ನಿಮ್ಮಮನೆಯಲ್ಲಿ ಕಾರ್ ಇದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುತ್ತಿದೆ ಸರ್ಕಾರ…. ಇವತ್ತಿನ ವಿಡಿಯೋ ಏನು ಎಂದರೆ ಸ್ವಂತ ಕಾರು ಹೊಂದಿರುವವರಿಗೆ ಬಿಪಿಎಲ್ ಕಾರ್ಡನ್ನು ಈಗಾಗಲೇ ಕ್ಯಾನ್ಸಲ್ ಮಾಡುವುದಕ್ಕೆ ಈಗಾಗಲೇ ನೋಟಿಸ್ ಹೋಗಿದೆ ಎಷ್ಟು ಮನೆಗಳಿಗೆ ನೋಟೀಸ್ ಅನ್ನು ಕೂಡ ಕಳಿಸಿದ್ದಾರೆ ನೀವು ಅಂದುಕೊಳ್ಳಬಹುದು ನಮ್ಮ ಮನೆಗೆ.
ಯಾವುದೇ ರೀತಿಯ ನೋಟೀಸ್ ಬಂದಿಲ್ಲ ಎಂದು ಆದರೆ ಖಂಡಿತವಾಗಿಯೂ ಸ್ವಂತ ಕಾರು ಇರುವವರಿಗೆ ನೋಟಿಸ್ ಬರುತ್ತದೆ ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇನೆ ಹಾಗಾಗಿ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಇವತ್ತಿನ ಈ ವಿಡಿಯೋ ಬಂದು ಒಂದು ಶಾಕಿಂಗ್ ನ್ಯೂಸ್ ಎಂದು.
ಹೇಳಬಹುದು ಏನು ಎಂದರೆ ನಿಮ್ಮ ಬಳಿ ವೈಟ್ ಬೋರ್ಡ್ ಕಾರ್ ಇದ್ದರೆ ವೈಟ್ ಬೋರ್ಡ್ ಕಾರ್ ಎಂದರೆ ಸ್ವಂತಕ್ಕೆ ಎಂದು ನಾವು ಉಪಯೋಗಿಸುವುದಕ್ಕೆ ಕಾರನ್ನು ತೆಗೆದುಕೊಂಡಿರುತ್ತೇವೆ ಆ ರೀತಿಯಾಗಿ ನಿಮ್ಮ ಹತ್ತಿರ ಕಾರಿತ್ತು ನಿಮ್ಮ ಹತ್ತಿರ ಅಥವಾ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮಗನ ಬಳಿಯಾಗಿರಬಹುದು ಯಾರಾದರೂ ಒಬ್ಬರ ಬಳಿಯಾದರೂ ಕಾರು ಇದೆ ಎಂದರು.
ಕೂಡ ನಿಮ್ಮ ರೇಷನ್ ಕಾರ್ಡ್ ನಲ್ಲಿ ಕುಟುಂಬ ಸದಸ್ಯರ ಹೆಸರು ಇರುತ್ತದೆ ಅವರಲ್ಲಿ ಯಾರಾದರೂ ಒಬ್ಬರ ತರನಾದರೂ ಕಾರು ಇದೆ ಎಂದರೆ ನಿಮ್ಮ ಬಿಪಿಎಲ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುತ್ತಾ ಇದ್ದಾರೆ ನೀವು ಅಂದುಕೊಳ್ಳಬಹುದು ನಮ್ಮ ಬಳಿ ಕಾರಿದೆ ಎಂದು ಹೇಗೆ ಗೊತ್ತಾಗುತ್ತದೆ ಸರ್ಕಾರಕ್ಕೆ ಎಂದು ಗೌರ್ನಮೆಂಟ್ ಅವರು ಚಾಪೆ ಕೆಳಗಡೆ ನುಗ್ಗಿದರೆ ನಾವು.
ವಿಜಯ ರಾಘವೇಂದ್ರ ಅವರಿಗಾಗಿ ಪತ್ನಿ ಮಾಡಿದ ತ್ಯಾಗ ಎಂತಹದ್ದು ಗೊತ್ತಾ? ವೇದಿಕೆ ಮೇಲೆ ಮಗು ತರ ಅತ್ತಿದ್ರು
ರಂಗೋಲಿ ಕೆಳಗಡೆ ನುಗ್ಗುತ್ತೇವೆ ಎಂದು ಆದರೆ ಸಾಧ್ಯವೇ ಇಲ್ಲ ಏಕೆಂದರೆ ನಿಮ್ಮ ಒಂದು ಆಧಾರ್ ಕಾರ್ಡ್ ಅಲ್ಲಿ ಟೈಪ್ ಮಾಡಿ ನೋಡುತ್ತಾ ಇದ್ದಾರೆ ಆಹಾರ ಇಲಾಖೆ ಆರ್ ಟಿ ಓ ಆಫೀಸ್ ಈಗಾಗಲೇ ಈ ರೀತಿಯಾಗಿ ತನಿಖೆ ನಡೆಯುತ್ತಲೇ ಇದೆ ಪ್ರತಿಯೊಂದು ರೇಷನ್ ಕಾರ್ಡ್ ನಲ್ಲಿಯೂ ಆಧಾರ್ ಕಾರ್ಡ್ ನಂಬರನ್ನು ಹೊಡೆದರೆ ನಿಮ್ಮ ಮನೆಯಲ್ಲಿ ಕಾರು ಇದೆಯಾ.
ಇಲ್ಲವ ಎಂದು ಸರ್ಕಾರಕ್ಕೆ ಖಂಡಿತವಾಗಿಯೂ ಗೊತ್ತಾಗುತ್ತದೆ ನಿಮಗೆ ಗೊತ್ತಿರುತ್ತದೆ ಈಗ ನಾವು ಕಾರ್ ತೆಗೆದುಕೊಳ್ಳಬೇಕು ಎಂದರೆ ಆಧಾರ್ ಕಾರ್ಡ್ ಇಲ್ಲದೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಪ್ರತಿಯೊಂದಕ್ಕೂ ಕೂಡ ಆದ ಕಾರ್ಡನ್ನು ಕೇಳಿ ಕೇಳುತ್ತಾರೆ ಆಧಾರ್ ಕಾರ್ಡ್ ನಂಬರ್ ಒಂದು ಇದ್ದರೆ ಸಾಕು ನಿಮ್ಮ ಬಳಿ ಕಾರು ಇದೆಯಾ ಇಲ್ಲವಾ ಎಂದು ಅವರಿಗೆ.
ಸಾಲ ಲಕ್ಷ ಇರಲಿ ಕೋಟಿ ಇರಲಿ ಕೇವಲ ವಿಳ್ಳೇದೆಲೆ ಏಲಕ್ಕಿ ಲವಂಗದಿಂದ ತಿಂಗಳಲ್ಲೆ ಸಾಲ ತೀರಿಸಬಹುದು…
ಗೊತ್ತಾಗುತ್ತಾ ಇದೆ ಹಾಗಾಗಿ ಪ್ರತಿಯೊಬ್ಬರದು ಕೂಡ ಕ್ಯಾನ್ಸಲ್ ಮಾಡುತ್ತೇವೆ ಎಂದು ನಮ್ಮ ಆಹಾರ ಖಾತೆ ಸಚಿವರಾದಂತಹ ಕೆಎಚ್ ಮುನಿಯಪ್ಪ ಸರ್ ಅವರು ಹೇಳಿಕೆ ನೀಡಿದ್ದಾರೆ ಈಗಾಗಲೇ ಸ್ಟ್ರಿಟ್ಟಾಗಿ ಕೂಡ ಈ ರೂಲ್ಸ್ ಅನ್ನು ಅನುಸರಿಸಲೇಬೇಕು ಬಿಪಿಎಲ್ ಕಾರ್ಡನ್ನು ರದ್ದು ಮಾಡಬೇಕು ಕಾರು ಇದೆ ಎಂದರೆ ಅವರು ಶ್ರೀಮಂತರು ಎಂದು ಅವರು.
ಹೇಳುತ್ತಿದ್ದಾರೆ ಕಾರ್ಯದ ತಕ್ಷಣ ಎಲ್ಲರೂ ಖಂಡಿತವಾಗಿಯೂ ಶ್ರೀಮಂತರಾಗಿರುವುದಿಲ್ಲ ಈಗಂತೂ ಯಾರ ಬಳಿ ಕಾರು ಇರುವುದಿಲ್ಲ ಹೇಳಿ ಎಂತಹ ಬಡವರ ಬಳಿಯು ಕಾರು ಇರುತ್ತದೆ ಸಿಟಿಯಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಕೂಡ ಈಗ ಪ್ರತಿ ಮನೆಯಲ್ಲಿಯೂ ಕಾರನ್ನು ಇಟ್ಟುಕೊಂಡಿರುತ್ತಾರೆ ಯಾಕೆ ಎಂದರೆ ಯಾವುದಾದರೂ ಒಂದು ಸಮಯ ಸಂದರ್ಭ ಇದು ನನ್ನ.
ಅಭಿಪ್ರಾಯವನ್ನು ಹೇಳುತ್ತಿದ್ದೇನೆ ನಿಮ್ಮ ಅಭಿಪ್ರಾಯ ಹೇಗಿರುತ್ತದೆ ನನಗೆ ಗೊತ್ತಿಲ್ಲ ಎಷ್ಟು ಹಳ್ಳಿಗಳಲ್ಲಿ ಈಗಲೂ ಕೂಡ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಒಂದು ವೇಳೆ ಬಸ್ಸಿನ ವ್ಯವಸ್ಥೆ ಇತ್ತು ಎಂದರು ಕೂಡ ಮಧ್ಯರಾತ್ರಿಯಲ್ಲಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಏನಾದರೂ ಆಗಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.