ಕೋಟಿ ಕೋಟಿ ಸಾಲ ಇದ್ದರೂ ಈ ಮಂತ್ರ ಹೇಳಿದರೆ ತಿಂಗಳುಗಳಲ್ಲಿ ಸಾಲ ತೀರುತ್ತೆ…ಕರುನಾಡಿನಲ್ಲಿ ಇದ್ದಾರೆ ಒಬ್ಬ ಅಪರೂಪದ ವ್ಯಕ್ತಿ ಇವರ ಬಳಿ ಇದೆ ಸಾಲ ತೀರಿಸುವ ಒಂದು ಶಕ್ತಿಶಾಲಿ ಮಂತ್ರ ಅದು ಅಂತಿಂಥ ಮಂತ್ರವಲ್ಲ ನಿಮ್ಮ ಸಾಲ ಸಾವಿರ ಇರಲಿ,ಲಕ್ಷ ವಿರಲಿ ಕೋಟಿ ಇರಲಿ ಮಂತ್ರ ಮತ್ತು ಮೂಲಿಕೆಗಳ ವಿಶೇಷ ಪ್ರಯೋಗದಿಂದ ನಿಮ್ಮ ಸಾಲ ಕೆಲವೇ.
ತಿಂಗಳುಗಳಲ್ಲಿ ತೀರುವಂತಹ ದಾರಿದರಕುವುದು ಖಚಿತ ಇದು ಅಷ್ಟು ಶಕ್ತಿಶಾಲಿ ಮಂತ್ರ ಮತ್ತು ಮೂಲೆಗೆಗಳಿಂದ ಮಾಡುವ ಪ್ರಯೋಗ ನೇರವಾಗಿ ಹಿಮಾಲಯದ ತಪ್ಪಲಿನಿಂದ ವಿಶೇಷ ಮತ್ತು ಅಪರೂಪದ ವನ ಮೂಲಿಕೆಗಳನ್ನ ಈ ಪ್ರಯೋಗಕ್ಕೆ ಉಪಯೋಗಿಸಲಾಗುತ್ತದೆ ಇಡೀ ಭೂಮಿ ಮೇಲೆ ಹುಡುಕಿದರೂ ಈ ಶಕ್ತಿಶಾಲಿ ಮಂತ್ರ ಎಲ್ಲೂ ಸಿಗುವುದಿಲ್ಲ,ಹಿಮಾಲಯದ.
ಗುರುಗಳಿಂದ 2000 ಇಸವಿಯಲ್ಲಿ ದೀಕ್ಷಾಯಿ ಆಗಿರುವ ಮಂತ್ರ ಮತ್ತು 21 ಗಿಡ ಮೂಲಿಕೆಗಳನ್ನು ಉಪಯೋಗಿಸಿ ತಯಾರಿಸಿರುವ ಸಂಜೀವಿನಿ ಅಂತಿರುವ ಅನುಷ್ಠಾನ ಯಾರ ಹತ್ತಿರವೂ ಈ ಮಂತ್ರ ವಿಲ್ಲ ಯೂಟ್ಯೂಬ್ ಲೋಕದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಂಚಲನ ಸೃಷ್ಟಿಸಲಿದೆ ಈ ಮಂತ್ರ ಮತ್ತು ಮೂಲಿಕೆ ಪ್ರಯೋಗ.ನೀವೇನಾದರೂ ಈ ಮಂತ್ರ ಮತ್ತು ಮೂಲಿಕೆ.
ಪ್ರಯೋಗ ಮಾಡಿದರೆ ಸಾಲ ತೀರಿಸಿ ಜೀವನದಲ್ಲಿ ಹಣವಂತರಾಗುತ್ತೀರಾ ಇನ್ನೊಮ್ಮೆ ಸಾಲ ಎನ್ನುವ ಪದ ನಿಮ್ಮ ಜೀವನದಲ್ಲಿ ಹುಡುಕಿದರೂ ಸಿಗುವುದಿಲ್ಲ ಕರುನಾಡಿನ ಆ ವಿಶೇಷ ಶಕ್ತಿಯುಳ್ಳ ವ್ಯಕ್ತಿ ವಿಶೇಷ ಮಂತ್ರ ಮತ್ತು ವಿಶೇಷ ಮೂಲಿಕೆ ಪ್ರಯೋಗ ತೋರಿಸಿ ಕೊಡುವುದಕ್ಕೆ ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ವಿಶೇಷ ಮಂತ್ರ ಹೇಳಿಕೊಡಲಿದ್ದಾರೆ ಸಾಲ.
ತೀರಿಸುವುದಕ್ಕೆ ಅತ್ಯಂತ ಅತಿ ರಹಸ್ಯ ವಿಶೇಷ ಮಂತ್ರ ಮತ್ತು ಮೂಲಿಕೆ ಮಂತ್ರ ನಿಮಗಾಗಿ ಮನುಕುಲದ ಒಳತಿಗಾಗಿ ಹಾಗೂ ಇದನ್ನ ಸಮಾಜ ಸದುಪಯೋಗಪಡಿಸಿಕೊಳ್ಳಲಿ ಎಂಬುದು ಮನವಿ, ನನ್ನ ಹೆಸರು ನಾಗರಾಜ ಎಂದು ಹೇಳಿ ಬೆಂಗಳೂರು ನಿವಾಸಿ 2000 ಇಸ್ವಿಯಲ್ಲಿ ನನಗೆ ಹಿಮಾಲಯದಿಂದ ಬಂದಂತಹ ಒಬ್ಬ ಸಾಧುಗಳು ಡಾಕ್ಟರ್ ಅಂಬೇಡ್ಕರ್ ಭವನದಲ್ಲಿ ನನಗೆ.
ಕೆಲವು ಜನ ಸೇರಿರುವುದರಲ್ಲಿ ನನಗೂ ಕೂಡ ಎರಡು ಮಂತ್ರ ಗಳನ್ನು ಉಪದೇಶ ಮಾಡಿದರು ಅದರಲ್ಲಿ ಒಂದು ಮಂತ್ರ ನನಗಾಗಿ ನನ್ನ ಸ್ವಂತಕ್ಕಾಗಿ ಇನ್ನೊಂದು ಶನೇಶ್ಚರ ಮಂತ್ರ ಅದು ಸಮಾಜಕ್ಕಾಗಿ ಸಮಾಜದಲ್ಲಿ ಎಷ್ಟೋ ಜನ ಸಾಲ ಸೂಲ ಮಾಡಿಕೊಂಡು ಹೆಣಗುತ್ತ ಇರುತ್ತಾರೆ ಇದನ್ನು ಸಮಾಜಕ್ಕೆ ತಲುಪಿಸು ಈ ರೀತಿಯ ಗಿಡಮೂಲಿಕೆಗಳನ್ನೆಲ್ಲ ಹೇಳಿ ಆ.
ಗಿಡಮೂಲಿಕೆಗಳನ್ನೆಲ್ಲಾ ಪುಡಿ ಮಾಡಿ ಈ ರೀತಿ ಮಂತ್ರ ಹೇಳಿ ಹೀಗೆ ಸ್ನಾನ ಮಾಡಿದರೆ ಅಂದರೆ ಏಳು ಶನಿವಾರಗಳು ಈ ರೀತಿ ಸ್ನಾನ ಮಾಡಿದರೆ ಅವರ ದಾರಿದ್ರಗಳೆಲ್ಲ ದೂರವಾಗಿ ತುಂಬಾ ಸೊಗಸಾಗಿ ಜೀವನ ಮಾಡುವುದಕ್ಕೆ ಎಲ್ಲರಿಗೂ ಅನುಕೂಲ ಮಾಡಿಕೊಡು ಎಂದು 22 ವರ್ಷದ ಹಿಂದೆಯೇ ಕೊಟ್ಟಿದ್ದರು ನನಗೆ ಯಾವುದೋ ಕಾರಣಾಂತರಗಳಿಂದ ಸಮಾಜಕ್ಕೆ ತಲುಪರಿಸಲು ಆಗಲಿಲ್ಲ ಈಗ.
ಇತ್ತೀಚಿಗೆ ಒಂದುವರೆ ತಿಂಗಳಿಂದ ಸಮಾಜಕ್ಕೆ ಏನಾದರೂ ಮಾಡಿ ತಲುಪಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಈ ವಿಡಿಯೋ ಮೂಲಕ ನಿಮಗೆ ತಲುಪಿಸುತ್ತಾ ಇದ್ದೇನೆ ಈ ಮಂತ್ರವನ್ನು ಯಾವ ರೀತಿಯಾಗಿ ಪಟನೆ ಮಾಡಬೇಕು ಮತ್ತು ಯಾವ ರೀತಿಯಾಗಿ ಗಿಡ ಮೂಲಿಕೆಗಳನ್ನು ಉಪಯೋಗಿಸಬೇಕು ಎನ್ನುವ ಎಲ್ಲಾವನ್ನು ನಾನು ನಿಮಗೆ ತೋರಿಸಿಕೊಡುತ್ತೇನೆ ಮತ್ತು.
ಈ ಮಂತ್ರ ಪಟನೆಯನ್ನು ನೀವು ಏಳು ವಾರ ಮಾಡುವಾಗ ಮಾಂಸಹಾರ ಸೇವನೆ ಮಾಡುವ ಹಾಗಿಲ್ಲ ಶುಚಿಯಾಗಿ ಇದ್ದು ಆದಷ್ಟು ಏಳು ವಾರ ಇದನ್ನು ಪಾಲಿಸುವುದರಿಂದ ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗಿ ಅಂದರೆ ಸಾಲ ನಿವಾರಣೆಯಾಗಿ ಯಾವುದೋ ಒಂದು ಒಳ್ಳೆಯ ಮಾರ್ಗ ಸಿಕ್ಕಿ ಸಂಪಾದನೆಗೆ ದಾರಿಯಾಗಿ ಎಲ್ಲರೂ ಸಂತೋಷವಾಗಿ ಇರುತ್ತೀರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.