ನಾರಾಯಣ ಎಂದ ತಕ್ಷಣ ಕಣ್ಣು ತೆರೆದು ನೋಡುವ ಆಂಡಾಳ್ ದೇವಿ… ಈ ತಾಯಿ ಕಣ್ಣು ಬಿಟ್ಟರೆ ಹೇಗಿರುತ್ತದೆ ಎಂದು ಅಂದುಕೊಳ್ಳಿ ನೋಡೋಣ, ನಾನು ನಾರಾಯಣ ಎಂದು ಹೇಳುತ್ತೇನೆ ಹೇಳಿದ ತಕ್ಷಣ ಈ ತಾಯಿಯು ಕಣ್ಣು ಬಿಡುತ್ತಾಳೆ… ಮುಖ ಕಾಣುತ್ತಿದ್ದೆಯಾ ಮುಗುಳುನಗೆ ಏನಾದರೂ ಆಗುತ್ತಿದೆಯಾ ನೋಡಿ ನಗುಮುಖ ಏನಾದ್ರು ಗೊತ್ತಾಗುತ್ತಿದೆಯ.

WhatsApp Group Join Now
Telegram Group Join Now

ಇಲ್ಲ ಆದರೆ ಈಗ ನೋಡೋಣ ಬನ್ನಿ ಏನಾಗುತ್ತದೆ ಎಂದು ನಿಮಗೆ ತಾಯಿಯ ಕಣ್ಣುಗಳು ಕಾಣಿಸುತ್ತಾ ಇದೆಯಾ ಕಾಣುತ್ತಾ ಇದೆ. ಸಂಸ್ಕೃತದ ಮಾತು ಎದ್ಭಾವಂ ತದ್ಭವತಿ ಯಾವ ಭಾವದಿಂದ ದೇವರನ್ನು ನೋಡುತ್ತೇವೋ ದೇವರು ಹಾಗೆ ನಮಗೆ ಕಾಣುತ್ತದಂತೆ ಹೌದಲ್ಲವಾ ಹೌದು ಗುರುಗಳೇ ಸುಮ್ಮನೆ ಮಂತ್ರ ಹೇಳುವದರಿಂದ ಏನು ಆಗುವುದಿಲ್ಲ.

ನಿಮ್ಮನ್ನು ಒಳಗಡೆಯೂ ಕೂಡ ಬಿಡುವುದಿಲ್ಲ ಕೈಮುಗಿದು ಕಾಪಾಡು ತಾಯಿ ಎಂದು ಕೇಳುತ್ತೀರಾ ಅವರು ತಾಯಿ ಎಂದು ಗೊತ್ತಾಗುತ್ತದೆ ಆದರೆ ಯಾವ ತಾಯಿ ಎಂದು ಗೊತ್ತಾಗುವುದಿಲ್ಲ ನಿಮಗೆ ತೋರಿಸುವವರು ಯಾರು ಇರುವುದಿಲ್ಲ ನಿಮಗೂ ಬೇಗ ನೋಡಬೇಕು ನಮಗೂ ಬೇಗ ಆಗಬೇಕು ಎಲ್ಲರಿಗೂ ಕೂಡ ಬೇಗ ಆಗಬೇಕು. ಆದರೆ ಹಾಗಲ್ಲ ನಮ್ಮ ಹಿರಿಯರು ಹೇಳುತ್ತಾರೆ.

ಗುರುಗಳು ದೇವರನ್ನ ಭಾವನೆಯಿಂದ ನೋಡಿ ಎಷ್ಟು ಮುದ್ದಾಗಿ ಇದ್ದಾಳೆ ಅಂದುಕೊಂಡು ನೋಡಿ ನಮಗೆ ಹಾಗೆ ಕಾಣುತ್ತಾಳಂತೆ ನಗುನಗುತ್ತಾ ಇದ್ದಾಳೆ ಎಂದುಕೊಂಡರೆ ನಮಗೆ ಅವಳ ನಗು ಕಾಣುತ್ತಂತೆ ಆಭರಣ ಮೂಗು ಕಿವಿ ಹಣೆ ಇದೆಲ್ಲ ಎಷ್ಟು ಚೆನ್ನಾಗಿ ಕಾಣುತ್ತಿದೆ ತಾಯಿಗೆ ಎಂದು ನೋಡಿ ಎಲ್ಲಾ ಎದ್ದು ಕಾಣುತ್ತದೆ ಹಾಗೆ ದೇವರನ್ನ ನಾವು ಭಾವನೆಯಿಂದ ನೋಡಬೇಕು.

ಸುಮ್ಮನೆ ಕೈ ಮುಗಿದು ಹೋಗಿ ಬಿಡಬಾರದು ಈಗ ನಾವು ಏನು ಅಂದುಕೊಂಡು ನೋಡುತ್ತೇವೋ ದೇವರು ಹಾಗೆ ಕಾಣುತ್ತಾರೆ ಈಗ ಕೈಮುಗಿದು ಮನಸ್ಸಿನಲ್ಲಿ ಹೀಗೆ ಅಂದುಕೊಳ್ಳಿ ಈ ತಾಯಿ ಕಣ್ಣು ಬಿಟ್ಟರೆ ಹೇಗಿರುತ್ತದೆ ಎಂದು ಅಂದುಕೊಳ್ಳಿ ನೋಡೋಣ, ಈಗ ನನ್ನ ಜೊತೆ ಹೇಳಿ ಅಮ್ಮ ನಿನ್ನ ಕಣ್ಣುಗಳನ್ನು ತೆರೆದು ನಮಗೆ ದರುಶನ ಕೊಡು ಅಮ್ಮ ಎಲ್ಲರೂ ಹೇಳಿಕೊಳ್ಳಿ.

ಮುಖ ಕತ್ತಲೆ ನೋಡಿ ಏನು ಕಾಣುತ್ತಿಲ್ಲ ತಾಯಿಯ ತಲೆ ಕಾಣುತ್ತದೆ ತಲೆಯ ಮೇಲೆ ಒಂದು ನವಿಲುಗರಿ ಇದೆ ಹಾಗೆ ನೋಡುತ್ತಾ ಇರಿ ಈಗ ಮೂಗಿನ ಮೇಲೆ ಬೀಳುತ್ತದೆ ಬೆಳಕು ಮೂಗಿನ ಬೊಟ್ಟು ಓಲೆ ಎಲ್ಲಾ ಕಾಣುತ್ತಾ ಇದೆ ನಾನು ನಾರಾಯಣ ಎಂದು ಇವಾಗ ಹೇಳುತ್ತೇನೆ ಹೇಳಿದ ತಕ್ಷಣ ತಾಯಿ ಕಣ್ಣು ಬಿಡುತ್ತಾಳೆ ನೀವು ಕಣ್ಣನ್ನೇ ನೋಡುತ್ತಾ ಇರಿ ನೋಡುತ್ತಾ.

ಇರಬೇಕು ನಾರಾಯಣ,ನಾರಾಯಣ,ನಾರಾಯಣ, ಆಂಡಾಳ್ ಇರುವರಿಗಳೇ ಶರಣಂ…. ದೇವಿಯು ಕಣ್ಣನ್ನು ಹೇಗೆ ತೆರೆದಳು ಎಂದು ನೋಡಿದಿರಾ ಇದು ಈ ದೇವಸ್ಥಾನದ ಮಹಿಮೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ