ಈಗ ಸರ್ಕಾರದಿಂದ ಮತ್ತೆ ಒಂದು ಹುಸ ರೂಲ್ಸ್ ಇದೆ ಇದ್ದರೆ ಏನು ಅಂತ ಕೇಳಿದರೆ ಆಧಾರ್ ಕಾರ್ಡ್ ನಲ್ಲಿ ನೀವು ಬದಲಾವಣೆಯನ್ನು ಮಾಡಿಕೊಳ್ಳಬೇಕು. ಈ ಒಂದು ಹೊಸದಾಗಿ ಬಂದಿರುವಂತಹ ಬದಲಾವಣೆಯನ್ನ ನೀವೇನಾದ್ರು ಮಾಡಿಕೊಂಡಿಲ್ಲ ಅಂತ ಹೇಳಿದ್ರೆ ನಿಮ್ಮ ಆಧಾರ್ ಕಾರ್ಡ್ ಕೂಡ ಕ್ಯಾನ್ಸಲ್ ಮಾಡ್ತೀವಿ ಅಂದ್ರು ಜೊತಗೆ ನಿಮಗೆ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣ ಕೂಡ ಬರೋದಿಲ್ಲ ಅಂತ ಹೇಳಿ ತಿಳಿಸಿದ್ದಾರೆ. ಈ ಬದಲಾವಣೆಯನ್ನು ಮಾಡಬೇಕು. ದಿನಕ್ಕೊಂದು ನಿಯಮ ದಿನಕ್ಕೊಂದು ರೂಲ್ಸ್ ನ ಈ ಸರ್ಕಾರ ಮಾಡ್ತಿರೋ ತಲ್ಲಣ ಅಂತ ಹೇಳಿ ನೀವು ಕೇಳಿದ್ದೀರಾ ಅಲ್ವಾ? ಖಂಡಿತವಾಗ್ಲೂ ಅವರು ಸರ್ಕಾರ ಏನು ಹೇಳುತ್ತೋ ಅದನ್ನ ನಾವು ಮಾಡಲೇಬೇಕಾಗುತ್ತೆ.
ನೀವು ಇದನ್ನ ಮಾಡಿಕೊಂಡಿಲ್ಲ ಅಂತ ಹೇಳಿದ್ರೆ ಖಂಡಿತವಾಗ್ಲೂ ನಿಮಗೆ ಯಾವುದೇ ರೀತಿಯ ಹಣ ಬರೋದಿಲ್ಲ. ಈ ಹಣ ಮಾತ್ರ ಅಲ್ಲ ಬೇರೆ ಏನೇ ಗವರ್ನರ್‌ರಿಂದ ಯೋಜನೆಗಳನ್ನ ಕೊಟ್ಟರು ಕೂಡ ನೀವು ಆಧಾರ್ ಕಾರ್ಡ್ ನಲ್ಲಿ ಇವಾಗ ಬಂದಿರುವಂತ ಬದಲಾವಣೆ ಮಾಡಿಲ್ಲ ಅಂದ್ರೆ ಯಾವುದು ಕೂಡ ನಿಮಗೆ ಅನುಕೂಲ ಸಿಗೋದಿಲ್ಲ ಬದಲಾವಣೆ ಏನು ಎತ್ತ ಅನ್ನೋದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ನಿಮಗೆ ನಾಲ್ಕನೇ ಕಂತಿನ ಹಣ ಬೇಕು ಅಂತ ಹೇಳಿದರೆ ಇವತ್ತಿನ ಸಂಪೂರ್ಣವಾಗಿ ನೀವು ವೀಕ್ಷಿಸಬೇಕು
ಮೊದಲನೆಯದಾಗಿ ಆಧಾರ್ ಕಾರ್ಡ್ ನಲ್ಲಿ ಏನು ಬದಲಾವಣೆಯನ್ನು ಮಾಡಬೇಕು ಅನ್ನೋದಾದ್ರೆ ಆಧಾರ್ ಕಾರ್ಡ್‌ನ ಅಪ್‌ಡೇಟ್ ಮಾಡಬೇಕು ಅಂತ ಹೇಳಿಲ್ಲಿ ಸರ್ಕಾರ ತಿಳಿಸಿದೆ. ಇದರ ಬಗ್ಗೆ ನಾನು ಈಗಾಗಲೇ ಒಂದು ಮಾಹಿತಿಯನ್ನು 15 ದಿನದ ಹಿಂದೆ ನೀವು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕು ಅಂತ ಹೇಳಿ ಅದರ ಬಗ್ಗೆ ತಿಳಿಸಿದ್ದೇನೆ. ಆಧಾರ್ ಕಾರ್ಡ ನಾವು ಎಲ್ಲಿ ಮಾಡಬೇಕು ಅಪ್‌ಡೇಟ್ ಮಾಡಬೇಕು ಅಂತ ಹೇಳಿದ್ರು ಏನಿಲ್ಲ ಡಾಕ್ಯುಮೆಂಟ್ ಬೇಕು ಆಗಿ ಎಲ್ಲಿ ಗೆ ಹೋಗಿ ನಾವು ಆಧಾರ್ ಕಾರ್ಡ್ ನ ಅಪ್‌ಡೇಟ್ ಮಾಡಬೇಕು. ಈಗ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿ ನಮಗೆ ಮತ್ತೆ ಹೊಸ ಆಧಾರ್ ಕಾರ್ಡ್ ಕೊಡ್ತಾರಾ? ಈ ರೀತಿಯಾಗಿ ನಿಮಗೆ ಸಾಕಷ್ಟು ಕಾಡುತ್ತೆ.
ಈಗ ಕೇಂದ್ರ ಸರ್ಕಾರ ಹೇಳ್ತಾ ಇದೆ. ನೀವು ಆಧಾರ್ ಕಾರ್ಡ್ ನ ಅಪ್ ಡೇಟ್ ಮಾಡಿಕೊ ಬೇಕು ಅಂತ ಹೇಳ್ಬಿಟ್ಟು ಈಗ ಆಧಾರ್ ಕಾರ್ಡ್ ಯಾರೆಲ್ಲಾ ಅಪ್‌ಡೇಟ್ ಮಾಡಬೇಕು ಅಂತ ಕೇಳೋದಾದ್ರೆ ಪ್ರತಿಯೊಬ್ಬರು ಅದು ಆಗಿಲ್ಲ. ನೀವೇನಾದ್ರು ಆಧಾರ್ ಕಾರ್ಡ್ ಮಾಡಿಸಿಟ್ಟು ವರ್ಷ ಆಗಿದೆ. ಈಗಾಗಲೇ ನಮ್ಮ ಆಧಾರ್ ಕಾರ್ಡ್ ತಗೊಂಡಿದಿವಿ ನಾವು ಅನ್ನೋದಾದ್ರೆ ನೀವುಗಳು ಇಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕು ಅಂತ ಹೇಳಿ ತಿಳಿದಿರುವಂತದ್ದು ಅಂದರೆ ಪ್ರತಿ 10 ವರ್ಷಕ್ಕೊಮ್ಮೆ ನೀವು ಆಧಾರ್ ಕಾರ್ಡ್‌ನ ಅಪ್‌ಡೇಟ್ ಮಾಡಿಸಲೇಬೇಕು. ಏನಾಗುತ್ತೆ ಅಂದ್ರೆ ಅಂತ ಹೇಳಿ ನೀವು ಕೇಳೋದಾದ್ರೆ ನಿಮ್ಮ ಆಧಾರ್ ಕಾರ್ಡ್‌ನ ಡಿಆಕ್ಟಿವೇಟ್ ಮಾಡ್ತಾರೆ ಅಂದ್ರೆ ಆಕ್ಟೀವ್ ಆಗಿ ಇರುವುದಿಲ್ಲ. ಇದರಿಂದ ನಿಮಗೆ ಏನು ಅನುಕೂಲ ಆಗುವುದಿಲ್ಲ. ಡಿಆಕ್ಟಿವೇಟ್ ಆದ್ರೆ ಏನಾಗುತ್ತೆ ನೋಡಿ. ಏನಾಗುತ್ತೆ ಹೇಳಿ ಅದು ನೀವು ಅದನ್ನು ಎಲ್ಲಿಯೂ ಕೂಡ ಅದರಲ್ಲಿ ಏನು ತೋರಿಸುವುದಿಲ್ಲ. ನಿಮ್ಮ ಆಧಾರ್ ಕಾರ್ಡ್ ಇಲ್ಲ ಆಗಿದೆ ಅನ್ನು ಅನ್ನೋ ರೀತಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ಇರುತ್ತೆ. ನಿಮ್ಮ ಆಧಾರ್ ಕಾರ್ಡ್ ಇದ್ದರೂ ಕೂಡ ಅದು ನಿರುಪಯೋಗಿ ಆಗಿ ಬಿಡುತ್ತೆ. ಹಾಗಾಗಿ ಸರ್ಕಾರ ಇದರ ಪ್ರಕಾರ ನೀವು 10 ವರ್ಷಕ್ಕೊಮ್ಮೆ ಒಂದು ಸಲ ಆದರೂ ಅಪ್‌ಡೇಟ್ ಮಾಡಿಸಲೇಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.