ನಮಸ್ಕಾರ ಪ್ರಿಯ ವೀಕ್ಷಕರೆ, ನಿಮಗೆ ಒಳ್ಳೆ ಸಮಯ ಬರುವ ಮುನ್ನ ತುಳಸಿ ಗಿಡ ಎಂದು ದೊಡ್ಡ ಸೂಚನೆಗಳು ಕೊಡುತ್ತೆ, ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆ ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಸ್ವರೂಪ ಇಂದು ಹೇಳುವುದರಿಂದ ಸಾಕಷ್ಟು ಮಹತ್ವವನ್ನು ತುಳಸಿ ಗಿಡ ಹೊಂದಿದೆ ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯು ಸಾಕಷ್ಟು ಮಹತ್ವ ಹೊಂದಿದೆ ತುಳಸಿ ಗಿಡವನ್ನು ಆರಾಧನೆ ಮಾಡುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ ಜೊತೆಗೆ ಭಗವಾನ್ ಶ್ರೀ ಕೃಷ್ಣನಿಗೆ ತುಳಸಿ ಗಿಡ ಬಹಳ ಇಷ್ಟವಾದದ್ದು ತುಳಸಿ ಇಲ್ಲದೆ ಕೃಷ್ಣ ಯಾವ ಪ್ರಸಾದವನ್ನು ಸ್ವೀಕರಿಸುವುದಿಲ್ಲ ಶ್ರೀ ಕೃಷ್ಣನೇ ಹೇಳಿರುವ ಹಾಗೆ ಪ್ರತಿದಿನ ತುಳಸಿಗೆ ಯಾರು ಪೂಜೆ ಮಾಡುತ್ತಾರೆ ಅವರ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ ತುಳಸಿ ದಳವನ್ನು ಸೇವನೆ ಮಾಡುವವರಿಗೆ ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ ತುಳಸಿಗೆ ಎಲ್ಲಾ ತರಹದ ರೋಗಗಳನ್ನು ಗುಣ ಮಾಡುವ ಸಾಮರ್ಥ್ಯ ಇದೆ.

ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ನಿಮ್ಮ ಮನೆಗೆ ಯಾವುದೇ ನೆಗೆಟಿವ್ ಎನರ್ಜಿ ಬರುವುದಿಲ್ಲ ಮನೆಯ ಒಳಗೆ ಯಾವಾಗಲೂ ಪಾಸಿಟಿವ್ ಇರುವ ಹಾಗೆ ಮಾಡುತ್ತದೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಆಗಮಿಸುತ್ತಿರುವ ವೇಳೆ ಕೂಡ ತುಳಸಿ ಗಿಡದ ಮೂಲಕ ನಿಮಗೆ ಸೂಚನೆ ಸಿಗುತ್ತದೆ ಹಾಗಿದ್ದಲ್ಲಿ ಒಳ್ಳೆಯ ದಿನಗಳ ಆರಂಭದ ಸೂಚನೆಯನ್ನು ತುಳಸಿ ಗಿಡ ಹೇಗೆ ಕೊಡುತ್ತದೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶಗಳು ಯಾವ್ಯಾವ ನೋಡೋಣ ಬಂದುವೇಳೆ ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ತುಳಸಿ ಗಿಡ ಒಣಗುವುದಕ್ಕೆ ಶುರು ಮಾಡಿದರೆ ಅದು ಅಶುಭ ಅಂತ ಪರಿಗಣಿಸಬೇಕು.

ನೀವು ಎಷ್ಟೇ ಕಾಳಜಿವಹಿಸಿದ್ರೂ ಕೂಡ ಒಣಗಿ ಹೋಗುತ್ತಿದೆ. ಅಂದ್ರೆ ಅದರಿಂದ ಸಿಗುವ ಸೂಚನೆ ನಿಮಗೆ ಶೀಘ್ರದಲ್ಲೇ ಹೆಚ್ಚಿನ ಖರ್ಚು ಬೀಳುತ್ತದೆ ಮತ್ತು ಯಾವುದೋ ಒಂದು ರೀತಿಯಲ್ಲಿ ಕಷ್ಟಗಳು ಬರುತ್ತವೆ ಎನ್ನಲಾಗಿದೆ ಹಾಗೆಯೇ ನಿಮಗೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದನ್ನು ಕೂಡ ಸೂಚಿಸುತ್ತದೆ ಹೀಗಾಗಿ ಗಿಡವನಗಳನ್ನು ಶುರುವಾಗುತ್ತಿದ್ದಂತೆ ಬೇರೆ ಗಿಡವನ್ನು ತಂದು ನೆಡಬೇಕು ಇನ್ನು ತುಳಸಿ ಗಿಡದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿರುವುದಕ್ಕೆ ಶುರುವಾದರೆ ಅದರಿಂದ ನಿಮಗೆ ಯಾವುದೇ ತೊಂದರೆ ಅಥವಾ ಸಮಸ್ಯೆ ಉಂಟಾಗುವುದಿಲ್ಲ .

ಗಾಳಿಗೆ ಎಲೆ ಬಿದ್ದಿರುತ್ತದೆ ನೀವು ಗಾಬರಿ ಪಡಬೇಡಿ ಆದರೆ ಹಸಿರು ಎಲೆಗಳು ಉದುರುತ್ತಿದೆ ಅಂದ್ರೆ ಅದು ಅಶುಭ ಸೂಕ್ಷ್ಮವಾಗಿ ಗಮನಿಸಿ ಇವುಗಳನ್ನ ಪಾಲಿಸಿ ಅದೃಷ್ಟ ಕುಲಾಯಿಸುತ್ತದೆ ಸಂದೇ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿರಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಜಗಳ ನಡೆಯುವುದಿಲ್ಲ ಇನ್ನು ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಪಕ್ಕದಲ್ಲಿ ಬೇರೆ ಗಿಡಗಳು ಹುಟ್ಪುತ್ತಿದ್ದರೆ ಅದು ಮನೆಗೆ ಶಾಂತಿ ಸಮೃದ್ಧಿ ಪ್ರವೇಶ ಆಗುತ್ತದೆ ಎನ್ನುವುದರ ಸಂಕೇತ ಆಗಿದೆ.

ತುಳಸಿ ಕೊಡುವ ಈ ಸೂಚನೆಯಿಂದ ನೀವು ಬಿಸಿನೆಸ್ ಗಳಲ್ಲಿ ಏಳಿಗೆ ಕಾಣುತ್ತೀರಿ ನಿಮಗೆ ಮುಂದೆ ಒಳ್ಳೆಯದಾಗುತ್ತೋ ಕೆಟ್ಟದಾಗುತ್ತೋ ಎನ್ನುವುದು ತುಳಸಿ ಗಿಡದಿಂದ ಮೊದಲೇ ಗೊತ್ತಾಗುತ್ತದೆ ಅದರಲ್ಲೂ ತುಳಸಿ ಗಿಡದ ಪಕ್ಕ ಮತ್ತೊಂದು ತುಳಸಿ ಗಿಡ ಹುಟ್ಟಿದರೆ ಸಾಕ್ಷಾತ್ ಲಕ್ಷ್ಮಿಯೇ ನಿಮ್ಮ ಮನೆಗೆ ಬರುತ್ತಿದ್ದಾಳೆ ಅನ್ನೋ ಸೂಚನೆ. ಬಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಹತ್ತಿರ ನೀವು ಕ್ಲೀನ್ ಮಾಡಿದ್ದರು ಕೂಡ ಜೇಡರ ಹುಳುಗಳು ಬಂದಿವೆ ಎಂದರೆ ಅದರಿಂದ ಗಿಡ ಹಾಳಾಗುತ್ತಿದೆ ಎಂದು ಅರ್ಥ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.