ನಿಮಗೆ ಗೊತ್ತಾಗದೆ ಡಯಾಬಿಟಿಸ್ ಬಂದಿರುವ ಬರಲಿರುವ 12 ಲಕ್ಷಣಗಳು. ಚೆಕ್ ಮಾಡಿಕೊಳ್ಳಿ…ಡಯಾಬಿಟಿಸ್ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನಮ್ಮ ದೇಹ ಹೋರಾಡುವ ಸ್ಥಿತಿಯೆಂದು ಸರಳ ಭಾಷೆಯಲ್ಲಿ ಹೇಳಬಹುದು, ಆರಂಭದಲ್ಲಿ ಡಯಾಬಿಟಿಸ್ ಬಂದರೂ ಕೂಡ ನಮಗೆ ಗೊತ್ತಾಗದೆ ಹೋಗಬಹುದು ಆದ್ದರಿಂದ.

WhatsApp Group Join Now
Telegram Group Join Now

ನಮಗೆ ಡಯಾಬಿಟಿಸ್ ಬಂದಿದೆ ಅಥವಾ ಬರಲಿದೆ ಎಂಬುದನ್ನು ಈ ಕೆಳಗಿನ ಲಕ್ಷಣಗಳಿಂದ ತಿಳಿದುಕೊಳ್ಳಬಹುದು.1. ರಾತ್ರಿ ಹೊತ್ತಿನಲ್ಲಿ ಪದೇಪದೇ ಮೂತ್ರ ಬರುವುದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಫಿಲ್ಟರ್ ಮಾಡಲು ಕಿಡ್ನಿಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಇದರಿಂದಾಗಿ ರಾತ್ರಿ ಹೊತ್ತು ಪದೇ ಪದೇ ಮೂತ್ರ ಬರುವುದು 2. ಕಂಕುಳು ಕುತ್ತಿಗೆ ತೊಡೆ ಸಂದುಗಳಲ್ಲಿ.

ಡಾರ್ಕ್ ಪ್ಯಾಚಸ್ ಕಂಡು ಬರುವುದು 3. ಹೆಚ್ಚು ಸಿಹಿತಿನ ಬೇಕೆನಿಸುವುದು ದೇಹದ ಜೀವಕೋಶಗಳಿಗೆ ಗ್ಲುಕೋಸ್ ಸರಿಯಾಗಿ ಸಿಗದೇ ಹಸಿವು ಆದಂತೆ ಅನಿಸುವುದು 4. ಮಸುಕು ಮಸುಕಾಗಿ ಕಾಣಿಸುವುದು ರಕ್ತದಲ್ಲಿನ ಸಕ್ಕರೆಯ ಅಂಶವು ಕಣ್ಣಿನ ರಕ್ತನಾಳಗಳನ್ನು ಘಾಸಿಗೊಳಿಸಿ ಕಣ್ಣುಗಳ ಮಸೂರದಲ್ಲಿ ದ್ರವ ಪದಾರ್ಥವು ಶೇಖರ ವಾಗುವುದು 5. ಊದಿಕೊಂಡಂತೆ ಕಾಣುವ.

ಮುಖ ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶವೂ ಫ್ಲೂಯಿಡ್ ರಿಟೆನ್ಶಿಯನ್ ಗೆ ಕಾರಣವಾಗುತ್ತದೆ ಮುಖವು ಪಪ್ಪಿಯಾಗಿ ಗಲ್ಲಗಳು ಊದಿಕೊಂಡಂತೆ ಕಣ್ಣುಗಳ ಸುತ್ತ ಬಾವು ಬಂದಂತೆ ಕಾಣುವುದು 6. ನೋವು ಸೆಳೆತ ವತ್ತು ಜೋಮುಗಳಲ್ಲಿ ನೋವು ಸೆಳೆತ ಮತ್ತು ಜೋಮು ಅರಿವಿಲ್ಲದಂತೆ ಉಂಟಾಗುವುದು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶದಿಂದ ನರಗಳು ಮತ್ತು.

ರಕ್ತನಾಳಗಳು ಘಾಸಿಕೊಳ್ಳುವುದು 7. ನರೂಲಿಗಳು ರಕ್ತದಲ್ಲಿ ಹೆಚ್ಚಿದ ಸಕ್ಕರೆಯ ಅಂಶದಿಂದಾಗಿ ಜೀವಕೋಶಗಳು ಪ್ರತಿ ವೇಗದಿಂದ ಉತ್ಪನ್ನವಾಗುವುದರಿಂದ ಹೆಚ್ಚು ಹೆಚ್ಚು ನರುಲಿಗಳು ಉಂಟಾಗಬಹುದು 8. ಜೋತು ಬಿದ್ದಿರುವ ಹೊಟ್ಟೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆ ಅಂಶವು ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆ ಯಾಗಲು ಕಾರಣವಾಗುತ್ತದೆ.

9. ಊಟವಾದ ನಂತರ ಆಯಾಸವಾಗುವುದು ರಕ್ತದಲ್ಲಿ ಸಕ್ಕರೆ ಅಂಶವು ಊಟವಾದ ನಂತರ ಇನ್ನು ಹೆಚ್ಚಾಗಿ ಆಯಾಸವೆನಿಸುವುದು ಆರೋಗ್ಯವಂತ ಮನುಷ್ಯನಿಗೆ ಊಟವಾದ ನಂತರ ಹೆಚ್ಚು ಶಕ್ತಿ ಮತ್ತು ಚೈತನ್ಯ ಬರುವುದು ಆರೋಗ್ಯವಂತ ಮನುಷ್ಯನಿಗೆ ಊಟವಾದರೆ ಹೆಚ್ಚು ಶಕ್ತಿ ಮತ್ತು ಚೈತನ್ಯ ಬರುತ್ತದೆ ಆದರೆ ಇಲ್ಲಿ ಏನಾಗುತ್ತದೆ ಎಂದರೆ ಮೊದಲೇ.

ರಕ್ತದಲ್ಲಿ ಸಕ್ಕರೆ ಅಂಶ ಇರುವುದರಿಂದ ಇನ್ನು ಹೆಚ್ಚಾಗಿ ಆಯಾಸವೆನಿಸುತ್ತದೆ 10. ಚರ್ಮದಲ್ಲಿ ನವೆ ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶದಿಂದಾಗಿ ಚರ್ಮಕ್ಕೆ ಪೋಷಕಾಂಶಗಳು ಸಿಗದಂತಾಗುತ್ತದೆ ಇದರಿಂದ ಚರ್ಬಲ ಆರೋಗ್ಯಕರ ಬೆಳವಣಿಗೆಗೆ ಕುಂದುಂಟಾಗಿ ಚರ್ಮವು ಒಣಗಿದಂತಾಗಿ ನವೆ ಕಿರಿಕಿರಿಯಾಗುವುದು 11. ಗಾಯ ಮಾಯುವುದು ನಿಧಾನವಾಗುವುದು ರಕ್ತದಲ್ಲಿನ ಸಕ್ಕರೆ ಅಂಶ ರಕ್ತ.

ಪರಿಚಲನೆಯನ್ನು ಕಡಿಮೆ ಮಾಡುತ್ತದೆ 12. ಮೆದುಳಿಗೆ ಮಬ್ಬು ಕವಿದಂತಾಗುವುದು ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶದಿಂದಾಗಿ ಮೆದುಳಿಗೆ ರಕ್ತ ಸಂಚಾರವು ಕಡಿಮೆಯಾಗಿ ಆಕ್ಸಿಜನ್ ಕೊರತೆ ಉಂಟಾಗುತ್ತದೆ ಇದರಿಂದ ಚುರುಕುತನ ಕಡಿಮೆಯಾಗಿ ಮಬ್ಬು ಕವಿದಂತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god