ದಾರಿ ಇರಲಿ ಇಲ್ಲದಿರಲಿ ಯಾರು ನಿಮ್ಮ ದಾರಿ ತಡೆಯುವಂತಿಲ್ಲ…. ನಿಮ್ಮ ಮನೆಯಲ್ಲೇ ಇರಲಿ ನಿಮ್ಮ ಜಮೀನು ಎಲ್ಲೇ ಇರಲಿ ಅಲ್ಲಿಗೆ ಹೋಗುವಂತಹ ಒಂದು ದಾರಿಯ ಹಕ್ಕು ನಿಮಗೆ ಇದೆ ಆ ದಾರಿಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ, ಕೆಲವೊಂದು ಸಿಚುವೇಶನ್ಗಳು ಇರುತ್ತವೆ, ಆ ಸಿಚುವೇಶನ್ ಗಳನ್ನು ನಾನು ನಿಮಗೆ ಹೇಳುತ್ತೇನೆ ಮೊದಲನೇದಾಗಿ ನಿಮಗೆ ಒಂದು.

WhatsApp Group Join Now
Telegram Group Join Now

ಮನೆ ಇದೆ ಮನೆಯನ್ನು ತೆಗೆದುಕೊಂಡಿದ್ದೀರಾ ರೋಡು ಇದೆ ಅಂತ ತೆಗೆದುಕೊಂಡಿದ್ದೀರಾ ಸೇಲ್ ಮಾಡಿದವರು ಪಕ್ಕದಲ್ಲಿ ರೋಡ್ ಬರುತ್ತದೆ ಎಂದು ಹೇಳಿರುತ್ತಾರೆ ಕೊನೆಗೆ ಒಂದು ಪಕ್ಕದಲ್ಲಿ ಎರಡು ರೋಡ್ ಇರುವುದಿಲ್ಲ ಮುಂದೆ ಕೂಡ ಮನೆ ಬರುತ್ತದೆ ಹಿಂದೆ ಕೂಡ ಮನೆ ಬರುತ್ತದೆ ನಿಮಗೆ ಎಲ್ಲಿ ಹೋಗಬೇಕು ಎಂದು ಗೊತ್ತಾಗುವುದಿಲ್ಲ ಸಿಚುವೇಶನ್ ನಂಬರ್.

ಒನ್ ಇದು ಸಿಚುವೇಶನ್ ನಂಬರ್ ಟು ರೋಡ್ ಇರುತ್ತದೆ ಆದರೆ ಆ ರೋಡು ಬೇರೆಯವರಿಗೆ ಸಂಬಂಧಪಟ್ಟ ಜಾಗವಾಗಿರುತ್ತದೆ ನಿಮಗೆ ಗೊತ್ತಿರುವುದಿಲ್ಲ ಅದು ಸುಮ್ಮನೆ ಕಾಲುದಾರಿ ಬಿಟ್ಟು ಕೊಂಡಿರುತ್ತಾರೆ ಅಥವಾ ಎಂಟರಿಂದ 10 ಅಡಿ ಜಾಗವನ್ನು ಬಿಟ್ಟು ಕೊಂಡಿರುತ್ತಾರೆ ಮುಂದಿನ ದಿನಗಳಲ್ಲಿ ಇದು ನಮ್ಮದೇ ಜಾಗ ಎಂದು ಹೇಳಿ ಅವರು ಬೇಲಿಯನ್ನು ಹಾಕಿಬಿಡುತ್ತಾರೆ ಇರೋ.

ರೋಡು ಬ್ಲಾಕ್ ಆಗಿಬಿಡುತ್ತದೆ ಇದು ಎರಡನೇ ಸಚುವೇಶನ್, ಮೂರನೇ ಸಚುವೇಶನ್ ಬಂದು ಬೇಕೆಂದೇ ಅತಿಕ್ರಮಣ ಮಾಡಿಕೊಳ್ಳುವುದು ಅಂದರೆ ಇರುವ ದಾರಿಯನ್ನೇ ಬೇರೆ ಯಾರೋ ಪ್ರಭಾವಿ ವ್ಯಕ್ತಿ ಇರಬಹುದು ಅಥವಾ ಬೇರೆ ಎಂತವರಾಗಿರಬಹುದು ಅದನ್ನು ಅತಿಕ್ರಮಣ ಮಾಡಿಕೊಂಡು ಬಿಡುತ್ತಾರೆ ನಿಮಗೆ ದಾರಿ ಇನ್ನು ಇಲ್ಲಿ ಬಿಟ್ಟು ಕೊಡುವುದಿಲ್ಲ ಇದು.

ಕೂಡ ಒಂದು ಸಿಚುವೇಶನ್ ಆಯ್ತು ನಂತರ ನೀವು ನಿಮ್ಮ ಅಣ್ಣ ತಮ್ಮನ ಜಾಗದಲ್ಲಿ ಮದ್ಯ ಒಂದು ದಾರಿ ಇರುತ್ತದೆ ಅದನ್ನು ನೀವು ಒಪ್ಪಂದ ಮಾಡಿಕೊಂಡಿರುತ್ತೀರಿ ನಾಳೆ ದಿನ ನಿಮ್ಮಿಬ್ಬರ ಮಧ್ಯ ಜಗಳವಾಗುತ್ತದೆ ಆಗ ಆಧಾರಿ ಬಂದ್ ಆಗುವಂಥದ್ದು ಇಲ್ಲೂ ಕೂಡ ನಿಮಗೆ ದಾರಿ ಸಿಗುವುದಿಲ್ಲ ನಂತರ ಬರುವುದು ಜಮೀನು ಜಮೀನಿನಲ್ಲಂತೂ ದಾರಿ ತೆಗೆದುಕೊಳ್ಳುವುದು ತುಂಬಾ ಕಷ್ಟ.

ಏಕೆಂದರೆ ಹಳ್ಳಿಗಳ ಕಡೆ ಎಲ್ಲರ ಜಮೀನುಗಳು ಕೂಡ ಸೇರಿಕೊಂಡು ಇರುತ್ತವೆ ಹೇಗೆ ಸಾಧ್ಯ ದಾರಿ ಮಾಡಿಕೊಳ್ಳುವುದಕ್ಕೆ ಆದರೂ ಕೂಡ ನಿಮ್ಮ ಒಪ್ಪಂದದ ಮೇರೆಗೆ ನೀವು ದಾರಿಯನ್ನು ಮಾಡಿಕೊಂಡಿರುತ್ತೀರ ಟ್ರ್ಯಾಕ್ಟರ್ ಹೋಗುವುದಕ್ಕೆ ಬರುವುದಕ್ಕೆ ಎತ್ತಿನ ಗಾಡಿ ಹೋಗುವುದಕ್ಕೆ ಇಲ್ಲೂ ಸಹ ಕೆಲವೊಬ್ಬರು ಏನು.

ಮಾಡುತ್ತಾರೆ ಎಂದರೆ ಗಾಡಿ ಹೋಗುವುದಕ್ಕೆ ಜಾಗವನ್ನು
ಕೊಡುವುದಿಲ್ಲ ಅಥವಾ ನಿಮ್ಮ ಮದ್ಯೇನೆ ಕೆಲವೊಂದು ಮನಸ್ತಾಪದ ಮುಖಾಂತರ ದಾರಿ ಬಂದಾಗುತ್ತದೆ ಜಮೀನಿಗೆ ಹೋಗುವುದಕ್ಕೆ ಇವೆಲ್ಲವೋ ಸಿಚುವೇಶನ್ಗಳು ಈ ಎಲ್ಲಾ ಸಚುವೇಶನ್ ಗಳಲ್ಲಿಯೂ ಕೂಡ ನೀವು ನಿಮ್ಮ ಜಮೀನಿಗೆ.

ಮನೆಗೆ ದಾರಿಯನ್ನು ಪಡೆದುಕೊಳ್ಳಬಹುದು 100% ಪಡೆದುಕೊಳ್ಳಬಹುದು ಅಲ್ಲಿ ದಾರಿ ಇದ್ದರೂ ಪಡೆದುಕೊಳ್ಳಬಹುದು ಅಥವಾ ಇಲ್ಲದೆ ಇದ್ದರೂ ಕೂಡ ಪಡೆದುಕೊಳ್ಳಬಹುದು ನಿಮ್ಮ ಮನೆಗೆ ದಾರಿಯನ್ನು ಹಾಗಾದರೆ ಹೇಗೆ ಪಡೆದುಕೊಳ್ಳುವುದು ಇಲ್ಲಿ ಯಾವುದೇ ಸಿಚುವೇಶನ್ ನಲ್ಲಿ.

ನೀವು ಬಂದಿದ್ದೀರಾ ಎಂದರೆ ಮೊದಲನೆಯದಾಗಿ ನೀವು ಇಲ್ಲಿ ಮಾಡಬೇಕಾಗಿರುವವಂಥದ್ದು ಖಾತರಿಪಡಿಸಿಕೊಳ್ಳುವುದು ನಿಮ್ಮ ಮುತ್ತಾತನ ಕಾಲದಿಂದಲೂ ಕೂಡ ಅಲ್ಲಿ ದಾರಿ ಇದೆಯಾ ಎಂದು ಒಂದು ಕಾತರಿಯನ್ನು ಪಡೆಸಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god