ನಾಯಿಗಳು ರಾತ್ರಿ ಅಳೋದು ಯಾಕೆ ಗೊತ್ತಾ? ಕಾರಣ ಕೇಳಿದರೆ ಶಾಕ್ ಆಗ್ತೀರಾ…ನೀವು ಸಾಮಾನ್ಯವಾಗಿಯೇ ನಿಮ್ಮ ಸುತ್ತಮುತ್ತಲಿನಲ್ಲೇ ಇದನ್ನು ನೋಡಿರುತ್ತೀರಾ ನಿಮ್ಮ ಮನೆಯ ಅಕ್ಕ-ಪಕ್ಕ ಇರುವ ನಾಯಿಗಳು ರಾತ್ರಿಯ ಸಮಯದಲ್ಲಿ ಅವುಗಳು ಅಳುವ ರೀತಿ ನಿಮಗೆ ಕೇಳಿಸುತ್ತದೆ ನೀವು ಕೂಡ ಅದರ ಬಗ್ಗೆ ಹೆಚ್ಚಾಗಿ ತಲೆಯನ್ನು ಕೆಡಿಸಿಕೊಳ್ಳಲು ಹೋಗುವುದಿಲ್ಲ.
ಮತ್ತು ಅದಕ್ಕೆ ಯಾರಾದರೂ ಹೊಡೆಯುತ್ತಿರಬಹುದು ಅಥವಾ ಅದಕ್ಕೆ ಹಸಿವು ಆಗಿರಬಹುದು ಎಂದು ನೀವು ಅಂದುಕೊಳ್ಳುತ್ತೀರಾ ಆದರೆ ಅದರ ನಿಜವಾದ ವಿಷಯ ಬೇರೆ ಇರುತ್ತದೆ.ಭೂಮಿ ಮೇಲೆ ಇರುವ ಮನುಷ್ಯನಿಗೆ ಅತ್ಯಂತ ಸಹಾಯಕಾರಿ ಪ್ರಾಣಿ ಎಂದು ಇದನ್ನು ಕರೆಯಲಾಗುತ್ತದೆ ಮನೆಯನ್ನು ಕಾಯುವ ನಾಯಿಗಳಿಗೆ ವಿಶೇಷವಾದ ಶಕ್ತಿಗಳು.
ಇರುತ್ತದೆ ಅದರ ಮೂಗು ಬಾಯಿ ಮತ್ತು ಕಣ್ಣು ಅದರ ಗ್ರಹಿಸುವ ಶಕ್ತಿಯು ಕೂಡ ನಿಮಗೆ ಆಶ್ಚರ್ಯಕವಾಗಿ ಕಾಣಲು ಸಿಗುತ್ತದೆ ಮುಂಚೆ ಹೇಳಿದಾಗೆ ನಾಯಿಗಳು ರಾತ್ರಿಯ ಸಮಯದಲ್ಲಿ ಅಳುವುದು ಮನುಷ್ಯರಿಗೆ ಸಂಬಂಧಪಟ್ಟ ವಿಷಯವಾಗಿದೆ, ಮೊದಲಿಗೆ ನಾಯಿಯನ್ನು ಈ ಜಗತ್ತಿನಲ್ಲಿ ನಿಯತ್ತಿಗೆ ಹೋಲಿಸುತ್ತಾರೆ ಅದಕ್ಕೆ ಇರುವಷ್ಟು ಆತ್ಮೀಯತೆ ಮತ್ತು ಒಬ್ಬರ.
ಮೇಲೆ ಪ್ರೀತಿ ಮತ್ತೆ ಯಾವ ಪ್ರಾಣಿಗಳಿಗೂ ಮತ್ತು ಯಾವ ಮನುಷ್ಯರಿಗೂ ಕಡಿಮೆ ಇಲ್ಲದಂತದ್ದು,ಮನುಷ್ಯನು ಕೂಡ ಉಪ್ಪು ತಿಂದು ಆ ಮನೆಗೆ ಕನ್ನಆಕಬಹುದು ಆದರೆ ನಾಯಿಯು ಒಂದು ಮನೆಯಲ್ಲಿ ಹಾಕಿದ ಅನ್ನದ ಋಣವನ್ನು ಎಂದಿಗೂ ಅದು ಮರೆಯುವುದಿಲ್ಲ ಮತ್ತು ಅವರಿಗೆ ಅದು ಅಷ್ಟೇ ಕಾವಲಾಗಿ ಇರುತ್ತದೆ,ಅಷ್ಟೇ ಅಲ್ಲ ವಾಸ್ತವವಾಗಿ ಮನುಷ್ಯನ ಊಹೆಗೂ.
ಮೀರಿದ ಮತ್ತು ಅವನು ಗ್ರಹಿಸಲಾಗದ ಕೆಲವು ಶಕ್ತಿಗಳನ್ನು ಈ ನಾಯಿಗಳು ಗ್ರಹಿಸಬಹುದು ಅವುಗಳು ಸಕಾರಾತ್ಮಕ ಶಕ್ತಿಗಳು ಮತ್ತು ಋಣಾತ್ಮಕ ಶಕ್ತಿಗಳನ್ನು ಕೂಡ ಕಂಡುಹಿಡಿಯುತ್ತವೆ ನಾಯಿಗಳ ಓಡಾಡುವಿಕೆ ಮತ್ತು ಅವುಗಳ ಪ್ರೀತಿಯ ಮಾತನಾಡುವ ಶೈಲಿ ಮತ್ತು ಅವುಗಳ ಬಗ್ಗೆ ಮನುಷ್ಯನು ಅವನ ಜೀವನದಲ್ಲಿ ಕೆಲವು ವಿಚಾರಗಳನ್ನು ತಿಳಿದುಕೊಳ್ಳಬಹುದು ರಾತ್ರಿ.
ಸಮಯವೂ ನಾಯಿಗಳು ಅಳುವುದು ಅಶುಭ ಎಂದು ಹೇಳಲಾಗುತ್ತದೆ ಆ ಒಂದು ಶಕುನವು ಆ ಊರು ಅಳಿಯಲು ಮುಂದಾಗಿದೆ ಎಂದು ಅಥವಾ ಆ ಮನೆಯವರ ಸಾವಿನ ಸಂಕೇತ ಎಂದು ಹೇಳಲಾಗುತ್ತಿತ್ತು .ರಾತ್ರಿ ಸಮಯದಲ್ಲಿ ನಾಯಿಗಳು ಅಳುತ್ತಿರುವುದನ್ನು ನಾವು ನೋಡಿದರೆ ಆ ಸ್ಥಳದಿಂದ ನಾಯಿಗಳನ್ನು ಓಡಿಸಿ ಬಿಡುತ್ತೇವೆ,ಆಳು ನಿಮಗೆ ಕಿರಿಕಿರಿ.
ಮಾಡುತ್ತದೆ ಎಂದು ಮತ್ತು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರುಗಳು ಭಯಪಡುತ್ತಾರೆ ಎಂದು,ಸಾಮಾನ್ಯವಾಗಿ ಅಗೋಚರ ಶಕ್ತಿಗಳನ್ನು ನಂಬುವ ವ್ಯಕ್ತಿಗಳಾಗಿದ್ದರೆ ಅವರು ಮನೆಯಲ್ಲಿ ಒಂಟಿಯಾಗಿದ್ದರೆ ಈ ರೀತಿ ನಾಯಿ ಅಳುವಾಗ ಅವರ ಮನಸ್ಸಿನಲ್ಲಿ ಏನೋ ಒಂದು ತಳಮಳ ಮತ್ತು ಆತಂಕ ಎದುರಾಗುತ್ತದೆ ಅವರು ತುಂಬಾ ಭಯದಿಂದ ಇರುತ್ತಾರೆ.
ಒಂದು ಗುಂಪಿನಲ್ಲಿ ಕೆಲವು ನಾಯಿಗಳು ಇರುತ್ತವೆ ಮತ್ತೆ ಯಾವ ಬೇರೆ ಜಾಗದಿಂದ ಬೇರೆ ನಾಯಿಗಳು ಆ ಜಾಗಕ್ಕೆ ಬಂದರೆ ಅವುಗಳು ಕಿರುಚಾಡಲು ಶುರುಮಾಡುತ್ತವೆ ಅದು ನಮಗೆ ಸಾಮಾನ್ಯವಾಗಿ ತಿಳಿದಿದೆ ಸಾಮಾನ್ಯವಾಗಿ ನಾಯಿಗಳಿಗೆ ಪಾತ್ರೆಗಳ ಶಬ್ದ ಮತ್ತು ಸಮಾರಂಭಗಳ ಶಬ್ದ ಇಷ್ಟವಾಗುವುದಿಲ್ಲ ಆ ಒಂದು ಕಾರಣಕ್ಕೆ ಆ ರೀತಿ ಸಂದರ್ಭಗಳಲ್ಲಿ ನಾಯಿಗಳು ಅತಿಯಾಗಿ.
ಕಿರುಚಾಡುತ್ತವೆ ಮತ್ತು ಬೇರೆಯವರ ಮೇಲೆ ಕಚ್ಚಲು ಹೋಗುತ್ತವೆ,ಇನ್ನು ಒಂದು ಜಾಗಕ್ಕೆ ಅಪರಿಚಿತ ವ್ಯಕ್ತಿಗಳು ಬಂದರೆ ಆ ಜಾಗದಲ್ಲಿರುವ ನಾಯಿಯು ಬೇರೆ ನಾಯಿ ಆ ವ್ಯಕ್ತಿಯ ಮೇಲೆ ಒಂದು ದೃಷ್ಟಿ ಇಡುವಂತೆ ಹೇಳುತ್ತವೆ,ವಿಜ್ಞಾನಿಗಳ ಹೇಳುವಿಕೆಯ ಪ್ರಕಾರ ನಾಯಿಗಳ ಮನಸ್ಸಿಗೆ ಎಂದು ನೋವಾಗುತ್ತದೆಯೋ.
ಅಂದು ಅವುಗಳು ಅಳುತ್ತವೆ ಎಂದು ಸಾಮಾನ್ಯವಾಗಿ ನಾಯಿಗಳಿಗೆ ಒಂಟಿತನ ಇಷ್ಟವಾಗುವುದಿಲ್ಲ ಅಧಿಕರು ನಾಯಿಗಳನ್ನು ಒಂದು ಮನೆಯಲ್ಲೇ ಇಟ್ಟು ಸಾಕಲು ಶುರು ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ