ನವೆಂಬರ್ ಎಂಟನೇ ತಾರೀಖು ಹುಣ್ಣಿಮೆಯ ದಿನ ಗ್ರಸ್ತೋದಯ ರಾಹು ಗ್ರಸ್ಥ ಕಂಡಗ್ರಾಸ ಚಂದ್ರ ಗ್ರಹಣ ಇತ್ತೀಚೆಗೆ ಅಷ್ಟೇ ಸೂರ್ಯ ಗ್ರಹಣ ಆಯ್ತು ಅಮಾವಾಸ್ಯೆ ದಿನ ಹದಿನೈದು ದಿನಕ್ಕೆ ಈಗ ಹುಣ್ಣಿಮೆಗೆ ಚಂದ್ರಗ್ರಹಣ ಇದೆ ಇವೊಂದು ಗ್ರಹಣ ಎಂಟನೇ ತಾರೀಖು ನವೆಂಬರ್ ಮಂಗಳವಾರದ ದಿನ ಬರ್ತಾ ಇದೆ ಇದನ್ನ ಗ್ರಸ್ತೋದಯ ಅಂತ ಕರೀತಿವಿ ಯಾಕೆ ಅಂದರೆ ಸೂರ್ಯ ಗ್ರಹಣ ಗ್ರಸ್ಥ ಇತ್ತು ಅಂದರೆ ಸೂರ್ಯ ಗ್ರಸ್ಥನಾಗಿ ಗ್ರಹಣ ಇಡಿದ ಸೂರ್ಯ ಹಾಗೆನೆ ಗ್ರಹಣ ಇಡಕೊಂಡೆ ಸೂರ್ಯ ಅಸ್ಥ ಆಗಿತ್ತು.ಅದರಿಂದ ಅದು ಗ್ರಸ್ಥಸ್ಥ ಇದು ಗ್ರಸ್ತೋದಯ ಅಂದರೆ ಚಂದ್ರಗ್ರಹಣ ಅಂದರೆ ಚಂದ್ರೋದಯ ಆಗುತ್ತದೆ. ಅಲ್ವಾ ಗ್ರಸ್ಥನಾದ ಚಂದ್ರನೆ ಉದಯ ಅಗುತ್ತದೆ. ಚಂದ್ರ ಗ್ರಹಣ ಇಡಕೊಂಡೆ ಉದಯ ಅಗತಾನೆ.ಅದಕ್ಕೆ ನಾವು ಇದನ್ನ ಗ್ರಸ್ಥೋದಯ ಅಂತೀವಿ ಮೇಷ ರಾಶಿಯಲ್ಲಿ ರಾಹು ಇದೆ ಹಾಗಾಗಿ ಮೇಷ ರಾಶಿಯಲ್ಲಿ ಇ ಒಂದು ಗ್ರಹಣ ಆಗತ ಇದೆ.ಈ ಒಂದು ಚಂದ್ರಗಹಣ ನಾಲ್ಕು ರಾಶಿಯವರಿಗೆ ಶುಭ ನಾಲ್ಕು ರಾಶಿಯವರಿಗೆ ಅಶುಭ ಹಾಗೂ ನಾಲ್ಕು ರಾಶಿಯವರಿಗೆ ಮಿಶ್ರಫಲ ಅಂತಾನೆ ಹೇಳಬಹುದು.
ಯಾವ ರೀತಿಯಲ್ಲಿ ಅದನ್ನ ನೋಡೊದು ಅನ್ನೋದಾದರೆ ಸೂರ್ಯ ಗ್ರಹಣದ ವಿಚಾರ ಬಂದಾಗ ಹೇಳಿದ್ದೆ ಗ್ರಹಣದ ಶುಭ ಫಲಗಳನ್ನ ನೋಡಬೇಕಾದರೆ ನಮ್ಮ ರಾಶಿಯಿಂದ ಎಷ್ಟನೇ ರಾಶಿಯಲ್ಲಿ ಗ್ರಹಣ ಸಂಭವಿಸಿತ ಇದೆ. ಅನ್ನುವುದರ ಆಧಾರದ ಮೇಲೆ ನಾವು ಶುಭ ಫಲವನ್ನ ಆಶುಭ ಫಲವನ್ನ ತಿಳಿಕೊಳ್ಳಬೇಕು.ಈಗ ಮೆಷ ರಾಶಿಯಲ್ಲಿ ಗ್ರಹಣ ಆಗತ ಇರೋದರಿಂದ ನಿಮ್ಮರಾಶಿಯಿಂದ ಎಷ್ಟನೇ ರಾಶಿ ಮೇಷ ರಾಶಿ ಅಗತದೆ ಅಂತ ನೊಡಕೊಬೇಕು .ನಿಮ್ಮರಾಶಿ ಇಂದ ಮೂರನೇ ರಾಶಿ ಆರನೇ ರಾಶಿ ಹತ್ತನೇ ರಾಶಿ ಹಾಗೂ ಹನ್ನೊಂದನೇ ರಾಶಿಯಲ್ಲಿ ಗ್ರಹಣ ಅಗತ ಇದ್ದರೆ ಅದು ಶುಬ ಫಲ ಶುಭ ಫಲ ಯಾವ ಯಾವ ರಾಶಿಗೆ ಇದೆ ಅಂತ ನೊಓಡೊದಾದರೆ ನಿಮ್ಮ ರಾಶಿ ಇಂದ ಮೂರನೇ ರಾಶಿಯಲ್ಲಿ ಗ್ರಹಣ ಆದಾಗ ಅದು ಶುಭ ಫಲ ಕುಂಭ ,ಮೀನಾ ,ಮೇಷ ಅಲ್ಲಿಗೆ ಕುಂಭಾ ರಾಶಿಯವರಿಗೆ ಈ ಗ್ರಸ್ತೋದಯ ರಾಹು ಗ್ರಸ್ತ ಚಂದ್ರಗ್ರಹಣ ಎಂಟನೇ ತಾರೀಖು ನಡೆಯುವಂತದ್ದು ಕುಂಭ ರಾಶಿಯವರಿಗೆ ಈ ಒಂದು ಗ್ರಹಣ ಶುಭ ಫಲವನ್ನು ತಂದುಕೊಡುತ್ತೆ.ನಿಮ್ಮರಾಶಿಇಂದ ಆರನೇ ರಾಶಿಯಲ್ಲಿ ಗ್ರಹಣ ಆಗತ ಇದೆ ಅಂತ ಅದರೆ ನಿಮಗೆ ಆ ಗ್ರಹಣ ಶುಭ ಫಲವನ್ನ ಕೊಡತ ಇದೆ.ವೃಶ್ಚಿಕ ರಾಶಿಯಿಂದ ಮೇಷರಾಶಿ ಆರನೇ ರಾಶಿ ಅದ್ದರಿಂದ ವೃಶ್ಚಿಕ ರಾಶಿಯವರಿಗೆ ಗ್ರಸ್ತೋದಯ ರಾಹು ಗ್ರಸ್ಥ ಚಂದ್ರ ಗ್ರಹಣ ಶುಭ ಫಲವನ್ನ ಕೊಡತ ಇದೆ
ನಿಮ್ಮ ರಾಶಿಯಿಂದ ಹತ್ತನೇ ರಾಶಿಯಲ್ಲಿ ಗ್ರಹಣ ಅಗತ ಇದ್ದರೆ ಶುಭಫಲ ಕರ್ಕಾಟಕ ಮೇಷ ರಾಶಿಯವರಿಗೆ ಕರ್ಕಾಟಕ ರಾಶಿಯವರಿಗೆ ಈ ಒಂದು ರಾಹು ಗ್ರಸ್ಥ ಕಂಠ ಗ್ರಾಸ ಚಂದ್ರ ಗ್ರಹಣ ಶುಭ ಫಲವನ್ನ ಕೊಡತ ಇದೆ.ಇಂದೆ ಸೂರ್ಯ ಗ್ರಹಣ ಆಶುಭವನ್ನ ಕೊಟ್ಟಿತ್ತು ಕರ್ಕಾಟಕ ರಾಶಿಯವರಿಗೆ ಅದರೆ ಈ ಚಂದ್ರ ಗ್ರಹಣ ಒಳ್ಳೆಯ ಫಲ ಇದೆ.ಇನ್ನೂ ಕೊನೆಯದಾಗಿ ನಿಮ್ಮ ರಾಶಿಯಿಂದ ಹನ್ನೋಂದನೆ ರಾಶಿಯವರಿಗೆ ಗ್ರಹಣ ಅಗತ ಇದ್ದರೆ ನಿಮಗೆ ಶುಭ ಫಲ ಅಲ್ಲಿಗೆ ಮಿಥುನ ರಾಶಿಗೆ ಈ ಒಂದು ಗ್ರಹಣ ಶುಭ ಫಲವನ್ನ ಕೊಡತ ಇದೆ.ಈ ನಾಲ್ಕು ರಾಶಿಗಳು ಯಾವುವೆಂದರೆ ಕುಂಭ ,ವೃಶ್ಚಿಕ, ಕರ್ಕಾಟಕ, ಮಿಥುನ ರಾಶಿ ಈಗ ಬರುವಂತಹ ಗ್ರಹಣ ಶುಭ ಫಲವನ್ನ ಕೊಡತ ಇದೆ.