ಲೈಫು ಇಷ್ಟೇನಾ ಅನಿಸ್ ಬಿಟ್ಟಿದೆ… ಜಾನವಿ ನೀವು ನೋಡಿದಿರಾ ಇಲ್ಲವಾ ಎಂದು ನನಗೆ ಗೊತ್ತಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಿಷ್ಟು ಕಮೆಂಟ್ಗಳು ಬರುತ್ತಾ ಇದೆ ಜಾನ್ ಯವರ ಲೈಫ್ ಮೊದಲು ಚೆನ್ನಾಗಿತ್ತು ಅಡ್ಜಸ್ಟ್ಮೆಂಟ್ ಅಲ್ಲಿ ಜೀವನವನ್ನು ಮಾಡಿಕೊಂಡು ಹೋಗುತ್ತಿದ್ದರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ಸ್ವಲ್ಪ ಹೆಸರು ಬಂದಿತು ಹಾಗಾಗಿ ಅವರು ಈಗ.
ಫ್ಯಾಮಿಲಿಯಿಂದಲೇ ಹೊರಗೆ ಬಂದಿದ್ದಾರೆ ಈ ರೀತಿಯಾಗಿ ಕಮೆಂಟ್ ಬಂದಾಗ ನೀವು ಅದರಿಂದ ತುಂಬಾ ಸ್ಟ್ರಾಂಗ್ ಆದಿರಾ ಆ ಸಮಯ ಹೇಗಿತ್ತು ಅದನ್ನು ಹೇಗೆ ಹ್ಯಾಂಡಲ್ ಮಾಡಿದಿರಿ, ನಾನು ಈ ಸಿಚುವೇಶನ್ ಇಂದ ಸ್ಟ್ರಾಂಗ್ ಆಗಿಲ್ಲ ಮದುವೆಯಾದ ಮೇಲೆ ಸ್ಟ್ರಾಂಗ್ ಆಗಿ ಬಿಟ್ಟೆ ಕಷ್ಟಗಳನ್ನು ಸಹಿಸಿ ಸಹಿಸಿ ನನಗೆ ಇದ್ಯಾವುದು ಅನ್ನಿಸುವುದಿಲ್ಲ ಲೆಕ್ಕಕ್ಕೆ ಇಲ್ಲ ನಾನು ಹಾಗೆ ಹೇಳಿದರೆ.
ಇವಳೇನು ಮಹಾನ್ ಎಂದು ಎಲ್ಲರಿಗೂ ಅನಿಸುತ್ತದೆ ಆದರೆ ಅಷ್ಟನ್ನು ನಾನು ಎದುರಿಸಿದ್ದೇನೆ ಒಂದೊಂದು ವಿಚಾರಗಳನ್ನು ಹೇಳಿಕೊಂಡು ತೀರಾ ಇದನ್ನು ಟ್ರೈ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟ ಇಲ್ಲ ಆದರೆ ನಾನು ತುಂಬಾ ಕಷ್ಟಪಟ್ಟು ಪಟ್ಟು ಜೀವನ ಇಷ್ಟೇನಾ ಎಂದು ಹೇಳಿ ನನಗೆ ಇದು ಯಾವಾಗಲೂನಿಂದ ಶುರುವಾಗುತ್ತದೆ ಎಂದರೆ ಎಲ್ಲರಿಗೂ ಇದು ತುಂಬಾ.
ಅನಿಸಬಹುದು ನಾವು ತುಂಬಾ ಸೆನ್ಸಿಟಿವ್ ಆಗಿ ಇರುತ್ತೇವೆ ನನಗೆ ತುಂಬಾ ಚಿಕ್ಕ ವಯಸ್ಸಿಗೆ ಮದುವೆಯಾಗುತ್ತದೆ ಚಿಕ್ಕವಯಸಿಗೆ ಮಗುವಾಗುತ್ತದೆ ಮಗು ಹಾಗೆ ನಾನು ಆಸ್ಪತ್ರೆಯಲ್ಲಿದ್ದಾಗ ಆ ಒಂದು ಘಟನೆಯನ್ನು ಹೇಳಲೇಬೇಕು ನಮ್ಮ ಅಮ್ಮ ನನ್ನ ಜೊತೆಯಲ್ಲೇ ಇದ್ದರೂ ಬಾಣಂತಿಯರಿಗೆ ಕಾಫಿ ಬಿಟ್ಟರೆ ಬೇರೆ ಏನು ಕೊಡುವುದಿಲ್ಲ ಬೆಳಗ್ಗೆ ಆರು ಆರು ವರೆಗೆನೆ ಕಾಫಿ ಪಕ್ಕದ.
ಬಡ್ಡವರಿಗೆ ಬರುತ್ತಾ ಇತ್ತು ಅವರ ಮನೆಯವರು ತಂದುಕೊಡುತ್ತಿದ್ದರು ನನಗೆ 9:00 ಆದರೂ ಕಾಫಿ ಬರುತ್ತಾ ಇರಲಿಲ್ಲ ನಾನು ತುಂಬಾ ಅಳುತ್ತಾ ಇದ್ದೆ ಅದು ಚಿಕ್ಕದನಿಸಬಹುದು ಆ ಕ್ಷಣ ದಲ್ಲಿ ನೀವು ನೋಡಿ ನನಗೆ ಒಂದು ಮಗುವಾಗಿದೆ ಯಾವುದೇ ಒಬ್ಬ ಹೆಣ್ಣು ಮಗಳಿಗೆ ಮಗುವಾದಾಗ ಅವಳ ಎಕ್ಸ್ಪೆಕ್ಟೇಶನ್ ಅದೇ ಅಲ್ಲವಾ ಒಂದು ಕಾಫಿ ಬೇಕು ಅದು.
ಬೇಗ ಬಂತು ಎಂದರೆ ಅವರು ನಮ್ಮನ್ನು ಕೇರ್ ಮಾಡುತ್ತಾ ಇದ್ದಾರೆ ಎಂದು ಒಂಬತ್ತು ಗಂಟೆಯಾದರೂ ಬರುತ್ತಾ ಇರಲಿಲ್ಲ ತುಂಬಾ ಅಳುತ್ತಾ ಇದ್ದೆ ನನ್ನ ಅಮ್ಮ ಬೈತಾ ಇದ್ದರು ಈ ರೀತಿಯಾಗಿ ಆಗಿ ನಾನು ಏನು ಎಕ್ಸ್ಪೆಕ್ಟ್ ಮಾಡಲೇಬಾರದು ಜೀವನದಲ್ಲಿ ಅದು ಬರಲ್ಲ ಎಂದ ಮೇಲೆ ನಾನು ಯಾಕೆ ಎಕ್ಸ್ ಪೆಕ್ಟ್ ಮಾಡಬೇಕು ಎಂದು ನನ್ನನ್ನು ಅವರೇ ಗಟ್ಟಿ ಮಾಡಿ.
ಬಿಟ್ಟಿದ್ದರು ನಾನು ತುಂಬಾ ಕಡೆ ಓದುತ್ತಾ ಇದೆ ಚಿತ್ರ ಹಿಂಸೆಯಿಂದ ದೂರವಾದರೂ ಎಂದು ಕಂಪ್ಲೇಂಟ್ ಕೊಟ್ಟಿರುತ್ತಾರೆ ಒಳಗಡೆ ನೋಡಿದರೆ ಬೇರೆ ಏನೋ ಇರುತ್ತದೆ ನಾನು ಮದುವೆಯಾಗಿ ಮಗು ಆದಾಗಲೇ ಬಣ್ಣದ ಲೋಕಕ್ಕೆ ಬಂದಿದ್ದೇನೆ ಈಗ ಅಲ್ಲ 10.12 ವರ್ಷ ಕಷ್ಟ ಪಟ್ಟಿದ್ದಕ್ಕೆ ಈಗ ಒಂದು ಸಣ್ಣ ಪ್ರತಿಫಲ ಜನಕೆಲ್ಲ ನಾನು ಈಗ ಗೊತ್ತಾಗುತ್ತಾ ಇದ್ದೇನೆ ಎಂದರೆ ಜೆಸಿ ಇಂದ.
ನಾನು ಬಣ್ಣ ಹಚ್ಚಿದ್ದು 12 ವರ್ಷದ ಹಿಂದೆ ಆಗಲೇ ನಾನು ದೂರವಾಗಬಹುದಿತ್ತು ಅಷ್ಟು ವರ್ಷ ನಾವು ಜೊತೆಗಿದ್ದು ಜೀವನದಲ್ಲಿ ಟ್ರಾವೆಲ್ ಮಾಡಿ ದೂರವಾಗಿದ್ದೇವೆ ಎಂದರೆ ನಮ್ಮಗಳ ಮಧ್ಯೆ ಏನೋ ಆಗಿದೆ ಎಂದು ಅರ್ಥ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.