ನಾನು ಇನ್ನೂ ದುಡ್ಡು ಕೇಳಿಲ್ಲ ಕೊಟ್ಟಷ್ಟು ತೆಗೆದುಕೊಳ್ಳುತ್ತೇನೆ…ಇಷ್ಟೆಲ್ಲ ಮಾಡಿದ ಮೇಲೆ ದುಡ್ಡು ಬೇಡವೇ ನಾನು ಇನ್ನು ಏನೂ ಕೇಳಿಲ್ಲ ಸರ್ ಅವರು ಕೂಡ ಕೊಟ್ಟಿಲ್ಲ ಅವರು ಎಷ್ಟು ಕೊಡುತ್ತಾರೆ ಅಷ್ಟೊಂದು ಇಸಿಕೊಳ್ಳುತ್ತೇನೆ ಏಕೆಂದರೆ ನಾವು ಕೂಡ ಜೀವನ ಮಾಡಬೇಕು ಅಲ್ಲವಾ ಕೊಟ್ಟಷ್ಟು ತೆಗೆದುಕೊಳ್ಳುತ್ತೇನೆ ಈಗ ಇದು ಏನು ಬಂದಿದೆ ನಂಬುತ್ತಿರೋ.

WhatsApp Group Join Now
Telegram Group Join Now

ಬಿಡುತ್ತಿರೋ ಇದನ್ನು ನಮ್ಮ ಐದು ತಲೆಮಾರು ಈ ಕೆಲಸವನ್ನು ಮಾಡಿಕೊಂಡು ಊಟ ಮಾಡಬಹುದು ದೇವರು ನಮಗೆ ಅಷ್ಟು ಆಶೀರ್ವಾದವನ್ನು ಮಾಡಿದ್ದಾರೆ ಖ್ಯಾತಿಯನ್ನು ಕೊಟ್ಟಿದ್ದಾರೆ ಐದು ತಲೆಮಾರು ನಾನಲ್ಲ ನನ್ನ ಮಗ ಮೊಮ್ಮಗ ಆ ರೀತಿ ನಾನು ಟಿವಿಯಲ್ಲಿ ಮಾತನಾಡುವಾಗ ಹೇಳುತ್ತಾ ಇದ್ದೆ ಶಿಲ್ಪಿಗಳು ಸಾಮಾನ್ಯವಾಗಿ ಸಾವಿರ ಸಾವಿರ ವರ್ಷಗಳ ಕಾಲ ನೆನಪಿಸಿ.

ಇಟ್ಟುಕೊಳ್ಳುವಂಥದ್ದನ್ನು ಕೆತ್ತಿ ಕೊಡುತ್ತಾರೆ ಅವರು ಎಷ್ಟು ನಿಸ್ವಾರ್ಥಗಳು ಎಂದರೆ ಅವರ ಹೆಸರನ್ನು ಎಲ್ಲಿಯೂ ಹಾಕುವುದಿಲ್ಲ ದೇವರ ವಿಗ್ರಹದಲ್ಲಿ ಹಾಕುವುದಿಲ್ಲ ಸರ್ ನಾವು ಯಾವುದೇ ವಿಗ್ರಹದಲ್ಲಾದರೂ ಕಷ್ಟ ಹಾಕುವುದಿಲ್ಲ ಒಂದು ಕಲೆಯನ್ನು ಬರೆಯುವ ಒಬ್ಬ ಕಲಾವಿದ ಚಿತ್ರ ಬರೆಯುವ ಕಲಾವಿದ ಕೆಳಗಡೆ ಒಂದು ಸೈನನ್ನು ಹಾಕುತ್ತಾನೆ ಅವನು ಆ.

ಸೈನಾಕುವುದರಿಂದ ಅವನು ಯಾರು ಅನ್ನುವುದನ್ನು ಕಂಡುಹಿಡಿಯಬಹುದು ನಾವು ಆದರೆ ಶಿಲ್ಪಿಗಳಲ್ಲಿ ಅದಕ್ಕೆ ಹಾಗುವುದಿಲ್ಲ ನಿಮಗೆ ಅನ್ನಿಸುವುದಿಲ್ಲವ ನನ್ನ ನೆನಪು ಹೇಗೆ ಉಳಿದುಕೊಳ್ಳಬಹುದು ಹಾಗಾದರೆ ಎಂದು ಇದು ಯಾವತ್ತೂ ನಮಗೆ ಈಗ ಅರ್ಥವಾಗುವುದಿಲ್ಲ ಯಾವಾಗ ನಾವು ಇರುವುದಿಲ್ಲ ಆಗ ಅರ್ಥವಾಗಬೇಕು ಈ ಒಂದು ಸಮಯದ ಕಾಲದಲ್ಲಿ ನೀವು.

ಅಂದಹಾಗೆ ಇದನ್ನು ಮಾಡಿರುವುದು ಇತಿಹಾಸದಲ್ಲಿ ದಾಖಲೆ ಸಿಕ್ಕಿರುತ್ತದೆ ಆದರೆ ನನಗೆ ಹಿಂದೆ ಯಾರು ಮಾಡಿದ್ದರು ಅನ್ನುವುದು ಗೊತ್ತಾಗಬೇಕಿತ್ತು ನಮ್ಮ ತಿರುಪತಿ ವೆಂಕಟೇಶ್ವರ ದೇವರನ್ನು ಕೆತ್ತಿದ್ದು ಯಾವ ಶಿಲ್ಪಿ ಎಂದು ನನಗೆ ಗೊತ್ತಾಗಬೇಕಿತ್ತು ನಮ್ಮ ಸೋಮನಾಥಪುರದ ವಿಗ್ರಹವನ್ನು ಕೆತ್ತಿದವರು ಯಾರು ಎಂದು ಗೊತ್ತಾಗಬೇಕಾಗಿತ್ತು ಅದು ಗೊತ್ತಾಗದೆ ಇರುವುದೇ.

ನನಗೆ ಅದರಲ್ಲಿ ನಾವು ದುರಾದೃಷ್ಟರು ಎಲ್ಲೋ ಒಂದು ಕಡೆ ಗರ್ಭಗುಡಿಯ ದೇವಸ್ಥಾನದಲ್ಲಿ ಹೆತ್ತವರದು ನಿಜ ನೀವು ತಿರುಪತಿ ಅಂದ ತಕ್ಷಣ ನಾನು ನಿಮಗೆ ಕ್ವಿಕ್ ಆಗಿ ಒಂದನ್ನು ಕೇಳುತ್ತೇವೆ ರಾಮ ಒಬ್ಬನೇ ಯಾಕೆ ಆದ ಅಲ್ಲಿ ಇದಕ್ಕೆ ಏನಾದರೂ ಕಾರಣ ಇದೆಯಾ ಕೃಷ್ಣ ಅವರು ಏನಾದರೂ ಹೇಳಿದ್ದಾರೆ, ಎಲ್ಲಿ ಸರ್ ಅಯೋಧ್ಯೆಯಲ್ಲಿ, ಅವರು ಈಗ ರಾಮಲಲ್ಲ ಮೊದಲು.

ಜನ್ಮಸ್ಥಳವಾದದರಿಂದ ಅವರು ರಾಮಲಲನನ್ನು ಮಾಡಬೇಕು ಎಂದು ತೀರ್ಮಾನ ಮಾಡಿದರು ಹಾಗಾಗಿ ರಾಮ ಒಬ್ಬನೇ ಇದ್ದಾನೆ ಸೀತೆ ಲಕ್ಷ್ಮಣ ಬರಲಿಲ್ಲ ಅಲ್ಲಿ ಅವರು ಫಸ್ಟ್ ಫ್ಲೋರ್ ನಲ್ಲಿ ಬರುತ್ತಾರೆ ನಮ್ಮ ಊರಿನ ರಾಮಮಂದಿರಗಳಲ್ಲಿ ಆದರೆ ರಾಮ ಲಕ್ಷ್ಮಣ ಸೀತೆ ಆಂಜನೇಯ ಎಲ್ಲರೂ ಬರುತ್ತಾರೆ ಮೊದಲೇ.

ಆಲೋಚನೆ ಇದ್ದಿದ್ದು ಅದು ರಾಮ ಜನ್ಮಭೂಮಿ ಆದ್ದರಿಂದ
ರಾಮಲಲ್ಲ ಇರಬೇಕು ಎಂದು ನಂತರ ಅವರು ಬೇರೆ ಕಡೆ ಹೋಗುತ್ತಾರೆ ಆಗ ಅವರು ಬರೀ ರಾಮವಾಗುತ್ತಾರೆ ಐದು ವರ್ಷದಲ್ಲಿ ಇನ್ನೂ ಕೂಡ ಸೀತೆ ಬಂದಿಲ್ಲ ಪ್ರೈಮಿನಿಸ್ಟರ್ ನೋಡಿದರೆ ಇದನ್ನು ಅವರೇ ಈ ವಿಗ್ರಹವನ್ನು ಆಯ್ಕೆ ಮಾಡಿದ್ದು.

ಸರ್ ಟ್ರಸ್ಟ್ ಅವರು ಇರುತ್ತಾರೆ ಎಲ್ಲರೂ ವೋಟಿಂಗ್ ತೆಗೆದುಕೊಂಡು ಈ ಮೂರು ಇದೆ ಎಂದು ನೋಡಿ ಒಪ್ಪಿಗೆ ಕೊಟ್ಟಿದೆ ಎಂದು ಈ ವಿಷಯ ಗೊತ್ತಿದೆ ಅಷ್ಟೇ ನಗೆ, ನಿಮಗೆ ನಿಶ್ಚಿತವಾಗಿ ಗೊತ್ತಿಲ್ಲವ ನಿಶ್ಚಿತವಾಗಿಯೂ ನನಗೆ ಗೊತ್ತಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god