ಸಕಲ ದೇವತೆಗಳನ್ನು ವಶೀಕರಣ ಮಾಡುವ ಮೂಲಿಕೆ… ಇವತ್ತು ನಾನು ವಿಶೇಷವಾಗಿ ಒಂದು ಮೂಲಿಕೆಯನ್ನು ತೋರಿಸುತ್ತಾ ಇದ್ದೇನೆ ಮೂಲಿಕೆ ಎಂದರೆ ನಾವು ದೇವತೆಗಳನ್ನು ಈ ನವರಾತ್ರಿಯಲ್ಲಿ ದೇವತೆಗಳಿಗೋಸ್ಕರ ಜಪತಪ ಮಾಡಿ ಅವರನ್ನು ಮತ್ತು ಅವರ ಶಕ್ತಿಯನ್ನು ಗಳಿಸಬೇಕು ಆ ಶಕ್ತಿಯನ್ನು ಗಳಿಸಬೇಕು ಎಂದರೆ ಬರೀ ಮಂತ್ರಗಳನ್ನು ಹೇಳಿಕೊಂಡು ಕುಳಿತುಕೊಂಡರೆ.
ಸಾಕಾಗುವುದಿಲ್ಲ ಅದರ ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಮೂಲಿಕೆಗಳನ್ನು ಸಂಪಾದಿಸಬೇಕು ಅಮೂಲ್ಕೆಗಳನ್ನು ಸಂಪಾದಿಸಿದಾಗ ನಮಗೆ ಆದಷ್ಟು ಶಕ್ತಿಯನ್ನು ತುಂಬುತ್ತಾಳೆ ಆ ತಾಯಿ ಈಗ ಒಬ್ಬೊಬ್ಬ ದೇವತೆಗೂ ಒಂದೊಂದು ಮೂಲಿಕೆ ಇದೆ ಒಂದೊಂದು ಶಕ್ತಿಗಳಿಗೂ ಒಂದೊಂದು ಮೂಲಿಕೆ ಇದೆ ಆದ್ದರಿಂದ ಇವತ್ತು ನಿಮಗೆ ಯಾಕೆಂದರೆ ಇವತ್ತಿನ ದಿನದಲ್ಲಿ ಇದನ್ನೆಲ್ಲಾ.
ನೋಡಿಕೊಂಡು ನೀವು ಮಾಡಿಕೊಳ್ಳುವುದಕ್ಕೆ ಸಲೀಸಾಗಲಿ ಎಂದು ನಾವು ಎಷ್ಟು ಕೆಲಸಗಳಿದ್ದರೂ ಬಿಟ್ಟು ಈ ಮೂಲಿಕೆಯನ್ನು ನಿಮಗೆ ಹೇಳುತ್ತಿದ್ದೇನೆ ಏಕೆಂದರೆ ಈಗ ನಾನು ಮೂಲಿಕೆಗಳನ್ನು ತರಿಸಿದ್ದೇನೆ ಹಾಗಾಗಿ ಇದನ್ನು ನಿಮಗೆ ತೋರಿಸೋಣ ಇದನ್ನು ನೀವು ಮಾಡಿಕೊಳ್ಳಲಿ ನೀವು ಕೂಡ ಮಾಡಿಕೊಂಡು ನೀವು ಶಕ್ತಿಶಾಲಿ ಆಗಬೇಕು ದೈವಶಕ್ತಿಗೆ ನೀವು ಹತ್ತಿರವಾಗಬೇಕು ದೈವ.
ಶಕ್ತಿಯನ್ನು ನೀವು ಪಡೆಯಬೇಕು ಸುಮ್ಮನೆ ಮಂತ್ರಗಳು ತಂತ್ರಗಳನ್ನು ಹೇಳುತ್ತಿದ್ದಷ್ಟು ನಾವು ಹೇಳುತ್ತಲೇ ಇರುತ್ತೇವೆ ಆದ್ದರಿಂದ ಸಾಧನೆ ಮಾಡಬೇಕು ಕೇವಲ ಮಂತ್ರಗಳನ್ನು ಹೇಳಿಕೊಂಡು ಹೋದರೆ ಅದರಿಂದ ನೀವು ಒಂದು ಫಲವನ್ನು ಪಡೆಯಬೇಕು ಅಲ್ಲವಾ ಫಲ ಪಡೆಯಲಿಲ್ಲ ಎಂದರೆ ಮಂತ್ರಗಳನ್ನು ಹೇಳುತ್ತಿದ್ದರೆ ಕೊನೆಯವರೆಗೂ ಬರಿ.
ಮಂತ್ರಗಳನ್ನು ಹೇಳುತ್ತಾ ಇರಬೇಕು ಅದರಿಂದ ನೀವು ಉಪಯೋಗವನ್ನು ಪಡೆಯಬೇಕು ಏನು ಉಪಯೋಗ ಪಡೆಯಬೇಕು ಅದರಿಂದ ಈ ಮಂತ್ರವನ್ನು ಹೇಳುತ್ತೇನೆ ಇದರಿಂದ ನಾವು ಏನು ಗಳಿಸಬೇಕು ಏನನ್ನು ಸಾಧನೆ ಮಾಡಬೇಕು ಇದರಿಂದ ನಾವು ಏನು ವರವನ್ನು ಪಡೆಯಬೇಕು ಎನ್ನುವುದನ್ನು ಕಲಿತುಕೊಳ್ಳಬೇಕು ಈಗ ಇರುವಂತಹ ಒಂದು.
ಅಪರೂಪವಾದಂತಹ ಅದ್ಭುತವಾದಂತಹ ತುಂಬಾ ಶಕ್ತಿಯಾದಂತಹ ಒಂದು ಮೂಲಿಕೆ ಈ ಮೂಲಿಕೆ ಬಂದು ಬಹಳ ಪವಿತ್ರವಾದಂತಹ ಮೂಲಿಕೆ ಈಗ ನೋಡಿ ಇದನ್ನು ನಿಮಗೆ ಪೂರ್ತಿಯಾಗಿ ತೋರಿಸುವುದಕ್ಕೆ ಆಗಲಿಲ್ಲ ಇದನ್ನು ಈ ರೀತಿಯಾಗಿ ತೆಗೆದುಕೊಂಡು ಬಂದರು ಇದನ್ನು ನಿಮಗೆ ಹೇಳಬೇಕು ಎಂದು ಇದನ್ನು ನೀವು ಕೂಡ ಮಾಡಿ ಕಲಿಯಬೇಕು.
ಎಂದು ನಾನು ಇದನ್ನು ನಿಮಗೆ ತೋರಿಸುತ್ತಾ ಇದ್ದೇನೆ, ಈ ಮೂಲಿಕೆಯನ್ನು ಇದು ನೀವು ಯಾವ ರೀತಿಯಾಗಿ ಇದೇ ಯಾವ ಮೂಲಿಕೆ ಇದು ಎಂದು ನಿಮಗೆ ಆಶ್ಚರ್ಯವಾಗಿರಬಹುದು ಇದು ಯಾವ ಮೂಲಿಕೆ ಎಂದು ಹೇಳುತ್ತೇನೆ ಕೆಲವರು ಹೇಳುತ್ತಾರೆ ನೀವು ಮಂತ್ರಗಳನ್ನೆಲ್ಲ ನೀಟಾಗಿ ಹೇಳಿ ಕೊಡುತ್ತೀರಾ ಇನ್ನೂ ಕೆಲವರು ಹೇಳಿಕೊಡುವುದಿಲ್ಲ ಎಂದು ಆದರೆ ಅದು ನನಗೆ.
ಗೊತ್ತಿಲ್ಲ ನಾನಂತೂ ನಿಮಗೆ ಮಂತ್ರಗಳನ್ನು ಹೇಳಿಕೊಡುತ್ತೇನೆ ಏಕೆಂದರೆ ನೀವು ಇದನ್ನೆಲ್ಲಾ ಕಲಿತು ಪ್ರಯೋಗವನ್ನು ಮಾಡಿ ನಿಮ್ಮ ಕಷ್ಟಗಳನ್ನೆಲ್ಲ ಪರಿಹರಿಸಿಕೊಳ್ಳಲಿ ಎಂದು ಮತ್ತು ನಿಮಗೆ ಒಂದು ಆಧಾರವಾಗಲಿ ಶಕ್ತಿಯಾಗಲಿ ಎಂದು ನಾನು ನಿಮಗೆ ತಿಳಿಸುತ್ತಿದ್ದೇನೆ ಅವರ ಮಂತ್ರ ಕೊಡುವುದಿಲ್ಲ ನೀವೆಲ್ಲ.
ತಿಳಿಸುತ್ತೀರಾ ಎಂದು ಹೇಳುತ್ತಾ ಇದ್ದೀರಾ ಆದರೆ ಅದು
ಅವರದ್ದು ಅವರದ್ದು ನನ್ನದು ನನ್ನದು ನನ್ನ ಧರ್ಮ ನನ್ನದು ಅವರ ಧರ್ಮ ಅವರದ್ದು ಹಾಗಾಗಿ ಯಾವುದೇ ಮೋಸ ವಂಚನೆಗಳನ್ನು ಮಾಡದೆ ನಾನು ನಿಮಗೆ ತಿಳಿಸುತ್ತಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.