ನಿಮ್ಮ ರಕ್ತ ಕೆಟ್ಟಿದ್ಯಾ? ಎಷ್ಟೇ ಕೆಟ್ಟೋಗಿರೋ ರಕ್ತ ಆದ್ರೂ ಶುದ್ಧ ಆಗುತ್ತದೆ…ನಮ್ಮ ದೇಹದಲ್ಲಿ ರಕ್ತಶುದ್ಧ ಇಲ್ಲ ಎಂದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಉದಾಹರಣೆಗೆ ಚರ್ಮದಲ್ಲಿ ಅಲರ್ಜಿಯಾಗುವುದು ಮುಖದಲ್ಲಿ ಮೊಡವೆಗಳು ಬರುವುದು ಅದಕ್ಕೆ ಕಾರಣವೇ ರಕ್ತ ಶುದ್ಧ ಇಲ್ಲದೆ ಇರುವುದು ಇದರಿಂದ ಬೇರೆ ಬೇರೆ ತೊಂದರೆಗಳು ಆಗುತ್ತದೆ.

WhatsApp Group Join Now
Telegram Group Join Now

ರಕ್ತದಲ್ಲಿ ಇನ್ಫೆಕ್ಷನ್ ತರಹ ಆದರೆ ನಿಮಗೆ ಜ್ವರ ಬರುವ ಸಂಭವ ಹೆಚ್ಚಾಗಿರುತ್ತದೆ ಹಾಗೂ ಅದನ್ನು ವೈರಲ್ ಇನ್ಸ್ಪೆಕ್ಷನ್ ಎಂದು ಕರೆಯುತ್ತಾರೆ, ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯುವ ಅಭ್ಯಾಸ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಕೆಲವರು ಬೆಚ್ಚನೆಯ ನೀರನ್ನು ಕುಡಿಯುತ್ತಾರೆ ಅಥವಾ ಹಾಗೆಯೇ ನೀರನ್ನು ಕುಡಿಯಬಹುದು ಅಥವಾ ಆವೊಂದು ಗ್ಲಾಸ್ ನೀರಿಗೆ ಅರ್ಧದಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಕುಡಿಯಬೇಕು.

ಈ ನಿಂಬೆಹಣ್ಣಿನಲ್ಲಿರುವ ಔಷಧಿಯ ಗುಣಗಳಿಂದ ನಮ್ಮ ರಕ್ತ ಶುದ್ದಿ ಆಗುವುದಕ್ಕೆ ಸಹಾಯಮಾಡುತ್ತದೆ ಏಕೆಂದರೆ ರಕ್ತ ಶುದ್ಧಿ ಇಲ್ಲ ಎಂದರೆ ನಮ್ಮ ದೇಹಕ್ಕೆ ಆಕ್ಸಿಜನ್ ಬಿಡುಗಡೆಯಾಗುವುದು ಸ್ವತಹ ಕಡಿಮೆಯಾಗುತ್ತದೆ ಏಕೆಂದರೆ ಆಕ್ಸಿಜನ್ ನಮ್ಮ ದೇಹದ ಒಳಗೆ ಹೋಗುವುದು ರಕ್ತದ ಮೂಲಕವೇ ಹಾಗಾಗಿ ರಕ್ತ ಶುದ್ಧವಾಗಿರುವುದು ತುಂಬಾ ಮುಖ್ಯ.

ಪ್ರತಿ ಮುಂಜಾನೆ ಒಂದು ಗ್ಲಾಸ್ ಬೆಚ್ಚನೆಯ ನೀರಿಗೆ ಅರ್ಧದಷ್ಟು ನಿಂಬೆಹಣ್ಣಿನ ರಸವನ್ನು ಬಿಟ್ಟು ಕುಡಿಯುವುದು ನಮ್ಮ ರಕ್ತಶುದ್ಧಿ ಆಗುವುದಕ್ಕೆ ಸಹಾಯಮಾಡುತ್ತದೆ.ಮತ್ತೊಂದು ಬಗೆಯ ಮನೆ ಮದ್ದು ಎಂದರೆ ಪ್ರತಿದಿನ ಎಲ್ಲರಿಗೂ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ ಹಾಗಾಗಿ ಈ ರೀತಿ ರಕ್ತಶುದ್ಧಿ ಇಲ್ಲದಿರುವ ತೊಂದರೆ ಇರುವ ವ್ಯಕ್ತಿಗಳು ಬೆಚ್ಚಗೆ ಕುದಿಸಿದ ನೀರಿಗೆ.

ತುಳಸಿ ಎಲೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಿ ನಂತರ ಅದು ತವ ಬೆಚ್ಚಗೆ ಆದ ನಂತರ ಕುಡಿಯುವುದರಿಂದ ರಕ್ತ ಶುದ್ದಿಯಾಗುವುದಕ್ಕೆ ಇದು ಕೂಡ ಒಂದು ಮಹತ್ವಪೂರ್ಣ ಅಂಶವಾಗಿ ಕಂಡುಬರುತ್ತದೆ, ಮತ್ತೊಂದು ಪರಿಹಾರ ಎಂದರೆ ರಾತ್ರಿ ಮಲಗುವ ಮುನ್ನ ಈ ರೀತಿ ಮಾಡಿಕೊಂಡು ಕುಡಿದರೆ ನಿಮ್ಮ ರಕ್ತ ಕೆಟ್ಟಿರುವ ಸಮಸ್ಯೆಗೆ ಇದು ಒಂದು ಪರಿಹಾರವಾಗಿ ನಿಮಗೆ ಸಹಾಯ ಮಾಡುತ್ತದೆ.

ಮೊದಲಿಗೆ ಒಂದು ಗ್ಲಾಸ್ ಹಾಲನ್ನು ತೆಗೆದುಕೊಳ್ಳಬೇಕು ಅದು ಪೂರ್ತಿ ತಣ್ಣನೆ ಕೂಡ ಇರಬಾರದು ಹಾಗೂ ಬಿಸಿಯಾಗು ಇರಬಾರದು ಆ ಹಾಲಿಗೆ ಎರಡು ಚಿಟಿಕೆಯಷ್ಟು ಅರಿಶಿಣವನ್ನು ಮಿಶ್ರಣ ಮಾಡಿಕೊಳ್ಳಬೇಕು ಈ ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಹೆಚ್ಚಾಗಿರುತ್ತದೆ ಆದ್ದರಿಂದ ನಮ್ಮ ದೇಹದಲ್ಲಿ ಇನ್ಫೆಕ್ಷನ್ ರೀತಿ ಇದ್ದರೆ ಈ ಅರಿಶಿಣ ಅದನ್ನು ತಡೆಯುತ್ತದೆ ಹಾಗಾಗಿ ಒಂದು.

ಗ್ಲಾಸ್ ಹಾಲಿಗೆ ಅರಿಶಿಣವನ್ನು ಮಿಶ್ರಣ ಮಾಡಿ ಮಲಗುವ ಮುನ್ನ ಕುಡಿದರೆ ನಮ್ಮ ರಕ್ತಶುದ್ಧಿ ಆಗುವುದಕ್ಕೆ ಸಹಾಯವಾಗುತ್ತದೆ. ಈ ಎಲ್ಲಾ ಪರಿಹಾರವನ್ನು ನೀವು ಪ್ರತಿದಿನ ಮಾಡುತ್ತಾ ಬಂದರೆ ಇದರಿಂದ ನಿಮ್ಮ ರಕ್ತ ಕಟ್ಟಿರುವುದನ್ನು ದೂರ ಮಾಡಬಹುದು ಹಾಗೂ ಒಳ್ಳೆಯ ರಕ್ತದಿಂದ ನಿಮ್ಮ ದೇಹವು.

ಆರೋಗ್ಯವಾಗಿರುತ್ತದೆ ಮತ್ತು ಇದು ಅನೇಕ ಬೇರೆ ರೀತಿಯ ತೊಂದರೆಗಳನ್ನು ನಿಮ್ಮ ದೇಹದಲ್ಲಿ ತಡೆಯುತ್ತದೆ ಈ ರೀತಿ ಮನೆ ಮದ್ದು ನಿಮಗೆ ಉತ್ತಮವಾದ ಫಲಿತಾಂಶವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ