ನಮಸ್ಕಾರ ಪ್ರಿಯ ವೀಕ್ಷಕರೇ, ಗೆಳೆಯರೇ ನಿಮ್ಮ ಮುಂದೆ ಅಂದರೆ ವಿಡಿಯೋದಲ್ಲಿ ಬುಕ್ಕುಗಳು ಕಾಣುತ್ತಿರಬಹುದು. ಆ ಬುಕ್ಕಿನ ಮೇಲೆ ನಂಬರ್ ಕೂಡ ಇದೆ ಒಂದು ಮತ್ತು ಎರಡು ಅಂತ. ಈ ಒಂದು ವಿಡಿಯೋದಲ್ಲಿ ವಿಶೇಷವಾಗಿ ಈ ಬುಕ್ಕಿನ ಫೋಟೋವನ್ನು ಯಾಕೆ ಹಾಕಿದ್ದೇನೆಂದರೆ. ವಿಶೇಷವಾಗಿ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ. ಈ ನಂಬರ್ ಗಳನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ. ಯಾವ ರೀತಿ ಆಯ್ಕೆ ಮಾಡಬೇಕು ಎಂದರೆ ಮತ್ತು ಇದನ್ನು ಸುಮ್ಮನೆ ಆಯ್ಕೆ ಮಾಡಬೇಕು ಅಂತ ಹೇಳುತ್ತಿಲ್ಲ.
ಅದಕ್ಕೂ ಕೂಡ ಒಂದು ಟೆಕ್ನಿಕ್ ಇದೆ. ಅದನ್ನು ಯೂಸ್ ಮಾಡಿಕೊಂಡು ನೀವು ಇದನ್ನು ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆ ಮಾಡಿಕೊಂಡ ನಂತರ ನೀವು ಆ ಒಂದು ನಂಬರ್ ನ ಮೂಲಕ ನಿಮ್ಮ ಒಂದು ಸ್ವಭಾವ ಹೇಗಿರುತ್ತದೆ. ಮತ್ತು ನಿಮ್ಮ ಪರ್ಸನಲ್ಲಿ ಏನೇನು ನಡೆದಿದೆ ಅಥವಾ ನಿಮ್ಮ ಜೀವನದಲ್ಲಿ ಏನು ನಡೆಯಲಿದೆ ನಮಗೆ ಜೀವನದಲ್ಲಿ ಸಕ್ಸಸ್ ಅನ್ನುವುದು ಸಿಗುತ್ತಾ ಇಲ್ಲವಾ. ಇಂತಹ ಸಾಕಷ್ಟು ಪ್ರಶ್ನೆಗಳಿಗೆ ಎಲ್ಲವೂ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ.
ನಿಮಗೆ ಉತ್ತರ ತಿಳಿಸಿದಕ್ಕೆ ಈ ಒಂದು ವಿಡಿಯೋವನ್ನು ಮಾಡುತ್ತಿದ್ದೇನೆ. ಹಾಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡುವುದನ್ನು ಮರೆಯಬೇಡಿ. ಗೆಳೆಯರೇ ಮೊದಲನೆಯದಾಗಿ ನೀವು ಇದರಲ್ಲಿ ಒಂದು ನಂಬರನ್ನು ಯಾವ ರೀತಿ ಆಯ್ಕೆ ಮಾಡಬೇಕು ಅಂದರೆ. ವಿಶೇಷವಾಗಿ ಈ ನಂಬರ್ ಅನ್ನುವುದು ನಿಮಗೆ ನೋಡಿದ ಕ್ಷಣ ಯಾವುದಾದರೂ ಒಂದು ನಂಬರ್ ಈ ಎರಡು ನಂಬರ್ ನಲ್ಲಿ ನಿಮಗೆ ಕಣ್ಣಿಗೆ ಕಟ್ಟುವಂತಹ ಕುಕ್ಕುವ ತರ ಆಗಿರುತ್ತದೆ.
ಕೆಲವರಿಗೆ ರೆಡ್ ಕಲರ್ ಬೇಕು ಕಣ್ಣಿಗೆ ಕೋಕುವ ತರ ಆಗಿದ್ದರೆ .ಇನ್ನೂ ಕೆಲವರಿಗೆ ಈ ಗೋಲ್ಡನ್ ಕಲರ್ ಬುಕ್ ಏನಿರುತ್ತೆ ಅದು ಕಣ್ಣಿಗೆ ಹೆಚ್ಚಾಗಿ ಅಟ್ರಾಕ್ಟ್ ಆಗುತ್ತಾ ಇರುತ್ತದೆ. ನೀವು ಏನು ಮಾಡಬೇಕು ಅಂದರೆ ಒಂದು ಎರಡು ನಿಮಿಷ ಕಣ್ಣನ್ನು ಮುಚ್ಚಿಕೊಂಡು. ನೀವು ಬೇಕಿದ್ರೆ ವಿಡಿಯೋವನ್ನು ಸ್ಟಾಪ್ ಮಾಡಿಕೊಂಡು ಎರಡು ನಿಮಿಷ ಕಣ್ಮುಚ್ಚಿ ಈ ಒಂದು ವಿಡಿಯೋದಲ್ಲಿ ಬುಕ್ ಅನ್ನು ನೋಡಿರುವ ಹಾಗೆ. ಫೋಟೋದಲ್ಲಿ ನೋಡಿರುತ್ತೀರಾ ಅದನ್ನು ನೀವು ತಲೆಯಲ್ಲಿ ಇಟ್ಟುಕೊಂಡು ಒಂದು ಸ್ವಲ್ಪ ನೆನೆಸಿಕೊಳ್ಳಿ.
ಸ್ವಲ್ಪ ಅದರ ಬಗ್ಗೆ ಯೋಚನೆ ಮಾಡಿ. ನಿಮ್ಮ ಒಂದು ತಲೆಗೆ ಯಾವ ನಂಬರ್ ಹೆಚ್ಚಾಗಿ ಬರುತ್ತಾ ಇದೆ. ಅಥವಾ ನಿಮ್ಮ ಯೋಚನೆಗೆ ಯಾವ ಒಂದು ನಂಬರ್ ಹೆಚ್ಚಾಗಿ ಕಾಣುತ್ತಾ ಇದೆ. ಆ ಒಂದು ನಂಬರನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದಾದರೂ ಪರವಾಗಿಲ್ಲ ಅಥವಾ ಎರಡಾದರೂ ಪರವಾಗಿಲ್ಲ. ಆ ಒಂದು ನಂಬರನ್ನು ನೀವು ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಏಕೆಂದರೆ ದೇವರು ನಿಮಗೆ ಇದರಿಂದ ಒಂದು ಸಂಕೇತವನ್ನು ಕೊಡುತ್ತಾ ಇದ್ದಾರೆ. ಅಥವಾ ನಿಮ್ಮ ಜೀವನದಲ್ಲಿ ಏನೋ ಒಂದು ಮುಂದೆ ಒಳ್ಳೆಯದಾಗಬೇಕು.
ಅಥವಾ ಒಳ್ಳೆಯದು ಮಾಡಬೇಕು ಎಂದು ಆಸೆ ಇದೆ. ಅಥವಾ ನಿಮಗೆ ಹೆಚ್ಚೆದರೆ ಆ ಒಂದು ಸಂಕೇತವನ್ನು ಇಲ್ಲಿ ಕೊಡುತ್ತಾ ಇದ್ದಾನೆ ಅಂತ ನೀವು ಅಂದುಕೊಳ್ಳಬಹುದು. ಈ ರೀತಿಯಾಗಿ ನೀವು ಈ ಒಂದು ಎರಡು ಬುಕ್ಕಲ್ಲಿ ಅಥವಾ ಎರಡು ನಂಬರ್ಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ. ವಿಶೇಷವಾಗಿ ನೀವು ಯಾವ ನಂಬರನ್ನು ಆಯ್ಕೆ ಮಾಡಿದ್ದೀರಿ ಅಂತ ನಮಗೆ ಕಮೆಂಟ್ ನಲ್ಲಿ ತಿಳಿಸಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.