ವಯಸ್ಸು 40 ರಿಂದ 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಕೆಲವೊಂದು ಕಿವಿಮಾತುಗಳು ಆಲೋಚದೆ ಪೂರ್ತಿ ಮಾಹಿತಿಯನ್ನ ತಿಳಿಯಿರಿ. ಮೊದಲನೆಯದಾಗಿ ಸಂತೋಷವೂ ಬಹಳ ದೊಡ್ಡ ಶಕ್ತಿ ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸಿ ಕ್ರೋಧ ಅಹಂಕಾರ ಈ ದುಷ್ಟಗಳನ್ನು ಬಿಟ್ಟುಬಿಡಿ. ಸಿಹಿ ಮತ್ತು ಉಪ್ಪನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

WhatsApp Group Join Now
Telegram Group Join Now

ದೇವರಲ್ಲಿ ನಿಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಳಿ ಹೊಟ್ಟೆಯಲ್ಲಿ ಯಾವಾಗಲೂ ನೀರು ಇರುವಂತೆ ನೋಡಿಕೊಳ್ಳಿ ಮೂತ್ರ ವಿಸರ್ಜನೆಯ ನಂತರ ಅರ್ಧ ಲೋಟ ನೀರು ಕುಡಿಯಲು ಮರೆಯದಿರಿ ವ್ಯಾಯಾಮ ನಡಿಗೆ ಸೈಕಲಿಂಗ್ ಇವುಗಳಲ್ಲಿ ಒಂದೆರಡು ನಾದರೂ ನಿಯಮಿತವಾಗಿ ಮಾಡಿ ದಿನವಿಡಿ ಒಂದೇ ಜಾಗದಲ್ಲಿ ಕೂತಿದರೆ ಪ್ರತಿ ಅರ್ಧ ಗಂಟೆಗೆ ಒಮ್ಮೆ ಬದಲಾಯಿಸಿಕೊಳ್ಳಿ.

ಬದುಕಲು ತಿನ್ನಿರಿ ತಿನ್ನುವುದಕ್ಕಾಗಿಯೇ ಬದುಕದಿರಿ ಚಡ್ಡಿನ ಕುರುಕಲು ತಿಂಡಿಗಳನ್ನು ಕಡಿಮೆ ಮಾಡಿ ಪ್ರೋಟಿನ್ ಗಳು ಮತ್ತು ವಿಟಮಿನ್ ಗಳು ಹೆಚ್ಚು ಇರುವ ಆಹಾರ ತೆಗೆದುಕೊಳ್ಳಿ ದಿನಕ್ಕೆ ಮೂರು ಬಾರಿಗಿಂತ ಕಾಫಿ ಅಥವಾ ಚಹಾ ವನ್ನು ತೆಗೆದುಕೊಳ್ಳಬೇಡಿ ಮೋಹ ವ್ಯಾಮೋಹಗಳನ್ನು ಬಿಟ್ಟುಬಿಡಿ.

ವರ್ಷಕ್ಕೆ ಎರಡು ಬಾರಿ ಚಿಕ್ಕ ಚಿಕ್ಕ ಪ್ರವಾಸಗಳನ್ನು ಮಾಡಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಿ ಯಾರನ್ನು ಟೀಕಿಸಬೇಡಿ ಮತ್ತು ದ್ವೇಷಿಸಬೇಡಿ ಮಕ್ಕಳು ಬೆಳೆದಿರುತ್ತಾರೆ. ಅವರ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸದಿರಿ ಸಲಹೆಗಳನ್ನು ಕೇಳಿದಾಗ ಮಾತ್ರ ನೀಡಿ ಲಭ್ಯವಿದ್ದರೆ ಧ್ಯಾನ ಕೇಂದ್ರಗಳಿಗೆ ಹೋಗಿ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ.

ನಿಮ್ಮಲ್ಲಿರುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಮೆದುಳನ್ನು ಹರಿತಗೊಳಿಸುವ ಪದಬಂಧ ಸುಡೋಕು ಪೂರೈಸುವುದನ್ನು ಮುಂದುವರಿಸಿ ನಿಮ್ಮ ಆಯ್ಕೆಯ ಪುಸ್ತಕಗಳನ್ನು ಓದಿ ಬೆಂಬಲವಿಲ್ಲದೆ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಡಿ ಎಸ್ಕೆಲೇಟರ್ ಗಳನ್ನು ಬಳಸಬೇಡಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಮತ್ತು ವೈದ್ಯರ ಸಲಹೆಯನ್ನು ಅನುಸರಿಸಿ.

ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳಿ ಮತ್ತು ಅವುಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಕೊನೆಯದಾಗಿ ಯಾವಾಗಲೂ ಸಕಾರಾತ್ಮಕವಾಗಿ ಮನೋಭಾವವನ್ನು ಇಟ್ಟುಕೊಳ್ಳಿ ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು ಚಹಾ ಕಾಫಿ ತಿಂಡಿ ಊಟ ಸೇವಿಸುವುದು ಒಳ್ಳೆಯದಲ್ಲ.

ದೇಹದ ಪೋಷಣೆ ಬೆಳವಣಿಗೆಗೆ ಆಹಾರ ಅವಶ್ಯಕವಾದಷ್ಟೇ ಚೈತನ್ಯ ಸ್ಪೂರ್ತಿಗೆ ಸೂರ್ಯ ನಮಸ್ಕಾರ ಅವಶ್ಯಕತೆ ಸ್ನಾನ ಮಾಡುವಾಗ ಕೈ ಕಾಲು ತೋಳು ತೊಡೆ ಕಿಬ್ಬೊಟ್ಟೆ ಚೆನ್ನಾಗಿ ಹಸ್ತದಿಂದ ತಿಕ್ಕಬೇಕು ಶರೀರ ಸ್ವಚ್ಛತೆ ಕಾಂದೆ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು ಸೀಗೆಕಾಯಿ ಪುಡಿ ಸ್ನಾನದಲ್ಲಿ ಉಪಯೋಗಿಸಬೇಕು ವಾರಕ್ಕೊಮ್ಮೆ ಅಭ್ಯಾಸ ಸ್ನಾನ ಮಾಡುವುದು ಒಳ್ಳೆಯದು.

ಸ್ನಾನವಾದ ನಂತರ ಅರ್ಧ ತಾಸು ಅಥವಾ ತಾಸಿನ ಅವಧಿ ಮುಗಿಸಿ ಅಲ್ಪ ಉಪಹಾರ ಇಲ್ಲವೇ ಊಟ ಮಾಡಬೇಕು ತಪ್ಪಲು ಪಲ್ಲೆ ಹಸಿತರಕಾರಿ ನೆನೆಸಿದ ಬೇಳೆ ಕಾಳು ಹಣ್ಣು ಹಂಪಲು ಮುಂತಾದವು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಆಹಾರವನ್ನು ಚೆನ್ನಾಗಿ ನೀರಾಗುವಂತೆ ನುರಿಸಿ ನುಂಗಬೇಕು ಸಾತ್ವಿಕ ಆಹಾರವೇ ಸರ್ವ ಶ್ರೇಷ್ಠವಾಗಿದೆ ಆಹಾರದಂತೆ ವಿಚಾರ ಆಚರಣೆ ಸಾಧ್ಯ.

ಬಲ ಭುಜ ಮೇಲೆ ಮಾಡಿ ಮುಖ ತೆರೆದುಕೊಂಡು ಮಲಗಬೇಕು ಮೂಗಿನಿಂದಲೇ ಉಸಿರಾಡಬೇಕು ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ರೆ ಹೋಗಬಹುದು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು ಬೇಗ ಮಲಗಿ ಬೇಗ ಹೇಳಿ ಹಗಲು ನಿದ್ದೆ ಮಾಡಬಾರದು ನಿಮಗೆ ಉಪಯುಕ್ತವಾಗಿದೆ.

By god

Leave a Reply

Your email address will not be published. Required fields are marked *