ನಾಳೆ ಏಪ್ರಿಲ್ 20 ಸೂರ್ಯ ಗ್ರಹಣ 2023 ಅದೃಷ್ಟ ರಾಶಿಗಳು ಗ್ರಹಣ ಸಮಯ…ಈ ಬಾರಿ ವೈಶಾಖ ಅಮಾವಾಸ್ಯೆ ಎಂದು ವರ್ಷದ ಮೊದಲ ಸೂರ್ಯ ಗ್ರಹಣ ಗೋಚರಿಸುತ್ತದೆ ಗ್ರಹಣದ ಸಮಯದಲ್ಲಿ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಗ್ರಹಣದ ನಿಖರ ಸಮಯ ಏನು ಯಾವ ರಾಶಿಗಳಿಗೆ ಶುಭ ಮತ್ತು ಅಶುಭ ಎಂಬುದರ ಬಗ್ಗೆ ಸಂಪೂರ್ಣ.
ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗುತ್ತದೆ, ಸೂರ್ಯಗ್ರಹಣವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ ಈ ವರ್ಷ ವೈಶಾಖ ಅಮಾವಾಸ್ಯೆ ಯಂದು ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್ 20 2023 ರಂದು ಸಂಭವಿಸುತ್ತದೆ ಸೂರ್ಯ ಗ್ರಹಣ ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12 ಗಂಟೆ.
39 ನಿಮಿಷಕ್ಕೆ ಕೊನೆಗೊಳ್ಳುತ್ತದೆ ಸಾಮಾನ್ಯವಾಗಿ ಸೂರ್ಯಗ್ರಹಣ ಅಮಾವಾಸ್ಯೆ ಎಂದು ಸಂಭವಿಸುತ್ತದೆ ಮತ್ತು ಚಂದ್ರ ಗ್ರಹಣವು ಹುಣ್ಣಿಮೆ ಎಂದು ಸಂಭವಿಸುತ್ತದೆ ಈ ಗ್ರಹಣದಲ್ಲಿ ಸೂತಕ ಕಾಲ ಕೂಡ ಬಹಳ ಮುಖ್ಯ ಸೂತಕ ಅವಧಿಯು ಸೂರ್ಯ ಗ್ರಹಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಶಾಸ್ತ್ರಗಳಲ್ಲಿ ಸೂತಕವನ್ನ ಅಶುಭವೆಂದು.
ಪರಿಗಣಿಸಲಾಗಿದೆ ಆದ್ದರಿಂದ ಈ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನ ಅನುಸರಿಸಬೇಕು ಇಲ್ಲದಿದ್ದರೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ ಆದ್ದರಿಂದ ಮುನ್ನೆಚ್ಚರಿಕೆಯಿಂದಾಗಿ ಕೆಲವು ವಿಶೇಷ ವಿಷಯಗಳನ್ನ ಅನುಸರಿಸ ಬೇಕಾಗುತ್ತದೆ ಸೂರ್ಯ ಗ್ರಹಣ ಸಮಯದಲ್ಲಿ ಏನು ಮಾಡಬಾರದು ಇಂದು ನಂಬಿಕೆಗಳ ಪ್ರಕಾರ ಸೂತಕ ಕಾಲದಲ್ಲಿ.
ಭೂಮಿಯ ವಾತಾವರಣ ಕಲುಷಿತಗೊಳ್ಳುತ್ತದೆ ಸೂತಕದ ಅಶುಭದೋಷಗಳಿಂದ ಸುರಕ್ಷಿತವಾಗಿರಲು ಹೆಚ್ಚಿನ ಕಾಳಜಿಯನ್ನ ತೆಗೆದುಕೊಳ್ಳಬೇಕು ಶಾಸ್ತ್ರಗಳ ಪ್ರಕಾರ ಗ್ರಹಣ ಮತ್ತು ಸೂತಕದ ಸಮಯದಲ್ಲಿ ಯಾವುದೇ ಶುಭ ಕಾರ್ಯ ಪೂಜೆ ವಸ್ತುಗಳನ್ನು ಖರೀದಿಸಬಾರದು ಸೂತಕದ ಸಮಯದಲ್ಲಿ ಸೂರ್ಯನಿಗೆ ಏನನ್ನು ಅರ್ಪಿಸಲಾಗುವುದಿಲ್ಲ ತುಳಸಿ ಮತ್ತು ಯಾವುದೇ.
ಪೂಜಿಸಬಹುದಾದ ಮರಗಳು ಮತ್ತು ಸಸ್ಯಗಳಿಗೆ ನೀರನ್ನ ಅರ್ಪಿಸುವುದಿಲ್ಲ ಈ ಸಮಯದಲ್ಲಿ ಮಲಗಬಾರದು ಹೀಗೆ ಮಾಡುವುದರಿಂದ ಜೀವನದಲ್ಲೇ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ ಎಲ್ಲ ವಿಧದ ಆಹಾರಗಳ ಸೇವನೆಯನ್ನ ಸೂತಕದಲ್ಲಿ ನಿಷೇಧಿಸಲಾಗಿದೆ ಆದರೂ ವೃದ್ಧರು ಮತ್ತು ಅನಾರೋಗ್ಯದ ವ್ಯಕ್ತಿಗಳಿಗೆ ವಿನಾಯಿತಿ ಇದೆ ಮಾತ್ರವಲ್ಲದೆ ಈ.
ಸಮಯದಲ್ಲಿ ಆಹಾರವನ್ನ ಬೇಯಿಸಬಾರದು ಅಥವಾ ಸೇವಿಸಬಾರದು ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ ಸೂರ್ಯಗ್ರಹಣದ ದಿನದಂದು ಗರ್ಭಿಣಿಯರು ವಿಶೇಷ ಕಾಳಜಿ ವಯಸಬೇಕು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಿ ಸೂತಕದ ಆರಂಭದಿಂದ ಗ್ರಹಣ ಮುಗಿಯುವವರೆಗೆ ಮನೆಯಿಂದ ಹೊರ ಬರಬಾರದು.
ಇದು ಉತ್ತಮ ಸೂತಕದ ಸಮಯದಲ್ಲಿ ಸೂಜಿ ಕತ್ತರಿ ಚಾಕು ಮುಂತಾದ ತೂಪದ ವಸ್ತುಗಳನ್ನ ಯಾವುದೇ ಕೆಲಸಕ್ಕೆ ಬಳಸಬಾರದು ಸೂರ್ಯಗ್ರಹಣ ಸಮಯದಲ್ಲಿ ಏನು ಮಾಡಬೇಕು ಹಿಂದೂ ನಂಬಿಕೆಗಳ ಪ್ರಕಾರ ಸೂತಕ ಅವಧಿಯ ಮೊದಲು ಧಾನ್ಯ ಮತ್ತು ದ್ರವಗಳಲ್ಲಿ ತುಳಸಿ ದಳ ಬೆರೆಸಿ ಸೇರಿಸಿ ಇದರಿಂದ ಗ್ರಹಣದ ದುಷ್ಪರಿಣಾಮ ಗಳಿಂದ ನಿಮ್ಮನ್ನ ನೀವು.
ರಕ್ಷಿಸಬಹುದು ಸೂರ್ಯಗ್ರಹಣದ ಸೋತಕ ಅವಧಿಯ ಮೊದಲು ದೇವಾಲಯಗಳ ಬಾಗಿಲನ್ನು ಮುಚ್ಚಬೇಕು ಗ್ರಹಣದ ನಂತರ ಗಂಗಾಜಲದಿಂದ ದೇವಸ್ಥಾನ ಮತ್ತು ಪೂಜೆ ಮಾಡುವ ಸ್ಥಳಗಳನ್ನ ಸ್ವಚ್ಛ ಮಾಡಬೇಕು ಇದೇ ವೇಳೆ ದಾನ ಮಾಡಬಹುದು ಗಂಗಾಜಲದಿಂದ ನಿತ್ಯ ಪೂಜೆ ಮಾಡುವ ದೇವರಿಗೆ ಪೂಜೆ.
ಮಾಡಿಸಿ ಗಂಗಾಜಲವನ್ನು ಸಿಂಪಲ್ ಡಿಸಿ ಇಡೀ ಮನೆಯನ್ನ ಶುದ್ಧೀಕರಿಸಿ ಗ್ರಹಣ ಮತ್ತು ಸೂತಕದ ಸಮಯದಲ್ಲಿ ಪೂಜೆಯನ್ನು ನಿಷೇಧಿಸಲಾಗುತ್ತದೆ ಆದರೆ ಮಂತ್ರವನ್ನ ಪಠಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.