ನಿಮ್ಮ ಕನಸಿನಲ್ಲಿ ಊಟ ಮಾಡುವಂತಹ ಕನಸು ಬೀಳುವುದರ ಅರ್ಥ ಏನು ಅಂತ ತಿಳಿಯಿರಿ…. ನಮ್ಮ ಕನಸಿನಲ್ಲಿ ಮೃಷ್ಟಾನ್ನ ಭೋಜನ ಇಟ್ಟುಕೊಂಡು ಅಂದರೆ ಅತರ ರೀತಿ ಇಟ್ಟುಕೊಂಡು
ಊಟ ಮಾಡುವ ರೀತಿ ನಮಗೆ ಕಾಣಿಸಿತು ಎಂದು ತುಂಬಾ ಜನ ಕೇಳಿದ್ದಾರೆ ಇದರ ಅರ್ಥ ಏನು ಎಂದು, ಇದರಲ್ಲಿ ಮೊದಲನೇದಾಗಿ ನಿಮ್ಮ ಒಂದು ಕನಸಿನಲ್ಲಿ ನೀವು ರೊಟ್ಟಿ.
ಅಥವಾ ಚಪಾತಿಯನ್ನು ತಿನ್ನುತ್ತಿರುವ ಹಾಗೆ ಕನಸು ಬಿದ್ದರೆ ಇದು ಏನನ್ನು ಸೂಚಿಸುತ್ತದೆ ಎಂದರೆ ನೀವು ಮುಂದೆ ಒಂದು ಧನ ಲಾಭ ನಿಮ್ಮ ಜೀವನದಲ್ಲಿ ಧನ ಲಾಭವಾಗುವಂತಹ ಸೂಚನೆಯನ್ನು ಇದು ಕೊಡುತ್ತದೆ ಎಂದು ಹೇಳಲಾಗುತ್ತದೆ ಹಾಗೆ ನಿಮಗೆ ಮುಂದೆ ಒಂದು ಉನ್ನತ ಶಿಕ್ಷಣವಾಗಲಿ ಇಂತಹ ಒಂದು ವಿಚಾರದಲ್ಲಿ ನಿಮಗೆ ಒಳ್ಳೆಯ ಲಾಭಗಳು ಸಿಗುತ್ತದೆ ಎಂದು ಸೂಚಿಸುತ್ತದೆ.
ಇದಲ್ಲದೆ ನಿಮಗೆ ಒಂದು ದೊಡ್ಡ ವ್ಯಕ್ತಿಯ ಪರಿಚಯವಾಗುತ್ತದೆ ಅವರಿಂದ ಸಾಕಷ್ಟು ನಿಮ್ಮ ಜೀವನಕ್ಕೆ ಸಹಾಯವಾಗುತ್ತದೆ ನೀವು ಅವರಿಂದ ಮುಂದೆ ಬರುತ್ತೀರಾ ಅನ್ನುವುದು ಕೂಡ ಇದರ ಒಂದು ಸೂಚನೆಯಾಗಿದೆ ಇನ್ನು ಎರಡನೆಯದಾಗಿ ಎಲ್ಲರೂ ಕೂಡ ಇದನ್ನೇ ಕೇಳಿರುವುದು ಅನ್ನ ಸಾಂಬಾರ್ ತಿನ್ನುತ್ತಿದ್ದರೆ ಅಥವಾ ನೋಡುತ್ತಿದ್ದರೆ ಏನು ಅಂತ ತುಂಬಾ ಜನ ಕೇಳಿದ್ದರು ನೀವು.
ನಿಮ್ಮ ಕನಸಿನಲ್ಲಿ ಅನ್ನ ಸಾಂಬಾರ್ ತಿಂದರೆ ಇದು ಒಳ್ಳೆಯದಲ್ಲ ಇದು ನಿಮಗೆ ತುಂಬಾನೇ ಒಂದು ಕೆಟ್ಟ ಒಂದು ಮುನ್ಸೂಚನೆ ಎಂದು ಹೇಳಲಾಗುತ್ತದೆ ಏಕೆಂದರೆ ಮುಂದೆ ನಿಮಗೆ ಏನಾದರೂ ಒಂದು ಸಮಸ್ಯೆ ಬರುತ್ತದೆ ಧನಹಾನಿಯಾಗಿರಲಿ ಸೂಚಿಸುತ್ತದೆ ಕನಸಿನಲ್ಲಿ ನಿಮಗೇನಾದರೂ ಅನ್ನ ಸಾರು ತಿನ್ನುತ್ತಿರುವುದಾಗಲಿ ಅಥವಾ ನೋಡುತ್ತಿರುವುದಾಗಲಿ ಅನ್ನ ಸಾಂಬಾರನ್ನು ಇದು.
ಸಾಕಷ್ಟು ನಿಮಗೆ ಮುಂದೆ ಕೆಡಕು ಉಂಟಾಗುತ್ತದೆ ಅಥವಾ ಏನಾದರೂ ಒಂದು ತೊಂದರೆಯಾಗುತ್ತದೆ ಎನ್ನುವ ಮುನ್ಸೂಚನೆ ಎಂದು ಹೇಳಬಹುದು, ಮೂರನೆಯದಾಗಿ ತಟ್ಟೆ ತುಂಬಾ ಊಟ ಕಾಣಿಸಿ ಅದರ ಮುಂದೆ ನೀವು ಕುಳಿತುಕೊಂಡು ತಿನ್ನುತ್ತಾ ಇದ್ದೀರಾ ಅಥವಾ ನೋಡುತ್ತಾ ಇದ್ದೀರಾ ಅಂದರು ಕೂಡ ಇದು ಮುಂದೆ ನಿಮಗೆ ಏನಾದರೂ ಒಳ್ಳೆಯದಾಗುವ ಸಂಕೇತ ಎಂದು.
ಹೇಳಲಾಗುತ್ತದೆ ಹಾಗೆ ನಿಮಗೆ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕು ಎನ್ನುತ್ತಿದ್ದೀರಾ ಎಂದರೆ ಆ ಒಂದು ಕೆಲಸಕ್ಕೆ ನಿಮಗೆ ಒಳ್ಳೆಯ ಲಾಭಗಳು ಸಿಗುತ್ತದೆ ಎಂದು ಕನಸಿ ನಿಮಗೆ ಮುನ್ಸೂಚನೆಯನ್ನು ನೀಡುತ್ತದೆ. ಇದೇ ರೀತಿ ನಿಮಗೆ ಏನಾದರೂ ತಟ್ಟೆಯಲ್ಲಿ ಅನ್ನ ಇರುತ್ತದೆ ನಿಮಗೆ ತಿನ್ನುವುದಕ್ಕೆ ಆಗುತ್ತಾ ಇಲ್ಲ ಅದನ್ನು ಅಥವಾ ಏನಾದರೂ ಒಂದು ಏನಾದರೂ ಒಂದು.
ತೊಂದರೆಯಾಗುತ್ತಿದೆ ತಿನ್ನುವುದಕ್ಕೆ ಎಂದು ಆ ರೀತಿಯ ಕನಸು ಬಿದ್ದರೆ ನಿಮಗೆ ಇದು ನಿಮಗೆ ನಿಮ್ಮ ನಿಜ ಜೀವನದಲ್ಲಿ ಏನಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಇರುತ್ತೀರ ಏನಾದರೂ ಒಂದು ಯೋಜನೆಯನ್ನು ನೀವು ಮಾಡಿಕೊಂಡಿರುತ್ತೀರಿ ಆ ಒಂದು ಯೋಜನೆ ಸಂಪೂರ್ಣ ವಾಗುವುದಿಲ್ಲ ಎನ್ನುವುದಕ್ಕೆ ಇದು ಸೂಚನೆ ಎಂದು.
ಹೇಳಬಹುದು ಹಾಗಾಗಿ ನೀವು ಇನ್ನಷ್ಟು ಪರಿಶ್ರಮವನ್ನು ಪಡಬೇಕು ಅಂದರೆ ನಿಜ ಜೀವನದಲ್ಲಿ ಹೇಳುತ್ತಾ ಇದ್ದೇನೆ ಇನ್ನು ಹೆಚ್ಚಿನ ಪರಿಶ್ರಮವನ್ನು ಬೀರಬೇಕಾಗುತ್ತದೆ ನೀವು ಏನು ಅಂದುಕೊಂಡಿದ್ದೀರಾ ಅದನ್ನು ಮಾಡುವುದಕ್ಕೆ ಇನ್ನು ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ ಆಗ ಮಾತ್ರ ಆ ಒಂದು ಕೆಲಸ ಏನಿದೆ ಅದು ನೆರವೇರುತ್ತದೆ ಎಂದು ಹೇಳಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.