್ತಾಗಿರುತ್ತದೆ ಪ್ರಾಣ ಪ್ರತಿಷ್ಠೆಗೂ ಮುನ್ನ ಬಾಲರಾಮನ ವಿಗ್ರಹದ ಮೇಲೆ ಹಾಲಿನ ಅಭಿಷೇಕವನ್ನು ಮಾಡಿ ವಿಗ್ರಹವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಪುರೋಹಿತರು ಇಡಲಾಯಿತು ಮಂತ್ರಘೋಷಗಳೊಂದಿಗೆ ವಿಗ್ರಹವನ್ನು ಸ್ಥಾಪಿಸಿದ ನಂತರ ಆ.
ವಿಗ್ರಹಕ್ಕೆ ಒಂದು ಜೀವ ಕಳೆ ತುಂಬುತ್ತದೆ ಅತಿಂದ್ರಿಯ ಶಕ್ತಿಯನ್ನು ವಿಗ್ರಹಕ್ಕೆ ಆಹ್ವಾನ ಮಾಡಲಾಗುತ್ತದೆ ಇದೆಲ್ಲದರ ನಂತರ ಬಾಲರಾಮನ ವಿಗ್ರಹ ಭಕ್ತರಿಗೆ ಭಗವಂತನಂತೆ ಕಾಣಿಸುತ್ತದೆ ಇಲ್ಲಿ ವಿಗ್ರಹವನ್ನು ತಂದು ಅತಿಂದ್ರೀಯ ಶಕ್ತಿಯನ್ನು ಆಹ್ವಾನ ಮಾಡಿಸುವವರೆಗೂ ಕೂಡ ರಾಮನ ವಿಗ್ರಹದ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆದಿರಲಿಲ್ಲ ನಂತರ ಆ ಬಟ್ಟೆಯನ್ನು ತೆಗೆಯುವ.
ಕಾರ್ಯ ನಡೆಯುತ್ತದೆ ಇದು ಕೊನೆಯ ಹಂತ ರಾಮನ ಕಣ್ಣಿನ ಮುಂಭಾಗದಲ್ಲಿ ಒಂದು ಕನ್ನಡಿಯನ್ನು ಹಿಟ್ಟು ಶ್ರೀ ರಾಮನ ವಿಗ್ರಹದ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆಯಲಾಯಿತು ಆಗಲೇ ನೋಡಿ ಅದ್ಭುತ ನಡೆಯುವುದು ರಾಮನ ಕಣ್ಣಿಗೆ ಕಟ್ಟಿದ ಬಟ್ಟೆ ತೆಗೆಯುತ್ತಿದ್ದಂತೆ ಮುಂದಿರುವ ಕನ್ನಡಿ ಪಠಾರೆಂದು ಹೊಡೆದು ಹೋಗುತ್ತದೆ ರಾಮನ ಕಣ್ಣಿನ ಶಕ್ತಿಗೆ ದರ್ಪಣವೆ ಪುಡಿಯಾಗಿ.
ಬಿಡುತ್ತದೆ ಸಾಕಷ್ಟು ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಈ ಅದ್ಭುತ ನಡೆದಿದೆ ಅದಕ್ಕೆ ಸಾಕ್ಷಿಗಳು ಕೂಡ ಇದೇ ಸನಾತನ ಧರ್ಮದ ಕೆಲವೊಂದು ವಿಚಾರಗಳು ತರ್ಕಕ್ಕೆ ನಿಲುಕದ್ದು ವಿಜ್ಞಾನಿಗಳಿಂದ ಕೂಡ ಭೇಧಿಸುವುದಕ್ಕೆ ಆಗಲಿಲ್ಲ ಇದು ಕೂಡ ಅಂತಹದ್ದೇ ಪವಾಡ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.