ನೂರು ಕೆಜಿ ತೂಕ ಇಳಿಸಿದ್ದ ಅಂಬಾನಿ ಪುತ್ರನಿಗೆ ಹೀಗ್ಯಾಕ್ ಆಯ್ತು..ಪ್ರತಿಯೊಬ್ಬರು ಇಂದಿನ ಕಾಲದಲ್ಲಿ ಓಡುತ್ತಿರುವುದು ದುಡ್ಡಿನ ಹಿಂದೆ ಮತ್ತು ಅತಿಯಾದ ಆಸೆ ಮತ್ತು ಅವರ ಆಸೆಗೂ ಮೀರಿದ ಯೋಚನೆಗಳಿಂದ ದುಡ್ಡಂದಿದ್ದರೆ ಪ್ರತಿಯೊಂದು ಕೊಂಡುಕೊಳ್ಳುವ ಸಮಯ ಬಂದೇ ಬರುತ್ತದೆ ಎಂದು ಪ್ರತಿಯೊಬ್ಬರ ನಂಬಿಕೆ ಆದರೆ ಸುಖ ಶಾಂತಿ ನೆಮ್ಮದಿ ಮತ್ತು.

WhatsApp Group Join Now
Telegram Group Join Now

ಆರೋಗ್ಯ ಇವುಗಳನ್ನು ಎಷ್ಟು ಕೋಟಿ ಹಣವಿದ್ದರೂ ಅದನ್ನು ನಮ್ಮ ಹತ್ತಿರ ತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇದನ್ನು ತಿಳಿಯದೆ ಕೆಲವರು ಅವರದೇ ಆದ ಒಂದು ಊಹಾಪಗಳಲ್ಲಿ ತೇಲಾಡುತ್ತಿರುತ್ತಾರೆ.ಆದರೆ ಅದು ಅರವಿಗೆ ಬಂದ ತಕ್ಷಣವೇ ಅವರಿಗೆ ತಿಳಿಯುತ್ತದೆ ಆದರೆ ಕಾಲ ಕೈಮೀರಿ ಹೋಗಿರುತ್ತದೆ ಇದಕ್ಕೆ ಹಿಂದೆ ಹಿರಿಯರು ಒಂದು ಮಾತನ್ನು ಹೇಳಿದ್ದಾರೆ.

ಕೋಟಿ-ಕೋಟಿ ಹಣವಿದೆ ಎಂದು ಬೀಗಬೇಡ ನಿನ್ನ ಹತ್ತಿರ ಏನು ಇಲ್ಲವೆಂದು ಹಿಗ್ಗ ಬೇಡ ಎಂದು ಮನುಷ್ಯರ ಬದುಕುವೆ ಹಾಗೆ ಕೋಟಿ ಕೋಟಿ ಹಣ ವಿದ್ದವರಿಗೆ ಒಂದು ತರಹದ ತೊಂದರೆ ಆದರೆ ಏನು ಇಲ್ಲದವರಿಗೆ ಮತ್ತೊಂತರ ತೊಂದರೆಗಳು ಕೋಟಿ ಕೋಟಿ ಹಣವನ್ನು ಗಳಿಸುತ್ತಿರುವವರು ಮತ್ತು ಈ ಹಿಂದೆಯೇ ಗಳಿಸಿ ಅದನ್ನು ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸುಖ ಶಾಂತಿ.

ಅಷ್ಟಾಗಿ ಇರುವುದಿಲ್ಲ ಮತ್ತು ಅವರಿಗೆ ನೆಮ್ಮದಿ ಅಂತು ಮೊದಲಿಗೆ ಇರುವುದಿಲ್ಲ ಅವರು ಎಷ್ಟು ದುಡಿದರು ಅವರ ಸಂತೋಷಕ್ಕೆ ಮತ್ತು ಅವರ ನೆಮ್ಮದಿಗೆ ತುಂಬಾ ಬರವಿರುತ್ತದೆ ಏನು ಇಲ್ಲದ ಸರಾಸರಿ ಮನುಷ್ಯರ ಹತ್ತಿರ ಸುಖ ಶಾಂತಿ ನೆಮ್ಮದಿ ಪ್ರತಿದಿನವೂ ಮನೆಯಲ್ಲಿ ನೆಲೆಸಿರುತ್ತದೆ ಅವರು ಪ್ರತಿಯೊಂದು ಅಂದರೆ ಒಂದು ವಸ್ತುವನ್ನು ಖರೀದಿಸಲು ಅದಕ್ಕಾದ.

ಸಮಯವನ್ನು ಮೀಸಲಿಡಿಸಿ ಮತ್ತು ಅದಕ್ಕಾಗಿ ಒಂದು ಬಜೆಟ್ಟನ್ನು ಮಾಡಿ ಕನಸು ಕಂಡು ಒಂದೊಂದಾಗಿ ವಸ್ತುಗಳನ್ನು ಖರೀದಿಸುತ್ತಿರುತ್ತಾರೆ.ಅದರಲ್ಲಿ ಒಂದು ನೆಮ್ಮದಿರುತ್ತದೆ ಮತ್ತು ಒಂದು ಆಶ್ಚರ್ಯ ಮತ್ತು ಖುಷಿ ಇವೆಲ್ಲ ಇರುತ್ತದೆ ಆದರೆ ದುಡ್ಡು ಇರುವ ವ್ಯಕ್ತಿಗಳ ಹತ್ತಿರ ಪ್ರತಿಯೊಂದು ಇರುತ್ತದೆ ಅವರಿಗೆ ಯಾವುದು ಇಲ್ಲ ಎಂದು ಯೋಚನೆ ಇರುವುದಿಲ್ಲ ಹಾಗಾಗಿ.

ಅವರು ಇನ್ನು ಏನನ್ನಾದರೂ ಹುಡುಕುತ್ತಾ ಮುಂದೆ ಹೋಗುತ್ತಿರುತ್ತಾರೆ.ಇರುವುದರಿಂದ ಖುಷಿಯನ್ನು ಪಡುತ್ತಾ ಹೋಗುವುದಿಲ್ಲ ಈ ಮಾತುಗಳನ್ನು ಹೇಳಲು ಕಾರಣವೇನೆಂದರೆ ಇಡೀ ಭಾರತದಲ್ಲಿ ಅತಿ ದೊಡ್ಡ ಶ್ರೀಮಂತ ಮನೆತನ ಎಂದು ಹೇಳಿಕೊಳ್ಳುವ ಅಂಬಾನಿ ಮನೆತನದಲ್ಲಿ ಮುಕೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿ ಈ ಹಿಂದೆ.

ಅನಂತ ಅಂಬಾನಿ ಅವರಿಗೆ ನಿಶ್ಚಿತಾರ್ಥ ಕೂಡ ಆಯ್ತು ಆ ಸಮಯದಲ್ಲಿ ಕೆಲವು ಫೋಟೋ ವಿಡಿಯೋಗಳು ತುಂಬಾನೇ ವೈರಲ್ ಆಗಿತ್ತು ಆ ವಿಡಿಯೋಗಳನ್ನು ನೋಡಿದ ಪ್ರತಿಯೊಬ್ಬರು ನೋಡಿ ಅವರು ಎಷ್ಟು ದೊಡ್ಡ ಶ್ರೀಮಂತರು ಮತ್ತು ಐಶ್ವರ್ಯ ಜೀವನವನ್ನು ಜೀವನ ಮಾಡುತ್ತಿದ್ದಾರೆ ಆದರೆ ಅವರಿಂದ ಆರೋಗ್ಯವನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಇಷ್ಟು.

ದಪ್ಪವಾಗಿದ್ದರೂ ಮತ್ತು ಅವರ ಆರೋಗ್ಯದಲ್ಲಿ ಅನೇಕ ಏರುಪೇರುಗಳು ಇದ್ದೇ ಇರುತ್ತದೆ ಅದನ್ನು ಅವರು ಸರಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೋ ಇಲ್ಲವೋ ಎಂದು ಅನೇಕರು ಮಾತನಾಡಿಕೊಂಡಿದ್ದರು ಈ ಹಿಂದೆಯವರು ನೂರು ಕೆಜಿ ಇದ್ದ ಸಮಯದಲ್ಲಿ ಅವರು ಸರಾಸರಿ ತೂಕವನ್ನು ಕಾಪಾಡಿಕೊಂಡಿದ್ದರು ಅಂದು ಜನ ಅವರ ಶ್ರದ್ಧೆಯನ್ನು ಗಮನಿಸಿ.

ತುಂಬಾ ಒಳ್ಳೆ ಪ್ರತಿಕ್ರಿಯೆಯನ್ನು ಕೊಟ್ಟಿದ್ದರು ಆದರೆ ಇದೀಗ ಮುಂಚೆ ಗಿಂತ ಎರಡರಷ್ಟು ತೂಕವನ್ನು ಅವರು ಹೊತ್ತಿದ್ದಾರೆ ಇದಕ್ಕೆಲ್ಲ ಅಸಲಿ ಕಾರಣ ಏನು. ಅನಂತ ಅಂಬಾನಿಯವರು ತುಂಬಾ ಒಳ್ಳೆಯ ವ್ಯಕ್ತಿ ಅವರ ತಂದೆಯವರ ವ್ಯವಹಾರವನ್ನು ಪಕ್ಕದಲ್ಲಿ ಇದ್ದು ಅಧಿಕವಾಗಿ ನೋಡಿಕೊಳ್ಳುತ್ತಾರೆ ಮತ್ತು ಅವರ.

ತಾಯಿಯ ಜೊತೆ ಅಧಿಕವಾಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಐಪಿಎಲ್ ಕ್ರಿಕೆಟ್ ತಂಡದ ಮುನ್ಸೂಚಿಯಾಗಿ ಅವರ ತಂಡದ ಜೊತೆ ಅಧಿಕವಾಗಿ ಸಮಯವನ್ನು ಕಳೆಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ