ಯಾವಾಗಲೂ ಹೊಸ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನೇ ಹುಡುಕಬೇಕೆಂದು ಹೇಳುತ್ತಾರೆ ಹೀಗೆ ಉಡುಪಿ ಜನಸಾಮಾನ್ಯರಿಗೆ ಒಂದು ಕಷ್ಟ ಎದುರಾಗುತ್ತದೆ ಆ ಸಮಸ್ಯೆಯನ್ನು ಉಡುಪಿಯ ಜನರು ಹೇಗೆ ಬಗೆಹರಿಸಿಕೊಂಡರು ಟೋಲ್ ಕಟ್ಟಲ್ಲ ಅಂತ ಆ ಹಳ್ಳಿ ಜನ ಮಾಡಿದ ಕೆಲಸಕ್ಕೆ ಬೆಚ್ಚಿ ಬೆರಗಾಗಿತ್ತು.

WhatsApp Group Join Now
Telegram Group Join Now

ಉಡುಪಿಯ ಕಾರ್ಕಳದ ಬಳಿ ಹೊಸ 69 ನ್ಯಾಷನಲ್ ಹೈವೇ ರೆಡಿ ಆಗುತ್ತೆ ಅದಕ್ಕೆ ಟೊಲ್ ಸಹ ನಿರ್ಮಾಣವಾಗುತ್ತದೆ. ಈ ಒಂದು ಟೋಲ್ ನಿರ್ಮಾಣವಾಗಿರುವುದು ಒಂದು ಹಳ್ಳಿಯ ಪಕ್ಕದಲ್ಲಿ ಆ ಹಳ್ಳಿಯ ಜನರು ಹೊರಗೆ ಹೋಗಬೇಕಾದರೆ ಟೋಲ್ ಕಟ್ಟಿಯೇ ಹೋಗಬೇಕೆಂದು ಸೂಚಿಸಲಾಗಿತ್ತು ಆದರೆ ಆ ಹಳ್ಳಿಯ ಜನರು ನಾವು ಇಲ್ಲಿಂದ ಕೇವಲ ಒಂದು ಅಥವಾ ಅರ್ಧ ಕಿಲೋಮೀಟರ್ ದೂರಗಳಷ್ಟೇ ಹೋಗುತ್ತೆ ಆದರೆ ನೀವು ನೀವು 60 ಕಿಲೋಮೀಟರ್ ದೂರಕ್ಕೆ ಆಗುವಷ್ಟು ಟೋಲ್ ಅನ್ನು ಕಟ್ಟಿ ಅಂದರೆ ಹೇಗೆ ಕಟ್ಟುವುದು ಇದು ಸರಿನಾ ನಾವು ಯಾಕೆ ಹೆಚ್ಚುವರಿ ಹಣವನ್ನ ನೀಡಬೇಕೆಂದು ಪ್ರಶ್ನೆಯನ್ನು ಮಾಡಿದರು.

ಆದರೆ ಟೋಲ್ ನ ಸಿಬ್ಬಂದಿಗಳು ಇದಕ್ಕೆ ಯಾವುದೇ ಉತ್ತರವನ್ನು ಸಹ ನೀಡಲಿಲ್ಲ ಇಲ್ಲಿ ಯಾರುಬ್ಬರಿಗಾದರೂ ವಿನಾಯಿತಿ ಕೊಟ್ಟರೆ ಎಲ್ಲರೂ ಸಹ ಇದನ್ನೇ ಕೇಳುತ್ತಾರೆ ಎಂದು ಅದು ಸಾಧ್ಯವಾಗುವುದಿಲ್ಲ ಟೋಲ್ ಹಣ ಎಷ್ಟು ಕಟ್ಟಬೇಕು ಅಷ್ಟನ್ನೇ ಕಟ್ಟಿ ಮುಂದಕ್ಕೆ ಹೋಗಿ ಎಂದು ಟೋಲ್ ನ ಸಿಬ್ಬಂದಿಗಳು ಹಳ್ಳಿಯ ಜನರ ಮೇಲೆ ಜೋರಾದ ದಬ್ಬಾಳಿಕೆಯನ್ನು ಮಾಡಿದರು ನಂತರ ಅಲ್ಲಿ ಸಂಚಾರ ಮಾಡುವ ಪ್ರತಿಯೊಬ್ಬರೂ ಕೂಡ ಟೋಲ್ ನ ಕಟ್ಟಿಯೇ ಮುಂದಕ್ಕೆ ಗಾಡಿಯನ್ನು ತೆಗೆದುಕೊಂಡು ಹೋಗಬೇಕಾಗಿತ್ತು ರೈತರ ಟ್ರ್ಯಾಕ್ಟರ್ ಕೂಲಿ ಕಾರ್ಮಿಕರ ಗಾಡಿಗಳು ಮಾತ್ರವಲ್ಲದೆ ಶಾಲಾ ವಾಹನಗಳನ್ನು ಸಹ ಬಿಡದೆ ಟೋಲನ್ನ ಕಟ್ಟಿಸಿಕೊಳ್ಳುತ್ತಿದ್ದರು.

ಶಾಲಾ ವಾಹನಗಳಲ್ಲಿ ಓಡಾಡುವಂತಹ ಮಕ್ಕಳ ಪೋಷಕರೇ ಈ ಒಂದು ಟೋಲ್ ನ ಹಣವನ್ನು ಕಟ್ಟಬೇಕಾಗಿತ್ತು ಇದು ಅಲ್ಲಿನ ಹಳ್ಳಿಯ ಜನರಿಗೆ ಬಂದು ಬಹುದೊಡ್ಡ ಸಮಸ್ಯೆಯಾಗಿ ಉದ್ಭವಿಸಿತು ಆ ಒಂದು ಟೋಲ್ ನ ಸಿಬ್ಬಂದಿಗಳು ಅವರ ನಡೆಯನ್ನ ಬದಲಿಸಲಿಲ್ಲ ಹೀಗಾಗಿ ಹಳ್ಳಿಯ ಒಬ್ಬ ಗಮನಕ್ಕೆ ಈ ವಿಷಯವನ್ನು ತರುತ್ತಾರೆ ಆದರೆ ಅವರಿಂದಲೂ ಸಹ ಯಾವುದೇ ಉಪಯುಕ್ತ ಕೆಲಸವಾಗಲಿಲ್ಲ ಆ ಹಳ್ಳಿಯ ಅಧಿಕಾರಿ ಟೋಲ್ ಸಿಬ್ಬಂದಿಯ ಬಳೆ ಎಷ್ಟೇ ಕೇಳಿಕೊಂಡರು ಸಹ ಅವರಿಂದ ಯಾವುದೇ ಬದಲಾವಣೆಯ ಮುನ್ಸೂಚನೆ ಸಿಗಲಿಲ್ಲ.

ಈ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಲು ಆ ಹಳ್ಳಿಯ ಜನರು ತಾವೇ ಒಂದು ಪರಿಹಾರವನ್ನು ಕಂಡುಕೊಳ್ಳಲು ಸಿದ್ಧತೆಯನ್ನ ಮಾಡಿದರು ಆ ಹಳ್ಳಿಯ ಪಕ್ಕದವರನ್ನು ಸಹ ಸೇರಿಸಿ ಸುಮಾರು 21 ತಂಡಗಳನ್ನು ಮಾಡಿಕೊಂಡು ಹೈವೆಯ ಪಕ್ಕದಲ್ಲಿ ಯಾರ್ಯಾರ ಜಮೀನಿಗೆ ಇದಿಯೋ ಅವರೆಲ್ಲ ಸ್ವ ಇಚ್ಛೆಯಿಂದ ರಸ್ತೆಗೆ ಜಾಗವನ್ನು ಕೊಟ್ಟು ತಾವೇ ಒಂದು ರಸ್ತೆಯನ್ನ ನಿರ್ಮಾಣ ಮಾಡಿಕೊಳ್ಳಬೇಕೆಂದು ತೀರ್ಮಾನವನ್ನು ಮಾಡಿದರು ಅದರಂತೆ ಆ ಊರಿನ ಜನರು ಹೈವೇ ಪಕ್ಕದಲ್ಲಿ ಒಂದು ದಾರಿಯನ್ನ ಮಾಡಿಕೊಂಡರು ಇದನ ಗಮನಿಸಿದಂತಹ ಟೋಲ್ ನ ಸಿಬ್ಬಂದಿ ಅದನ್ನು ತಡೆಯಲು ಮುಂದಾಗುತ್ತಾರೆ ಹಾಗೂ ಊರಿನ ಜನರ ಮಧ್ಯೆ ವಾಗ್ವಾದಗಳು ನಡೆಯುತ್ತದೆ ಆದರೆ ಊರಿನ ಜನ ಟೋಲ್ ನ ಸಿಬ್ಬಂದಿಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳದೆ ಅವರು ಅಂದುಕೊಂಡಂತೆ ಒಂದು ರೋಡನ್ನ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಹೈವೇ ಪಕ್ಕದಲ್ಲಿ ಒಂದು ದಾರಿಯನ್ನು ಮಾಡಿಕೊಂಡ ಹಳ್ಳಿ ಜನರು ಅದೇ ದಾರಿಯಲ್ಲಿ ಬಸ್ ಟ್ಯಾಕ್ಟರ್ ಪ್ರತಿಯೊಂದು ಗಾಡಿಯೂ ಹೋಗುತ್ತಿದ್ದವು ಟೋಲ್ ನಲ್ಲಿ ಯಾವ ಒಂದು ಗಾಡಿಯವ ಸಹ ಹೋಗದ ಕಾರಣ ಮೇಲಧಿಕಾರಿಗಳಿಗೆ ದೂರನ್ನು ಸಲ್ಲಿಸಿದರು ನಂತರ ಟೋಲ್ ನಾಟಿ ಬಂದಿ ಪೊಲೀಸರ ಬಳಿ ಈ ಒಂದು ದೂರನಾ ತೆಗೆದುಕೊಂಡು ಹೋಗುತ್ತಾರೆ ಆದರೆ ಪೊಲೀಸರಿಗೆ ಹಳ್ಳಿ ಜನರು ಮಾಡಿದಲ್ಲಿ ಯಾವುದೇ ಒಂದು ತಪ್ಪು ಸಹ ಕಾಣಿಸಲಿಲ್ಲ ಊರಿನ ಜನ ತಮ್ಮ ಸಮಸ್ಯೆಗೆ ತಾವೇ ಪರಿಹಾರವನ್ನು ಕಂಡುಕೊಂಡಿದ್ದಾರೆ ಇದರಲ್ಲಿ ಯಾವ ತಪ್ಪು ಇಲ್ಲ ಎಂದು ಟೋಲ್ ನ ಸಿಬ್ಬಂದಿಯನ್ನು ವಾಪಸ್ ಕಳಿಸಿದರು ಪ್ರತಿಯೊಂದು ಗಾಡಿಯು ಸಹ ಟೋಲ್ ಕಟ್ಟದೆ ಪಕ್ಕದ ರೋಡಿನಲ್ಲಿ ಸಂಚಾರ ಮಾಡಲು ಮುಂದಾದವು ನಂತರ ಟೋಲ್ ಸಿಬ್ಬಂದಿಗಳಿಗೆ ಮಾಡಲು ಯಾವ ಕೆಲಸವೂ ಇರಲಿಲ್ಲ ಜೊತೆಗೆ ಅವರಿಗೆ ಬರಬೇಕಾದಂತಹ ಆದಾಯ ಕೂಡ ಎಲ್ಲವೂ ನಿಂತು ಹೋಗಿತ್ತು ತಿತಿಯನ್ನು ಅರ್ಥ ಮಾಡಿಕೊಂಡ ಟೋಲ್ ನ ಮೇಲಧಿಕಾರಿಗಳು ಅಲ್ಲಿಯ ಹಳ್ಳಿಯ ಜನರ ಬಳಿ ಬಂದು ನಮ್ಮ ರಸ್ತೆಯಲ್ಲಿ ಓಡಾಡಿ ನಿಮ್ಮ ಹಳ್ಳಿಯ ಜನರಿಗೆ ಮಾತ್ರ ವಿನಾಯಿತಿಯನ್ನು ನೀಡುತ್ತೇವೆ ಎಂದು ಬೇಡಿಕೊಂಡರು.

ಆದರೆ ಆ ಊರಿನ ಜನ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ ಟೋಲ್ ನ ಸಿಬ್ಬಂದಿಗೆ ನೀವು ವಿನಾಯಿತಿ ನೀಡುವುದಾದರೆ ಅಲ್ಲಿ ಓಡಾಡುವ ಪ್ರತಿಯೊಬ್ಬರಿಗೂ ಸಹ ವಿನಾಯಿತಿಯನ್ನು ನೀಡಬೇಕೆಂದು ಹೋರಾಟಕ್ಕೆ ನಿಂತರು ಊರಿನವರ ಮನವಿಗೆ ಟೋಲ್ ನವರು ಒಪ್ಪದೇ ಬೇರೆ ದಾರಿಯೇ ಇರಲಿಲ್ಲ ನಂತರ ಟೋಲ್ ಕಟ್ಟದೆ ಎಲ್ಲಾ ವಾಹನಗಳು ಸಹ ಸಂಚಾರವಾಗಲು ಮುಂದಾಯಿತು ಈ ಒಂದು ವಿಚಾರ ಎಲ್ಲಾ ಕಡೆ ಬಹಳಷ್ಟು ಸುದ್ದಿ ಮಾಡಿತು. ಇತ್ತೀಚಿಗೆ ಟೋಲ್ ಒಂದರಲ್ಲಿ ಕೆಲವೊಂದಷ್ಟು ದಂಡಿನ ಜನಗಳು ಸುಖ ಸುಮ್ಮನೆ ವಾಹನಗಳನ್ನು ನಿಲ್ಲಿಸಿ ಟೋಲ್
ಕೇಳುತ್ತಿದ್ದಾರೆ ಕೇಳಿದರೆ ರೌಡಿಸಂ ಗೂಂಡಾಗಳ ತರ ನಡೆದುಕೊಂಡು ಎದುರಿನ ವ್ಯಕ್ತಿಗೆ ಹೊಡೆಯಲು ಮುಂದಾಗುತ್ತಿದ್ದಾರೆ.

ಅನಗತ್ಯವಾಗಿ ಕೆಲವೊಂದು ಕಡೆ ತೋಲ್ನ ನಿರ್ಮಾಣ ಮಾಡಲಾಗುತ್ತದೆ ಈ ಎಲ್ಲಾ ಹೊರೆ ಜನಸಾಮಾನ್ಯರ ಮೇಲೆ ಬೀಳುತ್ತಿದೆ ಈ ಅನ್ಯಾಯ ಕಂಡು ಕೂಡ ಯಾರು ಸಹ ಕೇಳಲು ಮುಂದಾಗುವುದಿಲ್ಲ ಕೆಲವರು ಕೇಳುತ್ತಾರೆ ಕೆಲವು ಜನ ಇದರ ಬಗ್ಗೆ ಧ್ವನಿ ಸಹ ಎತ್ತುವುದಿಲ್ಲ ಜಸ್ಟ್ ಟೋಲ್ ಗಳ ಬಳಿ ಬ್ಯಾರಿ ಗೇಟ್ ಇರುವುದಿಲ್ಲ ರೋಡ್ಗಳು ಹಾಳಾಗಿರುತ್ತವೆ, ಆದರೆ ಹಣ ವಸೂಲಿ ಮಾಡುವುದು ಮಾತ್ರ ಕಡಿಮೆಯಾಗಿಲ್ಲ ರಾತ್ರಿ ಸಮಯದಲ್ಲಿ ಸ್ಪಾಟ್ ಲೈಟ್ ಗಳು ಹಾಗೂ ದಾರಿ ದೀಪಗಳು ಸಹ ಇರುವುದಿಲ್ಲ ರಾತ್ರಿ ಸಮಯದಲ್ಲಿ ಸಂಚಾರ ಮಾಡುವವರಿಗೆ ಯಾವುದೇ ಭದ್ರತೆ ಇರುವುದಿಲ್ಲ ಟೋಲ್ ನವರು ಇದರ ಬಗ್ಗೆ ಮುತುವರ್ಜಿಯನ್ನ ವಹಿಸಬೇಕು ಆದರೆ ಇದ್ಯಾವುದು ಸಹ ಅವರ ಗಮನದಲ್ಲಿರುವುದಿಲ್ಲ ಕೇವಲ ಅವರನ್ನು ಹಣವನ್ನು ಕೇಳುವುದರಲ್ಲಿ ಮಾತ್ರ ಮುತುವರ್ಜಿಯನ್ನು ವಹಿಸುತ್ತಾರೆ. ಸಮಾಜದಲ್ಲಿ ಇಂತಹ ಅನ್ಯಾಯಗಳು ಬಹಳಷ್ಟು ಕಡೆ ನಡೆಯುತ್ತಿದೆ ಕೇವಲ ಒಬ್ಬರು ಇಬ್ಬರು ಧ್ವನಿ ಎತ್ತಿದರೆ ಸಾಲದು. ಪ್ರತಿಯೊಬ್ಬರೂ ಸಹ ಇದನ್ನು ಬೆರಳು ಮಾಡಿ ತೋರಿಸಿ ದ್ವನಿಯೆತ್ತಿ ಹೋರಾಟ ನಡೆಸಿದರೆ ಇಂತಹ ನಡೆಯುವ ಅನ್ಯಾಯಗಳು ಎಷ್ಟು ಕಡಿಮೆಯಾಗುತ್ತದೆ ಅನಗತ್ಯವಾಗಿ ಕಟ್ಟುವ ಟೋಲ್ ಹಣವು ಸಹ ಉಳಿತಾಯವಾಗುತ್ತದೆ ಮತ್ತಷ್ಟು ಮಾಹಿತಿಯನ್ನು ತಿಳಿಸಿ ಕೊಡ್ತೀವಿ.

By god