ನನ್ನ ಗಂಡ ಒಬ್ಬ ಡಾಕ್ಟರ್ ಆಗಿದ್ರು ಅವರು ದಿನಾಲೂ ನನಗೆ ಬೆಳ್ಳಗಾಗಲು ಇಂಜೆಕ್ಷನ್ ಕೊಡ್ತಾ ಇದ್ರು.ಆದರೆ ಒಂದು ದಿನ ಆಗಿದ್ದು ಮಾತ್ರ..

WhatsApp Group Join Now
Telegram Group Join Now

ನನ್ನ ಪತಿ ಡಾಕ್ಟರ್ ಆಗಿದ್ರು ನನಗೆ ಬಿಳಿಯಾಗಲು ಸೌಂದರ್ಯ ವೃದ್ಧಿಯಾಗಲು ಪ್ರತಿ ರಾತ್ರಿ ಒಂದು ಇಂಜೆಕ್ಷನ್ ಕೊಡುತ್ತಿದ್ದರು. ಇದರಿಂದ ನನಗೆ ಪ್ರತಿ ಬೆಳಿಗ್ಗೆ ಎದ್ದೇಳುವಾಗ ಹೊಟ್ಟೆಯಲ್ಲಿ ತುಂಬಾ ನೋವು ಕಾಣುತ್ತಿತ್ತು ಒಂದು ದಿನ ನಾನು ಇಂಜೆಕ್ಷನ್ ಬದಲಿಸಿ ಇಟ್ಟಿದ್ದೆ ನಿದ್ದೆ ಮಾಡೋ ತರ ಮಲಗಿಕೊಂಡೆ ಮತ್ತೆ ನನ್ನ ಪತಿ ನನ್ನ ಜೊತೆ ಮಾತಾಡುತ್ತಿದ್ದದನ್ನು ಕಂಡು ನಾನು ಬೆಚ್ಚಿ ಬಿದ್ದಿದೆ ನನ್ನ ಗಂಡ ನನ್ನ ಜೊತೆ ಮಾಡುತ್ತಿದ್ದ ಕೆಲಸವನ್ನು ಯಾವ ಶತ್ರು ಮಾಡಲಾರ ಯಾಕೆಂದರೆ ನನ್ನ ಪತಿ ಅಂಕಲ್ ಮತ್ತು ಆಂಟಿಯ ಮಗ ಅಮೆರಿಕದಲ್ಲಿ ಡಾಕ್ಟರ್ ಕಲಿತು ಬಂದಿದ್ದ ಇಡೀ ನಮ್ಮ ಕುಟುಂಬಕ್ಕೆ ತುಂಬಾ ಹೆಮ್ಮೆಯನ್ನು ತಂದಿದ್ದ ಎಲ್ಲಾ ಕಡೆ ಅನಿಶ್ ಡಾಕ್ಟರ್ ಆಗಿದ್ದಾನೆ ಅಮೇರಿಕಾದಲ್ಲಿ ಕಲಿತಿದ್ದಾನೆ ಎಂದು ಹೇಳಿಕೊಳ್ಳುತ್ತಿದ್ದರು. ಎಲ್ಲರಿಗೂ ಒಂದು ಗೌರವ .

ಯಾವುದೇ ಮದುವೆ ಜೇನೆ ಕಾರ್ಯಕ್ರಮಗಳಿಗೂ ಹೋದರು ಅಲ್ಲಿ ಶಾಂತಿ ಆಂಟಿಯ ಮಗ ಡಾಕ್ಟರ್ ಅನಿಶ್ ಬಗ್ಗೆನೇ ಎಲ್ಲರೂ ಮಾತನಾಡುತ್ತಿದ್ದರು. ನಮ್ಮ ಕುಟುಂಬದ ಪ್ರತಿಯೊಂದು ಮಹಿಳೆಯರು ಅನಿಶ್ ಡಾಕ್ಟರ್ ಆಗಿದ್ದಾನೆ ಒಳ್ಳೆಯ ಹಣವನ್ನು ಸಂಪಾದಿಸುತ್ತಿದ್ದಾನೆ ಅವನು ನನ್ನ ಮಗಳನ್ನು ಇಷ್ಟ ಪಡಲಿ ನನ್ನ ಮಗಳನ್ನು ಮದುವೆಯಾಗಲಿ ಎಂದು ಆಸೆ ಪಡುತ್ತಿದ್ದರು ಊರಿನಲ್ಲಿರುವ ಎಲ್ಲಾ ಹುಡುಗಿಯರು ನಾನು ಮದುವೆಯಾದರೆ ಅನಿಶ್ನನ್ನು ಮದುವೆಯಾಗಬೇಕು ಎಂದು ಕನಸು ಕಾಣುತ್ತಿದ್ದರು.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಯಾವಾಗ ಡಾಕ್ಟರ್ ಅನಿಶ್ ಅಮೆರಿಕದಿಂದ ಬಂದರೂ ಅವಾಗಿಂದ ನಮ್ಮ ವಟಾರದಲ್ಲಿ ಇರುವ ಹುಡುಗಿಯರೆಲ್ಲ ಬ್ಯೂಟಿ ಪಾರ್ಲರ್ ಗೆ ಹೋಗುವುದು ಜಾಸ್ತಿ ಆಯ್ತು ನನ್ನ ಕಡೆ ಅಟ್ರಾಕ್ಟ್ ಆಗಲಿ ನನ್ನನ್ನು ಇಷ್ಟಪಡಲಿ ನನ್ನನ್ನು ನೋಡಲಿ ಎಂಬುದು ಅವರ ಆಸೆಯಾಗಿತ್ತು. ಅನೀಶ್ ಅಮೇರಿಕಾದಿಂದ ಬರುತ್ತಿದ್ದಾರೆ ಅವರು ಮಾಡ್ರನ್ ಹುಡುಗಿಯನ್ನು ಇಷ್ಟಪಡುತ್ತಾರೆ ಎಂದು ಎಲ್ಲರೂ ತುಂಬಾ ಫ್ಯಾಷನ್ ಗೆ ಬದಲಾಗಿ ನಾನು ಮಾಡ್ರನ್ ಆಗಿ ಕಾಣಬೇಕು ಎಂದು ಆಗಾಗ ಬ್ಯೂಟಿ ಪಾರ್ಲರ್ ಗೆ ಹೋಗಿ ತಮ್ಮ ಬ್ಯೂಟಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು ಅವರು ಡಾಕ್ಟರ್ ಆಗಿ ಬಂದಿದ್ದು ಮಾತ್ರ ಅಲ್ಲದೆ ಅಲ್ಲಿ ದೊಡ್ಡದಾದ ಕ್ಲಿನಿಕ್ ಅನ್ನು ಕೂಡ ಪ್ರಾರಂಭ ಮಾಡಿ ಉದ್ಘಾಟಿಸಿದರು ಊರ ಜನ ಎಲ್ಲಾ ನಮ್ಮೂರಿನ ಹೆಮ್ಮೆಯ ಹುಡುಗ ಡಾಕ್ಟರ್ ಅನಿಸಿದ್ರೆ ಪ್ರಸಿದ್ಧವಾಗಿದ್ದ.

ಅವರ ಕ್ಲಿನಿಕ್ ಮುಂದೆ ಜನ ಸಾಲು ಸಾಲಾಗಿ ನಿಲ್ಲುತ್ತಿದ್ದರು ಡಾಕ್ಟರ್ ಅನಿಶ್ ಎಷ್ಟು ಸಂಪಾದಿಸುತ್ತಿದ್ದರು ಎಂದರೆ ಅದನ್ನು ಊಹಿಸಲು ಸಾಧ್ಯವಿರಲಿಲ್ಲ ನಾನು ದೂರದ ಸಂಬಂಧಿ ನಮ್ಮ ಕುಟುಂಬದಲ್ಲಿ ನಾನೊಬ್ಬಳೇ ಎಂದು ಅಂದುಕೊಳ್ಳುತ್ತೇನೆ ಅನಿಸ್ ಬಗ್ಗೆ ಕನಸನ್ನು ಕಾಣದವಳು ಹಾಗಂತ ಇಷ್ಟು ಆಸೆ ಇರಲಿಲ್ಲ ಎಂದು ಅಲ್ಲ ನನಗೆ ಗೊತ್ತಿತ್ತು ಅವನು ಖಂಡಿತವಾಗಿಯೂ ನನ್ನವಾನಾಗಲು ಸಾಧ್ಯವಿಲ್ಲ ಅವನು ನನ್ನಂತಹ ಹುಡುಗಿಯನ್ನು ಯೋಚಿಸಲು ಸಾಧ್ಯವಿಲ್ಲ ಏಕೆಂದರೆ ನಾನು ಕಪ್ಪು ಬಣ್ಣವನ್ನು ಹೊಂದಿದ್ದೆ ನನ್ನ ಕಣ್ಣು ನೀಲಕನ್ನಾಗಿ ಬಹಳ ಸುಂದರವಾಗಿತ್ತು ಎಲ್ಲರೂ ನನ್ನ ಕಣ್ಣನ್ನು ಹೊಗಳುತ್ತಿದ್ದರು ನಾನು ಉದ್ದವಾಗಿದ್ದೆ ಆದರೆ ನನ್ನ ಕಪ್ಪು ಮೈ ಬಣ್ಣ ನನ್ನ ಸೌಂದರ್ಯವನ್ನು ಹಾಳು ಮಾಡುತ್ತಿದೆ ಎಂದು ನನಗೆ ಅನಿಸುತ್ತಿತ್ತು ಅದು ಅಲ್ಲದೆ ನಮ್ಮ ಕುಟುಂಬದಲ್ಲಿ ಇಷ್ಟೊಂದು ಸುಂದರವಾಗಿರುವ ಹುಡುಗಿಯರನ್ನು ಬಿಟ್ಟು ನನ್ನನ್ನು ಯಾಕೆ ಮದುವೆಯಾಗುತ್ತಾನೆ ಎಂದು ನಾನು ಅಂದುಕೊಂಡಿದ್ದೆ.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಇದು ಸಾಧ್ಯವಿಲ್ಲದ ಮಾತು ಅದಕ್ಕೋಸ್ಕರ ನಾನು ಸುಮ್ಮನೆ ಯಾಕೆ ಯೋಚಿಸಿ ನನ್ನ ಸಮಯವನ್ನು ವ್ಯರ್ಥ ಮಾಡಬೇಕು ಚಂದ್ರ ನಾನು ಭೂಮಿ ಮೇಲಿರುವ ಪಾಚಿ ಇದು ಮುಟ್ಟಲು ಸಾಧ್ಯವಾದದ್ದು ಎಂದು ನಾನು ಅಂದುಕೊಂಡಿದ್ದೆ ನಮ್ಮ ಕುಟುಂಬದಲ್ಲಿ ನನಗಿಂತ ಜಾಸ್ತಿ ಹೆಚ್ಚು ಓದಿದ ಹುಡುಗಿಯರು ಇದ್ದರು ಹಣವಂತರು ಇದ್ದರು ನಾವು ಮಧ್ಯಮ ವರ್ಗದವರು ನಾವು ಅಷ್ಟೊಂದು ಬಡವರಲ್ಲ ಆದರೆ ಬೇರೆಯವರ ದೃಷ್ಟಿಯಲ್ಲಿ ಸ್ವಲ್ಪ ಕಡಿಮೆ ಹಣ ಇರುವವರೆ ಆಗಿದ್ದೆವು. ಒಂದು ದಿನ ನನ್ನ ಆರೋಗ್ಯ ತುಂಬಾ ಕೆಟ್ಟಿತು ನನಗೆ ಬಿಪಿ ಹೆಚ್ಚು ಕಮ್ಮಿ ಆಗಿದೆ ಎಂದು ಅನಿಸಿತ್ತು. ನಾನು ನನ್ನ ಅಮ್ಮನಲ್ಲಿ ಹೇಳಿದೆ ನನಗೇನು ಆಗುತ್ತಿದೆ ಅಮ್ಮ ನನ್ನನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಆಗ ನನ್ನ ಅಮ್ಮ ನನ್ನನ್ನು ಡಾಕ್ಟರ್ ಅನಿಶ್ ಕ್ಲಿನಿಕ್ ಕರೆದುಕೊಂಡು ಹೋದರು.

By god