ನರಗಳ ವೀಕ್ನೆಸ್ ಯಾರಿಗಿರುತ್ತೋ ಅವರಿಗೆ ದೇಹದಲ್ಲಿ ಹೀಗೆಲ್ಲಾ ಸಮಸ್ಯೆಗಳು ಆಗ್ತಾನೆ ಇರುತ್ತೆ..ನಿಮಗೂ ಹೀಗೇ ಆಗುತ್ತಾ ನೋಡಿ
ನರಗಳ ವೀಕ್ನೆಸ್ ಆದರೆ ಹೀಗೆಲ್ಲಾ ಆಗುತ್ತೆ, ನರ ದೌರ್ಬಲ್ಯ… ನರ ದೌರ್ಬಲ್ಯತೆಯಿಂದ ಆಗುವ ಆರೋಗ್ಯದ ಸಮಸ್ಯೆಗಳು ಮಾನಸಿಕ ಸಮಸ್ಯೆಯಿಂದಲೂ ಕೂಡ ನರಗಳಲ್ಲಿ ವಿದ್ಯುತ್ ಕಾಂತೀಯ ಶಕ್ತಿ ಅಸಮತೋಲನವಾಗುತ್ತದೆ ಬಿದ್ದವು ಅಥವಾ ಆಕ್ಸಿಡೆಂಟ್ ಆಯ್ತು ಅಥವಾ ಏನೋ ಒಂದು ಆಯ್ತು ಗಾಯವಾದಾಗ ಅಲ್ಲಿ ನರಗಳಿಗೆ ಒಡೆತ ಬೀಳುತ್ತದೆ.
ಯಾವಾಗ ಜೀವಕೋಶಗಳಿಗೆ ಶಕ್ತಿ ಸಂಚಾರದ ಕೊರತೆ ಉಂಟಾಗುತ್ತದೆ ನರಗಳ ಒಂದು ನಿಶಕ್ತಿಯಿಂದಾಗಿ ಮನುಷ್ಯನಿಗೆ ಹೇಗಾಗುತ್ತದೆ ಎಂದರೆ ಎಲ್ಲವನ್ನು ಕೂಡ ಮರೆಯುತ್ತಾ ಬರುತ್ತಾನೆ ಜೊತೆಗೆ ತನ್ನ ಹೆಸರನ್ನು ಕೂಡ ತನು ಮರೆಯುವಂತಹ ಒಂದು ಹಂತಕ್ಕೆ ಬರುತ್ತಾನೆ ಆಲ್ ಸೈಮರ್ ಎನ್ನುವಂಥದ್ದು ಇದು ಅತ್ಯಂತ ಒಂದು ಕ್ರೂರ ಕಾಯಿಲೆ ಎಂದು ನಾವು ಹೇಳುತ್ತೇವೆ.
ಇವತ್ತು ನಾವು ನರ ದೌರ್ಬಲ್ಯತೆಯಿಂದ ಆಗುವ ಆರೋಗ್ಯದ ಸಮಸ್ಯೆಗಳೇನು ನರ ದೌರ್ಬಲ್ಯತೆಯಿಂದಾಗಿ ಆರೋಗ್ಯದಲ್ಲಿ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದನ್ನು ಗಮನಿಸುತ್ತಾ ಹೋಗೋಣ ನರಗಳಲ್ಲಿ ನಮ್ಮ ಶರೀರದ ನರಮಂಡಲದಲ್ಲಿ ಪ್ರಮುಖವಾಗಿ ಎರಡು ವಿಭಿನ್ನವಾಗಿರುವಂತಹ ಪ್ರಕಾರಗಳನ್ನು ನಾವು ಕಾಣಬಹುದು.
ಒಂದನ್ನು ಸೆಂಟ್ರಲ್ ನರ್ವಸ್ ಸಿಸ್ಟಮ್ ಎಂದು ಕರೆದರೆ ಇನ್ನೊಂದನ್ನು ಪೆರಿಪಿರಿಯಲ್ ನರ್ವಸ್ ಸಿಸ್ಟಮ್ ಎಂದು ಕರೆಯುತ್ತೇವೆ ಸೆಂಟ್ರಲ್ ನರ್ವಸ್ ಸಿಸ್ಟಮ್ ಎಂದರೆ ಯಾವುದು ಪೆರಿಪಿರಿಯಲ್ ನರ್ವಸ್ ಸಿಸ್ಟಮ್ ಎಂದರೆ ಯಾವುದು ಎನ್ನುವುದನ್ನು ಗಮನಿಸುವುದಾದರೆ ಸೆಂಟ್ರಲ್ ನರ್ವಸ್ ಸಿಸ್ಟಮ್.
ನಮ್ಮ ಮೆದುಳು ಮತ್ತು ಮೆದುಳಿಗೆ ಸಂಬಂಧಪಟ್ಟರುವ ಮುಖ್ಯ ಕೇಂದ್ರ ವಾಹಕಗಳು ನಮ್ಮ ಮೇರು ದಂಡದ ಜೊತೆಗೆ ಮಲದ್ವಾರದ ವರೆಗೂ ಅದು ವಿಕಾಸವಾಗಿರುತ್ತದೆ ಅದನ್ನು ಸೆಂಟ್ರಲ್ ನರ್ವಸ್ ಸಿಸ್ಟಮ್ ಎಂದು ಕರೆಯುತ್ತೇವೆ ನಿಮಗೆ ಇನ್ನು ಕೂಡ ತಿಳಿಯುವ ಹಾಗೆ ಹೇಳಬೇಕು.
ಎಂದರೆ ನಾವು ಭೇದಿ ಮಾಡುವ ಜಾಗದಿಂದ ಹಿಡಿದು ನಮ್ಮ ಬೆನ್ನೂರಿ ಜೊತೆ ಜೊತೆಗೆನೇ ಒಂದು ನರ ಬಂದಿರುತ್ತದೆ ಅದು ಮುಖ್ಯವಾಗಿರುವಂತಹ ಮುಖ್ಯ ನರ ಅದು ಮೇನ್ ಸರ್ವಿಸ್ ಲೈನ್ ಎಂದು ಹೇಳಬಹುದು ಅದು ಪೂರ್ತಿ ನಮ್ಮ ಬೆನ್ನಿನ ಕೆಳ ಭಾಗದಿಂದ ಹಿಡಿದು ಪೂರ್ತಿ ಮೆದುಳಿನವರೆಗೂ ಅದು ಹರಡಿಕೊಂಡಿರುತ್ತದೆ.
ಅದನ್ನು ಸೆಂಟ್ರಲ್ ನರ್ವಸ್ ಸಿಸ್ಟಮ್ ಎಂದು ಹೇಳುತ್ತಾರೆ ಅದಕ್ಕೆ ಹೊಂದಿಕೊಂಡು ಇದು ಯಾವ ರೀತಿ ಎಂದರೆ ಇದು ಗಿಡದ ಬೇರು ಮತ್ತು ಕಾಂಡ ಇದ್ದ ಹಾಗೆ ಅದಾದ ನಂತರ ಅದರ ರೆಂಬೆ ಕೊಂಬೆಗಳು ಚಿಗುರಬೇಕು ಸೆಂಟ್ರಲ್ ನರ್ವಸ್ ಸಿಸ್ಟಮ್ ನಿಂದ ಚಿಗುರಿರುವ ಅಂದರೆ ವಿಕಾಸವಾಗಿರುವ ನರಗಳ ಒಂದು ಜಾಲಕ್ಕೆ ಪೆರಿ ಪಿರಿಯಲ್ ನರ್ವಸ್ ಸಿಸ್ಟಮ್ ಎಂದು ಕರೆಯುತ್ತಾರೆ.
ಅಂದರೆ ಸೆಂಟ್ರಲ್ ನರ್ವಸ್ ಸಿಸ್ಟಂಗೆ ಅಟ್ಯಾಚ್ ಆಗಿ ಅದರಿಂದ ಹೊರಹೊಮ್ಮುವಂತಹ ನರಗಳ ಶಾಖೆಗಳು ಇವುಗಳಿಗೆ ಪೆರಾ ಪಿರಿಯಲ್ ನರ್ವಸ್ ಸಿಸ್ಟಮ್ ಎಂದು ಹೇಳುತ್ತಾರೆ ಈ ಎರಡು ಪ್ರಮುಖವಾಗಿರುವಂತಹ ಪ್ರಕಾರಗಳಲ್ಲಿ ನಮ್ಮ ನರ್ವಸ್ ಸಿಸ್ಟಮ್ ಇದೆ ಇಲ್ಲಿ ಮುಖ್ಯವಾಗಿ ಯಾವ ಆರೋಗ್ಯದ ಸಮಸ್ಯೆಗಳು ಬರುತ್ತವೆ.
ನರಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ನರಗಳಲ್ಲಿ ಪೋಷಕ ಸತ್ವಗಳ ಕೊರತೆ ಇದರಿಂದಾಗಿ ನರ ದೌರ್ಬಲ್ಯತೆ ಸಮಸ್ಯೆ ಬರುತ್ತದೆ ನರಕ್ಕೆ ಬೇಕಾಗಿರುವ ಪೋಷಕ ತತ್ವಗಳ ಕೊರತೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.