ನೀತಾ ಅಂಬಾನಿ ಐಷಾರಾಮಿ ಜೀವನ ಹೇಗಿರುತ್ತೆ? ಮೂರು ಲಕ್ಷದ ಟೀ…ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ದುಡ್ಡಿದ್ದವರೇ ದೊಡ್ಡಪ್ಪ ಅನ್ನಬಹುದು ಕಲಿಯುಗವನ್ನು ದುಡ್ಡಿನ ದುನಿಯಾ ಎಂದು ಹೇಳಬಹುದು ಜಗತ್ತೇ ದುಡ್ಡಿನ ಮೇಲೆ ನಿಂತಿರುವಾಗ ಎಲ್ಲರೂ ದುಡ್ಡಿನ ಹಿಂದೆ ಹೋಗುವುದು ಸಹಜ ಮನುಷ್ಯರಾಗಲಿ ಹಾಗೂ ದೇಶಗಳಾಗಲಿ,ಯಾವ ಮನುಷ್ಯ ದುಡ್ಡಿನಿಂದ.
ಸದೃಢನಾಗಿರುತ್ತಾನೋ ಸುಖ ಸಂಪತ್ತು ಹಾಗೂ ಅವರು ಏನು ಕೇಳುತ್ತಾರೋ ಅದೆಲ್ಲ ಅವರ ಕಾಲ ಬುಡಕ್ಕೆ ಬಂದು ಬೀಳುತ್ತದೆ ಅಮೆರಿಕವಾಗರೂ ಆಗಲಿ ಭಾರತವಾದರೂ ಆಗಲಿ ಯಾವ ದೇಶ ಹಣಬಲದಲ್ಲಿ ಸಮರ್ಥ ವಾಗಿರುತ್ತದೆ ಆ ದೇಶದ ಮಾತು ಎಲ್ಲರೂ ಕೇಳುತ್ತಾರೆ ಉದಾಹರಣೆಗೆ ಪ್ರಪಂಚದಲೇ ದೊಡ್ಡಣ್ಣ ಎಂದು ಹೆಸರಾಗಿರುವ ಅಮೆರಿಕವೇ ತೆಗೆದುಕೊಳ್ಳೋಣ ವಿಜ್ಞಾನ.
ತಂತ್ರಜ್ಞಾನ ಹಣಬಲದಲ್ಲಿ ಮುಂದಿರುವ ಅಮೆರಿಕ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ತಾನು ಹೇಳಿದಂತೆ ಕೇಳುವ ಹಾಗೆ ಮಾಡುತ್ತೆ ಈ ಅಮೆರಿಕ ಹಣ ಇದ್ದರೆ ಹೆಣನು ಕೂಡ ಬಾಯಿ ಬಿಡುತ್ತದೆ ಅನ್ನುತ್ತಾರಲ್ಲ ಅದು ನಿಜ ನಿಜ ಜೀವನದಲ್ಲಿಯೂ ಕೂಡ ಬಡವರ ಸ್ಥಿತಿ ಹಾಗೆ ತಾನೆ ದುಡ್ಡು ಹಣ ಶ್ರೀಮಂತ ಎಂದು ಇದೆಲ್ಲ ಏಕೆ ಹೇಳುತ್ತಿದ್ದೇನೆ ಎಂದರೆ ಬೂಬ್ಸ್ ಬಿಡುಗಡೆ ಮಾಡಿರುದ ದಿ.
ರಿಯಲ್ ಟೈಮ್ ಬಿಲಿಯಾನರ್ ಗಳ ಪಟ್ಟಿ ಪ್ರಕಾರ ಏಷ್ಯಾದ ಮತ್ತು ಭಾರತದ ಅತಿ ಶ್ರೀಮಂತ ವ್ಯಕ್ತಿ ಎಂದರೆ ಮುಖೇಶ್ ಅಂಬಾನಿ ಮತ್ತೆ ಅಗ್ರಸ್ಥಾನದಲ್ಲಿ ಇದ್ದಾರೆ ಭಾರತದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಎಂದು ಮುಖೇಶ್ ಅಂಬಾನಿ ಅವರು ಮತ್ತೆ ಸಾಬೀತುಪಡಿಸಿದ್ದಾರೆ ನಾವು ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ ಬಿಲಿಯನ್ನೇರ್ ಪತ್ನಿಯಾದ ನೀತಾ.
ಅಂಬಾನಿಯವರ ಜೀವನಶೈಲಿ ಹೇಗಿದೆ ಎಂದು ಈ ವಿಡಿಯೋದಲ್ಲಿ ತಿಳಿಸುತ್ತೇವೆ.ದುಡ್ಡಿದ್ದವರು ಏನು ಮಾಡಿದರು ಹಾಗೂ ಹೇಗೆ ಬದುಕಿದರು ಸುದ್ದಿಯಾಗುತ್ತಾರೆ ನಮ್ಮ ದೇಶದಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡುವ ಎಷ್ಟೋ ಜನ ಬಡವರಿದ್ದಾರೆ ಆದರೆ ಈ ಕುಬೇರರು ಮಾಡುವ ಶೋಕಿ ಅಂತೂ ಎಲ್ಲರಿಗೂ ಕಾಣುತ್ತದೆ ಮುಖೇಶ್ ಅಂಬಾನಿಯವರ ಪತ್ನಿಯಾದ.
ನೀತಾ ಅಂಬಾನಿ ಅವರ ಜೀವನಶೈಲಿಯಂತೂ ತುಂಬಾ ಆಡಂಬರದಿಂದ ಕೂಡಿದೆ ಅವರು ಉಪಯೋಗಿಸುವ ಚಪ್ಪಲಿಯಿಂದ ಹಿಡಿದು ನೈಲ್ ಪಾಲಿಶ್ ವರೆಗೂ ಲಕ್ಷ ಲಕ್ಷ ಕೊಟ್ಟು ಖರೀದಿಸುತ್ತಾರೆ ಸರಳವಾಗಿ ಹೇಳುವುದಾದರೆ ಇವರ ಜೀವನಶೈಲಿ ಹಾಗೂ ಖರ್ಚು ವೆಚ್ಚ ಕೇಳಿದರೆ ಜನಸಾಮಾನ್ಯರಂತೂ ಮೂರ್ಚೆ ಹೋಗುವುದು ಖಂಡಿತ, ಮುಕೇಶ್ ಅಂಬಾನಿ ಧರ್ಮಪತ್ನಿಯಾದ.
ನೀತಾ ಅಂಬಾನಿಯವರು ಮುಕೇಶ್ ಅಂಬಾನಿ ಅವರನ್ನು ಮದುವೆಯಾಗುವುದಕ್ಕೂ ಮುಂಚೆ ಈಕೆಯ ಜೀವನ ಶೈಲಿ ಇಷ್ಟೊಂದು ಆಡಂಬರದಿಂದ ಕೂಡಿರಲಿಲ್ಲ ಆದರೆ ತೀರಾ ಕೆಳಮಟ್ಟದ ಜೀವನಶೈಲಿಯಂತೂ ಇರಲಿಲ್ಲ ಈಕೆಯ ಕುಟುಂಬ ಮಧ್ಯಮ ಕುಟುಂಬ ಆಗಿರುವುದರಿಂದ ಈಕೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಆಕೆಗೆ ಮೊದಲೇ ಸಿಕ್ಕಿತು ಈಕೆ ಯಾವಾಗ.
ಮುಖೇಶ್ ಅಂಬಾನಿ ಅವರ ಕೈ ಹಿಡಿದರು ಆಗಿನಿಂದ ಆಕೆಯ ಅದೃಷ್ಟ ಮತ್ತಷ್ಟು ಕುಲಾಯಿಸಿತು ಎಂದು ಹೇಳಬಹುದು.ಈಕೆಯ ಜೀವನಶೈಲಿಯನ್ನೇ ಬದಲಿಸಿತು ಈಕೆ ಬಳಸುವ ಎಲ್ಲಾ ವಸ್ತುಗಳು ದುಬಾರಿ ಎದ್ದೆ ಆಗಿವೆ ಈಕೆ ಬಳಸುವ ದುಬಾರಿ ವಸ್ತುಗಳ ಬೆಲೆ ಕೇಳಿದರೆ ಕೆಲವರ ಹೃದಯ ಬಡಿತ ನಿಂತು ಹೋಗುತ್ತದೆ.
ಅನಿಸುತ್ತದೆ ಸಾಮಾನ್ಯ ಹೆಣ್ಣು ಮಕ್ಕಳೇ ಮೈಸೂರು ಸಿಲ್ಕ್ ರೇಷ್ಮೆ ಸೀರೆ ಹಾಗೂ ಕಾಂಚೀವರನ್ ನಂತಹ ದುಬಾರಿ ಸೀರೆಗಳನ್ನು ಹುಟ್ಟು ತಿರುಗುತ್ತಿರುವಾಗ ಬಿಲಿಯನಿಯರ್ ಪತ್ನಿಯಾದ ನೀತಾ ಅಂಬಾನಿಯವರು ಅದೆಷ್ಟು ಬೆಲೆಯ ಊಹಿಸಲು ಸಾಧ್ಯವಿಲ್ಲ ನೀತಾ ಅವರು ಕೂಡ ಎಲ್ಲಾ ಸ್ತ್ರೀಯರಂತೆ.
ಸೀರೆಗಳ ಬಗ್ಗೆ ಕ್ರೇಜ್ ಇದ್ದವರು 53 ವರ್ಷದ ನೀತ ಅಂಬಾನಿ ಕಳೆದ 31 ವರ್ಷದಿಂದಲೂ ತಮ್ಮ ಬಳಿ ಜಗತ್ತಿನ ಅಪರೂಪದ ಸೀರೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ