ನಮಗೆ ಬಂದ ಕಷ್ಟ ಯಾರಿಗೂ ಬೇಡ ನಟಿ ರುಕ್ಮಿಣಿ ಹೇಳಿದ ಸತ್ಯ ಕಥೆ… ನಟನೆ ಅನ್ನುವುದು ಅದೊಂದು ದೈವಕಲೆ ಎಲ್ಲರೂ ಸಹ ನಟ ನಟಿಯರು ಆಗಬೇಕು ಎಂದುಕೊಳ್ಳುವವರೆ ಹೆಚ್ಚು ಸಿನಿಮಾ ಆಗಲಿ ಕಿರುತೆರೆಯಾಗಲಿ ಎಲ್ಲೆ ಒಂದು ಪಾತ್ರ ಸಿಕ್ಕರು ಹೀರೋ ಆಗಬೇಕು ಹೀರೋಯಿನ್ ಆಗಬೇಕು ಎಂದು ಕನಸನ್ನು ಕಾಣುತ್ತಾರೆ ಆದರೆ ಬಣ್ಣದ ಲೋಕ ಎಲ್ಲರನ್ನ ಆಕರ್ಷಿಸಿದರು.
ಸಹ ಎಲ್ಲರನ್ನೂ ಹೊತ್ತು ಮರೆಸುವುದಿಲ್ಲ ಇಲ್ಲಿ ಉಳಿಯುವವರು ಸ್ವಲ್ಪ್ ಸ್ವಲ್ಪ ಜನ ಇದಕ್ಕೆ ಅಲ್ಲವಾ ಹೇಳುವುದು ಕಲೆ ಒಲಿಯಬೇಕು ಅಂದರೆ ಕಲಾದೇವಿ ಒಲಿಯಬೇಕು ಎಂದು ನಟನ ಕ್ಷೇತ್ರದಲ್ಲಿ ಇರುವ ಬಹುತೇಕರನ್ನು ನೋಡಿ ಅವರ ಹಿಂದೆ ಒಂದೊಂದು ಕಣ್ಣೀರಿನ ಕಥೆ ಇರುತ್ತದೆ ತೆರೆಯ ಮೇಲೆ ಕಾಣಿಸಿಕೊಂಡಷ್ಟು ಖುಷಿಖುಷಿಯಾಗಿ ಇರುವುದಿಲ್ಲ ಅವರ ಬದುಕು ತೆರೆಯ ಮೇಲೆ.
ಎಲ್ಲರನ್ನೂ ರಂಜಿಸುವ ನಟ ನಟಿಯರು ನಿಜ ಜೀವನದಲ್ಲಿ ಕಣ್ಣೀರ ಕಥೆಯನ್ನು ಹೊತ್ತಿರುತ್ತಾರೆ ಅಂತವರಲ್ಲಿ ನಟಿ ರುಕ್ಮಿಣಿ ವಸಂತ್ ಕೂಡ ಒಬ್ಬರು ರುಕ್ಮಿಣಿ ವಸಂತ್ ಸದ್ಯಕ್ಕೆ ಕರುನಾಡಿನ ಕ್ರಶ್ ಹುಡುಗರ ಹಾರ್ಟ್ ಫೇವರೆಟ್ ನಟಿ ಸಪ್ತಸಾಗರದಾಚೆ ಸಿನಿಮಾ ಬಂದ ಮೇಲೆ ನಟಿ ರುಕ್ಮಿಣಿ ವಸಂತ್ ಅವರ ಬದುಕೆ ಬದಲಾಗಿ ಹೋಯಿತು ಇವರ ಅಭಿನಯ ಎಷ್ಟು ಸಿಂಪಲ್ ಅವರ.
ವ್ಯಕ್ತಿತ್ವವು ಅಷ್ಟೇ ಸಿಂಪಲ್ ತೆರೆಯ ಮೇಲೆ ಹೇಗೆ ಇರುತ್ತಾರೆ ತೆರೆಯ ಆಚೆಗೂ ಅಂಥದ್ದೆ ಬದುಕು ಕಟ್ಟಿಕೊಂಡಿದ್ದಾರೆ ಇವತ್ತು ನಟಿ ರುಕ್ಮಿಣಿ ವಸಂತ್ ಎಲ್ಲರ ಮುಂದೆ ಎಷ್ಟೇ ನಗುನಗುತ್ತ ಇರಬಹುದು ಆದರೆ ಅವರಲ್ಲಿ ಒಂದು ನೋವಿದೆ ಅವರ ಜೀವನದ ಕೊನೆಯ ಕ್ಷಣದವರೆಗೂ ಮಾಸದಂತ ದೊಡ್ಡ ಗಾಯವಾಗಿದೆ ಅದು ಬೇರೆ ಏನು ಅಲ್ಲ ಅವರ ತಂದೆಯ ಸಾವು.
ಭಾರತೀಯ ಸೇನೆಯಲ್ಲಿ ವೀರ ಯೋಧರಾಗಿ ಇದ್ದಂತಹ ನಟಿ ರುಕ್ಮಿಣಿ ವಸಂತ್ ಅವರ ತಂದೆ ಉಗ್ರರ ಗುಂಡೇಟಿಗೆ ಜೀವವನ್ನು ಬಿಟ್ಟಿದ್ದರು ಅಪ್ಪನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾ ಇತ್ತಾ ನಟಿ ವಸಂತ ಅಂದಿನಿಂದ ಇಂದಿನವರೆಗೂ ಅಪ್ಪನ ನೋವಿನಲ್ಲಿ ದಿನವನ್ನು ದೂಡುತ್ತಾ ಇದ್ದಾರೆ ನಟಿ ರುಕ್ಮಿಣಿ ವಸಂತವರ ಬದುಕಿನ ಕಥೆಯನ್ನು ಹೇಳುತ್ತಾ ಹೋಗುತ್ತೇವೆ. ನಟಿ ರುಕ್ಮಿಣಿ.
ವಸಂತ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ 1994 ಡಿಸೆಂಬರ್ ಅತರೊಂದು ಜನಿಸಿದ ರುಕ್ಮಿಣಿ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ ತಂದೆಯ ಹೆಸರು ವಸಂತ್ ವೇಣುಗೋಪಾಲ್ 9ನೇ ಬೆಟಾಲಿಯನ್ ಮರಾಠ ಬೈಟ್ ಪಥದ ಕಮಾಂಡಿಂಗ್ ಆಫೀಸರ್ ಆಗಿದ್ದವರು ದೇಶಕ್ಕಾಗಿ ಪ್ರಾಣವನ್ನು ಕೊಟ್ಟಂತಹ ಮಹಾ ಪುಣ್ಯಾತ್ಮ ಇವರ ತಂದೆ ನಟಿ ರುಕ್ಮಿಣಿಗೆ ನನ್ನ ತಂದೆ.
ಯೋಧ ಅನ್ನುವುದೇ ಹೆಮ್ಮೆ ನಟಿ ರುಕ್ಮಿಣಿ ಅವರ ತಂದೆ ಸೇನೆಯಲ್ಲಿ ಇದ್ದಂತಹ ಕಾರಣ ಆಗಾಗ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಶಿಫ್ಟ್ ಆಗುತ್ತಲೇ ಇದ್ದರು ಇದರಿಂದಾಗಿ ಓದು ಎನ್ನುವುದನ್ನು ಒಂದೇ ಜಾಗದಲ್ಲಿ ಮಾಡುವುದಕ್ಕೆ ಆಗುವುದಿಲ್ಲ ಹಾಗಾಗಿ ಅಪ್ಪನನ್ನು ಎಲ್ಲೆಲ್ಲಿಗೆ ವರ್ಗಾಯಿಸಲು ಆಗುತ್ತಾ ಇತ್ತು ಅಲ್ಲಿಗೆ ಇಡೀ ಕುಟುಂಬ ಹೋಗುತ್ತಾ ಇತ್ತು.
ಹೀಗಾಗಿ ಮೂರ್ನಾಲ್ಕು ರಾಜ್ಯಗಳಲ್ಲಿ ನಟಿ ರುಕ್ಮಿಣಿ ವಿದ್ಯಾಭ್ಯಾಸ ಮಾಡಿದರು ಇನ್ನು ಇವರ ತಾಯಿ ಸಹ ಅದ್ಭುತ ಭರತನಾಟ್ಯ ಕಲಾವಿದೆ ತಾಯಿ ಮಾತ್ರವಲ್ಲ ಇವರ ಅಜ್ಜಿ ಕೂಡ ಭರತನಾಟ್ಯ ಕಲಾವಿದರಾಗಿದ್ದರು ಹೀಗಾಗಿ ರುಕ್ಮಿಣಿ ಅವರ ತಾಯಿಗೂ ಈ ಕಲೆ ಒಲಿದು ಬಂದಿತ್ತು ಕೇವಲ ಭರತನಾಟ್ಯ ಮಾತ್ರವಲ್ಲ ರಂಗಭೂಮಿಯಲ್ಲಿಯು ಗುರುತಿಸಿಕೊಂಡಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.