ಕಾಲು ನೋವಿಗೆ ಕಾರಣ ಏನು ಪರಿಹಾರ… ಇವತ್ತು ತುಂಬಾ ಆಸಕ್ತಿಕರವಾದ ವಿಷಯ ಕಾಲು ನೋವಿನ ಬಗ್ಗೆ ಮಾತನಾಡೋಣ ಕಾಲು ನೋವು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ ಕೆಲವರಿಗೆ ಸ್ವಲ್ಪ ನಡೆದರೆ ಕೆಲವರಿಗೆ ನಿಂತುಕೊಂಡರೆ ಪಾದದ ಬಳಿ ಉರಿಬರುವಂತದ್ದು ಮಾಂಸ ಕಂಡ ನೋವು ಬರುವಂಥದ್ದು ಈ ರೀತಿ ಎಲ್ಲ ಸಮಸ್ಯೆ ಆಗುತ್ತಾ ಇರುತ್ತದೆ ಮತ್ತು ಇದಕ್ಕೆ ವಯಸ್ಸಿನ.
ಮಿತಿ ಕೂಡ ಇಲ್ಲ ಸಾಮಾನ್ಯವಾಗಿ 18 ವರ್ಷದವರೆಗೆ 35 ವರ್ಷದವರೆಗೂ ಕೂಡ ಬರುತ್ತದೆ 60 ವರ್ಷದವರೆಗೂ ಕೂಡ ಬರುತ್ತದೆ ಹಾಗಾಗಿ ಕಾಲು ನೋವು ಬರುವುದಕ್ಕೆ ಪ್ರಮುಖ ಕಾರಣವೇನು ಎಂದರೆ ನಮಗೆ ಸೊಂಟದಲ್ಲಿ ಪ್ರಾಬ್ಲಮ್ ಆಗಿರುತ್ತದೆ ಸೊಂಟಕ್ಕೂ ಕಾಲಿಗೂ ಎನು ಸಂಬಂಧ ಎಂದು ನೀವು ಕೇಳಬಹುದು ಸಾಮಾನ್ಯವಾಗಿ ಕಾಲು ನೋವು ಬರುವುದಕ್ಕೆ.
ಉದ್ದೇಶನೇ ಯಾಕೆಂದರೆ ಒಂದು ನರವಿದೆ ಈ ಕಿರುಬೆರಳು ಇದೆಯಲ್ಲ ಅಷ್ಟು ದಪ್ಪ ನರ ಇರುತ್ತದೆ ತುಂಬಾ ದೊಡ್ಡ ನರವದು ಅದನ್ನು ನಾವು ಸ್ಕ್ರಾಟಿಕ ಎಂದು ಕರೆಯುತ್ತೇವೆ ಸ್ಕ್ರಾಟಿಕ ನರ್ವ್ ಎಂದು ಕರೆಯುತ್ತೇವೆ ಸ್ಕ್ರ್ಯಾಟಿಕ ನರ್ನಲ್ಲಿ ಏನಾದರೂ ಪ್ರೆಷರ್ ಬಿದ್ದು ಏಟಾಯ್ತು ಎಂದರೆ ಇದು ಬಂದು ಸೊಂಟದಿಂದ ಕಾಲಿನವರೆಗೂ ಹರಡಿಕೊಂಡಿರುತ್ತದೆ ಹಿಂದೆ ನೀವು ನೋಡಿದರೆ.
ಇದು ಮೆಸೇಜನ್ನು ಕ್ಯಾರಿ ಮಾಡುತ್ತಾ ಇರುತ್ತದೆ ಮೆಸೇಜ್ ಕಳಿಸುತ್ತದೆ ಮಾಂಸ ಖಂಡಗಳಿಗೆ ಅಲ್ಲಿ ಆ ನರಕ್ಕೆ ಏನಾದರೂ ಸಮಸ್ಯೆ ಆಯ್ತು ಎಂದರೆ ನಮಗೆ ಆಗ ಸಾಮಾನ್ಯವಾಗಿ ನೋವು ಉಂಟಾಗುತ್ತದೆ ಎರಡು ರೀತಿಯಾಗಿ ಉಂಟಾಗುತ್ತದೆ ಮೊದಲನೆಯದು ಶೂಟಿಂಗ್ ಪೈನ್ ಎಂದು ಬರುತ್ತದೆ ಇನ್ನೊಂದು ಡೆಲಿಕೇಟಿಂಗ್ ಪೈನ್ ಎಂದು ಬರುತ್ತದೆ ಅದರ ಬಗ್ಗೆ ಈಗ ಚರ್ಚೆ.
ಮಾಡೋಣ. ಸ್ಕ್ರಾಟಿಕ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅದಕ್ಕಿಂತ ಮೊದಲು ನಾವು ಸ್ಪೈನಲ್ ಕಾರ್ಡ್ ಬಗ್ಗೆ ತಿಳಿದುಕೊಳ್ಳಬೇಕು ಏನಿದು ಸ್ಪೈನಲ್ ಕಾರ್ಡ್ ಎಂದರೆ ಸಾಮಾನ್ಯವಾಗಿ ನಮಗೆ ಬೆನ್ನು ಉರಿ ಎಂದು ಕರೆಯುತ್ತೇವೆ ಈ ಬೆನ್ನು ಉರಿಯಲ್ಲಿ ನಮಗೆ ಸಾಮಾನ್ಯವಾಗಿ ಡಿಸ್ಕವರಿದ್ದಾವೇ ಅದನ್ನು ವಾಟ್ ಈ ಬ್ಲಡ್ ಆರೆಲ್ಸ್ ಕಾಲುವೆ ಎಂದು.
ಕರೆಯುತ್ತೇವೆ ಇದು ತುಂಬಾ ನೇ ಮುಖ್ಯವಾದದ್ದು 31 ರಿಂದ 32 ವಾಟೆಬಲ್ ಡಿಸ್ಕಲ್ ಇದೆ ಸೊಂಟದಿಂದ ಶುರುವಾಗಿ ಸಾಮಾನ್ಯವಾಗಿ ಸೊಂಟವು ಕವರ್ ಆಗುತ್ತದೆ ಕುತ್ತಿಗೆಯಿಂದ ಕೊನೆಗೆ ಸೊಂಟ ಯಿಂದ ಕೆಳಗಡೆ ಸ್ಯಾಕ್ರಲ್ ಪಾಟ್ ಎಂದು ಕರೆಯುತ್ತೇವೆ ಹಿಪ್ ವರೆಗೂ ನೋಡಿಕೊಂಡು ಬಂದರೆ ಒಂದೇ ನರ ಬರುತ್ತದೆ ಅದನ್ನು ನಾವು ಕುತ್ತಿಗೆ ಭಾಗವನ್ನು ಸರ್ವಿಕಲ.
ಎಂದು ಹೇಳುತ್ತೇವೆ ಐದು ಡಿಸ್ಕ್ ಇರುತ್ತದೆ ನೋಡಿ ಈ ಕುತ್ತಿಗೆ ಇದೆಯಲ್ಲ ಈ ಕುತ್ತಿಗೆ ನೀವು ಕೌಂಟ್ ಮಾಡಿಕೊಂಡರೆ ಟೋಟಲ್ ನಮಗೆ ಏಳು ಡಿಸ್ಕ್ಗಳು ಇರುತ್ತದೆ ಏಳು ಡಿಸ್ಕುಗಳು ಒಂದರ ಮೇಲೆ ಒಂದು ಕುಳಿತುಕೊಂಡು ಒಂದು ಲಾಂಗ್ ಟ್ಯೂಬ್ ತರ ಆಗಿರುತ್ತದೆ ಹಾಗಾಗಿ ಈ ಕುತ್ತಿಗೆಯಿಂದ ಕೆಳಗಡೆ ಬಂದರೆ ಬೆನ್ನು.
ಸಾಮಾನ್ಯವಾಗಿ ತೊರಸಿಸ್ ಜಾಗ ಎಂದು ಹೇಳುತ್ತೇವೆ ಅಲ್ಲಿ
ನಿಮಗೆ 12 ಡಿಸ್ಕ್ ಇರುತ್ತದೆ ಟೀ 12 ಎಂದು ಹೇಳುತ್ತೇವೆ ನೀವು ಯಾವುದಾದರೂ ಸ್ಕ್ಯಾನ್ ಮಾಡಿಸಿದರೆ ನಿಮಗೆ ಗೊತ್ತಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.