20 ಏಪ್ರಿಲ್ 2023 ಸೂರ್ಯಗ್ರಹಣ…2023ರ ಮೊದಲ ಸೂರ್ಯ ಗ್ರಹಣವು ಈ ನಾಲ್ಕು ರಾಶಿ ಜನರ ಜೀವನವನ್ನು ಸೂರ್ಯನ ಬೆಳಕಿನ ರೀತಿಯ ಹೊಳೆಯುವಂತೆ ಮಾಡುತ್ತದೆ ಸಮಾಜದಲ್ಲಿ ಇವರಿಗೆ ಗೌರವ ಘನತೆ ಸಿಗುವುದರ ಜೊತೆಗೆ ಧನ ಸಂಪತ್ತನ್ನ ಕೂಡ ಇವರು ಪಡೆದುಕೊಳ್ಳುತ್ತಾರೆ 2023ರ ಮೊದಲ ಸೂರ್ಯ ಗ್ರಹಣವು ಅಶ್ವಿನಿ ನಕ್ಷತ್ರ ಮತ್ತು ಮೇಷ ರಾಶಿಯಲ್ಲಿ.
ಸಂಭವಿಸುತ್ತದೆ ಸೂರ್ಯಗ್ರಹಣವನ್ನು ಖಗೋಳ ಘಟನೆಯಂತಲೂ ಕರೆಯುತ್ತಾರೆ ಆದರೆ ನಮ್ಮ ಭಾರತದಲ್ಲಿ ಇದಕ್ಕೆ ಧಾರ್ಮಿಕವಾಗಿ ಜ್ಯೋತಿಷ್ಯದಲ್ಲಿ ತುಂಬಾನೇ ವಿಶೇಷವಾದ ಮಹತ್ವವಿದೆ ಭಾರತೀಯ ಶಾಸ್ತ್ರದ ಅನುಸಾರವಾಗಿ ಸೂರ್ಯ ಗ್ರಹಣವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಇದರ ಪ್ರಭಾವ ಮಾನವನ ಜೀವನದ ಮೇಲೆ ಪ್ರತ್ಯಕ್ಷ ಅಥವಾ ಪ್ರತ್ಯಕ್ಷ.
ರೂಪದಲ್ಲಿ ಇರುತ್ತದೆ ವರ್ಷದ ಮೊದಲ ಈ ಸೂರ್ಯ ಗ್ರಹಣವು ಏಪ್ರಿಲ್ 20 ಗುರುವಾರ ನಡೆಯಲಿದೆ ಇದು ಒಂದು ಖಗ್ರಾಸ ಸೂರ್ಯ ಗ್ರಹಣ ವಾಗಿದೆ ಹಾಗಾಗಿ ಇದು ಮೇಷ ರಾಶಿಯಲ್ಲಿ ಇರುತ್ತದೆ ಇದರ ಕಾಲಾವಧಿ ಸುಮಾರು 5 ಗಂಟೆ 24 ನಿಮಿಷ ಆಗಿದೆ ಗ್ರಹಣ ಮುಗಿದ ನಂತರ ಶುಭ ಗ್ರಹವಾದ ಗುರು ಗ್ರಹ ರಾಶಿ ಪರಿವರ್ತನೆ ಮಾಡುತ್ತದೆ ಹಾಗಾಗಿ ಇದು ಸೂರ್ಯಗ್ರಹಣದ.
ಪ್ರತಿಕೂಲ ಪ್ರಭಾವವನ್ನು ಕಡಿಮೆ ಮಾಡುತ್ತದೆ ಆದರೆ ಇವುಗಳ ಹೆಚ್ಚಿನ ಪ್ರಭಾವ ನಾಲ್ಕು ರಾಶಿಯಲ್ಲಿ ಕಂಡುಬರುತ್ತದೆ ಆ ನಾಲ್ಕು ರಾಶಿಯ ಜನರಿಗಾಗಿ ಈ ಗ್ರಹಣವು ಅಕ್ಕ ಪಕ್ಕ ದಲ್ಲಿನ ಗ್ರಹಗಳ ಗೋಚರವು ಕೂಡ ಈ ರಾಶಿಗಳ ಮೇಲೆ ಅಧಿಕವಾಗಿದೆ ಇಂತಹ ಅವಕಾಶ ಜೀವನದಲ್ಲಿ ಪದೇ ಪದೇ ಬರುವುದಿಲ್ಲ ನಿಮ್ಮ ರಾಶಿಯು ಈ ರಾಶಿಗಳಲ್ಲಿ ಇತ್ತ ಎಂಬುದನ್ನು ಸರಿಯಾಗಿ.
ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯ ದೇವರು ತಮ್ಮ ರಾಶಿಯಾದ ಮೇಷ ರಾಶಿಯಲ್ಲಿ ಇರುತ್ತಾರೆ ಗ್ರಹಣ ಮುಗಿದ ಕೇವಲ ಎರಡು ದಿನಗಳಲ್ಲಿ ಗುರು ರಾಶಿಯ ಪರಿವರ್ತನೆ ಯಾಗಲಿದೆ ಹಾಗಾಗಿ ವರ್ಷದ ಈ ಮೊದಲ ಸೂರ್ಯಗ್ರಹಣವು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ತುಂಬಾನೇ.
ಮಹತ್ವಪೂರ್ಣವಾಗಿದೆ ಸೂರ್ಯಗ್ರಹಣದ ಪ್ರಾರಂಭವೂ 20 ಏಪ್ರಿಲ್ ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಪ್ರಾರಂಭವಾಗಿ ಸೂರ್ಯಗ್ರಹಣದ ಖಗ್ರಾಸ ಸಮಯ 8 ಗಂಟೆ 7 ನಿಮಿಷಕ್ಕೆ ಇರುತ್ತದೆ ಗ್ರಹಣದ ಮಧ್ಯಕಾಲ ಮುಂಜಾನೆ 9 ಗಂಟೆ ಯಿಂದ 45 ನಿಮಿಷಗಳವರೆಗೆ ಇರುತ್ತದೆ ಗ್ರಹಣ ಕಾಲದ ಸಮಪ್ತಿಯು ಮಧ್ಯಾಹ್ನ 12 ಗಂಟೆ 29 ನಿಮಿಷಕ್ಕೆ ಆಗುತ್ತದೆ ಹಾಗಾಗಿ.
ಸುಮಾರು ಸೂರ್ಯಗ್ರಹಣದ ಕಾಲಾವಧಿ 5:24 ನಿಮಿಷ ಆಗಲಿದೆ ಶಾಸ್ತ್ರದಲ್ಲಿರುವ ಮಾಹಿತಿಯ ಪ್ರಕಾರ ಗ್ರಹಣವು ಮುಗಿದ ನಂತರ ಭೂಮಿಗೆ ಸಂಬಂಧಿಸಿದ ಹಾಗೆ ಕೆಲವು ತೊಂದರೆಗಳು ಬರುತ್ತವೆ ಇದೇ ರೀತಿಯಾಗಿ ಚಂದ್ರ ಗ್ರಹಣವು ನಡೆದಾಗ ಸಮುದ್ರಕ್ಕೆ ಸಂಬಂಧಿಸಿದ ಹಾಗೆ ಅಥವಾ ನೀರಿಗೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ಉಂಟಾಗುತ್ತವೆ ಸಮುದ್ರದ.
ಹಾಳದಲ್ಲಿ ಭೂಕಂಪನೆಗಳು ಕಂಡುಬರುತ್ತದೆ ಈ ಬಾರಿ ಇರುವಂತಹ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಆದರೆ ಇದರ ಪ್ರಭಾವವು ಭೂಮಿಯ ಮೇಲಿರುವಂತಹ ಎಲ್ಲಾ ಜೀವರಾಶಿಗಳ ಮೇಲು ಇರುತ್ತದೆ ಈ ಗ್ರಹಣವು ಚೀನಾ ಕಾಂಬೋಡಿಯ ಸಿಂಗಾಪುರ ಅಮೇರಿಕಾ ಥೈಲ್ಯಾಂಡ್.
ಅಂಟಾರ್ಟಿಕಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಮಹಾಸಾಗರದಲ್ಲಿ ಕೆಲವು ಭಾಗಗಳಲ್ಲಿ ಕಂಡು ಬರುತ್ತದೆ ಭಾರತದಲ್ಲಿ ಇದು ಕಾಣದ ಕಾರಣ ಭಾರತದಲ್ಲಿ ಇದರ ಸೂತಕ ಕಾಲ ಮಾನ್ಯ ವಾಗಿರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.