ಕೈಯಲ್ಲಿ ಹಣ ನಿಲ್ಲದೇ ಇರುವುದಕ್ಕೆ ಇವುಗಳೇ ಮುಖ್ಯವಾದ ಕಾರಣ…ನೀವು ಹಣವನ್ನು ತುಂಬಾ ಕಷ್ಟಪಟ್ಟು ಸಂಪಾದನೆ ಮಾಡುತ್ತೀರಾ ಆದರೆ ಆ ಹಣವು ನಿಮ್ಮ ಕೈಯಲ್ಲಿ ಅಧಿಕ ದಿನ ಉಳಿಯುವುದಿಲ್ಲ ಅದು ತುಂಬಾ ಬೇಗ ಖರ್ಚಾಗಿ ಹೋಗುತ್ತಾ ಇರುತ್ತದೆ ಅದನ್ನು ಸ್ವಲ್ಪವಾದರೂ ಉಳಿಸಿ ನಿಮ್ಮ ಮುಂದಿನ ಜೀವನಕ್ಕೆ ಇಟ್ಟುಕೊಳ್ಳಬೇಕು ಎಂಬುದು ನಿಮ್ಮ ಆಸೆ ಆಗಿರುತ್ತದೆ.
ಅದೆಷ್ಟೇ ಉಳಿಸಲು ಪ್ರಯತ್ನಿಸಿದರು ಹಣವು ನಿಮ್ಮನ್ನು ಬಿಟ್ಟು ದೂರ ಹೋಗುತ್ತಲೇ ಇರುತ್ತದೆ ಮನೆಯಲ್ಲಿ ಸಾಮಾನ್ಯವಾಗಿ ಈ ಒಂದು ಕೆಲಸಗಳು ನಡೆಯಬಾರದು ಒಂದು ವೇಳೆ ಇದನ್ನು ತಡೆದರೆ ನಿಮ್ಮ ಮನೆಯಲ್ಲಿ ಹಣವು ಖರ್ಚಾಗುವುದನ್ನು ಕಡಿಮೆ ಮಾಡಬಹುದು ಪ್ರತಿಯೊಬ್ಬರ ಮನೆಯಲ್ಲೂ ಗಡಿಯಾರ ಎಂಬುದು ಇದ್ದೇ ಇರುತ್ತದೆ ಅದು ಎಂಥ ಕಾಲ ಬಂದರು ಅದು.
ಸ್ವಲ್ಪ ಹೊತ್ತು ಕೂಡ ಹಾಳಾಗಿ ಕೆಟ್ಟು ನಿಂತು ಕೊಳ್ಳಬಾರದು ಒಂದು ವೇಳೆ ಅದು ನಿಂತು ಹೋದರು ಅದನ್ನು ಆದಷ್ಟು ಬೇಗ ನೀವು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು ಮತ್ತು ನಿಮ್ಮ ಮನೆಯಲ್ಲಿರುವ ಒಂದು ಸಮಯವನ್ನು ಎಂದಿಗೂ ಐದು ನಿಮಿಷ ಹಿಂದಕ್ಕೆ ನೀವು ಅದನ್ನು ಚಲಿಸುವಂತೆ ಮಾಡಬಾರದು ಅದನ್ನು ಐದು ನಿಮಿಷ ವೇಗವಾಗಿ ಇರುವಂತೆ ನೀವು ನೋಡಿಕೊಂಡರು.
ಕೂಡ ಒಳ್ಳೆಯದು ಆದರೆ ಐದು ನಿಮಿಷ ಹಿಂದೆ ಇರುವ ಹಾಗೆ ನೀವು ಎಂದಿಗೂ ಮಾಡಬಾರದು ಹಾಗೆ ಮಾಡಿದರೆ ನಿಮ್ಮ ಜೀವನವೂ ಕೂಡ ಹಿಂದೆ ಇರುವ ಸಮಯದಂತೆ ಇರುತ್ತದೆ ಎಂದಿಗೂ ಮುಂದೆ ಬರುವ ಸಮಯ ಬರುವುದೇ ಇಲ್ಲ ಮತ್ತು ನಿಮ್ಮ ಮನೆಯಲ್ಲಿ ನೀರು ಬರುವಂತಹ ಜಲ ನಲ್ಲಿಗಳನ್ನು ಎಂದಿಗೂ ರಿಪೇರ್ ಆಗುವ ರೀತಿ ಎನಿಸಿಕೊಳ್ಳಬಾರದು ಒಂದು.
ವೇಳೆ ಆ ಪೈಪ್ ತೂತಾಗಿ ಅಲ್ಲಿಂದ ನೀರು ಸೋರುತಲೆ ಇದ್ದಾರೆ ಅದು ಕೂಡ ಒಂದು ಕಾರಣವಾಗಿ ಕಂಡುಬರುತ್ತದೆ ಹಾಗಾಗಿ ಅದು ನಿಮ್ಮ ಅರಿವಿಗೆ ಬಂದ ತಕ್ಷಣವೇ ಅದನ್ನು ಸರಿ ಮಾಡಿ ನಂತರ ನಿಮ್ಮ ಮುಂದೆ ಇರುವ ಕೆಲಸವನ್ನು ಮಾಡಬೇಕು ನೀರು ಎಷ್ಟು ನಮಗೆ ತಿಳಿಯದ ಹಾಗೆ ಹೋಗುತ್ತಲೇ ಇರುತ್ತದೆ ನಮ್ಮ ಹಣಕಾಸಿನ ಪರಿಸ್ಥಿತಿಯು ಇತಿಮಿತಿಗೆ ಸಿಗದೇ ನಮ್ಮ ಕೈಲಿಂದ.
ಖರ್ಚಾಗಿ ಹೋಗುತ್ತಲೇ ಇರುತ್ತದೆ ಮತ್ತು ನಮ್ಮ ಮನೆಯಲ್ಲಿ ನಾವು ಬಿಚ್ಚಿಟ್ಟಂತ ಬಟ್ಟೆಗಳನ್ನು ಅಧಿಕ ದಿನ ಒಂದೇ ಜಾಗದಲ್ಲಿ ಇಟ್ಟಿರಬಾರದು ಅದನ್ನು ಅಲ್ಲಲ್ಲೇ ಹೋಗಿದ್ದು ಶುಚಿ ಗೊಳಿಸಿ ಇಟ್ಟುಕೊಳ್ಳಬೇಕು ನಾವು ತುಂಬಾ ಒಳ್ಳೆಯ ಉಡುಪುಗಳನ್ನು ಪ್ರತಿದಿನ ಧರಿಸಿ ನಂತರ ಅದು ಕೊಳಕಾದ ನಂತರ ಅದನ್ನು ಅಲ್ಲಲ್ಲೇ ಒಗೆದು ಮರುಪಾವತಿಸಿ ಹಚ್ಚುಕಟ್ಟಾಗಿ.
ಇಟ್ಟುಕೊಳ್ಳಬೇಕು ಮತ್ತು ನಿಮ್ಮ ಮನೆಯ ಯಾವುದೇ ಒಂದು ಭಾಗದಲ್ಲೂ ಜೇಡ ಅಥವಾ ಪೊರೆ ಬಿದ್ದಿರುವ ರೀತಿ ಇಟ್ಟುಕೊಳ್ಳಬಾರದು ನಿಮ್ಮ ಮನೆ ಎಂದಿಗೂ ತುಂಬಾ ಸೊಗಸಾಗಿ ಕಾಣಬೇಕು ಮತ್ತು ಅಲ್ಲಲ್ಲಿ ದುಂಬು ಕಟ್ಟಿಕೊಂಡಿರುವ ಹಾಗೆ ಇದ್ದರು ಅದು ತುಂಬಾ ಶುಭವಾಗಿ ಕಂಡುಬರುತ್ತದೆ ಈ ಕೆಲ ತಪ್ಪುಗಳು ಎಂದಿಗೂ ಮಾಡಬಾರದು ಮತ್ತು ನಿಮ್ಮ ಮನೆಯ.
ಗೃಹಿಣಿಯನ್ನು ಎಂದಿಗೂ ಅಸಡ್ಡೆ ರೀತಿ ನೋಡಬಾರದು ಮತ್ತು ಅವರ ಕಣ್ಣಿನಿಂದ ಕಣ್ಣೀರನ್ನು ಹಾಕಿಸಬಾರದು ಒಂದು ವೇಳೆ ಮನೆಯ ಗೃಹಿಣಿ ನೋವಿನಿಂದ ಆಡುವ ಮಾತುಗಳು ನಿಮ್ಮ ಹೇಳಿಕೆಗೆ ತುಂಬಾ ತೊಂದರೆಯನ್ನು ಕೊಡಬಹುದು ಆದ್ದರಿಂದ ಈ ಕೆಲ ತಪ್ಪುಗಳನ್ನು ನೀವು ಮಾಡಲು ಮುಂದಾಗದಿದ್ದರೆ ನಿಮ್ಮ.
ಮನೆಯಲ್ಲಿ ಲಕ್ಷ್ಮಿಯು ಸದಾ ಇರುತ್ತಾಳೆ ಮತ್ತು ನೀವು ಕಷ್ಟಪಟ್ಟು ದುಡಿದ ಹಣ ಎಲ್ಲವನ್ನು ನೀವು ಉಳಿಸಿ ಅದನ್ನು ಮತ್ತೊಂದು ಜಾಗದಲ್ಲಿ ಹಾಕಿ ಅದರಿಂದ ಎರಡರಷ್ಟು ಹಣವನ್ನು ನೀವು ಸಂಪಾದಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.