ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಥವಾ ದುಷ್ಟಶಕ್ತಿ ಇದೆಯೋ..? ಇಲ್ಲವೋ..? ಈ ಸಣ್ಣ ತಂತ್ರದಿಂದ ತಿಳಿದುಕೊಳ್ಳಿ..! ಮನೆಯಲ್ಲಿ ನಕರತ್ಮಕ ಶಕ್ತಿ ಇದೆಯೋ ಇಲ್ಲವೆಂದು ತಿಳಿದುಕೊಳ್ಳಲು ಒಂದು ಅದ್ಭುತವಾದ ಪರಿಹಾರವನ್ನು ತಿಳಿಸಿಕೊಡುತ್ತಿದ್ದೇನೆ ಕೆಲವೊಬ್ಬರ ಮನೆಯಲ್ಲಿ ಏನಾಗುತ್ತಿರುತ್ತದೆ ಎಂದರೆ ಸುಮ್ಮನೆ ಜಗಳಗಳು ಕಲಹಗಳು ಆಗುತ್ತಿರುತ್ತದೆ.

WhatsApp Group Join Now
Telegram Group Join Now

ಈಚೆ ಚೆನ್ನಾಗೆ ಮಾತನಾಡಿಕೊಂಡು ಬಂದಿರುತ್ತಾರೆ ಗಂಡ ಆಗಿರಬಹುದು ಹೆಂಡತಿ ಆಗಿರಬಹುದು ಅಥವಾ ಮನೆಯಲ್ಲಿ ಇರುವಂತಹ ಯಾವುದೇ ಸದಸ್ಯರಾಗಿರಬಹುದು ಈಚೆ ಚೆನ್ನಾಗೆ ಇರುತ್ತಾರೆ ಮನೆಗೆ ಬಂದ ನಂತರ ಕೋಪ ಆಗುವಂಥದ್ದು ಅಥವಾ ಜಗಳ ಮಾಡುವಂಥದ್ದು ಸಣ್ಣ ಸಣ್ಣ ವಿಷಯಕ್ಕೂ ಈ ರೀತಿಯಾಗಿ ಆಗುತ್ತಿರುತ್ತದೆ ಇಂತಹ ಸಮಯದಲ್ಲಿ ನೀವು ಸ್ವಲ್ಪ.

ಎಚ್ಚೆತ್ತುಕೊಳ್ಳಬೇಕಾಗುತ್ತದೆ ಹಾಗಾಗಿ ಇವತ್ತಿನ ವಿಡಿಯೋದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಒಂದು ಸರಳ ಪರಿಹಾರವನ್ನು ತಿಳಿಸುತ್ತಿದ್ದೇನೆ ಹಾಗೆ ಈ ನಕರಾತ್ಮಕ ಶಕ್ತಿ ಮನೆಯಲ್ಲಿ ಇದ್ದರೂ ಕೂಡ ನೀವು ಏನೇ ದುಡಿದರೂ ಅದು ಕೈಗೆ ಹತ್ತುತ್ತಿದೆ ಹಾಗೆ ಹಣಕಾಸಿನ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಕೂಡ.

ಒಂದೊಂದಾಗಿ ಬರುತ್ತಿರುತ್ತದೆ ಹಾಗಾಗಿ ನೋಡಿಕೊಳ್ಳೋಣ ಬನ್ನಿ ಯಾವ ರೀತಿ ನಕಾರಾತ್ಮಕ ಶಕ್ತಿ ಮನೆಯಲ್ಲಿ ಇದಿಯೋ ಇಲ್ಲವೋ ಎಂದು ತಿಳಿದುಕೊಳ್ಳೋಣ ಇದಕ್ಕೆ ನಿಮ್ಮ ಮನೆಯಲ್ಲಿ ಎಷ್ಟು ಕೋಣೆಗಳಿದೆಯೋ ಅಷ್ಟು ಗಾಜಿನ ಬೌಲ್ ಆಗಲಿ ಅಥವಾ ಗಾಜಿನ ಲೋಟವನ್ನಾಗಲಿ ತೆಗೆದುಕೊಳ್ಳಬೇಕು ಹಾಲ್ ಅಡಿಗೆ ಮನೆ ರೂಮ್ಗಳು ಎಷ್ಟು ಇದೆಯೋ ಹಾಗೆ ಶೌಚಾಲಯ ಎಲ್ಲವನ್ನು ಸೇರಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಎಷ್ಟು ಕೊಟ್ಟಡಿಗಳು ಇರುತ್ತವೋ ಅಷ್ಟು ಗಾಜಿನ ಬೌಲ್ ಅನ್ನು ಅಥವಾ ಗಾಜಿನ ಲೋಟವನ್ನಾಗಲಿ ತೆಗೆದುಕೊಳ್ಳಬೇಕು ಆನಂತರ ಒಂದು ಬೌಲ್ ಗೆ ಅರ್ಧ ಹಿಡಿಯಷ್ಟು ಕಲ್ಲುಪ್ಪನ್ನ ಹಾಕಿಕೊಳ್ಳಿ ಕಲ್ಲುಪ್ಪನ್ನ ಹಾಕಿದ ನಂತರ ಅದನ್ನು ನೀವು ಕದಲಿಸುವಂತಹ ಅವಶ್ಯಕತೆ ಇರುವುದಿಲ್ಲ ಕಲ್ಲುಪ್ಪನ್ನ ಹಾಕಿ ಆ ನಂತರ ಆ ಉಪ್ಪಿನ ಮೇಲೆ ನೀರನ್ನ ಹಾಕಬೇಕು ನೀರನ್ನ ಹಾಕಿ ಆ ಕಲ್ಲುಪ್ಪನ್ನ.

ಕರಗಿಸುವ ಅವಶ್ಯಕತೆ ಇರುವುದಿಲ್ಲ ಕೇವಲ ಆ ಕಲ್ಲುಪ್ಪಿನ ಮೇಲೆ ನೀರು ಹಾಕಿದರೆ ಸಾಕು ಕಲ್ಲುಪ್ಪು ಕರಗಿದರು ಸರಿಯೇ ಕರಗದೆ ಇದ್ದರೂ ಪರವಾಗಿಲ್ಲ ನಿಧಾನವಾಗಿ ಅದು ನೀರೆಲ್ಲ ಹಾಕಿದ ಮೇಲೆ ಕ್ರಮೇಣವಾಗಿ ಕರಗುತ್ತಾ ಹೋಗುತ್ತದೆ ನೀವು ಎಷ್ಟು ಬೌಲ್ಗಳನ್ನು ತೆಗೆದುಕೊಂಡಿರುತ್ತೀರೋ ಅಷ್ಟು ಬೌಲ್ಗಳಿಗೂ ಅರ್ಧ ಹಿಡಿಯಷ್ಟು ಉಪ್ಪು ಹಾಗೂ ತುಂಬಾ ನೀರನ್ನು ಹಾಕಬೇಕು ಗಾಜಿನ ಬೌಲ್.

ಅಥವಾ ಗಾಜಿನ ಲೋಟವನ್ನೇ ಏಕೆ ತೆಗೆದುಕೊಳ್ಳಲು ಹೇಳುತ್ತಿದ್ದೇನೆ ಎಂದರೆ ನಿಮಗೆ ಫಲಿತಾಂಶ ನೋಡಲು ಸುಲಭವಾಗಿ ಗೊತ್ತಾಗುತ್ತದೆ ಬೇರೆ ಇನ್ ಯಾವುದೋ ಪ್ಲಾಸ್ಟಿಕ್ ಅಥವಾ ಬೇರೆದರಲ್ಲಿ ಆಕಿಟ್ಟರೆ ನಿಮಗೆ ಅಷ್ಟು ಸರಿಯಾಗಿ ಫಲಿತಾಂಶ ಗೊತ್ತಾಗುವುದಿಲ್ಲ ಹಾಗಾಗಿ ಗಾಜಿನ ಬೌಲ್ನಲ್ಲಿ ತೆಗೆದುಕೊಂಡರೆ ಅದು ಪಾರದರ್ಶಕವಾಗಿರುವುದರಿಂದ ನಿಮಗೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಬೇಗನೆ ಗೊತ್ತಾಗುತ್ತದೆ ಫಲಿತಾಂಶ ಈ ರೀತಿ ನಾವು ಈಗ ಉಪ್ಪಿಗೆ ನೀರನ್ನು ಹಾಕಿ ಇಟ್ಟಿದ್ದೇನೆ ಪ್ರತಿಯೊಂದು ಬೌಲ್ ಅನ್ನು ತೆಗೆದುಕೊಂಡು ಹೋಗಿ ಯಾರಿಗೂ ಕಾಣದೇ ಇರುವ ಹಾಗೆ ರೂಮಿನಲ್ಲಿ ಇಡುತ್ತಿದ್ದೀರಾ ಎಂದರೆ ಮಂಚದ ಕೆಳಗಾಗಿರಬಹುದು ಬೀರು ಕೇಳಗಾಗಿರಬಹುದು ಅಥವಾ ಹಾಲಿನಲ್ಲಿ ಇಡುತ್ತಿದ್ದೀರಾ.

ಎಂದರೆ ಸೋಫಾ ಕೆಳಗೆ ಅಥವಾ ಬಾಗಿಲಿನ ಹಿಂದೆ ಅಡುಗೆ ಮನೆಯಲ್ಲಿ ಎಂದರೆ ಸ್ಟೌ ಕೆಳಗಡೆ ಈ ರೀತಿ ಯಾರಿಗೂ ಕಾಣಿಸದೆ ಇರುವ ಹಾಗೆ ಆ ಒಂದು ಬೌಲ್ ಅಥವಾ ಗ್ಲಾಸನ್ನಾಗಲಿ ಇಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ