ನಿಮ್ಮ ಮನೆಗೆ ಪರಿಸ್ತ್ರೀ ಬಂದಾಗ ನಿಮ್ಮ ಗಂಡ ಈ ಒಂದು ತಪ್ಪು, ಮಾಡದ ಹಾಗೆ ನೋಡಿಕೊಳ್ಳಿ..
ನಿಮ್ಮ ಗಂಡ ಈ ಒಂದು ತಪ್ಪು ಮಾಡದ ಹಾಗೆ ನೋಡಿಕೊಳ್ಳಲು ಏನು ಮಾಡಬೇಕು ಯಾವುದು ಎಂದು ಈ ವಿಡಿಯೋದಲ್ಲಿ ತಿಳಿಯೋಣ,ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ನಗುತ್ತಾ ಇರುತ್ತಾರೋ ಆ ಮನೆಯಲ್ಲಿ ಆ ಮಹಾಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಯಾವ ಮನೆಯಲ್ಲಿ ನಿಂತ ಜಗಳ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿರುತ್ತಾರೋ ಆ ಮನೆಯಲ್ಲಿ ಎಂದು ಏಳಿಗೆ ಅನ್ನುವುದು ಅಥವಾ ಶಾಂತಿ ಎನ್ನುವುದು ಆಗುವುದಿಲ್ಲ ಮನೆಯಲ್ಲಿರುವ ಹೆಣ್ಣು ಮಕ್ಕಳು ಅದು ಯಾರೇ ಆಗಿರಲಿ ನಿಮ್ಮ ತಾಯಿ ಪತ್ನಿ ಅಥವಾ ಸಹೋದರಿ ಯಾರೇ ಆಗಿರಲಿ ಕಣ್ಣೀರು ಹಾಕದ ಹಾಗೆ ನೋಡಿಕೊಳ್ಳಿ ಕೆಲವು ಸಲ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಲೇ ಇರುತ್ತದೆ ಚೆನ್ನಾಗಿದ್ದ ಜೋಡಿ ವಿನಾಕಾರಣ ಜಗಳ ಹಾಗೂ ಮುನಿಸಿಕೊಳ್ಳುತ್ತಾರೆ.ಕೆಲವು ಸಲ ಈ ಜಗಳದ ಕೋಪ ಎನ್ನುವುದು ಎಷ್ಟರಮಟ್ಟಿಗೆ ಹೋಗುತ್ತದೆ ಎಂದರೆ.
ಗಂಡನನ್ನು ನೋಡಿದರೆ ಹೆಂಡತಿಗೆ ಆಗುವುದಿಲ್ಲ ಹೆಂಡತಿಯ ನೆರಳು ನೋಡಿದರೆ ಗಂಡನಿಗೆ ಆಗುವುದಿಲ್ಲ ಎನ್ನುವ ರೀತಿಯಲ್ಲಿ ಹೋಗುತ್ತದೆ ಈ ಒಂದು ತಪ್ಪನ್ನು ನಿಮ್ಮ ಗಂಡ ಮಾಡದ ಹಾಗೆ ನೋಡಿಕೊಳ್ಳಿ ಆ ತಪ್ಪು ಯಾವುದೆಂದರೆ ನಿಮ್ಮ ಮನೆಗೆ ಪರ ಸ್ತ್ರೀಯರು ಬಂದಾಗ ನಿಮ್ಮಗಂಡ ನಿಮಗೆ ಕೊಡಬೇಕಾದ ಹಣವನ್ನು ಆ ಪರಸ್ತ್ರೀಯಾ ಕೈಗೆ ಕೊಟ್ಟರೆ ಅಂದರೆ ನೀವು ಇಲ್ಲದಿರುವಾಗ ಅಥವಾ ನೀವು ಬರುವುದು ತಡವಾಗುತ್ತೆ ಎಂದು ಅಥವಾ ನಿಮ್ಮ ಮತ್ತು ನಿಮ್ಮ ಪತಿಯ ನಡುವೆ ಜಗಳವಾದಾಗ ಆ ಸಂದರ್ಭದಲ್ಲಿ ಬೇರೆಯವರು ಏನು ಮಾಡುತ್ತಾರೆಂದರೆ ಹೆಂಡತಿಗೆ ಕೊಡಬೇಕಾದ ಹಣವನ್ನು ಬೇರೆ ಮನೆಯಲ್ಲಿದ್ದ ಬೇರೆ ಯಾರೋ ಬಂದಿದ್ದ ಪರಸ್ತ್ರೀ ಯ ಕೈಯಲ್ಲಿ ಕೊಟ್ಟು ನನ್ನ ಹೆಂಡತಿ ಬಂದ ಬಳಿಕ ನೀನು ಅವಳಿಗೆ ಕೊಡು ಎಂದು ಹೇಳುತ್ತಾರೆ.
ನಿಮ್ಮ ಗಂಡನಿಗೆ ನೀವೇ ಮಹಾಲಕ್ಷ್ಮಿ ಆಗಿರುತ್ತೀರಾ ಬೇರೆಯವರ ಕೈಗೆ ಒಮ್ಮೆ ಹಣವನ್ನು ಕೊಟ್ಟರೆ ಅಥವಾ ನಿಮ್ಮ ಪತಿ ನಿಮ್ಮಗೆ ಕೊಡಬೇಕಾದ ಹಣವನ್ನು ಕೊಟ್ಟಗಾ ಅಲ್ಲಿ ಮಹಾಲಕ್ಷ್ಮಿ ನೆಲೆಸಿರುವುದಿಲ್ಲ ಇಷ್ಟು ಮಾತ್ರವಲ್ಲದೆ ನಿಮ್ಮ ಮತ್ತು ನಿಮ್ಮ ಪತಿಯ ಸಂಬಂಧ ಮುರಿದು ಹೋಗುತ್ತದೆ ಏಕೆಂದರೆ ನಿಮ್ಮ ಪತಿಗೆ ನೀವೇ ಮಹಾಲಕ್ಷ್ಮಿ ಹಾಗಾಗಿ ಈ ಒಂದು ತಪ್ಪನ್ನು ನಿಮ್ಮ ಪತಿ ಮನೆಗೆ ಬಂದ ಪರಸ್ತ್ರೀ ಅಂದರೆ ಅದು ನಿಮ್ಮ ಸಂಬಂಧಿಕರೇ ಇರಬಹುದು ಅಥವಾ ನಿಮ್ಮ ಸ್ನೇಹಿತರಿರಬಹುದು ಅಥವಾ ಯಾರೇ ಹೊರಗಿನ ಸ್ತ್ರೀ ಆಗಿರಬಹುದು ಅವರ ಜೊತೆ ಹಾಗದ ಹಾಗೆ ನೋಡಿಕೊಳ್ಳಿ ಈ ರೀತಿ ಮಾಡುವುದರಿಂದ ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿಯೇ ನೆಲೆಸಿರುತ್ತಾಳೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ