ನಮಸ್ಕಾರ ಪ್ರಿಯ ವೀಕ್ಷಕರೇ, ಇವತ್ತಿನ ಕಾರ್ಯಕ್ರಮ ತುಂಬಾ ವಿಶೇಷವಾಗಿದೆ ಆರಂಭ ಮಾಡ್ತಾಯಿದೀನಿ. ಈಗಲೇ ಈ ವಿಡಿಯೋ ಕೆಳಗಡೆ ಜೈ ಶ್ರೀರಾಮ್ ಅಂತ ಕಾಮೆಂಟ್ ಮಾಡೋದಕ್ಕೆ ಮರಿಬೇಡಿ ಸಮಸ್ತ ವೀಕ್ಷಕ ಬಂಧುಗಳಿಗೆ ಶ್ರೀರಾಮನಮಿ ಹಬ್ಬದ ಹಾರ್ದಿಕ ಶುಭಾಶಯಗಳು. ತುಂಬಾ ವೀಕ್ಷಕರ ನಮಗೆ ಪ್ರಶ್ನೆಗಳನ್ನ ಕೇಳಿ ಈ ಒಂದು ವಿಷಯ ವಸ್ತುವಿನ ಮೇಲೆ ಒಂದು ವಿಶೇಷ ನೇರ ಪ್ರಸಾರ ಮಾಡಿ ಅಂತ ತುಂಬಾ ದಿನಗಳಿಂದ ಅವರು ರಿಕ್ವೆಸ್ಟ್ ಅನ್ನ ಕಳಿಸ್ತಾ ಇದ್ರು. ಹಾಗಾಗಿ ಅದನ್ನು ಪರಿಗಣಿಸಿ .
ಇವತ್ತಿನ ನೇರ ಪ್ರಸಾರ ಮಾಡ್ತಾಯಿದೀವಿ ಅದೇನಪ್ಪ ಅಂದ್ರೆ ಮಾತು ಕೇಳದೆ ಇರೋದು ಮನೆಯಲ್ಲಿ ಮಾತುಗಳನ್ನ ಕೇಳ್ತಾ ಇದ್ದಾಗ ಸಂಬಂಧಗಳಲ್ಲಿ ಬಿರುಕು ಬರುವುದು ಸಹಜ ಮಾತು ಕೇಳದೆ ಇದ್ದಾಗ ಮನಸ್ಸಿಗೆ ನೆಮ್ಮದಿ ಎಲ್ಲಿ ಹುಟ್ಟುತ್ತೆ? ಹುಟ್ಟೋದೆ ಇಲ್ಲ ಹಾಗಾಗಿ ಈ ಒಂದು ವಿಶೇಷವಾದಂತಹ ಸಂಚಿಕೆ ಮಾಡಿ ತೋರಿಸ್ತಾ ಇದೀನಿ ನೋಡಿ ನಿಮಗೆ ಕೇವಲ ಈ ಒಂದು ನೀರು ಒಂದು ಗ್ಲಾಸ್ ನೀರಿನಲ್ಲಿ ಒಂದು ವಿಶೇಷವಾದ ವಸ್ತುವನ್ನು ಹಾಕಿ ನೀವು ಕುಡಿದಿದ್ದೆ ಆದಲ್ಲಿ ಎದುರುಗಡೆ ಇರುವಂತಹ ವ್ಯಕ್ತಿಗಳು ನಿಮ್ಮ ಮಾತನ್ನ ತೆಗಿಯೋದೆ ಇಲ್ಲ.
ನೀವು ಹೇಗೆ ಹೇಳ್ತೀರ ಆ ರೀತಿ ಕೇಳುತ್ತಾರೆ ಇದು ಜೀವನದಲ್ಲಿ ಸಾಕಷ್ಟು ಪರಿವರ್ತನೆ ತರತ್ತೆ ನೋಡಿ ಇದಕ್ಕೆ ಮಾಡಬೇಕಾಗಿರುವ ಖರ್ಚು ಏನು ಇಲ್ಲ ನಿಮ್ಮ ಮನೆಯಲ್ಲಿ ಗ್ಲಾಸ್ ಸಿಗತ್ತೆ ಮನೆಯಲ್ಲೇ ನೀರು ಸಿಗುತ್ತೆ ಮನೆಯಲ್ಲೇ ಇದಕ್ಕೆ ಹಾಕುವಂತ ವಸ್ತುವನ್ನು ಸಿಗುತ್ತೆ ಅದು ನಿಮಗೆ ಗೊತ್ತು ಇರುತ್ತೆ ಆದರೆ ಈ ವಿಡಿಯೋದಲ್ಲಿ ನಾನು ವಸ್ತು ತೋರಿಸಿದ ಮೇಲೆ ಇದೆ ಖಂಡಿತವಾಗಿ ಎಲ್ಲಾ ವಸ್ತುಗಳು ನಮ್ಮ ಮನೆಯಲ್ಲಿ ಸಿಗುತ್ತದೆ ಇದನ್ನು ನಾವು ಮಾಡಿಕೊಂಡು ಅದ್ಭುತವಾಗಿ ಇದರಿಂದ ರಿಸಲ್ಟ್ ಪಡೆಯಬಹುದು .
ಅಂತ ನೀವೇ ಹೇಳುತ್ತೀರಾ. ಈಗ ಫಾರ್ ಎಕ್ಸಾಂಪಲ್ ಮಕ್ಕಳು ಮಾತನ್ನು ಕೇಳ್ತಾ ಇರುವುದಿಲ್ಲ, ಮಕ್ಕಳು ಅಕಸ್ಮಾತ್ ನೀವು ಹೇಳುವಂತಹ ಮಾತು ಹೇಗಿರುತ್ತದೆ ಅಂದರೆ ತಂದೆ ತಾಯಿ ಹೇಳಿದಂತಹ ಮಾತುಗಳನ್ನು ಮಕ್ಕಳು ಕೇಳಿದರೆ ಪಾಲಕರಿಗೆ ಹೆತ್ತವರಿಗೆ ಮನಸ್ಸಿಗೆ ನೆಮ್ಮದಿ. ಮಕ್ಕಳ ಭವಿಷ್ಯಕ್ಕೂ ಕೂಡ ಅದು ಒಳ್ಳೆಯದು. ಆದರೆ ಎಲ್ಲರ ಒಂದು ಇದರಲ್ಲಿ ಕೇಸ್ ಅಲ್ಲಿ ಹಾಗೆ ಆಗೋದಿಲ್ಲ ಎಲ್ಲ ಮಕ್ಕಳು ಮಾತು ಕೇಳೋದಿಲ್ಲ ಮೊಬೈಲ್ ನೋಡಬೇಡಿ ಮೊಬೈಲ್ ಅಡಿಕ್ಟ್ ಆಗ್ತಾರೆ ಸ್ಟಡಿ ಮಾಡೋದಿಲ್ಲ.
ಅದೇ ರೀತಿ ಕೆಲವೊಂದು ಸಲ ಕೆಟ್ಟ ಒಂದು ಏನು ಹೇಳ್ತೀರಾ ಆ ಸಂಗಡ ದೋಷದಿಂದ ಅವರು ಕೆಲವೊಂದು ಬ್ಯಾಡ್ ಹ್ಯಾಬಿಟ್ಸ್ ಅನ್ನ ಕಲಿಯಬಹುದು ಸ್ಮೋಕಿಂಗ್ ಮಾಡುವುದನ್ನು ಕಲಿಯಬಹುದು ಡ್ರಿಂಕ್ಸ್ ಮಾಡುವುದನ್ನು ಕಲಿಯಬಹುದು ಇನ್ನು ಕೆಟ್ಟ ಚಟ್ಟಗಳನ್ನ ಕಲಿಬಹುದು. ಇದರಿಂದ ತಂದೆ ತಾಯಿ ಮನಸ್ಸಿಗೆ ಬಹಳ ಆಘಾತ ಆಗುತ್ತೆ ನೋವಾಗುತ್ತೆ ಇದು ಒಂದು ಕೇಸ್ ಆಯ್ತು ಮಕ್ಕಳು ಮಾತು ಕೇಳದೆ ಇರೋದು ಒಂದು ಕೆಲಸ ಇನ್ನ ಗಂಡ ಮಾತ್ ಕೇಳೋದಿಲ್ಲ ಹೆಂಡತಿ ಮಾತು ಕೇಳೋದಿಲ್ಲ.
ಅತ್ತಿಗೆ ಮೈದುನ ನಾದಿನಿ ಅತ್ತೆ ಸೊಸೆ ಹೀಗೆ ಆ ಸಾಕಷ್ಟು ನೋಡಿ ನಾವು ಒಂದು ಸಂಸಾರ ಅನ್ನುವ ವ್ಯವಸ್ಥೆಯಲ್ಲಿದ್ದಾಗ ಸಂಬಂಧಗಳ ಸುತ್ತುವರಿದು ನಾವು ಅಲ್ಲಿ ಜೀವನ ಮಾಡ್ತೀವಿ ಅವರೇ ಮಾತು ಕೇಳದೆ ಹೋದಾಗ ಒಂದು ಹೊಂದಾಣಿಕೆ ಆಗದೆ ಹೋದಾಗ ಜೀವನಕ್ಕೆ ಬಹಳ ಕಿರಿಕಿರಿ ಆಗುತ್ತೆ ಹಾಗಾದ್ರೆ ಈ ನೀರು ಒಂದು ಗ್ಲಾಸ್ ನೀರು ಒಂದು ವಸ್ತು ಅದನ್ನ ಹಾಕೊಂಡು ಕುಡಿದರೆ ಎಷ್ಟು ಚಮತ್ಕಾರ ಆಗುತ್ತೆ ಅನ್ನೋದನ್ನ ನೀವು ಅನುಭವಿಸಿ ನೋಡಬೇಕು. ಕಡಾ ಖಂಡಿತವಾಗಿ ಇದು ಭಗವಂತನ ಆಶೀರ್ವಾದದಿಂದ ಸಾಕಷ್ಟು ಚಮತ್ಕಾರವನ್ನೇ ತರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.