ನಿಮ್ಮ ಹೆಸರಿನ ಮೊದಲ ಅಕ್ಷರದಲ್ಲಿ ನಿಮ್ಮ ವ್ಯಕ್ತಿತ್ವಗಳನ್ನು ತಿಳಿದುಕೊಳ್ಳಿ…..ಸಾಮಾನ್ಯವಾಗಿ ಅನೇಕರು ಹೆಸರಿನಲ್ಲಿ ಅಂತದ್ದು ಏನಿದೆ ಎಂದು ಯೋಚಿಸುತ್ತಾರೆ ಆದರೆ ಹೆಸರಿನಲ್ಲಿ ಅದೃಷ್ಟ ಇದೆ ಎಂದು ಕೆಲವು ಬಾರಿ ನಿಜವಾಗಿದೆ ಹೆಸರಿನಲ್ಲಿರುವ ಮೊದಲ ಅಕ್ಷರದಿಂದ ಆ ವ್ಯಕ್ತಿಯ ಅದೃಷ್ಟ ಹಾಗೂ ವ್ಯಕ್ತಿತ್ವ ಆತನ ದುರಾದೃಷ್ಟಗಳನ್ನು ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

ಮೊದಲಿಗೆ ಎ ಈ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ಮಾಡುವ ಕೆಲಸದಲ್ಲಿ ಶ್ರದ್ಧೆ ನಿಷ್ಠೆಯನ್ನು ಹೊಂದಿರುತ್ತಾರೆ ಹಾಗೂ ಅದನ್ನು ಮಾಡಿ ತೋರಿಸುತ್ತೇನೆ ಎಂಬ ಸಾಮರ್ಥ್ಯ ಹೊಂದಿರುತ್ತಾರೆ, ಕದ್ದು ಮುಚ್ಚಿ ಮಾತನಾಡದೆ ನೇರವಾಗಿ ಮಾತನಾಡುವವರು.ಬಿ ಇರುವುದರಲ್ಲಿ ತೃಪ್ತಿಪಡುವ ಜನರು ಅವರ ಕೆಲಸ ಏನಿದೆಯೋ ಅಷ್ಟು ಮಾತ್ರ ಮಾಡಿಕೊಂಡು.

ಹೋಗುವವರು ತುಂಬಾ ಕೋಪದಿಂದ ಇರುವ ಜನರು ಹಾಗೂ ಅವರಿಗೆ ಹೊಸ ವಾತಾವರಣ ತುಂಬಾ ತೊಂದರೆಯನ್ನು ಕೊಡುತ್ತದೆ ,ಚಿಕ್ಕ ಮಕ್ಕಳಂತೆ ನಾಚಿಕೆ ಸ್ವಭಾವದವರು.ಸಿ ಇವರಿಗೆ ಯೋಚನೆ ಶಕ್ತಿ ಹೆಚ್ಚು ಕನಸಿನಲ್ಲಿ ರಾಜರ ರೀತಿ ಇರುತ್ತಾರೆ ಇವರು ಸುಮ್ಮನೆ ಕುಳಿತಿದ್ದರು ಅವರ ಮನಸ್ಸು ಸುಮ್ಮನೆ ಇರುವುದಿಲ್ಲ ಅವರ ಮನಸ್ಸು ಏನಾದರೂ ಒಂದು ಯೋಚಿಸುತ್ತಲೇ ಇರುತ್ತದೆ.

ಡಿ ಎಲ್ಲ ವ್ಯಕ್ತಿಗಳ ಜೊತೆ ಬೆರೆತೀದ್ದರು ಕೆಲವು ವ್ಯಕ್ತಿಗಳನ್ನು ಮಾತ್ರ ಇಷ್ಟಪಡುತ್ತಾರೆ ಹೊಸ ವಿಷಯಗಳಲ್ಲಿ ಆಸಕ್ತಿ ಜಾಸ್ತಿ, ಹಾಗೂ ಗೌರವದಿಂದ ಬಾಳುವವರು. ಇ ಭವಿಷ್ಯಕ್ಕಾಗಿ ತುಂಬಾ ಯೋಚನೆ ಮಾಡುವ ಶಕ್ತಿವಂತರು ಲೈಂಗಿಕ ದೈಹಿಕ ಈ ರೀತಿ ಯೋಚನೆಗಳೇ ಇವರ ಶಕ್ತಿ ಆಗಿರುತ್ತದೆ. ಎಫ್ ಭಕ್ತಿ ಪೂಜೆಗಳಲ್ಲಿ ಆಸಕ್ತಿ ಹೆಚ್ಚಾಗಿ ಹೊಂದಿರುತ್ತಾರೆ ಕುಟುಂಬದ ಮೇಲೆ ಹೆಚ್ಚಿನ ಪ್ರೀತಿಯನ್ನು.

ತೋರುತ್ತಾರೆ. ಜಿ ಉದಾರ ಭಾವನೆಯನ್ನು ಹೊಂದಿರುವ ವ್ಯಕ್ತಿ ಹೊಸ ಆಲೋಚನೆಗಳು ಜಾಸ್ತಿ ಹಾಗೂ ತೊಂದರೆಗಳು ಅವರಿಗೆ ಜಾಸ್ತಿ.ಎಚ್ ಅವರನ್ನು ಅವರು ಅರಿತುಕೊಳ್ಳುವ ಶಕ್ತಿವಂತರು ಹಾಗೂ ಕೋಪವನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಐ ಆತ್ಮವಿಶ್ವಾಸ ಜಾಸ್ತಿ ಮನಸ್ಸಿನಲ್ಲಿ ಅಡಗಿರುವ ವಿಷಯಗಳನ್ನು ನೇರವಾಗಿ ಹೇಳುವ ವ್ಯಕ್ತಿಗಳು ಇವರು ಸ್ವತಹ ಕೋಪವನ್ನು.

ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಜೆ ಈ ವ್ಯಕ್ತಿಗಳಿಗೆ ಸ್ವಂತ ನಿರ್ಧಾರ ಜಾಸ್ತಿ ಹಾಗೂ ಸಾಧಿಸುವ ಶಕ್ತಿಯು ಇದೆ ಅವರ ಕನಸಿನ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಬೇರೆಯವರ ಸಹಾಯವಿಲ್ಲದೆ ಕಲಿಯುವುದಕ್ಕೆ ಮುಂದಿರುತ್ತಾರೆ. ಕೆ ಅಧಿಕವಾಗಿ ಮನಶೃತಿಯನ್ನು ಹೊಂದಿರುತ್ತಾರೆ, ಕಷ್ಟ ಬಿದ್ದರೆ ಪಲಾವು ಖಂಡಿತವಾಗಿ ದೊರೆಯುತ್ತದೆ ಎಂದು ನಂಬಿರುವ ವ್ಯಕ್ತಿ.

ಎಲ್ ಇವರು ಸಮಸ್ಯೆಗಳನ್ನು ಹದ್ದಿನ ರೀತಿ ಆಲೋಚಿಸುವವರು ಅವರ ಮಾತಿನ ಶಕ್ತಿಯಿಂದ ಎಲ್ಲರನ್ನು ಗಮನ ಸೆಳೆಯುತ್ತಾರೆ ಅಡ್ಡ ದಾರಿಯನ್ನು ತುಳಿಯದೆ ಸರಿಯಾದ ದಾರಿಯಲ್ಲಿ ಸಾಗುವ ವ್ಯಕ್ತಿಗಳು.ಎಂ ಒಬ್ಬಂಟಿಯಾಗಿ ಗಂಭೀರವಾಗಿ ತುಂಬಾ ಆಳಕ್ಕೆ ಯೋಚಿಸುವ ವ್ಯಕ್ತಿಗಳು ಅತಿಯಾದ ವಿಶ್ವಾಸ ಇರುತ್ತದೆ ಹಾಗೂ ಅತಿಯಾಗಿ ಬುದ್ಧಿವಂತರು.

ಎನ್ ಒಂದು ಕಡೆ ನಿಲ್ಲದ ಸ್ವಭಾವ ಕಾಲಿನಲ್ಲಿ ಚಕ್ರಗಳು ಇರುವಂತೆ ಇವರ ಜೀವನ ಆದರೆ ಕೈಹಿಡಿದ ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟುಬಿಡುತ್ತಾರೆ ಆರ್ಥಿಕ ಸಮಸ್ಯೆ ಅವರಿಗೆ ಹೆಚ್ಚಾಗಿರುತ್ತದೆ ಆದರೆ ದೈವಭಕ್ತಿಯಲ್ಲಿ ಇವರನ್ನು ಮೀರಿಸುವವರು ಯಾರು ಕೂಡ ಇರುವುದಿಲ್ಲ. ಓ ದೃಢವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ ಅವರ ವ್ಯವಹಾರದಲ್ಲಿ ಗೆಲುವು.

ಸಾಧಿಸುವವರೆಗೂ ಛಲದಿಂದ ಕೆಲಸ ಮಾಡುತ್ತಾ ಇರುತ್ತಾರೆ ಇವರಲ್ಲಿ ನಾಯಕತ್ವದ ಶಕ್ತಿ ಹೆಚ್ಚಾಗಿರುತ್ತದೆ. ಪಿ ಇವರ ಮನಸ್ಥಿತಿ ತುಂಬಾ ಗಾಢವಾಗಿರುತ್ತದೆ ಅವರ ಕಷ್ಟವನ್ನು ಅವರೇ ಪರಿಹರಿಸಿಕೊಳ್ಳುವ ವ್ಯಕ್ತಿತ್ವ ಇವರು ಬೇರೊಬ್ಬರಿಗೆ ಬೇಗ ಅರ್ಥ ಆಗುವ.

ವ್ಯಕ್ತಿಗಳಲ್ಲ ಒಬ್ಬಂಟಿ ಜೀವನವನ್ನು ಇಷ್ಟಪಡುತ್ತಾರೆ.ಕ್ಯೂ ಅಕ್ಷರದವರು ಗೆಲುವಿಗಾಗಿ ಹೋರಾಡುವ ವ್ಯಕ್ತಿಗಳು ಹಾಗೂ ನಾಯಕತ್ವದ ಗುಣ ಇವರಲ್ಲೂ ಸಹ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ